Asianet Suvarna News Asianet Suvarna News
211 results for "

ಕ್ರೀಡಾ

"
National Sports Awards function delayed due to include Tokyo Paralympics Athletes Consideration kvnNational Sports Awards function delayed due to include Tokyo Paralympics Athletes Consideration kvn

ಈ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿತರಣೆ ವಿಳಂಬ..!

‘ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಆ ಕ್ರೀಡಾಪಟುಗಳನ್ನೂ ಪ್ರಶಸ್ತಿ ಪಟ್ಟಿಗೆ ಸೇರಿಸಬೇಕಾಗಿದೆ. ಹೀಗಾಗಿ ಪ್ರಶಸ್ತಿ ವಿತರಣೆ ವಿಳಂಬವಾಗಲಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ. 

OTHER SPORTS Aug 13, 2021, 8:23 AM IST

Tokyo Olympics Inaugural Ceremony More then 10 thousand People Present at Tokyo National Stadium kvnTokyo Olympics Inaugural Ceremony More then 10 thousand People Present at Tokyo National Stadium kvn

ಪ್ರೇಕ್ಷಕರಿಗೆ ಪ್ರವೇಶವಿಲ್ಲದಿದ್ರೂ ಕ್ರೀಡಾಂಗಣದಲ್ಲಿ 10,000 ಮಂದಿ!

ಕೋವಿಡ್‌ ಹಬ್ಬುವುದನ್ನು ತಡೆಯಲು ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಆದರೂ ಉದ್ಘಾಟನಾ ಸಮಾರಂಭದ ವೇಳೆ ಕ್ರೀಡಾಂಗಣದಲ್ಲಿ ಸುಮಾರು 10,400 ಮಂದಿ ಉಪಸ್ಥಿತರಿದ್ದರು. 

Olympics Jul 24, 2021, 7:42 AM IST

Tokyo 2020  Count Down Start For Globule Sports Festival with COVID 19 Fear kvnTokyo 2020  Count Down Start For Globule Sports Festival with COVID 19 Fear kvn

ಟೋಕಿಯೋ ಒಲಿಂಪಿಕ್ಸ್‌ 2020: ಕೋವಿಡ್‌ ನಡುವೆ ಕ್ರೀಡಾ ಕುಂಭಮೇಳಕ್ಕೆ ಕ್ಷಣಗಣನೆ

200ಕ್ಕೂ ಹೆಚ್ಚು ರಾಷ್ಟ್ರಗಳ ಸುಮಾರು 11000 ಕ್ರೀಡಾಪಟುಗಳು, 4000 ಸಹಾಯಕ ಸಿಬ್ಬಂದಿ ಟೋಕಿಯೋದಲ್ಲಿ 2 ವಾರಗಳ ಕ್ರೀಡಾಕೂಟಕ್ಕೆ ಸೇರಲಿದ್ದಾರೆ. ಒಂದು ತಿಂಗಳ ಬಳಿಕ 5,000 ಅಥ್ಲೀಟ್‌ಗಳು, ಮತ್ತೊಂದಷ್ಟು ಸಹಾಯಕ ಸಿಬ್ಬಂದಿ ಪ್ಯಾರಾಲಿಂಪಿಕ್ಸ್‌ಗಾಗಿ ಟೋಕಿಯೋಗೆ ಬರಲಿದ್ದಾರೆ.

Olympics Jul 20, 2021, 12:57 PM IST

VIP Cars Including Sharad Pawar At Racetrack Kiren Rijiju Says Sad podVIP Cars Including Sharad Pawar At Racetrack Kiren Rijiju Says Sad pod

ರೇಸ್‌ ಟ್ರ್ಯಾಕ್‌ ಮೇಲೆ ಪವಾರ್‌ ಕಾರು: ಸಚಿವ ಕಿರಿಣ್‌ ರಿಜಿಜು, ಅನೇಕರ ಆಕ್ಷೇಪ!

* ಪುಣೆಯ ಶಿವ ಛತ್ರಪತಿ ಕ್ರೀಡಾ ಸಂಕೀರ್ಣಕ್ಕೆ ಭೇಟಿ ನೀಡಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಇತರ ಅಧಿಕಾರಿಗಳು

* ರೇಸ್‌ ಟ್ರ್ಯಾಕ್‌ ಮೇಲೆ ಪವಾರ್‌ ಕಾರು

* ಎನ್‌ಸಿಪಿ ನಾಯಕನ ನಡೆಗೆ ಸಚಿವ ಕಿರಿಣ್‌ ರಿಜಿಜು, ಅನೇಕರ ಆಕ್ಷೇಪ

India Jun 29, 2021, 7:33 AM IST

KOA president K Govindaraju requests all Karnataka Sports personalities take COVID Vaccination kvnKOA president K Govindaraju requests all Karnataka Sports personalities take COVID Vaccination kvn

ಜೂನ್ 10, 11ರಂದು ಕರ್ನಾಟಕ ರಾಜ್ಯದ ಕ್ರೀಡಾಪಟುಗಳಿಗೆ ಕೊರೋನಾ ಲಸಿಕೆ

ಜೂನ್ 10 ಹಾಗೂ 11ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರ, ಪಟ್ಟಣ ಹಾಗೂ ತಾಲೂಕು ಕೇಂದ್ರಗಳಲ್ಲಿರುವ ಕ್ರೀಡಾಂಗಣಗಳಲ್ಲಿ ಲಸಿಕೆ ಅಭಿಯಾನ ನಡೆಯಲಿದೆ.

OTHER SPORTS Jun 9, 2021, 8:29 AM IST

Minister KC Narayana Gowda Talks Over KRS Dam Crack grgMinister KC Narayana Gowda Talks Over KRS Dam Crack grg

ಕೆಆರ್‌ಎಸ್‌ ಡ್ಯಾಂ ಬಿರುಕು: ಸಚಿವ ನಾರಾಯಣಗೌಡ ಪ್ರತಿಕ್ರಿಯೆ

ಕೆಆರ್‌ಎಸ್‌ ಆಣೆಕಟ್ಟೆ ಬಿರುಕು ಬಿಟ್ಟಿದೆ ಎಂಬ ಸಂಸದೆ ಸುಮಲತಾ ಅಂಬರೀಶ್‌ ಅವರು ನೀಡಿರುವ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಅಣೆಕಟ್ಟೆ ಬಿರುಕು ಬಿಟ್ಟಿಲ್ಲ ಎಂದು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ.
 

Karnataka Districts Jun 7, 2021, 7:26 AM IST

No Jeans T shirts and Beard Allowed for CBI Employees Rules New Director podNo Jeans T shirts and Beard Allowed for CBI Employees Rules New Director pod

ಸಿಬಿಐ ಸಿಬ್ಬಂದಿ ಇನ್ಮುಂದೆ ಜೀನ್ಸ್‌, ಟೀ ಶರ್ಟ್‌ ಧರಿ​ಸು​ವಂತಿ​ಲ್ಲ!

* ಕೇಂದ್ರೀಯ ತನಿಖಾ ತಂಡ​ (​ಸಿಬಿಐ) ಅಧಿ​ಕಾ​ರಿ​ಗಳು ಮತ್ತು ಸಿಬ್ಬಂದಿಗೆ ಹೊಸ ರೂಲ್ಸ್

* ಸಿಬಿಐ ಸಿಬ್ಬಂದಿ ಇನ್ಮುಂದೆ ಜೀನ್ಸ್‌, ಟೀ ಶರ್ಟ್‌ ಧರಿ​ಸು​ವಂತಿ​ಲ್ಲ

* ಕರ್ತವ್ಯದ ಮೇಲಿದ್ದಾಗ ಜೀನ್ಸ್‌ ಮತ್ತು ಟೀ ಶರ್ಟ್‌ ಹಾಗೂ ಕ್ರೀಡಾ ಶೂಗ​ಳನ್ನು ಧರಿ​ಸಲೇಬಾ​ರದು ಎಂದು ಸಿಬಿಐ ನೂತನ ನಿರ್ದೇ​ಶಕ ಸುಬೋಧ್‌ ಕುಮಾರ್‌ ಜೈಸ್ವಾಲ್‌ ಆದೇಶ

India Jun 5, 2021, 11:15 AM IST

Sports Ministry invites online applications for National Sports Awards due to COVID 19 kvnSports Ministry invites online applications for National Sports Awards due to COVID 19 kvn

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಆನ್‌ಲೈನ್‌ನಿಂದಲೇ ಅರ್ಜಿ ಆಹ್ವಾನ

ಸದ್ಯದ ಕೋವಿಡ್‌ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ವರ್ಷವೂ ಆನ್‌ಲೈನ್‌ನಲ್ಲೇ ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಕ್ರೀಡಾಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

OTHER SPORTS May 21, 2021, 1:52 PM IST

Chennai Super Kings Royal Challengers Bangalore set for high voltage clash podChennai Super Kings Royal Challengers Bangalore set for high voltage clash pod

4 ಸ್ಟಾರ್‌ ಆರ್‌ಸಿಬಿ vs ಹ್ಯಾಟ್ರಿಕ್‌ ಹೀರೋ ಚೆನ್ನೈ: ಬಹುನಿರೀಕ್ಷಿತ ಹೈವೋಲ್ಟೇಜ್‌ ಪಂದ್ಯ!

4 ಸ್ಟಾರ್‌ ಆರ್‌ಸಿಬಿ vs ಹ್ಯಾಟ್ರಿಕ್‌ ಹೀರೋ ಚೆನ್ನೈ!| ಇಂದು ಐಪಿಎಲ್‌ನ ಬಹುನಿರೀಕ್ಷಿತ ಹೈವೋಲ್ಟೇಜ್‌ ಪಂದ್ಯ| ಸತತ 4 ಪಂದ್ಯ ಗೆದ್ದು ಅಜೇಯವಾಗಿ ಉಳಿದಿರುವ ಆರ್‌ಸಿಬಿ| ಹ್ಯಾಟ್ರಿಕ್‌ ಗೆಲುವಿನೊಂದಿಗೆ ಮುನ್ನುಗುತ್ತಿರುವ ಚೆನ್ನೈ| ವಾಂಖೇಡೆ ಕ್ರೀಡಾಂಗಣದಲ್ಲಿ ರನ್‌ ಹೊಳೆ ಹರಿಯುವ ನಿರೀಕ್ಷೆ

Cricket Apr 25, 2021, 2:15 PM IST

Sports Minister Kiren Rijiju Tests Covid Positive kvnSports Minister Kiren Rijiju Tests Covid Positive kvn

ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜುಗೆ ಕೊರೋನಾ ಪಾಸಿಟಿವ್‌

49 ವರ್ಷದ ಕಿರಣ್ ರಿಜಿಜು, ನನ್ನ ಕೊರೋನಾ ಪರೀಕ್ಷಾ ವರದಿ ಪಾಸಿಟಿವ್‌ ಬಂದಿದ್ದು, ವೈದ್ಯರ ಸಲಹೆ ಪಡೆಯುತ್ತಿದ್ದೆನೆ. ನಾನು ದೈಹಿಕವಾಗಿ ಫಿಟ್‌ ಆಗಿದ್ದೇನೆ. ನನ್ನ ಜೊತೆ ಸಂರ್ಪಕಕ್ಕೆ ಬಂದಿರುವವರು ಕೂಡಲೇ ಕ್ವಾರಂಟೈನ್‌ ಆಗಿ, ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಕೋರಿದ್ದಾರೆ. 

Sports Apr 18, 2021, 10:20 AM IST

Is it Governor Aproves Case against Minister Narayana Gowda grgIs it Governor Aproves Case against Minister Narayana Gowda grg

ಸಚಿವ ನಾರಾಯಣಗೌಡ ವಿರುದ್ಧ ಕೇಸ್‌ಗೆ ರಾಜ್ಯಪಾಲರ ಒಪ್ಪಿಗೆ?

ಆಸ್ತಿ ವಿವರ ಸಲ್ಲಿಕೆಯಲ್ಲಿ ತಪ್ಪು ಮಾಹಿತಿ ನೀಡಿರುವ ಆರೋಪದ ಮೇರೆಗೆ ಕೆ.ಆರ್‌.ಪೇಟೆ ಕ್ಷೇತ್ರದ ಶಾಸಕರೂ ಆಗಿರುವ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ವಿರುದ್ಧ ಖಾಸಗಿ ದೂರು ದಾಖಲಿಸಲು ಅನುಮತಿ ನೀಡುವ ಮನವಿಯನ್ನು ರಾಜ್ಯಪಾಲರು ಸೂಕ್ತ ಕ್ರಮಕ್ಕಾಗಿ ಸರ್ಕಾರಕ್ಕೆ ವರ್ಗಾಯಿಸಿದ್ದಾರೆ. 
 

state Feb 19, 2021, 9:13 AM IST

CM BS Yediyurappa Inaugurated BGS Cricket Stadium in Bengaluru grgCM BS Yediyurappa Inaugurated BGS Cricket Stadium in Bengaluru grg

ಬೆಂಗ್ಳೂರಲ್ಲಿ ಮತ್ತೊಂದು ಕ್ರಿಕೆಟ್‌ ಸ್ಟೇಡಿಯಂ ಲೋಕಾರ್ಪಣೆ

ಬೆಂಗಳೂರು(ಫೆ.10): ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ ವತಿಯಿಂದ ಕುಂಬಳಗೋಡು ಬಳಿ ಇರುವ ನಿತ್ಯಾನಂದನಗರದ ಬಿಜಿಎಸ್‌ ನಾಲೆಜ್‌ ಸಿಟಿಯಲ್ಲಿ ಬಿಜಿಎಸ್‌ ಅಂತಾರಾಷ್ಟ್ರೀಯ ಅಕಾಡೆಮಿ ಶಾಲೆ ಸ್ಕೂಲ್‌ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದ್ದಾರೆ. 80 ಯಾರ್ಡ್‌ ವಿಸ್ತೀರ್ಣವುಳ್ಳ ಸುಸಜ್ಜಿತ ’ಬಿಜಿಎಸ್‌ ಕ್ರಿಕೆಟ್‌ ಕ್ರೀಡಾಂಗಣ’ವನ್ನು ಖ್ಯಾತ ಕ್ರಿಕೆಟಿಗ, ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಲೋಕಾರ್ಪಣೆ ಮಾಡಿದ್ದಾರೆ.

Cricket Feb 10, 2021, 8:29 AM IST

No sex No shopping for athletes at Tokyo Olympics 2021 kvnNo sex No shopping for athletes at Tokyo Olympics 2021 kvn

ಟೋಕಿಯೋ ಒಲಿಂಪಿಕ್ಸ್‌ ವೇಳೆ ಕ್ರೀಡಾಳುಗಳು ಸೆಕ್ಸ್‌ ಮಾಡುವಂತಿಲ್ಲ!

ಕೊರೋನಾ ಸೋಂಕಿನ ಭೀತಿ ಇರುವ ಕಾರಣ ಕ್ರೀಡಾಪಟುಗಳು ಜಪಾನ್‌ಗೆ ಬಂದಿಳಿದಾಗಿನಿಂದ ವಾಪಸ್‌ ತೆರಳುವವರೆಗೂ ಹೇಗಿರಬೇಕು ಎನ್ನುವುದರ ಕುರಿತು ಆಯೋಜಕರು ಮಾರ್ಗಸೂಚಿ ಪ್ರಕಟಿಸಿದ್ದಾರೆ. 2012ರ ಲಂಡನ್‌ ಒಲಿಂಪಿಕ್ಸ್‌ ವೇಳೆ ಶೇ.75ರಷ್ಟು ಕ್ರೀಡಾಪಟುಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎಂದು ಅಮೆರಿಕದ ಈಜುಪಟು ರಾರ‍ಯನ್‌ ಲಾಕ್ಟೆ ಹೇಳಿದ್ದರು. 
 

Olympics Feb 5, 2021, 11:32 AM IST

Karnataka Young Jia Aryan Participating National Level Alpine skiing in Kashmir Gulmarg by Spandan Kaniyar kvnKarnataka Young Jia Aryan Participating National Level Alpine skiing in Kashmir Gulmarg by Spandan Kaniyar kvn

ರಾಷ್ಟ್ರೀಯ ಸ್ಕೀಯಿಂಗ್‌ನಲ್ಲಿ ರಾಜ್ಯದ ಜಿಯಾ ಆರ್ಯನ್ ಸ್ಪರ್ಧೆ

ರಾಷ್ಟ್ರೀಯ ಚಳಿಗಾಲದ ಕ್ರೀಡಾಕೂಟದ ಆಲ್ಪೈನ್‌ ಸ್ಕೀಯಿಂಗ್‌ನಲ್ಲಿ ಸ್ಪರ್ಧಿಸಲಿರುವ ಕರ್ನಾಟಕ ಮೊದಲ ಕ್ರೀಡಾಪಟು ಎನ್ನುವ ಹಿರಿಮೆಗೆ ಜಿಯಾ ಪಾತ್ರರಾಗಲಿದ್ದಾರೆ. ಆಲ್ಪೈನ್‌ ಸ್ಕೀಯಿಂಗ್‌ (ಸ್ಲಾಲೋಮ್‌ ಹಾಗೂ ಜೈಂಟ್‌ ಸ್ಲಾಲೋಮ್‌) ಸಬ್‌ ಜೂನಿಯರ್‌ ವಿಭಾಗದಲ್ಲಿ ಜಿಯಾ ಕಣಕ್ಕಿಳಿಯಲಿದ್ದಾರೆ.

OTHER SPORTS Feb 4, 2021, 3:53 PM IST

Candidates Faces Problems for Covid Test During Army Recruit Rally grgCandidates Faces Problems for Covid Test During Army Recruit Rally grg

ಬೆಳಗಾವಿ: ಸೇನಾ ನೇಮಕಾತಿ, ಕೋವಿಡ್‌ ಪರೀಕ್ಷೆಗಾಗಿ ನೂಕು ನುಗ್ಗಲು

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಫೆ.4 ಮತ್ತು 6ರಂದು ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಅಭ್ಯರ್ಥಿಗಳು ಮಂಗಳವಾರವೇ ನಗರಕ್ಕೆ ಆಗಮಿಸಿದ್ದಾರೆ. 
 

Central Govt Jobs Feb 3, 2021, 2:11 PM IST