ಕೊರೋನಾ ಕಾಟದಿಂದ ಒಮ್ಮೆ ರಸ್ತೆಗಿಳಿದಿದ್ದ ಖಾಸಗಿ ಬಸ್‌ಗಳೂ ಇದೀಗ ಸೇವೆ ನಿಲ್ಲಿಸಿದೆ. ಇಂದು ರಾಜ್ಯ ಮಟ್ಟದ ಬಸ್ ಮಾಲೀಕರ ಸಭೆ ನಡೆದಿದ್ದು, ಮತ್ತೆ ಬಸ್ ರಸ್ತೆಗಿಳಿಸಲು ಗ್ರೀನ್ ಸಿಗ್ನ್ ದೊರೆಯುವ ಸಾಧ್ಯತೆ ಇದೆ.
Karnataka Districts Jun 28, 2020, 2:09 PM IST
ಉಡುಪಿ ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ವಾರ್ಷಿಕ ಉದ್ವರ್ತನ (ಸ್ವಚ್ಚತಾ) ಕಾರ್ಯಕ್ರಮ ನಡೆಯಿತು. ಪರ್ಯಾಯ ಅದಮಾರು ಮಠ ಮತ್ತು ಇತರ ಮಠಾದೀಶರು ಭಾಗವಹಿಸಿದ್ದರು. ಇಲ್ಲಿವೆ ಫೊಟೋಸ್
Karnataka Districts Jun 28, 2020, 1:12 PM IST
ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಜೂ.28 ರ ಮಧ್ಯಾಹ್ನದ ಬಳಿಕ ಸ್ವಯಂ ಘೋಷಿತ ಲಾಕ್‌ಡೌನ್ ನಡೆಸಲು ನಿರ್ಧರಿಸಲಾಗಿದ್ದು, ಜು.10 ರ ತನಕ ಇರಲಿದೆ ಎಂದು ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಪ್ರಕಟಿಸಿದರು.
Karnataka Districts Jun 28, 2020, 9:41 AM IST
ತಮಿಳ್ನಾಡು ಲಾಕಪ್ ಡೆತ್‌ಗೆ ವ್ಯಾಪಕ ಆಕ್ರೋಶ| ಲಾಕ್ಡೌನ್ ವೇಳೆ ಅಂಗಡಿ ಮುಚ್ಚದಿದ್ದಕ್ಕೆ ಅಪ್ಪ-ಮಗನ ಮೇಲೆ ಪೊಲೀಸ್ ಹಲ್ಲೆ?| ಹಲ್ಲೆಯ ಗಾಯದಿಂದ ತೋಯ್ದು ತೊಪ್ಪೆಯಾದ 8 ಲುಂಗಿ: ಆರೋಪ
India Jun 28, 2020, 9:31 AM IST
ಜೂನ್ 25ರಂದು ಪಡುಬಿದ್ರಿಯ ನಡ್ಸಾಲು ಗ್ರಾಮದ 42 ವರ್ಷ (ರೋಗಿ ಸಂಖ್ಯೆ 10186) ಮತ್ತು 37 ವರ್ಷ (ರೋಗಿ ಸಂಖ್ಯೆ 10187)ದ ಸಹೋದರರಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು.
Karnataka Districts Jun 28, 2020, 7:52 AM IST
50 ಸಾವಿರ ರುಪಾಯಿ ದಾಟಿದ ಚಿನ್ನದ ಬೆಲೆ!| ಅಬ್ಬಬ್ಬಾ-24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 50,100 ರು.
BUSINESS Jun 28, 2020, 7:44 AM IST
ಮಂಗಳೂರಿನ ತೋಟಬೆಂಗ್ರೆ ಮತ್ತು ಸುಲ್ತಾನ್ ಬತ್ತೇರಿಗಳಲ್ಲಿ ಬೋಟ್ ಮೂಲಕ ನಗರಕ್ಕೆ ಆಗಮಿಸಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.
Karnataka Districts Jun 28, 2020, 7:23 AM IST
ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದರಿಂದ ವಾರದಲ್ಲಿ ಒಂದು ದಿನ ಮದ್ಯ ಸಿಗುವುದಿಲ್ಲ. ಆದ್ದರಿಂದ ಆ ಒಂದು ದಿನ ಕುಡುಕರು ಒನ್ ಡೇ ಶಾಂತತೆಯಿಂದ ಇರ್ಬೇಕು..!
state Jun 27, 2020, 8:09 PM IST
ತಮಿಳು ಚಿತ್ರರಂಗದ ಹಾಸ್ಯ ನಟಿ ವಿದ್ಯುಲೇಖಾ ರಾಮನ್ ಸುಮಾರು 30 ಕೆ.ಜಿ.ಇಳಿಸಿ ಸ್ಲಿಮ್ ಅಂಡ್ ಫಿಟ್ ಆಗುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿ ಸಾಕಷ್ಟು ವರ್ಕೌಟ್ ಮಾಡುತ್ತಿರುವ ವಿದ್ಯುಲೇಖಾ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಇವರ ಸ್ಲಿಮ್ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು. ನಟಿಯ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿವೆ.
Cine World Jun 27, 2020, 7:57 PM IST
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಕೊನೆಗೆ ರಾಜ್ಯ ಸರ್ಕಾರ ವೀಕೆಂಡ್ ಕಂಪ್ಲೀಟ್ ಲಾಕ್ ಡೌನ್ ಮೊರೆ ಹೋಗಿದೆ. ಯಾವಾಗಿನಿಂದ..?
state Jun 27, 2020, 7:39 PM IST
ಮಳೆಗಾಲದಲ್ಲಿ ಕ್ರಿಕೆಟ್ ಆಡುವವರ, ಪಂದ್ಯಾವಳಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಸಹಜವಾಗಿ ಟೆನಿಸ್ ಬಾಲ್‌ಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಆದರೆ ಮಳೆಗಾಲ ಕಳೆದ ಮೇಲೆ ಬೇಡಿಕೆ ಹೆಚ್ಚುವ ನಿರೀಕ್ಷೆಯಲ್ಲಿ ಬಾಲ್‌ಗಳನ್ನು ತಯಾರಿಸಿ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ.
Cricket Jun 27, 2020, 5:49 PM IST
ನಟ ಸಲ್ಮಾನ್ ಖಾನ್ ಶನಿವಾರ ಬೆಳಗ್ಗೆ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಇದನ್ನು ನೋಡಿದ ಫ್ಯಾನ್ಸ್ ವಾವ್ ಎಂದಿದ್ದಾರೆ. ಏನಿದು ಪೋಸ್ಟ್ ಇಲ್ಲಿ ಓದಿ.
Entertainment Jun 27, 2020, 3:50 PM IST
ಕಳೆದ ಮೂರು ತಿಂಗಳಗಳ ಕಾಲ ಲಾಕ್ಡೌನ್ನಿಂದಾಗಿ ಮನೆಯಲ್ಲೇ ಲಾಕ್ ಆಗಿದ್ದ ಸೆಲೆಬ್ರಿಟಿಗಳು ಇದೀಗ ಮೆಲ್ಲನೆ ಮೆನಗಳಿಂದ ಹೊರ ಬೀಳುತ್ತಿದ್ದಾರೆ. ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಸ್ಯಾಂಡಲ್‍ವುಡ್‍ನ ಕ್ಯೂಟ್ ಕಪಲ್ ದಿಗಂತ್ ಹಾಗೂ ಐಂದ್ರಿತಾ ರೇ ಜಾಲಿ ಟ್ರಿಪ್ ಹೋಗಿದ್ದಾರೆ. ತಾವಷ್ಟೇ ಅಲ್ಲದೇ ಕುಟುಂಬದೊಂದಿಗೆ ಪ್ರವಾಸ ಹೋಗಿದ್ದಾರೆ. ಅಂದ್ಹಾಗೆ ಇವರು ಹೋಗಿರುವ ಪ್ಲೇಸ್ ಯಾವುದು..?
Sandalwood Jun 27, 2020, 3:41 PM IST
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪಾಸಿಟೀವ್ ಕೇಸ್‌ಗಳು ಹೆಚ್ಚಾಗುತ್ತಿವೆ. ಇದು ಗಾಬರಿ ಹುಟ್ಟಿಸುವ ಬೆಳವಣಿಗೆಯಾಗಿದ್ದು, ರಾಜಧಾನಿಯನ್ನು ಮತ್ತೊಮ್ಮೆ ಲಾಕ್‌ಡೌನ್ ಮಾಡಬೇಕಾ, ಬೇಡವಾ ಎಂಬ ಗೊಂದಲಗಳು ಸರ್ಕಾರದ ಮುಂದಿತ್ತು. ಲಾಕ್‌ಡೌನ್ ಮಾಡಲೇಬೇಕು ಎಂದು ವಿರೋಧ ಪಕ್ಷಗಳು ಒತ್ತಡ ಹಾಕಿದರೂ ಸರ್ಕಾರ ಮಾತ್ರ ಸುತಾರಾಂ ಒಪ್ಪಲೇ ಇಲ್ಲ. ಲಾಕ್‌ಡೌನ್ ಪ್ರಶ್ನೆಯೇ ಇಲ್ಲ ಎಂದಿದೆ. ಸಾರ್ವಜನಿಕ ಗೊಂದಲಗಳಿಗೆ ತೆರೆ ಎಳೆದಿದೆ. ಹಾಗಾದರೆ ಹೆಚ್ಚಾಗುತ್ತಿರುವ ಕೊರೊನಾ ನಿಯಂತ್ರಿಸುವುದು ಹೇಗೆ? ಲಾಕ್‌ಡೌನ್‌ವೊಂದೇ ಉತ್ತರಾನಾ? ಲಾಕ್‌ಡೌನ್ ಮಾಡದಿದ್ದರೆ ಏನಾಗುತ್ತದೆ? ಇಲ್ಲಿದೆ ನೋಡಿ..!
state Jun 27, 2020, 3:40 PM IST
ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವೇ ಕೆಲವು ಹೋಟೆಲ್‌ಗಳು ಶೇ. 40-50 ರಷ್ಟು ವ್ಯಾಪಾರಕ್ಕೆ ಮರಳಿದ್ದರೆ, ಉಳಿದೆಲ್ಲ ಹೊಟೇಲ್‌ಗಳು ಶೇ. 25-30 ರಷ್ಟು ವ್ಯಾಪಾರ ಕೂಡ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಇಷ್ಟೊಂದು ಕಾರ್ಮಿಕರನ್ನು ಇಟ್ಟುಕೊಂಡು ಹೋಟೆಲ್ ಉದ್ಯಮ ನಡೆಸುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ ಉದ್ಯಮಿಗಳು.
Karnataka Districts Jun 27, 2020, 3:13 PM IST