ಜನ ಹತ್ತಿರ ಹೋಗೋದಕ್ಕೂ ಹಿಂಜರಿದಾಗ ರೋಗಿಗೆ ಮಾಸ್ಕ್ ತೊಡಿಸಿದ ಶಾಸಕ

First Published 9, Apr 2020, 8:36 AM

ಮಂಗಳೂರಿನ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ನಾಗರಿಕರೊಬ್ಬರ ಕರೆಗೆ ಸ್ಪಂದಿಸಿ,ಅನಾರೋಗ್ಯ ಪೀಡೀತ ವ್ಯಕ್ತಿಯೊಬ್ಬರಿಗೆ ಶಾಸಕ ಯು. ಟಿ. ಖಾದರ್ ಮಾಸ್ಕ್ ತೊಡಿಸಿದ್ದಾರೆ. ಎಲ್ಲರೂ ರೋಗವಿರುವ ವ್ಯಕ್ತಿಯ ಬಳಿ ಹೋಗಲು ಹಿಂಜರಿದಾಗ ಖಾದರ್ ಅವರೇ ಆ ವ್ಯಕ್ತಿಗೆ ಮಾಸ್ಕ್ ತೊಡಿಸಿ, ಆಂಬ್ಯುಲೆನ್ಸ್ ಹತ್ತಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಲ್ಲಿವೆ ಫೋಟೋಸ್

ರೋಗಿಯನ್ನು ಆ್ಯಂಬುಲೆನ್ಸ್‌ಗೆ ಹತ್ತಿಸಿ ಸಿಬ್ಬಂದಿಗೆ ಸೂಚನೆ ನೀಡುತ್ತಿರುವ ಶಾಸಕ

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಶಾಸಕ ಯು. ಟಿ. ಖಾದರ್ ಅವರು ಮಾಸ್ಕ್ ತೊಡಿಸುತ್ತಿರುವುದು

ಪೊಲೀಸ್ ಸಿಬ್ಬಂದಿ, ಅಧಿಕಾರಿಗಳೊಂದಿಗೆ ಶಾಸಕರು ಚರ್ಚಿಸುತ್ತಿರುವುದು

ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿದ ಶಾಸಕ

ಶಾಸಕ ಯು. ಟಿ. ಖಾದರ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಅವರು ಸಿಟಿ ರೌಂಡ್ಸ್ ನಡೆಸುತ್ತಿರುವುದು

ಮಂಗಳೂರಿನಲ್ಲಿ ನಾಲ್ಕು ದಿನಗಳಿಂದ ಕೊರೋನಾ ಹೊಸ ಪ್ರಕರಣ ಪತ್ತೆಯಾಗಿಲ್ಲ. ಇಬ್ಬರು ಶಾಸಕರೂ ಪಕ್ಷಭೇದ ಮರೆತು ಒಟ್ಟಿಗೆ ಸಿಟಿ ರೌಂಡ್ಸ್ ನಡೆಸಿದ್ದಾರೆ.

loader