Asianet Suvarna News Asianet Suvarna News

SSLC ಫೇಲಾದವರಿಗೆ ಉಚಿತ ಬಿರಿಯಾನಿ, 20 ಲಕ್ಷ ಭಾರತೀಯ ವಾಟ್ಸಪ್ ಖಾತೆಗಳಿಗೆ ನಿರ್ಬಂಧ

- ಕೊರೊನಾ ಸಂಕಷ್ಟದ ನಡುವೆಯೂ ಕೇರಳ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ

- ಶೇ. 99. 47 ವಿದ್ಯಾರ್ಥಿಗಳು ಉತ್ತೀರ್ಣ

- ಅನುತ್ತೀರ್ಣರಾದವರಿಗೆ ಮನೋಬಲ ವೃದ್ಧಿಸಲು ಉದ್ಯಮಿಯಿಂದ ಉಚಿತ ಬಿರಿಯಾನಿ 

ಬೆಂಗಳೂರು (ಜು. 17): ಕೊರೊನಾ ಸಂಕಷ್ಟದ ನಡುವೆಯೂ ಕೇರಳ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ಧಾರೆ. ಶೇ. 99. 47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ಧಾರೆ. ಇನ್ನು ಅನುತ್ತೀರ್ಣರಾದವರ ಮನೋಬಲ ವೃದ್ಧಿಸಲು ಉದ್ಯಮಿಯೊಬ್ಬರು ಉಚಿತ ಬಿರಿಯಾನಿ ನೀಡಿದ್ದಾರೆ. ಹೊಟೇಲ್ ಮಾಲಿಕರೊಬ್ಬರು ಉಚಿತ ರೂಂ ನೀಡಿದ್ದಾರೆ. 

ರಾಯಚೂರು: ಪರೀಕ್ಷಾ ಭಯ ದೂರ ಮಾಡಲು SSLC ವಿದ್ಯಾರ್ಥಿಗಳಿಗೆ ಅಣುಕು ಪರೀಕ್ಷೆ

ನಿಯಮ ಉಲ್ಲಂಘಿಸಿದ 20 ಲಕ್ಷ ಭಾರತೀಯ ವಾಟ್ಸಪ್ ಖಾತೆಗಳಿಗೆ ನಿರ್ಬಂಧ ಹೇರಲಾಗಿದೆ. ಫೇಕ್ ನ್ಯೂಸ್ ಹರಡುವುದನ್ನು ನಿರ್ಬಂಧಿಸಲು ಚಿಂತನೆ ನಡೆಸಲಾಗಿದೆ.

Video Top Stories