ಫೀಸ್ ಕಟ್ಟಿಲ್ಲ ಎಂದರೆ ಹಾಲ್‌ಟಿಕೆಟ್ ಇಲ್ಲ : ಖಾಸಗಿ ಶಾಲೆಗಳಿಂದ ಟಾರ್ಚರ್
ಧನದಾಹಿ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಇದೀಗ ಮತ್ತೊಂದು ರೀತಿಯ ಟಾರ್ಚರ್ ಕೊಡಲಾರಂಭಿಸಿದೆ.
ಜುಲೈ 19 ಹಾಗೂ 22 ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಫೀಸ್ ಕಟ್ಟದ ವಿದ್ಯಾರ್ಥಿಗಳಿಗೆ ಹಾಲ್‌ಟಿಕೆಟ್ ಕೊಡಲು ನಿರಾಕರಿಸುತ್ತಿವೆ.
ಬೆಂಗಳೂರು (ಜು.15): ಧನದಾಹಿ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಇದೀಗ ಮತ್ತೊಂದು ರೀತಿಯ ಟಾರ್ಚರ್ ಕೊಡಲಾರಂಭಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್
ಜುಲೈ 19 ಹಾಗೂ 22 ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಫೀಸ್ ಕಟ್ಟದ ವಿದ್ಯಾರ್ಥಿಗಳಿಗೆ ಹಾಲ್‌ಟಿಕೆಟ್ ಕೊಡಲು ನಿರಾಕರಿಸುತ್ತಿವೆ.