Asianet Suvarna News Asianet Suvarna News
183 results for "

Work From Home

"
If work from home continues our marriage will not work anymore Harsh Goenka Employee Wife letter goes viral ckmIf work from home continues our marriage will not work anymore Harsh Goenka Employee Wife letter goes viral ckm

ಮನೆಯಿಂದ ಕೆಲಸ ಮುಂದುವರಿದ್ರೆ ನಮ್ಮ ದಾಂಪತ್ಯ ಮುಂದುವರಿಯುವುದಿಲ್ಲ; ಬಾಸ್‌ಗೆ ಉದ್ಯೋಗಿ ಪತ್ನಿ ಪತ್ರ!

  • ಕೊರೋನಾ ಕಾರಣ ಭಾರತದ ಬಹುತೇಕ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಮ್
  • ಮನೆಯಿಂದ ಕೆಲಸ ಯಶಸ್ವಿಯಾಗಿರುವ ಕಾರಣ ಮುಂದುವರಿಸಲು ನಿರ್ಧಾರ
  • ಉದ್ಯಮಿ ಹರ್ಷಾ ಗೋಯೆಂಕಾಗೆ ಉದ್ಯೋಗಿ ಪತ್ನಿಯಿಂದ ಬಂದು ವಿಶೇಷ ಪತ್ರ
  • ಉತ್ತರಿಸಲು ತಡಕಾಡಿದ ಹರ್ಷಾ ಗೋಯೆಂಕಾ

India Sep 12, 2021, 5:47 PM IST

Taliban terrorist admitt women are not safe in afghanistan suggest work from home ckmTaliban terrorist admitt women are not safe in afghanistan suggest work from home ckm

ಮಹಿಳೆ ಹೊರಬಂದರೆ ಸುರಕ್ಷಿತಳಲ್ಲ, ಸತ್ಯ ಒಪ್ಪಿಕೊಂಡ ತಾಲಿಬಾನ್‌ಗಳಿಂದ ವರ್ಕ್ ಫ್ರಮ್ ಹೋಮ್‌ಗೆ ಸೂಚನೆ!

  • ತಾಲಿಬಾನ್ ಸಾಮ್ರಾಜ್ಯದಲ್ಲಿ ಮಹಿಳೆ ಸುರಕ್ಷಿತವಲ್ಲ ಎಂದ ಉಗ್ರರು
  • ಮಹಿಳೆಯರಿಗೆ ಗೌರವ ನೀಡುವುದು ತಾಲಿಬಾನ್‌ಗೆ ಗೊತ್ತಿಲ್ಲ
  • ಕೆಲಸ ಮಾಡಲೇಬೇಕು ಎಂದರೆ ಮನೆಯಿಂದಲೇ ಮಾಡಿ
  • ಆಫ್ಘಾನಿಸ್ತಾನ ಮಹಿಳೆಯರಿಗೆ ಉಗ್ರರ ತಾಕೀತು

India Aug 26, 2021, 7:46 PM IST

Karnataka govt asks IT companies on Bengaluru ORR to extend WFH till Dec 2022 rbjKarnataka govt asks IT companies on Bengaluru ORR to extend WFH till Dec 2022 rbj

ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಬೆಂಗ್ಳೂರಿನ ಐಟಿ ಕಂಪನಿಗಳಿಗೆ ಸರ್ಕಾರ ಸಲಹೆ

* ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಐಟಿ ಕಂಪನಿಗಳಿಗೆ ರಾಜ್ಯ ಸರ್ಕಾರ ಸಲಹೆ
* ಹೊರವರ್ತುಲ ರಸ್ತೆಯಲ್ಲಿರುವ ಐಟಿ ಕಂಪನಿಗಳಿಗೆ ಮನವಿ
* ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಈ ಕ್ರಮ

Private Jobs Aug 24, 2021, 8:06 PM IST

Work from Home survey reveals 57 percent Indian employees feeling overworked and exhausted ckmWork from Home survey reveals 57 percent Indian employees feeling overworked and exhausted ckm

ಶೇ.57 ಭಾರತೀಯರಿಗೆ ವರ್ಕ್ ಫ್ರಮ್ ಹೋಮ್‌ನಲ್ಲಿ ಹೆಚ್ಚು ಕೆಲಸದ ಭಾರ; ಸಮೀಕ್ಷಾ ವರದಿ!

  • ಕೊರೋನಾ ವಕ್ಕರಿಸಿದ ಬಳಿಕ ಹಲವರಿಗೆ ವರ್ಕ್ ಫ್ರಮ್ ಹೋಮ್
  • ವರ್ಕ್ ಫ್ರಮ್ ಹೋಮ್‌ನಲ್ಲಿಒತ್ತಡ, ಕೆಲಸದ ಅನುಭವ ಕುರಿತು ಸಮೀಕ್ಷೆ
  • ವರ್ಕ್ ಫ್ರಮ್ ಹೋಮ್ ಕುರಿತು ಭಾರತೀಯರ ಅಭಿಪ್ರಾಯ ಬಹಿರಂಗ

Private Jobs Aug 16, 2021, 4:06 PM IST

Work from home vaastu tipsWork from home vaastu tips

ವರ್ಕ್ ಫ್ರಮ್ ಹೋಂ ಇದ್ರೂ ಕೆಲಸ ಮಾಡೋ ಮನಸಿಲ್ಲ..! ವಾಸ್ತು ಸರಿ ಇದ್ಯಾ?

ಮನೆಯಲ್ಲಿ ನಕಾರಾತ್ಮಕ ಇದ್ದರೆ ಅದು ಶಕ್ತಿ ಕೆಲಸ, ಆರೋಗ್ಯ, ಶಿಕ್ಷಣ, ಕುಟುಂಬ ಜೀವನ ಮುಂತಾದ ಎಲ್ಲಾ ಅಂಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸುಖಕರ ಮತ್ತು ಯಶಸ್ವಿ ಜೀವನಕ್ಕಾಗಿ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಮೂಲಕ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುವುದು ಬಹಳ ಮುಖ್ಯ. 

Vaastu Jul 20, 2021, 12:34 PM IST

Travel Operators Demands For cancel Work From home snrTravel Operators Demands For cancel Work From home snr

ವರ್ಕ್ ಫ್ರಂ ಹೋಮ್‌ ರದ್ದು ಮಾಡಿ : ಟ್ರಾವೆಲ್‌ ಆಪರೇಟ​ರ್ಸ್

  •  ಐಟಿ ಬಿಟಿ ವಲಯ ಆಧರಿಸಿ ಜೀವಿಸುತ್ತಿರುವ ಅಸಂಘಟಿತ ಸಾವಿರಾರು ಕಾರ್ಮಿಕರು
  • ಕೊರೋನಾ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಕಾರ್ಮಿಕರು
  • ವರ್ಕ್ ಫ್ರಂ ಹೋಮ್‌ ರದ್ದು ಮಾಡಲು ಮನವಿ

Jobs Jul 6, 2021, 8:08 AM IST

Tech giants Apple asks staff to return to office 3 days a week from early September ckmTech giants Apple asks staff to return to office 3 days a week from early September ckm

ವಾರಕ್ಕೆ ಮೂರು ಸಲ ಆಫೀಸಿಗೆ ಬನ್ನಿ; ಆ್ಯಪಲ್ ಇ-ಮೇಲ್!

  • ವರ್ಕ್ ಫ್ರಮ್ ಹೋಮ್‌ನಲ್ಲಿರುವ ಉದ್ಯೋಗಿಗಳಿಗೆ ಆ್ಯಪಲ್ ಸೂಚನೆ
  • ವಾರಕ್ಕೆ 3 ದಿನ ಆಫೀಸ್‌ಗೆ ಬರಲು ಆ್ಯಪಲ್ ಸೂಚನೆ
  • ಸೆಪ್ಟೆಂಬರ್ ತಿಂಗಳಿನಿಂದ ಕಚೇರಿಗೆ ಬಂದು ಕೆಲಸ ಮಾಡುಲು ಸೂಚನೆ 

Whats New Jun 4, 2021, 2:45 PM IST

Grief of employees who work from their native places during Covid 19 pandemic vcsGrief of employees who work from their native places during Covid 19 pandemic vcs

ಹುಟ್ಟಿದ ಊರನು ಬಿಟ್ಟು ಬಂದ ಮೇಲೆ....

ವರ್ಕ್ ಫ್ರಮ್ ಹೋಮ್ ಸರಿ, ಆದರೆ ಯಾವುದು ಮನೆ, ಯಾವುದು ನಮ್ಮೂರು. ಎಲ್ಲಿದ್ದರೂ ಕೆಲಸ ಮಾಡಬಹುದು ಅಂತಾದರೆ ಮನೆ ಎಂಬುದು ಮನೆಯೋ ಆಫೀಸೋ? ಜಗತ್ತನ್ನು ತಂತ್ರಜ್ಞಾನ ಹತ್ತು ವರ್ಷಗಳಲ್ಲಿ ಬದಲಾಯಿಸಿತು. ಕೊರೋನಾ ಅದನ್ನು ಹತ್ತು ತಿಂಗಳಲ್ಲಿ ತಲೆಕೆಳಗು ಮಾಡಿತು. ಹೌದೇ?

Lifestyle May 18, 2021, 11:19 AM IST

Word from home day celebration and reason behind itWord from home day celebration and reason behind it

ಮನೆಯೇ ಆಫೀಸಾದರೆ? #HappyWorkfromHome!

ಮನೆಯಿಂದ ಕೆಲಸ ಮಾಡುವವರಿಗೆ ಈಗ ಮನೆಯೇ ಕಚೇರಿ. ಕಚೇರಿ- ಮನೆ ಎರಡೂ ಒಂದೇ ಕಡೆ ಆದಾಗ ಹಲವು ಸವಾಲು. ಇದನ್ನು ನಿಭಾಯಿಸುವುದು ಹೇಗೆ?

relationship May 17, 2021, 4:57 PM IST

Kannada actor Sudeep plans to work from home due to covid19 vcsKannada actor Sudeep plans to work from home due to covid19 vcs
Video Icon

ವರ್ಕ್‌ ಫ್ರಂ ಹೋಮ್ ಮಾಡಲು ಸೈ ಎಂದ ಸುದೀಪ್!

ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ನಟ ಸುದೀಪ್ ವರ್ಕ್‌ ಫ್ರಂ ಹೋಮ್ ಮಾಡುವುದಕ್ಕೆ ರೆಡಿಯಾಗಿದ್ದಾರೆ. ಬಿಗ್ ಬಾಸ್‌ ಮನೆಯಿಂದ ಹೊರ ಬಂದಿರುವ ಸದಸ್ಯರಿಗೆ ಸುದೀಪ್ ಟಿಪ್ಸ್ ನೀಡಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ದಿವ್ಯಾ ಉರುಡುಗಗೆ ಅರೋಗ್ಯ ಸಲಹೆ ನೀಡಿದ್ದಾರೆ.

Sandalwood May 9, 2021, 3:49 PM IST

Kannada movie Thithi Fame Actress Poojas interviewKannada movie Thithi Fame Actress Poojas interview

ಸದ್ಯದ ಸ್ಥಿತಿಗತಿಯ ಬಗ್ಗೆ ತಿಥಿ ಪೂಜಾ ಅವಲೋಕನ

ತಿಥಿ ಪೂಜಾ ಎಂದೊಡನೆ ತಿಥಿ ಚಿತ್ರದಲ್ಲಿ ಅವರು ಮಾಡಿರುವ ಪಾತ್ರ ನೆನಪಾಗಲೇಬೇಕು. ಅದರ ಬಳಿಕ ಕೂಡ ಒಂದಕ್ಕಿಂತ ಒಂದು ವಿಭಿನ್ನವಾದ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಆದರೆ ಅವೆಲ್ಲದರಾಚೆಗೆ ಅವರಿಗೆ ಈಗ ತಿಥಿ ಎಂದರೇನೇ ಭಯ ಶುರುವಾಗಿದೆ. ಯಾಕೆ ಎನ್ನುವುದನ್ನು ಸುವರ್ಣ ನ್ಯೂಸ್.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.
 

Interviews Apr 30, 2021, 5:17 PM IST

Work From Home for Bengaluru University Staff grgWork From Home for Bengaluru University Staff grg

ಬೆಂಗಳೂರು ವಿಶ್ವವಿದ್ಯಾಲಯ ಸಿಬ್ಬಂದಿಗೆ ವರ್ಕ್‌ಫ್ರಂ ಹೋಂ

ಕೊರೋನಾ ಭೀತಿ ಕಾರಣದಿಂದ ಬೆಂಗಳೂರು ವಿಶ್ವವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಮೇ 11ರವರೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.

Education Apr 28, 2021, 7:41 AM IST

How can a husband help his working wifeHow can a husband help his working wife

ಉದ್ಯೋಗಸ್ಥ ಮಹಿಳೆಯರು ಬಯಸೋದು ಇಂಥ ಗಂಡನನ್ನು!

ಉದ್ಯೋಗಸ್ಥ ಪತ್ನಿಯನ್ನು ಒಲಿಸಿಕೊಳ್ಳೋದು ಪತಿಗೆ ಸುಲಭದ ಕೆಲ್ಸ. ಹೇಗಪ್ಪಾ ಅಂತೀರಾ? ಮನೆಗೆಲಸಗಳಲ್ಲಿ ಆಕೆಗೆ ನೆರವು ನೀಡಿದ್ರೆ ಸಾಕು. ಆಕೆ ಹೆಗಲ ಮೇಲಿನ ಅರ್ಧ ಭಾರ ತಗ್ಗುತ್ತೆ. ಇದು ನಿಮ್ಮೆಡೆಗೆ ಆಕೆಯ ಪ್ರೀತಿ ಹೆಚ್ಚಿಸುತ್ತೆ.

relationship Apr 26, 2021, 10:45 AM IST

Karnataka Govt think About Mandatory work from Home snrKarnataka Govt think About Mandatory work from Home snr

ರಾಜ್ಯದಲ್ಲಿ ವರ್ಕ್ ಫ್ರಂ ಹೋಮ್‌ ಕಡ್ಡಾಯ ..?

 ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ‘ವರ್ಕ್ ಫ್ರಂ ಹೋಮ್‌’ ಕಡ್ಡಾಯ ಮಾಡುವ ಚಿಂತನೆ ನಡೆಯುತ್ತಿದೆ, 

Jobs Apr 15, 2021, 7:27 AM IST

10 Days In Lockdown Equals A Pound Weight Gain Says New Study pod10 Days In Lockdown Equals A Pound Weight Gain Says New Study pod

ಅಬ್ಬಬ್ಬಾ...! ನೀವು ವರ್ಕ್ ಫ್ರಂ ಹೋಂ ಮಾಡ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ!

ಕೊರೋನಾದಿಂದಾಗಿ ಕಳೆದ ವರ್ಷ ಜನರು ಲಾಕ್‌ಡೌನ್ ಎದುರಿಸಬೇಕಾಯ್ತು. ಹಲವಾರು ತಿಂಗಳು ವಿಶ್ವದ ಅನೇಕ ರಾಷ್ಟ್ರಗಳು ಸಂಪೂರ್ಣವಾಗಿ ಬಂದ್ ಆದವು. ಜನರು ಮನೆಯಲ್ಲಿ ಕೈದಿಗಳಂತೆ ಬದುಕಿದರು. ಕೇವಲ ಅಗತ್ಯ ಕೆಲಸವಿದ್ದರಷ್ಟೇ ಮನೆಯಿಂದ ಹೊರ ಹೋಗಲು ಅನುಮತಿ ಇತ್ತು. ಆದರೆ ಕೆಲ ಸಮಯದ ಬಳಿಕ ಈ ಲಾಕ್‌ಡೌನ್ ತೆರವುಗೊಳಿಸಲಾಯ್ತು ಹಾಗೂ ಜನರು ಹೊರಗೆ ಹೋಗಲಾರಂಭಿಸಿದರು. 2021 ರ ಆರಂಭದಲ್ಲಿ ಲಸಿಕೆ ಬಂತು ಹಾಗೂ ಸದ್ಯ ಲಸಿಕೆ ಅಭಿಯಾನದಡಿ ಜನರು ಲಸಿಕೆ ಪಡೆಯುತ್ತಿದ್ದಾರೆ. ಹೀಗಿರುವಾಗಲೇ ಸದ್ಯ ಮತ್ತೊಮ್ಮೆ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗಲಾರಂಭಿಸಿದರು. ಹೀಗಿರುವಾಗ ಮತ್ತೆ ಲಾಕ್‌ಡೌನ್ ಹೇರುವ ಮಾತುಗಳು ಜೋರಾಗಿವೆ. ಆದರೆ ಈ ಲಾಕ್‌ಡೌನ್ ಸಂದರ್ಭದಲ್ಲಿ ವಿಶ್ವಾದ್ಯಂತ ಜನರು ಎದುರಿಸಿದ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಸ್ಥೂಲಕಾಯ. ಮನೆಯಲ್ಲೇ ಇದ್ದ ಪರಿಣಾಮ ಜನರು ಬಲು ಬೇಗ ದಪ್ಪಗಾದರು. ಹೀಗಿರುವಾಗ ಅಮೆರಿಕದ ಸಂಸ್ಥೆಯೊಂದು ಈ ಬಗ್ಗೆ ಅಧ್ಯಯನ ನಡೆಸಿದ್ದು, ಪ್ರತಿ ಹತ್ತು ದಿನಕ್ಕೊಮ್ಮೆ ಜನರ ತೂಕ ಹೆಚ್ಚಾಗುತ್ತಿದೆ ಎಂಬ ವಿಚಾರ ಕಂಡುಕೊಂಡಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಕಾಣಿಸಿಕೊಳ್ಳಲಿದೆ ಎಂದೂ ತಿಳಿಸಿದ್ದಾರೆ.
 

Health Mar 26, 2021, 4:50 PM IST