Asianet Suvarna News Asianet Suvarna News
155 results for "

ಅಂಬೇಡ್ಕರ್‌

"
MBBS first year students in MP to now read about Hindutva icons Ambedkar podMBBS first year students in MP to now read about Hindutva icons Ambedkar pod

ವೈದ್ಯ ಶಿಕ್ಷಣದಲ್ಲಿ ಹಿಂದೂ ಮುಖಂಡರ ಬಗ್ಗೆ ಪಾಠ!

* ವೈದ್ಯಕೀಯ ವಿದ್ಯಾರ್ಥಿಗಳ ಮೊದಲ ವರ್ಷದ ಪಠ್ಯದ ಭಾಗವಾಗಿ ಹಿಂದುತ್ವದ ಪ್ರತಿಪಾದಕರ ಪಾಠ

* ವೈದ್ಯ ವಿದ್ಯಾರ್ಥಿಗಳಿಗೆ ಹಿಂದುತ್ವ ಪ್ರತಿಪಾದಕರು, ಅಂಬೇಡ್ಕರ್‌ ಚಿಂತನೆ ಬೋಧ​ನೆ

* ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ವೈದ್ಯಕೀಯ ನೈತಿಕತೆಯನ್ನು ಬಿತ್ತಲು ಈ ನಿರ್ಧಾರ 

India Sep 6, 2021, 11:47 AM IST

BJP National General Secretary CT Ravi Talks Over Hindus grgBJP National General Secretary CT Ravi Talks Over Hindus grg

ಹಿಂದೂಗಳು ಅಲ್ಪಸಂಖ್ಯಾತರಾದರೆ ಗಾಡಾಂಧಕಾರ: ಸಿ.ಟಿ. ರವಿ

ಬಿಜೆಪಿ ತತ್ವಸಿದ್ಧಾಂತ ಹಾಗೂ ಹಿಂದೂತ್ವಕ್ಕಾಗಿ ಬದ್ಧವಾಗಿರುವ ಪಕ್ಷ, ಹಿಂದುತ್ವ ಉಳಿದಾಗ ಮಾತ್ರ ಡಾ.ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನ ಉಳಿಯುತ್ತದೆ, ಹಿಂದೂಗಳು ಅಲ್ಪಸಂಖ್ಯಾತರಾದರೆ ಗಾಂಧಾರ ದೇಶದ ಸ್ಥಿತಿ ಬರುತ್ತದೆ, ಅಂಬೇಡ್ಕರ್‌ ಸಂವಿಧಾನ ಉಳಿಯಬೇಕೆನ್ನುವವರು ಈ ಕಟು ಸತ್ಯ ಮರೆಯಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
 

Karnataka Districts Sep 1, 2021, 2:14 PM IST

Torn Notes on an ATM at Kukanur in Koppal grgTorn Notes on an ATM at Kukanur in Koppal grg

ಎಟಿಎಂನಲ್ಲಿ ಹರಿದ, ಮಾಸಿದ ನೋಟುಗಳು: ತಬ್ಬಿಬ್ಬಾದ ಜನತೆ..!

ಕುಕನೂರು ಪಟ್ಟಣದ ಅಂಬೇಡ್ಕರ್‌ ಸರ್ಕಲ್‌ ಹತ್ತಿರವಿರುವ ಕೆನರಾ ಬ್ಯಾಂಕಿನ ಎಟಿಎಂನಲ್ಲಿ ಮಸಬಹಂಚಿನಾಳ ಗ್ರಾಮದ ರೈತ ಶರಣಪ್ಪ ವೀರಾಪುರ ಎಂಬುವರು ಸುಮಾರು 30000 ವಿತ್‌ಡ್ರಾ ಮಾಡಿದ್ದು ಅದರಲ್ಲಿ 500 ಮುಖಬೆಲೆಯ 15000 ಹರಿದ ಮತ್ತು ಮಾಸಿದ ನೋಟುಗಳು ಬಂದಿವೆ.
 

Karnataka Districts Aug 20, 2021, 3:19 PM IST

Dharwad JDS Leader Kareppa sunagara joins BJP with his supporters snrDharwad JDS Leader Kareppa sunagara joins BJP with his supporters snr

50 ಜನರ ಜೊತೆ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ ಮುಖಂಡ

  • ಜೆಡಿಎಸ್ ತೊರೆದು ಬಿಜೆಪಿ ಸೇರಿದ ಮುಖಂಡ
  • 50 ಬೆಂಬಲಿಗರೊಂದಿಗೆ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ

Karnataka Districts Aug 15, 2021, 12:19 PM IST

Mentally Ill Woman Committed to Suicide at Shiggon in Haveri grgMentally Ill Woman Committed to Suicide at Shiggon in Haveri grg

ಶಿಗ್ಗಾಂವಿ: ಮಾನಸಿಕ ಅಸ್ವಸ್ಥ ವೃದ್ಧೆ ನೇಣಿಗೆ ಶರಣು

ಮಾನಸಿಕ ಅಸ್ವಸ್ಥ ವೃದ್ಧೆಯೊಬ್ಬರು ನೇಣಿಗೆ ಶರಣಾದ ಘಟನೆ ಪಟ್ಟಣದ ಅಂಬೇಡ್ಕರ್‌ ಓಣಿಯ ಮನೆಯೊಂದರಲ್ಲಿ ಸಂಭವಿಸಿದೆ. ನೇಣಿಗೆ ಶರಣಾದ ವೃದ್ಧ ಮಹಿಳೆಯನ್ನು ವಿಜಯಲಕ್ಷ್ಮಿ ಕೋಂ ರಾಮಪ್ಪ ಧಾರವಾಡ (65) ಎಂದು ತಿಳಿದು ಬಂದಿದೆ. 
 

Karnataka Districts Aug 4, 2021, 9:10 AM IST

BJP Danger Than Covid Saya UT Khader grgBJP Danger Than Covid Saya UT Khader grg

ಕೋವಿಡ್‌ಗಿಂತ ಬಿಜೆಪಿ ಡೇಂಜರ್‌: ಖಾದರ್‌

ಡಾ. ಬಿ.ಆರ್‌. ಅಂಬೇಡ್ಕರ್‌ ಮಾಡಿರುವ ಮೀಸಲಾತಿಯನ್ನು ಕಿತ್ತುಕೊಳ್ಳುವ ಉದ್ದೇಶ ಬಿಜೆಪಿ ಹೊಂದಿದೆ. ಕೋವಿಡ್‌ಗಿಂತ ಬಿಜೆಪಿ ಡೇಂಜರ್‌ ಎಂದು ಮಾಜಿ ಸಚಿವ ಯು.ಟಿ. ಖಾದರ್‌ ಆರೋಪಿಸಿದ್ದಾರೆ. 
 

Karnataka Districts Jul 9, 2021, 1:21 PM IST

Kannada actor Upendra Apologies for his statement about BR Ambedkar vcsKannada actor Upendra Apologies for his statement about BR Ambedkar vcs

ಹಿಸ್ಟ್ರಿ ಗೊತ್ತಿಲ್ಲದವ ಹಿಸ್ಟ್ರಿ ಸೃಷ್ಟಿಸಲಾರ ಹೇಳಿಕೆ ವಿವಾದ;ಕ್ಷಮೆ ಕೇಳಿದ ಉಪೇಂದ್ರ

ಸ್ಯಾಂಡಲ್‌ವುಡ್‌ ನಟ ಉಪೇಂದ್ರ ಅವರು ಖಾಸಗಿ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ. ಅಂಬೇಡ್ಕರ್‌ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ.

Sandalwood May 18, 2021, 8:52 AM IST

Letter Written By Jawaharlal Nehru To Edwina Mountbatten When BR Ambedkar Lost Election Goes Viral podLetter Written By Jawaharlal Nehru To Edwina Mountbatten When BR Ambedkar Lost Election Goes Viral pod

ಅಂಬೇಡ್ಕರ್‌ ಸೋಲಿನ ಬೆನ್ನಲ್ಲೇ ಲೇಡಿ ಮೌಂಟ್‌ಬೆಟನ್‌ಗೆ ಪತ್ರ ಬರೆದಿದ್ದ ನೆಹರೂ!

ಭಾರತದ ಆಂತರಿಕ ರಾಜಕೀಯದ ಬಗ್ಗೆ ವಿದೇಶೀ ಮಹಿಳೆಗೆ ಪತ್ರ ಬರೆದಿದ್ದ ನೆಹರೂ| ಅಂಬೇಡ್ಕರ್‌ ಸೋಲಿನ ಬಗ್ಗೆಯೂ ಪತ್ರದಲ್ಲಿ ಉಲ್ಲೇಖ| ಎಡ್ವಿನಾಗೆ ನೆಗರೂ ಬರೆದಿದ್ದ ಪತ್ರ ವೈರಲ್, ಭಾರೀ ಆಕ್ರೋಶ

India Apr 15, 2021, 5:52 PM IST

CM BS Yediyurappa Had Breakfast in Dalit House in Maski grgCM BS Yediyurappa Had Breakfast in Dalit House in Maski grg

ಮಸ್ಕಿ ಉಪಚುನಾವಣಾ ಅಖಾಡ: ದಲಿತರ ಮನೆಯಲ್ಲಿ ಸಿಎಂ ಉಪಹಾರ

ರಾಯಚೂರು(ಏ.10): ಉಪಚುನಾವಣೆ ನಿಮಿತ್ತ ಎರಡು ದಿನಗಳ ಕಾಲ ಪ್ರಚಾರಕ್ಕಾಗಿ ಪಟ್ಟಣಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಸ್ಕಿಯ ಅಂಬೇಡ್ಕರ್‌ ನಗರದ ಪರಿಶಿಷ್ಟ ಜಾತಿಯ ಖಾಸಿಂ ಮುರಾರಿ ಅವರ ಮನೆಯಲ್ಲಿ ಉಪಹಾರ ಸೇವಿಸಿ ಕೆಲಹೊತ್ತು ಸಮಯ ಕಳೆದಿದ್ದಾರೆ.

Karnataka Districts Apr 10, 2021, 12:27 PM IST

Minister Sriramulu Demands Site For Built Ambedkar Bhavan snrMinister Sriramulu Demands Site For Built Ambedkar Bhavan snr

ಅಂಬೇಡ್ಕರ್‌ ಭವನಕ್ಕೆ ಶಾಸಕರೇ ಸೈಟ್‌ ಹುಡುಕಿಕೊಡಿ: ರಾಮುಲು

ಶಾಸಕರು ತಮ್ಮ ಕ್ಷೇತ್ರದಲ್ಲಿ ನಿವೇಶನ ಹುಡುಕಿಕೊಟ್ಟರೆ ಡಾ.ಬಿ.ಆರ್‌.ಅಂಬೇಡ್ಕರ್‌, ಡಾ.ಬಾಬು ಜಗಜೀವನ್‌ರಾಂ ಭವನಗಳ ನಿರ್ಮಾಣ ಮಾಡಲಾಗುವುದು ಎಂದು ಸಚಿವ ಶ್ರೀರಾಮುಲು ಹೇಳಿದರು. 

state Mar 23, 2021, 9:31 AM IST

Minister R Ashok Villagers Problems Resolved in Hubballi grgMinister R Ashok Villagers Problems Resolved in Hubballi grg

ಹುಬ್ಬಳ್ಳಿ: ಸ್ಥಳದಲ್ಲೇ ಸಮಸ್ಯೆ ಇತ್ಯರ್ಥಪಡಿಸಿದ ಅಶೋಕ್‌

ಸ್ಥಳದಲ್ಲಿಯೇ ಹೈಸ್ಕೂಲ್‌ ಮಂಜೂರು, ಚರಂಡಿ ನಿರ್ಮಾಣಕ್ಕೆ ಹಣ ಮಂಜೂರು, ಅಂಬೇಡ್ಕರ್‌ ಕಾಲನಿಗೆ ಎರಡು ಎಕರೆ ಜಮೀನು ಮಂಜೂರು.... ಹೀಗೆ ಹತ್ತಾರು ಸಮಸ್ಯೆಗಳನ್ನು ಕಂದಾಯ ಸಚಿವ ಆರ್‌.ಆಶೋಕ್‌ ಅವರು ಸ್ಥಳದಲ್ಲಿಯೇ ಪರಿಹರಿಸಿದ ಘಟನೆ ಹುಬ್ಬಳ್ಳಿಯ ಛಬ್ಬಿ ಗ್ರಾಮದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಕಂಡುಂಬಂದಿತು.

Karnataka Districts Mar 21, 2021, 9:27 AM IST

Various dalit pro-organizations Held Protest Against Insult to Ambedkar grgVarious dalit pro-organizations Held Protest Against Insult to Ambedkar grg

ಇಂಡಿ: ಅಂಬೇಡ್ಕರ ಭಾವಚಿತ್ರಕ್ಕೆ ಅವಮಾನ, ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

ತಾಲೂಕಿನ ಮಾರ್ಸನಳ್ಳಿ ಗ್ರಾಮದ ಅಂಬೇಡ್ಕರ ವೃತ್ತದಲ್ಲಿನ ನಾಮಫಲಕದಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿಹಾರ ಹಾಕಿ ಅವಮಾನಿಸಿರುವ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಮಂಗಳವಾರ ಬೆಳಗ್ಗೆ ಈ ಸುದ್ದಿ ತಿಳಿದು ತಾಲೂಕಿನ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಗ್ರಾಮದಲ್ಲಿನ ಇಂಡಿ-ಸಿಂದಗಿ ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ. 
 

Karnataka Districts Feb 10, 2021, 9:54 AM IST

Dr BR Ambedkar Parinirvana Day a look at his contributions hlsDr BR Ambedkar Parinirvana Day a look at his contributions hls

ಇಂದು ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನ; ನಾವು ಗಮನಿಸದ ಬಾಬಾ ಸಾಹೇಬ್ ಇನ್ನೊಂದು ಮುಖ

ಸಂವಿಧಾನ ರಚನೆಯ ನೆಲೆಗಟ್ಟಿನಿಂದ ವಿಶ್ವದ ಅನೇಕ ಸಂವಿಧಾನಗಳ ಅಧ್ಯಯನ, ಮೀಸಲಾತಿಯ ವಿಸ್ತರಣೆ ಕುರಿತ ಚಿಂತನೆ ಇವುಗಳೇ ಚರ್ಚೆಯ ಆದ್ಯ ಭಾಗವಾಗುತ್ತವೆ. ಇವೆಲ್ಲವೂ ಸ್ವೀಕೃತವೇ ಹೌದು. ಅಂಬೇಡ್ಕರರನ್ನು ಹೊರತುಪಡಿಸಿದ ಸಂವಿಧಾನದ ಪರಿಕಲ್ಪನೆ ಅಂಗವೈಕಲ್ಯವೆನಿಸುತ್ತದೆ.

India Dec 6, 2020, 9:10 AM IST

Fact Check of Rajasthan govt Mandate Ambedkar Portrait in offices hlsFact Check of Rajasthan govt Mandate Ambedkar Portrait in offices hls

Fact Check: ರಾಜಸ್ಥಾನದಲ್ಲಿ ಸರ್ಕಾರಿ ಕಚೇರಿ, ಆಸ್ಪತ್ರೆಗಳಲ್ಲಿ ಅಂಬೇಡ್ಕರ್‌ ಫೋಟೋ ಕಡ್ಡಾಯ?

ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸಂವಿಧಾನ ನಿರ್ಮಾತೃ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪೋಟೋ ಇರುವುದನ್ನು ರಾಜಸ್ಥಾನ ಸರ್ಕಾರ ಕಡ್ಡಾಯ ಮಾಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಕಡ್ಡಾಯ ಮಾಡಿದ್ದು ನಿಜನಾ? 

Fact Check Oct 10, 2020, 9:43 AM IST

BR Ambedkar Jogendra Nath Mandal political viewpointsBR Ambedkar Jogendra Nath Mandal political viewpoints

ದಲಿತ ಮುಸ್ಲಿಂ ರಾಜಕಾರಣದ ಬಗ್ಗೆ ಜೋಗೇಂದ್ರ ನಾತ್‌ ಮಂಡಲ್ ಹಾಗೂ ಅಂಬೇಡ್ಕರ್‌ ನಿಲುವುಗಳು!

ಇತಿಹಾಸಕ್ಕೆ ನೆನಪೂ, ಮರೆವೂ ಎರಡೂ ಇರುತ್ತದೆ. ಕೆಲವೊಮ್ಮೆ ಮರೆತಂತೆ ನಟಿಸುವ ಸ್ವಭಾವವೂ. ಹಾಗೆ ಹಲವರ ಕುತಂತ್ರದಿಂದ ಇತಿಹಾಸ ಮರೆತಂತೆ ನಟಿಸಿದ ಪಾತ್ರ ದಲಿತ ನಾಯಕ ಜೋಗೇಂದ್ರನಾಥ್‌ ಮಂಡಲ್‌ ಅವರದು. ಇವರೊಬ್ಬ ಪ್ರತಿಭಾವಂತ ದಲಿತ ನಾಯಕ. ಅವರ ಬಗೆಗಿನ ವಿವರವಾದ ಮಾಹಿತಿ ಇರುವ ಕೃತಿ ರಾಕೇಶ್‌ ಶೆಟ್ಟಿಬರೆದಿರುವ ‘ಮುಚ್ಚಿಟ್ಟದಲಿತ ಚರಿತ್ರೆ’.

Magazine Aug 30, 2020, 3:47 PM IST