ಕೇರಳದಿಂದ ಆಗಮಿಸುವ ಆ್ಯಂಬುಲೆನ್ಸ್‌ಗಳಿಗೆ ತಲಪಾಡಿ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಶುಕ್ರವಾರ ನಿಯಮ ಮೀರಿ ಆಗಮಿಸಿದ ಇಬ್ಬರು ರೋಗಿಗಳ ಪೈಕಿ ಒಬ್ಬರನ್ನು ವಾಪಸ್ ಕಳುಹಿಸಲಾಗಿದೆ.
Karnataka Districts Apr 11, 2020, 7:12 AM IST
ಆರೋಗ್ಯವಂತರು ಕೊರೋನಾ ವೈರಸ್‌ಗೆ ಆತಂಕಗೊಂಡಿದ್ದಾರೆ. ಇನ್ನು ಕ್ಯಾನ್ಸರ್ ರೋಗಿಗಳ ಪಾಡು ಮತ್ತೂ ಕಷ್ಟ. ಕೀಮೋಥೆರಪಿ ಸೇರಿದಂತೆ ಹಲವು ರೀತಿಯ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳಿಗೆ ಇದೀಗ ಕೊರೋನಾ ವೈರಸ್ ಕಾರಣ ಆಸ್ಪತ್ರೆಗೆ ಹೋಗುವಂತಿಲ್ಲ, ಚಿಕಿತ್ಸೆ ಪಡೆಯುವಂತಿಲ್ಲ. ಹೀಗೆ ಆತಂಕದಲ್ಲಿ ದಿನದೂಡುತ್ತಿರುವ ಕ್ಯಾನ್ಸರ್ ರೋಗಿಗಳಿಗೆ ಕ್ವಿದ್ವಾಯಿ ನಿರ್ದೇಶ ಡಾ.ಸಿ.ರಾಮಚಂದ್ರ ಉಪಯುಕ್ತ ಸಲಹೆ ನೀಡಿದ್ದಾರೆ. ಇಲ್ಲಿದೆ ನೋಡಿ.
Coronavirus Karnataka Apr 9, 2020, 5:46 PM IST
ಮಂಗಳೂರಿನ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ನಾಗರಿಕರೊಬ್ಬರ ಕರೆಗೆ ಸ್ಪಂದಿಸಿ,ಅನಾರೋಗ್ಯ ಪೀಡೀತ ವ್ಯಕ್ತಿಯೊಬ್ಬರಿಗೆ ಶಾಸಕ ಯು. ಟಿ. ಖಾದರ್ ಮಾಸ್ಕ್ ತೊಡಿಸಿದ್ದಾರೆ. ಎಲ್ಲರೂ ರೋಗವಿರುವ ವ್ಯಕ್ತಿಯ ಬಳಿ ಹೋಗಲು ಹಿಂಜರಿದಾಗ ಖಾದರ್ ಅವರೇ ಆ ವ್ಯಕ್ತಿಗೆ ಮಾಸ್ಕ್ ತೊಡಿಸಿ, ಆಂಬ್ಯುಲೆನ್ಸ್ ಹತ್ತಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಲ್ಲಿವೆ ಫೋಟೋಸ್
Karnataka Districts Apr 9, 2020, 8:36 AM IST
ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಕೇರಳ ರಾಜ್ಯದಿಂದ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ತಲಪಾಡಿ ಮೂಲಕ ಮಂಗಳೂರಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಆದರೆ ಈ ರೋಗಿಗಳಿಗೆ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ.
Karnataka Districts Apr 9, 2020, 7:46 AM IST
ಇಡೀ ದೇಶ ಕೊರೋನಾ ವೈರಸ್ ಆತಂಕದಲ್ಲಿದೆ. ಇಂತಹ ಸಂದರ್ಭದಲ್ಲಿಯೂ ಕಲಬುರಗಿಯಲ್ಲಿ ಕೆಲವು ವೈದ್ಯರು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ.
Karnataka Districts Apr 8, 2020, 4:37 PM IST
ಕೋವಿಡ್-19 ಪ್ರಕರಣಗಳಿಂದ ಉಂಟಾಗುವ ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಮೈಸೂರಿನ ರೈಲ್ವೆ ಆಸ್ಪತ್ರೆ ಸಿದ್ಧವಾಗಿವೆ. ಕೊರೋನಾ ವೈರಸ್ ಪ್ರಕರಣ ಹೆಚ್ಚಾದರೆ ರೈಲ್ವೆ ಬೋಗಿಗಳನ್ನು ಐಸೊಲೇಷನ್ ವಾರ್ಡ್ ಮಾಡುವ ಬಗ್ಗೆ ಹಿಂದೆಯೇ ಚಿಂತಿಸಲಾಗಿತ್ತು.
Karnataka Districts Apr 8, 2020, 3:09 PM IST
ತುರ್ತು ಆರೋಗ್ಯ ಸೇವೆಗೆ ಕೇರಳ- ಕರ್ನಾಟಕ ಗಡಿ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿದೆ. ಈ ನಡುವೆ ಕೇರಳದ ಕಾಸರಗೋಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಶಂಕಿತರು ಹೆಚ್ಚುತ್ತಲೇ ಇದ್ದಾರೆ. ಈಗ ಗಡಿ ಪ್ರದೇಶ ತೆರವಿನಿಂದ ತುರ್ತು ಚಿಕಿತ್ಸೆ ನೆಪದಲ್ಲಿ ಕೊರೋನಾ ಸೋಂಕಿತರು ಗಡಿಯೊಳಗೆ ಪ್ರವೇಶಿಸಿ ಖಾಸಗಿ ಆಸ್ಪತ್ರೆಗೆ ಧಾವಿಸಿದರೆ ಕರಾವಳಿ ಆಸ್ಪತ್ರೆಗಳು ಒಮ್ಮೆಗೆ ಬಾಗಿಲು ಮುಚ್ಚುವ ಪರಿಸ್ಥಿತಿ ತಲೆದೋರಲಿದೆ!
Karnataka Districts Apr 8, 2020, 8:18 AM IST
ಸೋಂಕಿತ ಒಂದೇ ತಿಂಗಳಲ್ಲಿ 406 ಜನಕ್ಕೆ ವೈರಸ್ ಹಬ್ಬಿಸಬಲ್ಲ!| ಒಬ್ಬನಿಂದ 406 ಜನಕ್ಕೆ ಸೋಂಕು ಹರಡುತ್ತೆ!| ಸಾಮಾಜಿಕ ಅಂತರ ಕಾಪಾಡದಿದ್ದರೆ 1 ತಿಂಗಳಲ್ಲಿ ಇಷ್ಟು ಜನಕ್ಕೆ ರೋಗ| ಅಂತರ ಕಾಪಾಡಿಕೊಂಡರೆ ತಿಂಗಳಿಗೆ ಕೇವಲ 2.5 ಜನರಿಗೆ ಮಾತ್ರ ಸೋಂಕು| ವೈದ್ಯಕೀಯ ಸಂಶೋಧನಾ ಪರಿಷತ್ ಅಧ್ಯಯನ ವರದಿಯಲ್ಲಿ ಮಾಹಿತಿ
India Apr 8, 2020, 7:24 AM IST
ಮದ್ದಿಲ್ಲದ ಮಹಾಮಾರಿ ಎನಿಸಿರುವ ಕೊರೋನಾ ವೈರಸ್‌ಗೆ ಇಡೀ ಜಗತ್ತೇ ನಲುಗಿ ಹೋಗಿದೆ. ಈಗಾಗಲೇ 13 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ 19 ಸೋಂಕು ತಗುಲಿದ್ದು, 74 ಸಾವಿರಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದಾರೆ.
Coronavirus World Apr 7, 2020, 1:24 PM IST
ಕೊರೋನಾ ಸೋಂಕು ಖಚಿತ ಪಟ್ಟಿದ್ದ ಒಬ್ಬ ಮಹಿಳೆ ಸೇರಿ ಮೂವರ ಪೈಕಿ ಗುಣಮುಖರಾದ ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತಿಳಿಸಿದ್ದಾರೆ.
Karnataka Districts Apr 7, 2020, 10:25 AM IST
ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಸೇರಿದಂತೆ ಅನೇಕ ಕ್ರಮಕೈಗೊಳ್ಳಲಾಗಿದ್ದು, ಸೋಂಕಿತರ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಇಂತಹ ಆತಂಕದ ನಡುವೆಯೇ ನೆಮ್ಮದಿಯ ಸುದ್ದಿ ಸಿಕ್ಕಿದ್ದು, ಇದೊಂದು ಉತ್ತಮ ಬೆಳವಣಿಗೆ ಆಗಿದೆ.
Coronavirus Karnataka Apr 6, 2020, 8:34 PM IST
ಕೊರೋನಾ ಶಂಕಿತ ವ್ಯಕ್ತಿಯೊಬ್ಬ ಜಿಲ್ಲಾಸ್ಪತ್ರೆ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿದ್ದಾನೆ. ಇಲ್ಲಿಯ ವ್ಯವಸ್ಥೆ ಸರಿಯಿಲ್ಲ, ಊಟ ಚೆನ್ನಾಗಿಲ್ಲ ಎಂದು ಸಿಬ್ಬಂದಿ ವಿರುದ್ಧ ರೇಗಾಡಿದ ಘಟನೆ ನಡೆದಿದೆ.
Coronavirus Karnataka Apr 6, 2020, 10:31 AM IST
ಇಲ್ಲಿನ ನೌಕಾನೆಲೆಯ ಐಎನ್‌ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಕೋವಿಡ್ -19 ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳದ ಇಬ್ಬರು ಬಹುತೇಕ ಗುಣಮುಖರಾಗಿದ್ದು, ಇಬ್ಬರ ಗಂಟಲ ದ್ರವ ಪರೀಕ್ಷಾ ವರದಿಯನ್ನು ಕಳುಹಿಸಲಾಗಿದ್ದು, ಅಂತಿಮ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.
Coronavirus Karnataka Apr 6, 2020, 10:03 AM IST
ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದ ಧಾರವಾಡ ನಗರದ ಹೊಸಯಲ್ಲಾಪುರದ 33 ವರ್ಷದ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು ಭಾನುವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್‌ನಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
Coronavirus Karnataka Apr 6, 2020, 7:59 AM IST
Coronavirus Karnataka Apr 5, 2020, 8:31 PM IST