ಉಡುಪಿಯಲ್ಲಿ ಕೃಷ್ಣನನ್ನು ಚಾಪೆಯಲ್ಲಿ ಸುತ್ತಿಟ್ಟು ಉದ್ವರ್ತನೆ..! ಇಲ್ಲಿವೆ ಫೋಟೋಸ್

First Published 28, Jun 2020, 1:12 PM

ಉಡುಪಿ ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ವಾರ್ಷಿಕ ಉದ್ವರ್ತನ (ಸ್ವಚ್ಚತಾ) ಕಾರ್ಯಕ್ರಮ ನಡೆಯಿತು. ಪರ್ಯಾಯ ಅದಮಾರು ಮಠ ಮತ್ತು ಇತರ ಮಠಾದೀಶರು ಭಾಗವಹಿಸಿದ್ದರು. ಇಲ್ಲಿವೆ ಫೊಟೋಸ್

ಉಡುಪಿ ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ವಾರ್ಷಿಕ ಉದ್ವರ್ತನ (ಸ್ವಚ್ಚತಾ) ಕಾರ್ಯಕ್ರಮ ನಡೆಯಿತು.

ಪರ್ಯಾಯ ಅದಮಾರು ಮಠ ಮತ್ತು ಇತರ ಮಠಾದೀಶರು ಭಾಗವಹಿಸಿದ್ದರು.

ಕೃಷ್ಣನನ್ನು ಚಾಪೆಯಲ್ಲಿ ಸುತ್ತಿಟ್ಟು ಉದ್ವರ್ತನೆ ನಡೆಯುತ್ತದೆ

ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಉದ್ವರ್ತನದಲ್ಲಿ ಭಾಗವಹಸಿದ್ದರು.

ಪೊರಕೆ, ನೀರನ್ನಿಟ್ಟು ಎಲ್ಲರೂ ಸೇರಿ ಸ್ವಚ್ಛತೆ ಮಾಡಿದರು.

ಪಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥರು ಭಾಗವಹಿಸಿದ್ದರು.

ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥರು, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಭಾಗವಹಿಸಿದ್ದರು.

ಕೃಷ್ಣಮಠದಲ್ಲಿ ಉದ್ವರ್ತನೆಯ ದೃಶ್ಯ

ಕೃಷ್ಣಮಠದಲ್ಲಿ ಉದ್ವರ್ತನೆಯ ದೃಶ್ಯ

loader