MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Raksha Bandhan Wishes
Toxic OTT Release Date
ICC Test Rankings
Mekedatu Project
Nepal-tibet Floods
New Financial Rules September
Bengaluru Airport Gold Smuggling
Bengaluru Development Authority
Mangaluru Railway station
CJ Roy Death Case
Hosapete to Arasikere Train
  • Home
  • Life
  • Food
  • ಮಧ್ಯಾಹ್ನದ ಊಟಕ್ಕೆ 6 ಬೆಸ್ಟ್ ಆಹಾರಗಳು; ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು

ಮಧ್ಯಾಹ್ನದ ಊಟಕ್ಕೆ 6 ಬೆಸ್ಟ್ ಆಹಾರಗಳು; ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು

ಕೆಲವೊಮ್ಮೆ ಮಧ್ಯಾಹ್ನ ಏನೇನೋ ತಿಂದು ಕೆಲವರು ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಊಟದ ಸಮಯದಲ್ಲಿ ಸರಿಯಾದ ಆಹಾರವನ್ನು ಸೇವಿಸುತ್ತಾರೆ. ಫಿಜ್ಜಾ, ಬರ್ಗರ್ ಅಂತಹ ಫಾಸ್ಟ್‌ ಫುಡ್ ತಿಂದು ಹೊಟ್ಟೆಗೆ ಸಂಬಂಧಿಸಿದ ರೋಗಗಳಿಗೆ ತುತ್ತಾಗುತ್ತಾರೆ.

1 Min read
Author : Mahmad Rafik
Published : Sep 30 2024, 08:56 AM IST
Share this Photo Gallery
  • FB
  • TW
  • Linkdin
  • Whatsapp
17

ಮಧ್ಯಾಹ್ನ ಸ್ವಲ್ಪ ಹೆಚ್ಚು ಆಹಾರ ತಿಂದರೂ ಆರೋಗ್ಯಕ್ಕೆ ಅಷ್ಟೆನೂ ಕೆಟ್ಟದಲ್ಲ. ಇಂದು ನಾವು ನಿಮಗೆ ಮಧ್ಯಾಹ್ನ  ಸೇವಿಸಬೇಕಾದ  ಕೆಲವೊಂದು ಆಹಾರಗಳ ಬಗ್ಗೆ ಹೇಳುತ್ತಿದ್ದೇವೆ. ಮಧ್ಯಾಹ್ನ ಸೇವಿಸಿದ ಆಹಾರ ಜೀರ್ಣವಾಗಲು ಸಾಕಷ್ಟ ಸಮಯ ಇರೋದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
1.ಅನ್ನ-ಸಾಂಬಾರ್

1.ಅನ್ನ-ಸಾಂಬಾರ್

ಅಡುಗೆ ಮಾಡಲು ಸಮಯ ಇಲ್ಲದಿದ್ದರೆ ಫಟಾಫಟ್ ಅಂತ ಅನ್ನ-ಸಾಂಬಾರ್ ಮಾಡಿಕೊಳ್ಳಬಹುದು. ಒಂದು ವೇಳೆ ಸಾಂಬಾರ್ ಇಲ್ಲದಿದ್ದರೆ ರಸಂ ಸಹ ಮಾಡಿಕೊಳ್ಳಬಹುದು. ಬೇಳೆ, ತರಕಾರಿ ಸಾಂಬಾರ್ ಮಾಡಿಕೊಳ್ಳಬಹುದು. ಅನ್ನ-ಸಾಂಬಾರ್ ಸಹ ಬೇಗ ಜೀರ್ಣವಾಗುವ ಆಹಾರವಾಗಿದೆ. ಹಾಗಾಗಿ ಇದು ಮಧ್ಯಾಹ್ನದ ಊಟಕ್ಕೆ ಒಳ್ಳೆಯ ಆಯ್ಕೆಯಾಗಿದೆ.

37
2.ಚಪಾತಿ/ಪುರಿ

2.ಚಪಾತಿ/ಪುರಿ

ನಿಮ್ಮಿಷ್ಟದ ತರಕಾರಿಯ ಪಲ್ಯ ಮಾಡಿಕೊಂಡು ಚಪಾತಿ ಸವಿಯಬಹುದು ಅಥವಾ ಪುರಿ-ಸಾಗು ಸಹ ಮಧ್ಯಾಹ್ನದ ಊಟಕ್ಕೆ ಒಳ್ಳೆಯ ಕಾಂಬಿನೇಷನ್ ಆಗಿದೆ. ಡಯಟ್‌ನಲ್ಲಿದ್ದವರಿಗೂ ಚಪಾತಿ ಪಲ್ಯ ಒಳ್ಳೆಯ ಆಹಾರವಾಗಿದೆ. ಕಾಳು, ತರಕಾರಿ ಮತ್ತು ಸೊಪ್ಪಿನ ಪಲ್ಯವನ್ನು ಸಹ ಚಪಾತಿಗೆ ಉತ್ತಮ ಕಾಂಬಿನೇಷನ್ ಆಗಲಿದೆ.

47
3.ಜೋಳದ ರೊಟ್ಟಿಯ ಊಟ

3.ಜೋಳದ ರೊಟ್ಟಿಯ ಊಟ

ಜೋಳದ ರೊಟ್ಟಿಯ ಊಟವನ್ನು ಹುಡುಕಿಕೊಂಡು ಜನರಿದ್ದಾರೆ. ಸಸ್ಯಹಾರಿಗಳ ಇಷ್ಟವಾದ ಆಹಾರಗಳಲ್ಲಿ ಜೋಳದ ರೊಟ್ಟಿಯ ಊಟ ಒಂದಾಗಿರುತ್ತದೆ. ಜೋಳದ ರೊಟ್ಟಿಗೆ ಎಲ್ಲಾ ತರಕಾರಿ ಪಲ್ಯ ಹೊಂದಾಣಿಕೆಯಾಗುತ್ತದೆ. ಚಿಕನ್/ಮಟನ್ ಕರ್ರಿಗೂ ಜೋಳದ ರೊಟ್ಟಿ ಮ್ಯಾಚ್ ಆಗುತ್ತದೆ.

57
4.ಮುದ್ದೆ ಊಟ

4.ಮುದ್ದೆ ಊಟ

ಬಸ್ಸಾರು-ಮುದ್ದೆ ಅಂದ್ರೆ ಬಹುತೇಕರ ಬಾಯಲ್ಲಿ ನೀರೂರಿಸುತ್ತದೆ. ಆರೋಗ್ಯಕ್ಕೆ ತುಂಬಾನೇ ಒಳ್ಳೆಯ ಆಹಾರಗಳಲ್ಲಿ ಒಂದಾಗಿದೆ. ಅನಾರೋಗ್ಯ ಉಂಟಾದ್ರೆ ವೈದ್ಯರು ಸಹ ರಾಗಿ ಆಹಾರ ಸೇವನೆಗೆ ಸಲಹೆ ನೀಡುತ್ತಾರೆ. ರಾಗಿ ಮುದ್ದೆ ಜೊತೆಯಲ್ಲಿ ಉಪ್ಸಾರು, ಖಾರ, ಅವರೆಕಾಳು ಸಾಂಬಾರ್, ಚಿಕನ್/ಮಟನ್ ಸಹ ಕಾಂಬಿನೇಷನ್ ಆಗುತ್ತದೆ.

67
5.ಪುಲಾವ್

5.ಪುಲಾವ್

ಮಧ್ಯಾಹ್ನದ ಊಟಕ್ಕೆ ಪುಲಾವ್ ಸಹ ಒಳ್ಳೆಯದಾಗಿದೆ. ಮಧ್ಯಾಹ್ನದ ಊಟಕ್ಕೆ ವಿವಿಧ ತರಕಾರಿ, ಧಾನ್ಯಗಳು ಮಿಶ್ರಿತ ಪುಲಾವ್ ತಿಂದ್ರೆ ಹೊಟ್ಟೆ ತುಂಬಿದ ಅನುಭವನ್ನು ನೀಡುತ್ತದೆ. ಚಿತ್ರನ್ನಾ, ಟೊಮೆಟೋ ಬಾತ್, ಪುಳಿಯೊಗೆರೆ, ಬಿಸಿಬೇಳೆ ಬಾತ್ ಸೇರಿದಂತೆ ವಿವಿಧ ರೈಸ್ ಐಟಂಗಳನ್ನು ಸೇವಿಸಬಹುದು.

77
6.ನಾನ್ ವೆಜ್

6.ನಾನ್ ವೆಜ್

ಒಂದ್ವೇಳೆ ನೀವು ನಾನ್-ವೆಜ್ ಪ್ರಿಯರಾಗಿದ್ದರೆ ಮಧ್ಯಾಹ್ನ ಸೇವಿಸಬಹುದು. ನಾನ್‌-ವೆಜ್ ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಮಧ್ಯಾಹ್ನ ಮಾಂಸಾಹಾರ ತಿಂದ್ರೆ ಅದು ಜೀರ್ಣವಾಗಲು ರಾತ್ರಿಯವರೆಗೂ ಸಮಯ ಇರುತ್ತದೆ. ನಿಮ್ಮಿಷ್ಟ ಮಾಂಸಾಹಾರ ಖಾದ್ಯಗಳನ್ನು ಸೇವಿಸಬಹುದಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಆಹಾರ

Latest Videos
Recommended Stories
Recommended image1
Vastu Tips: ಬಿಸಿ ಪ್ಯಾನ್ ಮೇಲೆ ಹಾಲು ಚಿಮುಕಿಸುವುದೇಕೆ? ಇಲ್ಲಿದೆ ಈ ಪದ್ಧತಿಯ ಮಹತ್ವ
Recommended image2
ಊಟದ ನಂತರ ಪ್ರತಿದಿನ ಬೆಲ್ಲ-ತುಪ್ಪ ತಿನ್ನಿ... ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?
Recommended image3
ಅನ್ನ ಮಾಡುವ ಮುಂಚೆ ಎಷ್ಟು ಬಾರಿ ಅಕ್ಕಿಯನ್ನು ಹೇಗೆ & ಎಷ್ಟು ಬಾರಿ ತೊಳೆಯಬೇಕು? Kitchen Hacks
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved