Asianet Suvarna News Asianet Suvarna News
1766 results for "

Rajasthan

"
IPL 2021 Dew made it difficult for the Delhi Capitals bowlers Says Capitals Rishabh Pant kvnIPL 2021 Dew made it difficult for the Delhi Capitals bowlers Says Capitals Rishabh Pant kvn

IPL 2021 ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿಗೆ ನೆಪ ಹೇಳಿದ ರಿಷಭ್‌ ಪಂತ್

ವಾಂಖೇಡೆ ಮೈದಾನದಲ್ಲಿ 148 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್‌ ಒಂದು ಹಂತದಲ್ಲಿ 52 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖಮಾಡಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಡೇವಿಡ್‌ ಮಿಲ್ಲರ್‌ 43 ಎಸೆತಗಳಲ್ಲಿ 62 ರನ್‌ ಹಾಗೂ ಕೊನೆಯಲ್ಲಿ ಕ್ರಿಸ್‌ ಮೋರಿಸ್‌ ಕೇವಲ 18 ಎಸೆತಗಳಲ್ಲಿ 36 ರನ್ ಚಚ್ಚುವ ಮೂಲಕ ರಾಯಲ್ಸ್‌ಗೆ ವಿರೋಚಿತ ಗೆಲುವು ತಂದುಕೊಟ್ಟರು.

Cricket Apr 16, 2021, 12:26 PM IST

Bengaluru Police Arrested Two Blackmailers in Rajasthan grgBengaluru Police Arrested Two Blackmailers in Rajasthan grg

ಅಶ್ಲೀಲ ವಿಡಿಯೋ ಬ್ಲ್ಯಾಕ್‌ಮೇಲರ್ಸ್‌ ಬಂಧನ..!

ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ತಮ್ಮ ಮೋಸದ ಬಲೆಗೆ ಬೀಳಿಸಿಕೊಂಡು ಬಳಿಕ ನಗ್ನ ವಿಡಿಯೋ ಮಾಡಿ ಬೆದರಿಸಿ ಯುವಕನ ಸಾವಿಗೆ ಕಾರಣವಾಗಿದ್ದ ಇಬ್ಬರು ಸೈಬರ್‌ ಸುಲಿಗೆಕೋರರನ್ನು ರಾಜಸ್ಥಾನದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಕೆ.ಆರ್‌.ಪುರ ಪೊಲೀಸರು ಯಶ ಕಂಡಿದ್ದಾರೆ.
 

CRIME Apr 16, 2021, 7:41 AM IST

IPL 2021 David miller Chirs morris help Rajasthan royals to beat Delhi capitals by 3 wickets ckmIPL 2021 David miller Chirs morris help Rajasthan royals to beat Delhi capitals by 3 wickets ckm

ಮಿಲ್ಲರ್, ಮೊರಿಸ್ ಅಬ್ಬರಕ್ಕೆ ಪಂತ್ ಸೈನ್ಯ ಪಂಚರ್; ರಾಜಸ್ಥಾನಕ್ಕೆ ಮೊದಲ ಗೆಲುವು!

ಮೊದಲ ಪಂದ್ಯದಲ್ಲಿ ಅಬ್ಬರಿಸಿದ ರಾಜಸ್ಥಾನ ರಾಯಲ್ಸ್ ಕೇವಲ 4 ರನ್‌ಗಳಿಂದ ಸೋಲು ಕಂಡಿತ್ತು. ಆದರೆ 2ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 3 ವಿಕೆಟ್ ರೋಚಕ ಗೆಲುವು ಕಂಡಿದೆ.  

Cricket Apr 15, 2021, 11:24 PM IST

IPL 2021 Jaydev Unadkat helps Rajasthan royals restrict Delhi capitals by 147 runs ckmIPL 2021 Jaydev Unadkat helps Rajasthan royals restrict Delhi capitals by 147 runs ckm

ಡೆಲ್ಲಿ ಬ್ಯಾಟಿಂಗ್ ವೈಫಲ್ಯ; ರಾಜಸ್ಥಾನ ರಾಯಲ್ಸ್‌ಗೆ ಸುಲಭ ಗುರಿ!

ನಾಯಕ ರಿಷಬ್ ಪಂತ್ ಹೊರತು ಪಡಿಸಿದರೆ ಉಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಡೆಲ್ಲಿ ತಂಡಕ್ಕೆ ತೀವ್ರ ಹೊಡೆತ ನೀಡಿದೆ. ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದ ಡೆಲ್ಲಿ ಈ ಬಾರಿ ಕಳಪೆ ಪ್ರದರ್ಶನ ನೀಡಿದೆ.  ಈ ಮೂಲಕ ರಾಜಸ್ಥಾನ ರಾಯಲ್ಸ್‌ಗೆ ಸುಲಭ ಟಾರ್ಗೆಟ್ ನೀಡಿದೆ

Cricket Apr 15, 2021, 9:21 PM IST

IPL 2021 Rajasthan Royals won toss and elected field first against Delhi capitals ckmIPL 2021 Rajasthan Royals won toss and elected field first against Delhi capitals ckm

ಡೆಲ್ಲಿ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್, ತಂಡದಲ್ಲಿ ಮಹತ್ವದ ಬದಲಾವಣೆ!

14ನೇ ಆವೃತ್ತಿ ಐಪಿಎಲ್ ಟೂರ್ನಿಯ 7ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದಲ್ಲಿನ ಬದಲಾವಣೆ ಏನು? ಇಲ್ಲಿದೆ ವಿವರ.

Cricket Apr 15, 2021, 7:04 PM IST

IPL 2021 Hales Conway Guptill who can replace Ben Stokes in Rajasthan Royals kvnIPL 2021 Hales Conway Guptill who can replace Ben Stokes in Rajasthan Royals kvn

IPL 2021: ಈ ಮೂವರು ಆಟಗಾರರು ಬೆನ್ ಸ್ಟೋಕ್ಸ್‌ ಸ್ಥಾನ ತುಂಬಬಲ್ಲರು..!

ನವದೆಹಲಿ: ಗಾಯದ ಮೇಲೆ ಬರೆ ಎನ್ನುವಂತೆ ಮೊದಲ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ರಾಜಸ್ಥಾನ ರಾಯಲ್ಸ್‌ಗೆ ಮತ್ತೊಂದು ಶಾಕ್‌ ಎದುರಾಗಿದ್ದು ಸ್ಟಾರ್‌ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಗಾಯಗೊಂಡು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದೀಗ ಸ್ಟೋಕ್ಸ್‌ ಸ್ಥಾನ ತುಂಬಬಲ್ಲ ಆಟಗಾರರು ಯಾರು ಎನ್ನುವುದು ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಯಕ್ಷಪ್ರಶ್ನೆಯಾಗಿ ಕಾಡಲಾರಂಭಿಸಿದೆ.
ಬೆನ್‌ ಸ್ಟೋಕ್ಸ್‌ ಬದಲಿಗೆ ರಾಜಸ್ಥಾನ ರಾಯಲ್ಸ್‌ ತಂಡ ಕೂಡಿಕೊಳ್ಳಬಲ್ಲ ಸಂಭಾವ್ಯ ಮೂರು ಆಟಗಾರರ ವಿವರ ಇಲ್ಲಿದೆ ನೋಡಿ.
 

Cricket Apr 15, 2021, 6:31 PM IST

IPL 2021 Delhi Capitals Kagiso Rabada comes out of quarantine available for Rajasthan Royals kvnIPL 2021 Delhi Capitals Kagiso Rabada comes out of quarantine available for Rajasthan Royals kvn

IPL 2021: ರಾಯಲ್ಸ್ ವಿರುದ್ದದ ಪಂದ್ಯಕ್ಕೂ ಮುನ್ನ ಡೆಲ್ಲಿ ಕೂಡಿಕೊಂಡ ರಬಾಡ..!

25 ವರ್ಷದ ಕಗಿಸೋ ರಬಾಡ ತವರಿನಲ್ಲಿ ನಡೆಯುತ್ತಿದ್ದ ಪಾಕಿಸ್ತಾನ ವಿರುದ್ದದ ಸೀಮಿತ ಓವರ್‌ಗಳ ಸರಣಿಯನ್ನು ಅರ್ಧದಲ್ಲೇ ತೊರೆದು 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮುಂಬೈಗೆ ಬಂದಿಳಿದಿದ್ದರು. ಇದೀಗ ಕ್ವಾರಂಟೈನ್‌ ಮುಗಿಸಿ ಇಂದು(ಏ.15) ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯಕ್ಕೆ ಲಭ್ಯವಿರುವುದಾಗಿ ಖಚಿತಪಡಿಸಿದ್ದಾರೆ.

Cricket Apr 15, 2021, 4:44 PM IST

IPL 2021 Delhi Capitals Take on Rajasthan Royals in Mumbai kvnIPL 2021 Delhi Capitals Take on Rajasthan Royals in Mumbai kvn

IPL 2021 ಕುಗ್ಗಿರುವ ರಾಯಲ್ಸ್‌ಗೆ ಡೆಲ್ಲಿ ಸವಾಲು

ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಜಸ್ಥಾನ ರಾಯಲ್ಸ್‌ ಸೆಣಸಲಿದೆ. ತಂಡಕ್ಕೆ ತಾರಾ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಅನುಪಸ್ಥಿತಿ ಬಲವಾಗಿ ಕಾಡಲಿದೆ.

Cricket Apr 15, 2021, 11:58 AM IST

Rajasthan Royals All Rounder Ben Stokes out of IPL 2021 with broken finger kvnRajasthan Royals All Rounder Ben Stokes out of IPL 2021 with broken finger kvn

IPL 2021 ಗಾಯದ ಮೇಲೆ ಬರೆ; ರಾಜಸ್ಥಾನ ರಾಯಲ್ಸ್‌ನಿಂದ ಬೆನ್ ಸ್ಟೋಕ್ಸ್‌ ಔಟ್‌‌

ಮುಂಬೈ: ಚೊಚ್ಚಲ ಆವೃತ್ತಿಯ ಐಪಿಎಲ್‌ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ತಂಡ ಹೊಸ ನಾಯಕ ಸಂಜು ಸ್ಯಾಮ್ಸನ್‌ ನೇತೃತ್ವದಲ್ಲಿ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಕಣಕ್ಕಿಳಿದಿದೆ. ರಾಜಸ್ಥಾನ ರಾಯಲ್ಸ್‌ ಮೊದಲ ಪಂದ್ಯದಲ್ಲೇ ಪಂಜಾಬ್‌ ಕಿಂಗ್ಸ್‌ ಎದುರು ವಿರೋಚಿತ ಸೋಲು ಕಂಡಿದೆ. ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ರಾಯಲ್ಸ್‌ ಪಡೆಗೆ ಮತ್ತೊಂದು ಅತಿದೊಡ್ಡ ಶಾಕ್ ಎದುರಾಗಿದೆ.
 

Cricket Apr 14, 2021, 9:30 AM IST

IPL 2021 Virender Sehwag praises Rajasthan Royals Pacer Chetan Sakariya fearless approach kvnIPL 2021 Virender Sehwag praises Rajasthan Royals Pacer Chetan Sakariya fearless approach kvn

IPL 2021: ರಾಯಲ್ಸ್‌ ಯುವ ವೇಗಿ ಸಕಾರಿಯ ಕೊಂಡಾಡಿದ ವೀರೂ..!

ಪಂಜಾಬ್‌ ಕಿಂಗ್ಸ್‌ ವಿರುದ್ದ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಸಕಾರಿಯ ಬಲಿಷ್ಠ ತಂಡದೆದುರು ಕೇವಲ 31 ರನ್‌ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಮೊದಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ತಂಡಗಳು 200ಕ್ಕೂ ಅಧಿಕ ರನ್‌ ಬಿಟ್ಟುಕೊಟ್ಟಿದ್ದರೂ, ಯುವ ವೇಗಿ ಸಕಾರಿಯ ಪ್ರದರ್ಶನ ಸೆಹ್ವಾಗ್‌ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
 

Cricket Apr 13, 2021, 2:24 PM IST

IPL 2021 Punjab kings beat rajasthan royals by 4 runs despite sanju samson century ckmIPL 2021 Punjab kings beat rajasthan royals by 4 runs despite sanju samson century ckm

IPL 2021: ಪಂಜಾಬ್ ಕಿಂಗ್ಸ್ ಪಂದ್ಯ ಗೆದ್ದರೆ, ಹೃದಯ ಗೆದ್ದ ಸಂಜು ಸ್ಯಾಮ್ಸನ್!

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅದ್ಭುತ ಪ್ರದರ್ಶನ ನೀಡಿ 4 ರನ್ ರೋಚಕ ಗೆಲುವು ಕಂಡಿದೆ. ಆದರೆ ಈ ಪಂದ್ಯದಲ್ಲಿ ಅಭಿಮಾನಿಗಳ ಹೃದಯ ಗೆದ್ದ ಕೀರ್ತಿ ಸಂಜು ಸ್ಯಾಮ್ಸನ್‌ಗೆ ಸಲ್ಲಲಿದೆ. ಭರ್ಜರಿ ಶತಕ ಸಿಡಿಸಿ, ಏಕಾಂಗಿಯಾಗಿ ಹೋರಾಡಿ ಹೊಸ ದಾಖಲೆ ಬರೆದಿದ್ದಾರೆ.

Cricket Apr 12, 2021, 11:51 PM IST

IPL 2021 Rajasthan Royals captain sanju samson hit century on IPL captaincy debut ckmIPL 2021 Rajasthan Royals captain sanju samson hit century on IPL captaincy debut ckm

ನಾಯಕನಾಗಿ ಪದಾರ್ಪಣಾ ಪಂದ್ಯದಲ್ಲೇ ಶತಕ; ದಾಖಲೆ ಬರೆದ ಸಂಜು ಸ್ಯಾಮ್ಸನ್!

IPL ಇತಿಹಾಸದಲ್ಲಿ ನಾಯಕನಾಗಿ ಪದಾರ್ಪಣಾ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಅನ್ನೋ ದಾಖಲೆಗೆ ಸಂಜು ಸ್ಯಾಮ್ಸನ್ ಪಾತ್ರರಾಗಿದ್ದಾರೆ. ಪಂಜಾಬ್ ವಿರುದ್ಧ ಸೆಂಚುರಿ ಸಿಡಿಸಿ ಸಂಜು ಬರೆದ ದಾಖಲೆ ಏನು?

Cricket Apr 12, 2021, 11:33 PM IST

KL Rahul Deepak hooda helps Punjab kings to set 222 run target to Rajasthan royals ckmKL Rahul Deepak hooda helps Punjab kings to set 222 run target to Rajasthan royals ckm

IPL 2021: ಪಂಜಾಬ್ ಕಿಂಗ್ಸ್ ಅಬ್ಬರದ ಬ್ಯಾಟಿಂಗ್; ರಾಜಸ್ಥಾನಕ್ಕೆ 222 ರನ್ ಟಾರ್ಗೆಟ್!

ಐಪಿಎಲ್ ಟೂರ್ನಿ 14ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಅಬ್ಬರಕ್ಕೆ ರಾಜಸ್ಥಾನ ರಾಯಲ್ಸ್ ಸುಸ್ತಾಗಿದೆ. ಬೌಂಡರಿ ಸಿಕ್ಸರ್ ಸುರಿಮಳೆ ಮೂಲಕ ಪಂಜಾಬ್ ಕಿಂಗ್ಸ್ 221 ರನ್ ಕಲೆಹಾಕಿದೆ. ಪಂಜಾಬ್ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.

Cricket Apr 12, 2021, 9:29 PM IST

IPL 2021 Rajasthan Royals Takes on Punjab Kings in Mumbai kvnIPL 2021 Rajasthan Royals Takes on Punjab Kings in Mumbai kvn

IPL 2021 ರಾಜಸ್ಥಾನ vs ಪಂಜಾಬ್ ಬಿಗ್‌ ಹಿಟ್ಟರ್‌ಗಳ ನಡುವೆ ಕಾಳಗ..!

ಎರಡೂ ತಂಡಗಳಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ದಂಡೇ ಇದೆ. ಪಂಜಾಬ್‌ ತಂಡದಲ್ಲಿ ಕ್ರಿಸ್‌ ಗೇಲ್‌, ಕೆ.ಎಲ್‌.ರಾಹುಲ್‌, ಮಯಾಂಕ್‌ ಅಗರ್‌ವಾಲ್‌, ನಿಕೋಲಸ್‌ ಪೂರನ್‌, ಡೇವಿಡ್‌ ಮಲಾನ್‌, ಶಾರುಖ್‌ ಖಾನ್‌ ಇದ್ದರೆ, ರಾಜಸ್ಥಾನ ತಂಡದಲ್ಲಿ ಸಂಜು ಸ್ಯಾಮ್ಸನ್‌, ಜೋಸ್‌ ಬಟ್ಲರ್‌, ಯಶಸ್ವಿ ಜೈಸ್ವಾಲ್‌, ಕ್ರಿಸ್‌ ಮೋರಿಸ್‌, ಬೆನ್‌ ಸ್ಟೋಕ್ಸ್‌, ರಾಹುಲ್‌ ತೆವಾಟಿಯಾ, ಶಿವಂ ದುಬೆ ಇದ್ದಾರೆ. ಹೀಗಾಗಿ, ಭರ್ಜರಿ ಪೈಪೋಟಿ ನಿರೀಕ್ಷಿಸಲಾಗಿದೆ.
 

Cricket Apr 12, 2021, 11:28 AM IST

Checks On Birth Certificate Wedding Card In Rajasthan Govt Plan Against Child Marriage podChecks On Birth Certificate Wedding Card In Rajasthan Govt Plan Against Child Marriage pod

ಬಾಲ್ಯವಿವಾಹ ತಡೆಗೆ ಆಹ್ವಾನ ಪತ್ರಿಕೆಯಲ್ಲಿ ಜನ್ಮ ದಿನಾಂಕ ಕಡ್ಡಾಯ!

ಬಾಲ್ಯವಿವಾಹ ತಡೆಗೆ ಆಹ್ವಾನ ಪತ್ರಿಕೆಯಲ್ಲಿ ಜನ್ಮ ದಿನಾಂಕ ಕಡ್ಡಾಯ| ರಾಜಸ್ಥಾನ ಸರ್ಕಾರದ ಹೊಸ ಆದೇಶ

India Apr 10, 2021, 4:36 PM IST