Asianet Suvarna News Asianet Suvarna News
329 results for "

ಪ್ಯಾಕೇಜ್

"
IRCTC Package Visit Mata Vaishno Devi in budget with Indian Railways dplIRCTC Package Visit Mata Vaishno Devi in budget with Indian Railways dpl

IRCTC ಪ್ಯಾಕೇಜ್: ಮಾತಾ ವೈಷ್ಣೋ ದೇವಿ ದರ್ಶನಕ್ಕೆ Budget Friendly ಯಾತ್ರೆ

  • ಇಂಡಿಯನ್ ರೈಲ್ವೇ ಸಬ್ಸಿಡಿಯಡಿ ಈಗ ಮಾತಾ ವೈಷ್ಣೋ ದೇವಿ ಮಂದಿರಕ್ಕೆ ಪ್ಯಾಕೇಜ್
  • ವೈಷ್ಣೋ ದೇವಿ ಪ್ಯಾಕೇಜ್ ಪ್ರವಾಸ

Travel Oct 19, 2021, 5:41 PM IST

Cabinet approves Rs 28655 crore fertilizer subsidy for rabi season podCabinet approves Rs 28655 crore fertilizer subsidy for rabi season pod

ರಸ​ಗೊ​ಬ್ಬ​ರ​ಗ​ಳಿಗೆ ಕೇಂದ್ರದ 28,655 ಕೋಟಿ ರೂ. ಸಬ್ಸಿ​ಡಿ!

* ಹಿಂಗಾರು ಬೆಳೆ ಉತ್ತೇಜನಕ್ಕೆ ರಸಗೊಬ್ಬರಗಳಿಗೆ ಸಹಾ​ಯ​ಧನ ಘೋಷ​ಣೆ

* ಡಿಎಪಿಗೆ ಹ್ಚೆಚುವರಿ 5716 ಕೋಟಿ ರು. ವಿಶೇಷ ಪ್ಯಾಕೇಜ್‌

* ರಸ​ಗೊ​ಬ್ಬ​ರ​ಗ​ಳಿಗೆ ಕೇಂದ್ರದ 28,655 ಕೋಟಿ ಸಬ್ಸಿ​ಡಿ

BUSINESS Oct 13, 2021, 12:08 PM IST

Soon will discuss About Mysore Tourism package says Minister ST Somashekar snrSoon will discuss About Mysore Tourism package says Minister ST Somashekar snr

Mysuru ದಸರಾ ಬಳಿಕ ಮೈಸೂರು ಅಭಿವೃದ್ಧಿ, ಟೂರಿಸಂ ಪ್ಯಾಕೇಜ್‌ ಬಗ್ಗೆ ಚರ್ಚೆ

  • ಮೈಸೂರು ಅಭಿವೃದ್ಧಿ ಮತ್ತು ದಸರಾ ಪ್ರವಾಸ ಪ್ಯಾಕೇಜ್‌ ಮಾಡುವ ಬಗ್ಗೆ ಪರಿಶೀಲನೆ
  • ದಸರಾ ಮುಗಿದ ಬಳಿಕ ಮೈಸೂರು ಅಭಿವೃದ್ಧಿ, ದಸರಾ ಟೂರಿಸಂ ಪ್ಯಾಕೇಜ್‌ ಬಗ್ಗೆ ಮುಖ್ಯಮಂತ್ರಿ ಜೊತೆ ಸಭೆ

Karnataka Districts Oct 9, 2021, 11:49 AM IST

6000 Crore Special Package for Bengaluru Development Says Minister R Ashok grg6000 Crore Special Package for Bengaluru Development Says Minister R Ashok grg

ಬೆಂಗ್ಳೂರು ಅಭಿವೃದ್ಧಿಗೆ 6,000 ಕೋಟಿ ವಿಶೇಷ ಪ್ಯಾಕೇಜ್‌: ಸಚಿವ ಅಶೋಕ್‌

ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು 15 ದಿನದಲ್ಲಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.
 

Karnataka Districts Oct 1, 2021, 12:14 PM IST

Bengaluru  Hampi package tour from KSRTC snrBengaluru  Hampi package tour from KSRTC snr

ಬೆಂಗಳೂರು - ಹಂಪಿ ಕೆಎಸ್ಸಾರ್ಟಿಸಿ ಪ್ಯಾಕೇಜ್‌ ಟೂರ್‌ : ದರವೆಷ್ಟು..?

  • ಎಸ್‌ಆರ್‌ಟಿಸಿ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ‘ಬೆಂಗಳೂರು-ಹಂಪಿ-ತುಗಭದ್ರ ಡ್ಯಾಮ್‌’ ಪ್ಯಾಕೇಜ್‌
  • ಹವಾನಿಯಂತ್ರಣ ರಹಿತ ಸ್ಲೀಪರ್‌ ವಾಹನದೊಂದಿಗೆ ಅಕ್ಟೋಬರ್‌ 1ರಿಂದ ಪ್ಯಾಕೇಜ್‌ ಆರಂಭ

Karnataka Districts Sep 29, 2021, 9:21 AM IST

HD Kumaraswamy Praises BS Yediyurappa in Assembly Session hlsHD Kumaraswamy Praises BS Yediyurappa in Assembly Session hls
Video Icon

ನಿಮಗೆ ಬಡವರ ಬಗ್ಗೆ ಕಾಳಜಿ ಇದೆ: ಬಿಎಸ್‌ವೈಗೆ ಬಹುಪರಾಕ್ ಎಂದ ಎಚ್‌ಡಿಕೆ

ಯಡಿಯೂರಪ್ಪನವರೇ ನಿಮಗೆ ಬಡವರ ಬಗ್ಗೆ ಕಾಳಜಿ ಇದೆ. ಸಿಎಂಗೆ ಹೇಳಿ ಬಡವರನ್ನು ಉಳಿಸಿ. ತೆರಿಗೆ ಹಣ ಖರ್ಚು ಮಾಡಿ. 55 ಬಡ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಕೊಡಿ': ಎಚ್‌ಡಿಕೆ

Politics Sep 16, 2021, 5:55 PM IST

5000 Rs Transfer to Teachers Bank Account grg5000 Rs Transfer to Teachers Bank Account grg

ಶಿಕ್ಷಕರಿಗೊಂದು ಸಂತಸದ ಸುದ್ದಿ..!

ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳಲ್ಲಿನ 2 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ಬಿಡುಗಡೆ ಮಾಡಿರುವ ತಲಾ 5000 ರು. ಆರ್ಥಿಕ ನೆರವನ್ನು ಅರ್ಹ ಶಿಕ್ಷಕರ ಬ್ಯಾಂಕ್‌ ಖಾತೆಗಳಿಗೆ ನೇರ ವರ್ಗಾವಣೆ ಮಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚಿಸಿದೆ. 
 

Education Aug 2, 2021, 10:49 AM IST

Karnataka doctor gets 1 Crore Package annual In Abu Dhabi Says Ashwath NarayanKarnataka doctor gets 1 Crore Package annual In Abu Dhabi Says Ashwath Narayan

ಅಬುಧಾಬಿ ಆಸ್ಪತ್ರೆಯಲ್ಲಿ ರಾಜ್ಯದ ವೈದ್ಯನಿಗೆ ಉದ್ಯೋಗ, 1 ಕೋಟಿ ರೂ. ಪ್ಯಾಕೇಜ್

* ಅಬುಧಾಬಿ ಆಸ್ಪತ್ರೆಯಲ್ಲಿ ರಾಜ್ಯದ ವೈದ್ಯನಿಗೆ ಉದ್ಯೋಗ, 1 ಕೋಟಿ ರೂ. ಪ್ಯಾಕೇಜ್
* ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಮೂಲಕ ಸಿಕ್ಕಿದ ಅವಕಾಶ
 * ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಮಾಹಿತಿ

Jobs Jul 22, 2021, 10:53 PM IST

Special Package Tour From NWKRTC grgSpecial Package Tour From NWKRTC grg

ವಾಯವ್ಯ ಸಾರಿಗೆಯಿಂದ ಸ್ಪೆಷಲ್‌ ಪ್ಯಾಕೇಜ್‌ ಟೂರ್‌

ಮಳೆಗಾಲದ ದಿನಗಳು ಆರಂಭವಾಗಿರುವುದರಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೂ ಪ್ರತಿ ಶನಿವಾರ, ಭಾನುವಾರ ಹಾಗೂ ರಜಾದಿನಗಳಂದು ವಿಶೇಷ ಪ್ಯಾಕೇಜ್‌ ಟೂರ್‌ಗಳ ಕಾರ್ಯಾಚರಣೆ ಆರಂಭಿಸಿದೆ.
 

Karnataka Districts Jul 21, 2021, 7:49 AM IST

Former Congress MLA BR Yavagl Slams PM Narendra Modi grgFormer Congress MLA BR Yavagl Slams PM Narendra Modi grg

ತಮ್ಮ ಇಮೇಜ್‌ ಉಳಿಸಿಕೊಳ್ಳಲು ಮೋದಿಯಿಂದ ಸುಳ್ಳಿನ ಪ್ಯಾಕೇಜ್‌: ಯಾವಗಲ್‌

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್‌ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಹೀಗಾಗಿ ದೇಶದ ಜನತೆಯ ದಾರಿ ತಪ್ಪಿಸಲು ಪ್ರಧಾನಿ ಮೋದಿ ಅವರು ತಮ್ಮ ಇಮೇಜ್‌ ಉಳಿಸಿಕೊಳ್ಳಲು ಸುಳ್ಳಿನ ಪ್ಯಾಕೇಜ್‌ಗಳನ್ನು ಘೋಷಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್‌. ಯಾವಗಲ್‌ ಆರೋಪಿಸಿದ್ದಾರೆ. 
 

Karnataka Districts Jul 18, 2021, 12:12 PM IST

ksrtc Announces Weekend Tour package From Bengaluru TO Shivamogga rbjksrtc Announces Weekend Tour package From Bengaluru TO Shivamogga rbj

ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಕೆಎಸ್ಆರ್‌ಟಿಸಿ ವಿಶೇಷ ಪ್ಯಾಕೇಜ್ ಘೋಷಣೆ

* ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಕೆಎಸ್ಆರ್‌ಟಿಸಿ ವಿಶೇಷ ಪ್ಯಾಕೇಜ್ ಘೋಷಣೆ
* ವೀಕೆಂಡಲ್ಲಿ  ಟೂರ್ ಪ್ಲಾನ್ ಮಾಡಿದವರಿಗೆ ಬಂಪರ್ ಆಫರ್
 * ಜುಲೈ 23 ಶುಕ್ರವಾರದಿಂದ ಎರಡು ದಿನದ ವೀಕೆಂಡ್ ಪ್ಯಾಕೆಜ್ ಟೂರ್

state Jul 17, 2021, 5:10 PM IST

KSRTC to Start Tour Package For Tirupati Devotees from july 16 snrKSRTC to Start Tour Package For Tirupati Devotees from july 16 snr

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಕೆಎಸ್ ಆರ್ ಟಿಸಿ ಗುಡ್ ನ್ಯೂಸ್

  • ತಿರುಪತಿ ತಿಮ್ಮಪ್ಪನ ಭಕ್ತರಿಗೆ ಕೆಎಸ್ ಆರ್ ಟಿಸಿ ಗುಡ್ ನ್ಯೂಸ್ ನೀಡಿದೆ
  • ಕೆಎಸ್ ಆರ್ ಟಿಸಿಯಿಂದ  ತಿರುಪತಿ ಪ್ಯಾಕೇಜ್ ಟೂರ್ ಪುನರಾರಂಭ 
  • ಕೊರೊನಾ ಹಿನ್ನೆಲೆ ಎರಡು ತಿಂಗಳಿಂದ ಸ್ಥಗಿತಗೊಂಡಿದ ತಿರುಪತಿ ಪ್ಯಾಕೇಜ್ ಟೂರ್ 

state Jul 13, 2021, 2:26 PM IST

Union Cabinet Okays Rs 23123 Crore to Bossst Health Infra in states podUnion Cabinet Okays Rs 23123 Crore to Bossst Health Infra in states pod

ಮೂರನೇ ಅಲೆ ಎದುರಿಸಲು 23,123 ಕೋಟಿ ರೂ. ಪ್ಯಾಕೇಜ್‌!

* ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ, ಮಕ್ಕಳ ಆರೈಕೆಗೆ ಒತ್ತು

* ಮೂರನೇ ಅಲೆ ಎದುರಿಸಲು 23,123 ಕೋಟಿ ರೂ. ಪ್ಯಾಕೇಜ್‌

* ರಾಜ್ಯಗಳ ಸಹಯೋಗದಲ್ಲಿ ಅನುಷ್ಠಾನ: ಕೇಂದ್ರ ಸಂಪುಟ ಅಸ್ತು

India Jul 9, 2021, 7:24 AM IST

PM Modi cabinet Rs 1 lakh crore will be given to farmers via APMC to boost agricultre sector ckmPM Modi cabinet Rs 1 lakh crore will be given to farmers via APMC to boost agricultre sector ckm

ಮೋದಿ ಕ್ಯಾಬಿನೆಟ್ 2.0: ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂ ಘೋಷಣೆ!

  • ನೂತನ ಸಚಿವರ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ
  • ಕೃಷಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಭರ್ಜರಿ ಪ್ಯಾಕೇಜ್ ಘೋಷಣೆ
  • ಎಪಿಎಂಸಿ ಮೂಲಕ ಕೃಷಿಕರಿಗೆ 1 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್

India Jul 8, 2021, 8:56 PM IST

Private Schools objection for Teachers Package System in Karnataka grgPrivate Schools objection for Teachers Package System in Karnataka grg

ಶಿಕ್ಷಕರ ಪ್ಯಾಕೇಜ್‌ಗೆ ಆರ್‌ಟಿಇ ಹಣ ಬೇಡ: ಖಾಸಗಿ ಶಾಲೆಗಳು

ರಾಜ್ಯ ಸರ್ಕಾರ ಖಾಸಗಿ ಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಆರ್ಥಿಕ ಪ್ಯಾಕೇಜ್‌ ನೀಡಲು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಮೀಸಲಾತಿ ಸೀಟುಗಳಿಗೆ ನೀಡಬೇಕಾದ ಮರುಪಾವತಿ ಹಣವನ್ನು ಬಳಸಲು ಸೂಚಿಸಿರುವುದಕ್ಕೆ ಕೆಲ ಖಾಸಗಿ ಶಾಲಾ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
 

Education Jul 4, 2021, 7:39 AM IST