Asianet Suvarna News Asianet Suvarna News
1810 results for "

ವಿದ್ಯಾರ್ಥಿಗಳು

"
PU supplement exam to be held in August snrPU supplement exam to be held in August snr

ಪಿಯು ಫಲಿತಾಂಶ ತೃಪ್ತಿಕರವಾಗದಿದ್ದಲ್ಲಿ ಆಗಸ್ಟ್‌ನಲ್ಲಿ ಪರೀಕ್ಷೆ

  • ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ಪ್ರಕಟಿಸಿರುವ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶ
  • ಫಲಿತಾಂಶ ತೃಪ್ತಿಕರವಾಗಿಲ್ಲದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ತಮ್ಮ  ಫಲಿತಾಂಶ ರದ್ದುಪಡಿಸಿಕೊಂಡಿದ್ದರೆ ಅವರಿಗೆ ಆಗಸ್ಟ್‌ನಲ್ಲಿ ಪರೀಕ್ಷೆ

Education Jul 21, 2021, 8:09 AM IST

Karnataka SSLC exam results to be announced on August 10Karnataka SSLC exam results to be announced on August 10

ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಡೇಟ್ ಫಿಕ್ಸ್

  • ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದ್ದು, ಬರುವ ಆ.10ಕ್ಕೆ ಪರೀಕ್ಷೆ ಫಲಿತಾಂಶ 
  • ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

Education Jul 21, 2021, 7:31 AM IST

Karnataka SSLC exam 99 67pc attend results in August second week podKarnataka SSLC exam 99 67pc attend results in August second week pod

SSLC ಮೊದಲ ದಿನ ಸುಸೂತ್ರ: 99.67% ವಿದ್ಯಾರ್ಥಿಗಳು ಪರೀಕ್ಷೆಗೆ!

* ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಸುಸೂತ್ರ

* 99.67% ವಿದ್ಯಾರ್ಥಿಗಳು ಪರೀಕ್ಷೆಗೆ

* ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಹಾಜರು

* ಕೋವಿಡ್‌ ಮಾರ್ಗಸೂಚಿ ಪಾಲಿಸಿ 4885 ಕೇಂದ್ರಗಳಲ್ಲಿ ಪರೀಕ್ಷೆ

* ಗೊಂದಲವಿಲ್ಲದೆ ಮುಗಿದ ಎಕ್ಸಾಂ: ಸುರೇಶ್‌ ಕುಮಾರ್‌

Education Jul 20, 2021, 7:13 AM IST

60000 Children Away from Learning in Karnataka grg60000 Children Away from Learning in Karnataka grg

ರಾಜ್ಯದಲ್ಲಿ 60,000 ಮಕ್ಕಳು ಕಲಿಕೆಯಿಂದ ದೂರ..!

ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ತನ್ನ ವ್ಯಾಪ್ತಿಯ ಕೇವಲ 254 ಶಾಲೆಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಬರೋಬ್ಬರಿ 65 ಸಾವಿರ ವಿದ್ಯಾರ್ಥಿಗಳು ಕಳೆದ ವರ್ಷ (2020-21) ಕಲಿಕೆಯಿಂದ ದೂರ ಉಳಿದಿರುವ ಆತಂಕದ ಮಾಹಿತಿ ಕಂಡುಬಂದಿದೆ.
 

Education Jul 19, 2021, 8:18 AM IST

Karnataka SSLC Begins Monday Chief Minister Wishes Students Ahead Of Exams podKarnataka SSLC Begins Monday Chief Minister Wishes Students Ahead Of Exams pod

ಇಂದಿನಿಂದ SSLC ಪರೀಕ್ಷೆ: ಮಕ್ಕಳಿಗೆ ಆಲ್‌ ದಿ ಬೆಸ್ಟ್‌, ಸುರಕ್ಷತೆ ಮರೆಯದಿರಿ!

 * ನೀವೆಲ್ಲರೂ ಈಗಾಗಲೇ ಪಾಸಾಗಿದ್ದೀರಿ

* ಆತಂಕ ಮಾಡಿಕೊಳ್ಳದೆ ಪರೀಕ್ಷೆ ಬರೆಯಿರಿ

* ಕೊರೋನಾ ಕುರಿತ ಸುರಕ್ಷತೆ ಮರೆಯದಿರಿ

Education Jul 19, 2021, 7:22 AM IST

Karnataka SSLC Exam to be held on July  19 And 22 snrKarnataka SSLC Exam to be held on July  19 And 22 snr

ರಾಜ್ಯದಲ್ಲಿ ನಾಳೆಯಿಂದ SSLC ಪರೀಕ್ಷೆ : 2 ದಿನದ ಪರೀಕ್ಷೆಗೆ ಸಿದ್ಧತೆ ಪೂರ್ಣ

  • ನಾಳೆಯಿಂದ ರಾಜ್ಯದಲ್ಲಿ 2020-21 ನೇ ಸಾಲಿನ SSLC ಪರೀಕ್ಷೆ ಪ್ರಾರಂಭ
  • 2 ದಿನಗಳ ಕಾಲ ಜುಲೈ 19 ಮತ್ತು 22 ರಂದು ಪರೀಕ್ಷೆ ನಡೆಯಲಿದೆ.  

Education Jul 18, 2021, 11:21 AM IST

SSLC Exam Will Be Start From July 19th in Karnataka grgSSLC Exam Will Be Start From July 19th in Karnataka grg

ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

ಕೋವಿಡ್‌ ಹಿನ್ನೆಲೆಯಲ್ಲಿ ಹಲವು ಬಾರಿ ಮುಂದೂಡಲ್ಪಟ್ಟಿದ್ದ 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಕೊನೆಗೂ ಸಮೀಪಿಸಿದ್ದು, ಜು.19 ಮತ್ತು ಜು.22ರಂದು ರಾಜ್ಯದಾದ್ಯಂತ ಪರೀಕ್ಷೆಗಳು ನಡೆಯಲಿವೆ. ಕೋವಿಡ್‌ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ 2 ದಿನಗಳ ಕಾಲ ಪರೀಕ್ಷೆ ನಡೆಸಲಾಗುತ್ತಿದ್ದು, ಒಟ್ಟು 8,76,581 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗಲಿದ್ದಾರೆ.
 

Education Jul 18, 2021, 7:10 AM IST

Gurulinga Swamy Preparing Appeal to High Court for Missed SSLC Students Pro grgGurulinga Swamy Preparing Appeal to High Court for Missed SSLC Students Pro grg

ಎಸ್ಸೆಸ್ಸೆಲ್ಸಿ ಪರೀಕ್ಷೆ ವಂಚಿತರ ಪರ ಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ

ಪರೀಕ್ಷಾ ಶುಲ್ಕ ನೀಡಿದರೂ ಹಾಲ್‌ ಟಿಕೆಟ್‌ ನೀಡದೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವುದರಿಂದ ವಂಚನೆಗೊಳಗಾದ ಹಿರೇಕೆರೂರು ತಾಲೂಕು ಚಿಕ್ಕೇರೂರು ಶಾಲೆಯ 30 ವಿದ್ಯಾರ್ಥಿಗಳ ಪರವಾಗಿ ತಾಲೂಕಿನ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ನಿಂತಿದ್ದು, ಹೈಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.
 

Education Jul 17, 2021, 2:50 PM IST

Students who failed in Kerala SSLC Exam get Free Biriyani hlsStudents who failed in Kerala SSLC Exam get Free Biriyani hls
Video Icon

SSLC ಫೇಲಾದವರಿಗೆ ಉಚಿತ ಬಿರಿಯಾನಿ, 20 ಲಕ್ಷ ಭಾರತೀಯ ವಾಟ್ಸಪ್ ಖಾತೆಗಳಿಗೆ ನಿರ್ಬಂಧ

ಕೊರೊನಾ ಸಂಕಷ್ಟದ ನಡುವೆಯೂ ಕೇರಳ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ಧಾರೆ. ಶೇ. 99. 47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ಧಾರೆ. 

India Jul 17, 2021, 9:43 AM IST

Yashna Trust Undergraduate virtual showcase on 23 July mahYashna Trust Undergraduate virtual showcase on 23 July mah

ಅಮೆರಿಕದ ವಿವಿಗಳೊಂದಿಗೆ ನೇರ ಸಂಪರ್ಕ, ಯಷ್ನಾ ಟ್ರಸ್ಟ್ ಹೊಸ ಸಾಹಸ

ಪ್ರಖ್ಯಾತ ಯುನಿವರ್ಸಿಟಿಯ ಪ್ರತಿನಿಧಿಗಳೊಂದಿಗೆ ಮನೆಯಿಂದಲೇ ಕುಳಿತು ಮಾತನಾಡಿ ಬೇಕಾದ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಈ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲ್ಗೊಳ್ಳಬಹುದಾಗಿದೆ.

Education Jul 16, 2021, 7:01 PM IST

Ballari School Shuts Down RTE Students Left in Lurch hlsBallari School Shuts Down RTE Students Left in Lurch hls
Video Icon

ಬಳ್ಳಾರಿ: ಮುಚ್ಚಿದ ವಿದ್ಯಾನಿಕೇತನ ಶಾಲೆ, 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ

ಒಂದು ಕಡೆ ಕೋವಿಡ್‌ನಿಂದ ಆರ್ಥಿಕ ಸಂಕಷ್ಟ, ಇನ್ನೊಂದೆಡೆ ದಿಢೀರ್ ಮುಚ್ಚಿದ ಶಾಲೆ, ಮುಂದೇನು ಎಂದು ತಿಳಿಯದೇ ಪೋಷಕರು ಅತಂತ್ರ

Education Jul 16, 2021, 5:44 PM IST

Agreement with the Technical Education Department and BCIC For Skills Development of Polytechnic Students snrAgreement with the Technical Education Department and BCIC For Skills Development of Polytechnic Students snr

ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ತಾಂತ್ರಿಕ ಶಿಕ್ಷಣ ಇಲಾಖೆ- ಕೈಗಾರಿಕೆ ಸಂಸ್ಥೆ ಜತೆ ಒಪ್ಪಂದ

  • ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಲ್ಲಿ ಕುಶಲತೆ ಹೆಚ್ಚಿಸುವ ದೃಷ್ಟಿಯಿಂದ ಮಹತ್ವದ ಕಾರ್ಯ
  • ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆ (ಬಿಸಿಐಸಿ) ನಡುವೆ ಶುಕ್ರವಾರ ಮಹತ್ವದ ಒಪ್ಪಂದ
  • ಮಾಹಿತಿ ನೀಡಿದ ಡಿಸಿಎಂ ಅಶ್ವತ್ಥ್ ನಾರಾಯಣ್ 

Education Jul 16, 2021, 3:37 PM IST

Karnataka PU Board will Declare Result On July 20 snrKarnataka PU Board will Declare Result On July 20 snr

ದ್ವಿತೀಯ ಪಿಯು ಫಲಿತಾಂಶಕ್ಕೆ ಡೇಟ್ ಫಿಕ್ಸ್ : ವೆಬ್‌ಸೈಟಲ್ಲಿ ರಿಸಲ್ಟ್‌

  • ಪ್ರಸಕ್ತ ಸಾಲಿನ (2020-21) ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ದಿನಾಂಕ ನಿಗದಿ
  • ದ್ವಿತೀಯ ಪಿಯುಸಿ ಫಲಿತಾಂಶ ಜು.20ರ ಮಂಗಳವಾರ ಪ್ರಕಟ
  • ಪ್ರತಿ ವರ್ಷದಂತೆ ಅಂಕ ಆಧಾರಿತ ಫಲಿತಾಂಶ

Education Jul 16, 2021, 7:47 AM IST

16000 Students Deprived of Online Education in Haveri grg16000 Students Deprived of Online Education in Haveri grg

ಸಾವಿರಾರು ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣದಿಂದ ವಂಚಿತ..!

ಕೊರೋನಾ ಆತಂಕದ ಕಾರಣದಿಂದ ಸದ್ಯಕ್ಕೆ ಆನ್‌ಲೈನ್‌ ಶಿಕ್ಷಣ ಅನಿವಾರ್ಯ ಎನಿಸಿದೆ. ಆದರೆ, ಜಿಲ್ಲೆಯಲ್ಲಿ ಇನ್ನೂ ಡಿಜಿಟಲ್‌ ಸಂವಹನದ ಸಾಧನವಿಲ್ಲದ 1ರಿಂದ 10ನೇ ತರಗತಿ ವರೆಗಿನ 16 ಸಾವಿರ ವಿದ್ಯಾರ್ಥಿಗಳಿದ್ದು, ಇವರು ಕಲಿಕೆ ಮುಂದುವರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
 

Education Jul 15, 2021, 12:49 PM IST

SSLC Exams: Pvt. Schools Deny Hall Tickets Over Non-payment of Fee, Govt Warns of ActionSSLC Exams: Pvt. Schools Deny Hall Tickets Over Non-payment of Fee, Govt Warns of Action
Video Icon

ಫೀಸ್ ಕಟ್ಟಿಲ್ಲ ಎಂದರೆ ಹಾಲ್‌ಟಿಕೆಟ್ ಇಲ್ಲ : ಖಾಸಗಿ ಶಾಲೆಗಳಿಂದ ಟಾರ್ಚರ್

ಧನದಾಹಿ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಇದೀಗ ಮತ್ತೊಂದು ರೀತಿಯ ಟಾರ್ಚರ್ ಕೊಡಲಾರಂಭಿಸಿದೆ. 

ಜುಲೈ 19 ಹಾಗೂ 22 ರಂದು  ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಫೀಸ್ ಕಟ್ಟದ ವಿದ್ಯಾರ್ಥಿಗಳಿಗೆ ಹಾಲ್‌ಟಿಕೆಟ್ ಕೊಡಲು ನಿರಾಕರಿಸುತ್ತಿವೆ. 

Education Jul 15, 2021, 11:04 AM IST