ಎಲ್‌ಪಿಜಿ ಬಳಕೆ ಸೂಕ್ತವಾಗಿದ್ದಲ್ಲಿ, ನಮ್ಮ ದುಡ್ಡು ಮಾತ್ರವಲ್ಲ, ನ್ಯಾಷನಲ್ ವೇಸ್ಟ್ ಆಗದಂತೆಯೂ ತಡೀಬಹುದು.
Kannada
ಬರ್ನರ್ ಸ್ವಚ್ಛವಾಗಿಡಿ
ಕೆಲವೊಮ್ಮೆ ಗ್ಯಾಸ್ ಬರ್ನರ್ ಕೊಳಕಾಗಿರುತ್ತವೆ, ಇದರಿಂದ ಗ್ಯಾಸ್ ಸರಿಯಾಗಿ ಉರಿಯುವುದಿಲ್ಲ.. ಅದಕ್ಕೆ ಸಿಲಿಂಡರ್‌ನಲ್ಲಿ ಗ್ಯಾಸ್ ಬೇಗ ಖಾಲಿಯಾಗುತ್ತದೆ. ಬರ್ನರ್‌ಗಳನ್ನು ಸ್ವಚ್ಛವಾಗಿಡಿ.
Kannada
ಪೈಪ್‌ಲೈನ್ ಪರಿಶೀಲಿಸಿ
ಪೈಪ್ ಲೈನ್ ಒಳಗೆ ಕಸವಿರುತ್ತದೆ. ಸ್ವಚ್ಛಗೊಳಿಸಿ. ಕೆಲವೊಮ್ಮೆ ಪೈಪ್ ಕತ್ತರಿಸಿದ ಅಥವಾ ಸೀಳಿರುವ ಕಾರಣದಿಂದಲೂ LPG ಗ್ಯಾಸ್ ಬೇಗ ಖಾಲಿಯಾಗುತ್ತದೆ.
Kannada
ಒಣಗಿದ ಪಾತ್ರೆ ಬಳಸಿ
ಸಿಲಿಂಡರ್ ಹೆಚ್ಚು ಕಾಲ ಬಾಳಿಕೆ ಬರಬೇಕೆಂದರೆ ಒಣಗಿದ ಪಾತ್ರೆ ಬಳಸಿ. ಒದ್ದೆ ಅಥವಾ ನೀರು ತುಂಬಿದ ಪಾತ್ರೆಗಳನ್ನು ಗ್ಯಾಸ್ ಮೇಲೆ ಇರಿಸಿದರೆ, ಅವು ಒಣಗಲು ಸಮಯ ತೆಗೆದುಕೊಂಡು, ಗ್ಯಾಸ್ ವ್ಯರ್ಥವಾಗುತ್ತದೆ.
Kannada
ಮುಚ್ಚಳ ಮುಚ್ಚಿ ಅಡುಗೆ ಮಾಡಿ
ಆಹಾರ ಬೇಗನೆ ಬೇಯಿಸಬೇಕೆಂದು ಮತ್ತು ಗ್ಯಾಸ್ ಕಡಿಮೆ ಬಳಸಬೇಕಾದರೆ ಆಹಾರಕ್ಕೆ ಮುಚ್ಚಳ ಮುಚ್ಚಿ ಬೇಯಿಸಿ. ಮುಚ್ಚಳದಿಂದ ಆಹಾರ ಬೇಗ ಆವಿಯಾಗುತ್ತದೆ.
Kannada
ಕೋಣೆಯ ಉಷ್ಣಾಂಶದಲ್ಲಿಡಿ
ಫ್ರಿಡ್ಜಿನ ತಣ್ಣನೆ ವಸ್ತು ಬೇಯಿಸಲು ಹೆಚ್ಚು ಸಮಯ ಬೇಕು. ಹಾಗಾಗಿ ಹಾಲಿನ ಪ್ಯಾಕ್ ಅಥವಾ ಇತರ ವಸ್ತುಗಳನ್ನು ಮೊದಲು ಫ್ರಿಡ್ಜ್‌ನಿಂದ ತೆಗೆದು, ಕೋಣ ಉಷ್ಣಾಂಶದಲ್ಲಿ ಸ್ವಲ್ಪ ಹೊತ್ತಿಟ್ಟು, ಒಲೆ ಮೇಲಿಡಿ.
Kannada
ಪ್ರೆಶರ್ ಕುಕ್ಕರ್ ಬಳಸಿ
ಪ್ರೆಶರ್ ಕುಕ್ಕರ್‌ನಲ್ಲಿ ಆಹಾರವು ಪಾತ್ರೆ ಅಥವಾ ತೆರೆದ ಪಾತ್ರೆಯಲ್ಲಿ ಬೇಯಿಸುವುದಕ್ಕಿಂತ ಬೇಗ ಬೇಯುತ್ತದೆ. ಆದ್ದರಿಂದ ಅಡುಗೆ ಮಾಡಲು ಪ್ರೆಶರ್ ಕುಕ್ಕರ್ ಬಳಸಿ.
Kannada
ನಾಬ್ ಆಫ್ ಮಾಡಿ.
ಗ್ಯಾಸ್ ಮೇಲೆ ನಿಮ್ಮ ಕೆಲಸ ಮುಗಿದ ನಂತರ ಸಿಲಿಂಡರ್‌ನ ನಾಬ್ ಅನ್ನು ಆಫ್ ಮಾಡಿ. ಸಿಲಿಂಡರ್ ತೆರೆದಿದ್ದರೆ, ಕೆಲವೊಮ್ಮೆ ಸೋರಿಕೆಯಿಂದಾಗಿಯೂ ಗ್ಯಾಸ್ ಬೇಗ ಮುಗಿಯುತ್ತದೆ.