ಸೀಸನ್ 10ರ ವಿನ್ನರ್ ಆಗಿದ್ದಾರೆ. 2023ರಲ್ಲಿ ಈ ಸೀಸನ್ ನಡೆದಿತ್ತು. 112 ದಿನ ನಡೆದ ಕಾರ್ಯಕ್ರಮದಲ್ಲಿ 21 ಜನ ಸ್ಪರ್ಧಿಗಳು. ಸ್ಲೋಗನ್: ಹ್ಯಾಪಿ ಬಿಗ್‌ಬಾಸ್
tv-talk Sep 28 2024
Author: Gowthami K Image Credits:instagram
Kannada
ರೂಪೇಶ್ ಶೆಟ್ಟಿ
ಸೀಸನ್ 9ರ ವಿನ್ನರ್ ಆಗಿದ್ದಾರೆ. 2022ರಲ್ಲಿ ಈ ಸೀಸನ್ ನಡೆದಿತ್ತು. 98 ದಿನ ನಡೆದ ಕಾರ್ಯಕ್ರಮದಲ್ಲಿ 18 ಜನ ಸ್ಪರ್ಧಿಗಳು.
Image credits: instagram
Kannada
ಮಂಜು ಪಾವಗಡ
ಸೀಸನ್ 8ರ ವಿನ್ನರ್ ಆಗಿದ್ದಾರೆ. 2021ರಲ್ಲಿ ಈ ಸೀಸನ್ ನಡೆದಿತ್ತು. 120 ದಿನ ನಡೆದ ಕಾರ್ಯಕ್ರಮದಲ್ಲಿ 20 ಜನ ಸ್ಪರ್ಧಿಗಳು. ಸ್ಲೋಗನ್: ಇದು ಒಂದು ಶೋ ಅಲ್ಲ ಇದ್ದದ್ದನ್ನು ಇದ್ದಾಗೆ ತೋರಿಸೋ ದೊಡ್ಡ ಶೋ
Image credits: instagram
Kannada
ಶೈನ್ ಶೆಟ್ಟಿ
ಸೀಸನ್ 7ರ ವಿನ್ನರ್ ಆಗಿದ್ದಾರೆ. 2019ರಲ್ಲಿ ಈ ಸೀಸನ್ ನಡೆದಿತ್ತು. 112 ದಿನ ನಡೆದ ಕಾರ್ಯಕ್ರಮದಲ್ಲಿ 20 ಜನ ಸ್ಪರ್ಧಿಗಳು.
Image credits: instagram
Kannada
ಶಶಿ ಕುಮಾರ್
ಸೀಸನ್ 6ರ ವಿನ್ನರ್ ಆಗಿದ್ದಾರೆ. 2018ರಲ್ಲಿ ಈ ಸೀಸನ್ ನಡೆದಿತ್ತು. 100 ದಿನ ನಡೆದ ಕಾರ್ಯಕ್ರಮದಲ್ಲಿ 20 ಜನ ಸ್ಪರ್ಧಿಗಳು. ರೈತ ಶಶಿ ಎಂದೇ ಖ್ಯಾತಿ ಗಳಿಸಿದ್ದರು.
Image credits: social media
Kannada
ಚಂದನ್ ಶೆಟ್ಟಿ
ಐದನೇ ಸೀಸನ್ ವಿನ್ನರ್ ಆಗಿದ್ದಾರೆ. 2017ರಲ್ಲಿ ಈ ಸೀಸನ್ ನಡೆದಿತ್ತು. 105 ದಿನ ನಡೆದ ಕಾರ್ಯಕ್ರಮದಲ್ಲಿ 20 ಜನ ಸ್ಪರ್ಧಿಗಳು.
Image credits: Instagram
Kannada
ಪ್ರಥಮ್
ನಾಲ್ಕನೇ ಸೀಸನ್ ವಿನ್ನರ್ ಆಗಿದ್ದಾರೆ. 2016ರಲ್ಲಿ ಈ ಸೀಸನ್ ನಡೆದಿತ್ತು. 112 ದಿನ ನಡೆದ ಕಾರ್ಯಕ್ರಮದಲ್ಲಿ 18 ಜನ ಸ್ಪರ್ಧಿಗಳು. ಸ್ಲೋಗನ್: ಕಂಡಿರೋ ಮುಖಗಳ ಕಾಣದೇ ಇರೋ ಮುಖ
Image credits: instagram
Kannada
ನಟಿ ಶ್ರುತಿ
ಮೂರನೇ ಸೀಸನ್ ವಿನ್ನರ್ ಆಗಿದ್ದಾರೆ. 2015ರಲ್ಲಿ ಈ ಸೀಸನ್ ನಡೆದಿತ್ತು. 98 ದಿನ ನಡೆದ ಕಾರ್ಯಕ್ರಮದಲ್ಲಿ 18 ಜನ ಸ್ಪರ್ಧಿಗಳು. ಈವರೆಗೆ ವಿನ್ ಆಗಿರುವ ಏಕೈಕ ಮಹಿಳೆ. ಸ್ಲೋಗನ್: ನಾಟಕಕ್ಕೆ ಇಲ್ಲಿ ಜಾಗವಿಲ್ಲ
Image credits: social media
Kannada
ಅಕುಲ್ ಬಾಲಾಜಿ
ಎರಡನೇ ಸೀಸನ್ ವಿನ್ನರ್ ಆಗಿದ್ದಾರೆ. 2014ರಲ್ಲಿ ಈ ಸೀಸನ್ ನಡೆದಿತ್ತು. 98 ದಿನ ನಡೆದ ಕಾರ್ಯಕ್ರಮದಲ್ಲಿ 15 ಜನ ಸ್ಪರ್ಧಿಗಳು. ಸ್ಲೋಗನ್: ತಮಾಷೆನೇ ಅಲ್ಲ
Image credits: instagram
Kannada
ನಟ ವಿಜಯ ರಾಘವೇಂದ್ರ
ಮೊದಲ ಸೀಸನ್ ವಿನ್ನರ್ ಆಗಿದ್ದಾರೆ. 2013ರಲ್ಲಿ ಈ ಸೀಸನ್ ನಡೆದಿತ್ತು. 98 ದಿನ ನಡೆದ ಕಾರ್ಯಕ್ರಮದಲ್ಲಿ 15 ಜನ ಸ್ಪರ್ಧಿಗಳು. ಸ್ಲೋಗನ್: ಹೌದು ಸ್ವಾಮಿ