Asianet Suvarna News Asianet Suvarna News
1880 results for "

Bike

"
India kawasaki launch BS6 kawasaki  Z900 bike in IndiaIndia kawasaki launch BS6 kawasaki  Z900 bike in India

BS6 ಕವಾಸಕಿ Z900 ಬೈಕ್ ಬಿಡುಗಡೆ; ಬೆಲೆ 7.99 ಲಕ್ಷ ರೂಪಾಯಿ!

ಭಾರತದ ಕವಾಸಕಿ ಮೋಟಾರ್ BS6 ಕವಾಸಕಿ Z900 ಬೈಕ್ ಬಿಡುಗಡೆ ಮಾಡಿದೆ. BS4 ಮಾಡೆಲ್ ಬೈಕ್‌ನಿಂದ 29,000 ರೂಪಾಯಿ ಅಧಿಕವಾಗಿದೆ. ಮಾರ್ಚ್‍ನಲ್ಲಿ ಬಿಡುಗಡೆಯಾಗಬೇಕಿದ್ದ ಈ ನೂತನ ಬೈಕ್ ಕೊರೋನಾ ವೈರಸ್ ಕಾರಣ ತಡವಾಗಿ ಭಾರತದಲ್ಲಿ ಲಾಂಚ್ ಆಗಿದೆ.

Automobile Sep 8, 2020, 10:05 PM IST

Hyderabad based Automobile startup company set to launch atum 1.0 electric bikeHyderabad based Automobile startup company set to launch atum 1.0 electric bike

100 ಕಿ.ಮೀ ಮೈಲೇಜ್, ಕಡಿಮೆ ಬೆಲೆ; ಬಿಡುಗಡೆಯಾಗುತ್ತಿದೆ ಆಟಮ್ 1.0 ಎಲೆಕ್ಟ್ರಿಕ್ ಬೈಕ್!

ಹೈದರಾಬಾದ್ ಮೂಲದ ಆಟೋಮೊಬೈಲ್ ಸ್ಟಾರ್ಟ್ ಆಪ್ ಕಂಪನಿ ನೂತನ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಆಟಮ್ 1.0 ಎಲೆಕ್ಟ್ರಿಕ್ ಬೈಕ್ ಇದಾಗಿದೆ. ಈ ಬೈಕ್ ಓಡಿಸಲು ಲೈಸೆನ್ಸ್ ಬೇಕಿಲ್ಲ. ನೂತನ ಬೈಕ್ ಕುರಿತ ಮಾಹಿತಿ ಇಲ್ಲಿದೆ.

Automobile Sep 7, 2020, 10:59 PM IST

Darshan jawa bike ride prabhas gifts expensive car to gym trainerDarshan jawa bike ride prabhas gifts expensive car to gym trainer
Video Icon

ದರ್ಶನ್‌ ಜಾವಾ ಬೈಕ್ ರೈಡ್‌; ದುಬಾರಿ ಗಿಫ್ಟ್ ಕೊಟ್ಟ ಪ್ರಭಾಸ್!

ಸ್ಯಾಂಡಲ್‌ವುಡ್‌ ನಟ ದರ್ಶನ್‌ ತೋಟದ ಮನೆಯಲ್ಲಿ ಜಾವಾ ಬೈಕ್‌ ಓಡಿಸಿ ಸಂಭ್ರಮಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿದ ಕಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಟಾಲಿವುಡ್‌ ನಟ ಪ್ರಭಾಸ್‌ ತಮ್ಮ ಪರ್ಸನಲ್ ಜಿಮ್ ಟ್ರೈನರ್‌ಗೆ ರೇಂಜ್‌ ರೋವರ್‌ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಿಮ್‌ ಟ್ರೈನರ್‌ ಫ್ಯಾಮಿಲಿ ಜೊತೆ ಸೆರೆ ಹಿಡಿದ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

Sandalwood Sep 7, 2020, 5:09 PM IST

Kannada actor darshan bike ride with Mysore FarmhouseKannada actor darshan bike ride with Mysore Farmhouse

ತೋಟದ ಮನೆಯಲ್ಲಿ ಬೈಕ್ ಓಡಿಸಿದ ದರ್ಶನ್; ವಿಡಿಯೋ ವೈರಲ್!

ನಟ ದರ್ಶನ್‌ ತೋಟದ ಮನೆಯಲ್ಲಿ ಬೈಕ್ ಓಡಿಸಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Sandalwood Sep 6, 2020, 4:23 PM IST

Triumph Motorcycles set to launch a new version of Rocket 3 GT motorbikes in IndiaTriumph Motorcycles set to launch a new version of Rocket 3 GT motorbikes in India

ಭಾರತದ ಬಿಡುಗಡೆಯಾಗುತ್ತಿದೆ ಅತ್ಯಂತ ದುಬಾರಿ ಟ್ರಿಯಂಪ್ ರಾಕೆಟ್ 3 GT ಬೈಕ್!

ಟ್ರಿಯಂಪ್ ಮೋಟರ್‌ಸೈಕಲ್ ಭಾರತದಲ್ಲಿ ಅತ್ಯಂದ ದುಬಾರಿ ಹಾಗೂ ಅತ್ಯಂತ ಪವರ್‌ಫುಲ್ ಎಂಜಿನ್ ಬೈಕ್ ಬಿಡುಗಡೆ ಮಾಡುತ್ತಿದೆ. ಸೆ.10 ರಂದು ನೂತನ ಟ್ರಿಯಂಪ್ ರಾಕೆಟ್  3 GT ಬೈಕ್ ಬಿಡುಗಡೆಯಾಗಲಿದೆ. ಬೈಕ್ ಬೆಲೆ ಹಾಗೂ ಎಂಜಿನ್ ವಿಶೇಷತೆ ಇಲ್ಲಿದೆ.

Automobile Sep 5, 2020, 6:44 PM IST

Hero Motocorp volumes now surpass pre covid levels with robust sales of 584456 units in august 2020Hero Motocorp volumes now surpass pre covid levels with robust sales of 584456 units in august 2020

ಕೊರೋನಾ ನಡುವೆ ಹೀರೋ ಮೋಟೋಕಾರ್ಪ್ ಕೈಹಿಡಿದ ಗ್ರಾಹಕ!

ಕೊರೋನಾ ವೈರಸ್ ಲಾಡ್‌ಡೌನ್ ಸಡಿಲಿಕೆಯಾದ ಬಳಿಕ ಆಟೋಮೊಬೈಲ್ ಮಾರಾಟದಲ್ಲಿ ಚೇತರಿಕೆ ಕಂಡಿದೆ. ಇದೀಗ ಹಿರೋ ಮೋಟೋಕಾರ್ಪ್ ಆಗಸ್ಟ್ ತಿಂಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ. ಶೇಕಡಾ 13ರಷ್ಟು ಮಾರಾಟದಲ್ಲಿ ಹೆಚ್ಚಳವಾಗಿದೆ. ಈ ಕುರಿತ ವಿವರ ಇಲ್ಲಿದೆ.

Automobile Sep 3, 2020, 5:27 PM IST

Shell Lubricants and Hoopy begins doorstep step servicing solutions for two wheelers in IndiaShell Lubricants and Hoopy begins doorstep step servicing solutions for two wheelers in India

ಶೆಲ್ -ಹೂಪಿಯಿಂದ ಗ್ರಾಹಕರ ಮನೆ ಬಾಗಿಲಲ್ಲೇ ದ್ವಿಚಕ್ರ ವಾಹನ ಸರ್ವೀಸ್!

  • -      ತಂತ್ರಜ್ಞಾನ ಆಧಾರಿತ, ನುರಿತ ಮೆಕ್ಯಾನಿಕ್ ಗಳ ಮೂಲಕ ಕಾಂಟ್ಯಾಕ್ಟ್ ಲೆಸ್ ಸೇವಾ ಪರಿಹಾರಗಳು
  • -      ಕೋವಿಡ್-19 ನಿಂದ ಸಂಕಷ್ಟಕ್ಕೆ ಸಿಲುಕಿರುವ ಮೆಕ್ಯಾನಿಕ್ ಸಮುದಾಯಕ್ಕೆ ನೆರವು

Automobile Sep 3, 2020, 2:11 PM IST

Anand Mahindra Impressed by Video of Bike Being Used to Separate Corn from KernelAnand Mahindra Impressed by Video of Bike Being Used to Separate Corn from Kernel
Video Icon

ಜೋಳ ಬಿಡಿಸಲು ರೈತರ ವಿಭಿನ್ನ ಐಡಿಯಾ, ಆನಂದ್ ಮಹೀಂದ್ರಾ ಫಿದಾ!

ಭಾರತದಲ್ಲಿ ಕೆಲಸವನ್ನು ಸುಲಭವಾಗಿ ಮಾಡಲು ಜನರು ಚಿತ್ರ ವಿಚಿತ್ರ ಐಡಿಯಾಗಳನ್ನು ಉಪಯೋಗಿಸುತ್ತಾರೆ. ಇಲ್ಲಿ ಐಡಿಯಾಗಳೆಂದರೆ ಒಂದು ಕಲೆಯಂತೆ. ಭಿನ್ನ-ವಿಭಿನ್ನ, ಅದ್ಭುತ ಐಡಿಯಾಗಳ ಮೂಲಕ ಜನರು ತಮ್ಮ ಕೆಲಸವನ್ನು ಸುಲಭವಾಗಿ ನಿರ್ವಹಿಸುತ್ತಾರೆ. ಸದ್ಯ ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಸೋಶಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಜೋಳ ಬೇರ್ಪಡಿಸಲು ಇಬ್ಬರು ವ್ಯಕ್ತಿಗಳು ಅನುಸರಿಸಿರುವ ಮಾರ್ಗಕ್ಕೆ ಅವರು ಮನಸೋತಿದ್ದಾರೆ.
 

BUSINESS Sep 1, 2020, 1:27 PM IST

All new royal enfield 650 cc cruiser bike spotted before launchAll new royal enfield 650 cc cruiser bike spotted before launch

ಬರುತ್ತಿದೆ ಹೊಚ್ಚ ಹೊಸ 650cc ಕ್ರೂಸರ್ ರಾಯಲ್ ಎನ್‌ಫೀಲ್ಡ್ ಬೈಕ್!

ರಾಯಲ್ ಎನ್‌ಫೀಲ್ಡ್ ತನ್ನ ಬೈಕ್‌ಗಳನ್ನು ಹೊಸ ರೂಪದಲ್ಲಿ ಬಿಡುಡೆ ಮಾಡುತ್ತಿದೆ. ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಬೈಕ್, ಮೆಟೊರ್ ಬೈಕ್ ಆಗಿ ಪರಿವರ್ತನೆಗೊಂಡಿದೆ. ಇದರ ನಡುವೆ ಹೊಸ 650cc ಕ್ರೂಸರ್ ರಾಯಲ್ ಎನ್‌ಫೀಲ್ಡ್ ಬೈಕ್ ಬಿಡುಗಡೆಯಾಗುತ್ತಿದೆ. ನೂತನ ಬೈಕ್ ರೋಡ್ ಟೆಸ್ಟ್ ಆರಂಭಗೊಂಡಿದೆ.

Automobile Aug 31, 2020, 5:35 PM IST

1000  bikes delivered in Kerala single day create record1000  bikes delivered in Kerala single day create record

ಒಂದೇ ದಿನ ಒಂದು ಸಾವಿರ ಬೈಕ್ ಡೆಲಿವರಿ; ದಾಖಲೆ ಬರೆದ ರಾಯಲ್ ಎನ್‌ಫೀಲ್ಡ್!

ಕಳೆದ ವರ್ಷ ಆಟೋ ಮಾರುಕಟ್ಟೆ ಕುಸಿತಗೊಂಡು ಚಿಂತೆಗೀಡಾಗಿದ್ದ ಕಂಪನಿಗಳಿಗೆ ಈ ವರ್ಷ ಕೊರೋನಾ ಕಾಟ ತೀವ್ರ ಹೊಡೆತ ನೀಡಿದ್ದು. ಲಾಕ್‌ಡೌನ್ ಸಡಿಲಿಕೆಯಾದರೂ ಕೊರೋನಾ ಹಾವಳಿ ಕಡಿಮೆಯಾಗದ ಕಾರಣ ವಾಹನ ಮಾರಾಟ ಕ್ಷೀಣಿಸಿತ್ತು. ಆದರೆ ಒಂದೇ ದಿನ 1,000 ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ.

Automobile Aug 31, 2020, 3:55 PM IST

Hit by lockdown two businessmen start stealing two-wheelers in MaharashtraHit by lockdown two businessmen start stealing two-wheelers in Maharashtra

ಲಾಕ್ ಡೌನ್ ಎಫೆಕ್ಟ್; ಬೈಕ್ ಕಳ್ಳರಾಗಿ ಬದಲಾದ ಉದ್ಯಮಿಗಳ ಬಂಧನ

ಲಾಕ್ ಡೌನ್ ಪರಿಣಾಮ ಉದ್ಯಮದಲ್ಲಿ ನಷ್ಟವಾಗಿದ್ದ ಇಬ್ಬರು ಉದ್ಯಮಿಗಳು  ದ್ವಿಚಕ್ರ ವಾಹನ ಕಳ್ಳತನಕ್ಕೆ ಇಳಿದಿದ್ದು ಅಂತಿಮವಾಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

CRIME Aug 30, 2020, 11:18 PM IST

Revolt made in India electric bike says founder rahul sharmaRevolt made in India electric bike says founder rahul sharma

ಭಾರತದಲ್ಲಿ ಸಂಚಲನ ಮೂಡಿಸಿದ ಮೇಡ್ ಇನ್ ಇಂಡಿಯಾ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣದ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದರ  ನಡುವೆ ರಿವೋಲ್ಟ್ ಭಾರತದಲ್ಲಿ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿ ಸದ್ದು ಮಾಡಿತ್ತು. ಅತ್ಯುತ್ತಮ ಡಿಸೈನ್, ಮೈಲೇಜ್, ದಕ್ಷತೆಯಿಂದ ಕೂಡಿದ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ವಿದೇಶಿ ಕಂಪನಿ ಅನ್ನೋ ಮಾತುಗಳು ಕೇಳಿ ಬಂದಿತ್ತು. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Automobile Aug 30, 2020, 6:11 PM IST

KGF chapter 1 modification yash fan bike seized by policeKGF chapter 1 modification yash fan bike seized by police
Video Icon

ವ್ಙೀಲಿಂಗ್ ಎಫೆಕ್ಟ್! ಕೆಜಿಎಫ್ ಬೈಕ್ ಪೊಲೀಸರ ವಶಕ್ಕೆ...

ಕೆಜಿಎಫ್‌ ಚಾಪ್ಟರ್‌ 1ರಲ್ಲಿ ಬಳಸಲಾಗಿದ್ದ ಅನೇಕ ವಸ್ತುಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಅದರಲ್ಲೂ ರಾಖಿ ಬಾಯ್‌ ಬೈಕ್‌ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಯಶ್‌ ಅಭಿಮಾನಿಯೊಬ್ಬರು ಇಂಥರದ್ದೇ ಒಂದು ಬೈಕ್ ಯಶ್‌ಗೆ ಉಡುಗೊರೆ ನೀಡಬೇಕೆಂದು ತಯಾರಿಸಿದ್ದರು. ಆದರೆ ಯಶ್‌ ಕೈ ಸೇರುವ ಮೊದಲೇ ಪೊಲೀಸರು ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣವೇನು ಇಲ್ಲಿದೆ ನೋಡಿ..

Sandalwood Aug 27, 2020, 4:53 PM IST

Central government ready to cut GST rate from 28 to 18 percent can bring down prices of two wheelersCentral government ready to cut GST rate from 28 to 18 percent can bring down prices of two wheelers

GST ಕಡಿತದಿಂದ ದ್ವಿಚಕ್ರ ವಾಹನ ಬೆಲೆಯಲ್ಲಿ ಇಳಿಕೆ; ಕೈಗೆಟುವ ದರದಲ್ಲಿ ಬೈಕ್, ಸ್ಕೂಟರ್ !

ಕೊರೋನಾ ವೈರಸ್ ಕಾರಣ ಸಂಪೂರ್ಣ ಕುಸಿತ ಕಂಡಿರುವ ಆಟೋಮೊಬೈಲ್ ಮಾರುಕಟ್ಟೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಇದೀಗ ದ್ವಿಚಕ್ರ ವಾಹನಗಳ ಮೇಲಿನ GST(ತೆರಿಗೆ) ಕಡಿತಗೊಳಿಸಲು ನಿರ್ಧರಿದೆ. ಇದರಿಂದ ಬೈಕ್ ಹಾಗೂ ಸ್ಕೂಟರ್ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ. ಇದರ ಲಾಭ ಪಡೆಯಲು ಹೀರೋ ಮೋಟಾರ್ ಕಾರ್ಪ್ ಮುಂದಾಗಿದೆ.

Automobile Aug 27, 2020, 3:29 PM IST

Honda Hornet 2.0 bike launched in indiaHonda Hornet 2.0 bike launched in india

ಹೊಂಡಾ ಹಾರ್ನೆಟ್ 2.0 ಬೈಕ್ ಬಿಡುಗಡೆ: ಕಡಿಮೆ ಬೆಲೆಯಲ್ಲಿ 184cc ಬೈಕ್!

ಹೊಂಡಾ ಹೊಚ್ಚ ಹೊಸ ಹಾರ್ನೆಟ್ 2.0 ಬೈಕ್ ಬಿಡುಗಡೆ ಮಾಡಿದೆ. ಹೆಚ್ಚುವರಿ ಫೀಚರ್ಸ್, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕಡಿಮೆ ಬೆಲೆಯಲ್ಲಿ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಬೈಕ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Automobile Aug 27, 2020, 2:51 PM IST