Asianet Suvarna News Asianet Suvarna News
1457 results for "

Patient

"
Medical Miracle Woman from wales suffering from stage 3 colorectal cancer is completely cured by Dostarlimab Injection akbMedical Miracle Woman from wales suffering from stage 3 colorectal cancer is completely cured by Dostarlimab Injection akb

ವೈದ್ಯಕೀಯ ಅಚ್ಚರಿ: 3ನೇ ಹಂತದ ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆ ಸಂಪೂರ್ಣ ಗುಣಮುಖ

3ನೇ ಹಂತದ ಕರುಳಿನ ಕ್ಯಾನ್ಸರ್‌ ಸಮಸ್ಯೆಯಿಂದ ಬಳಲುತ್ತಿದ್ದ ವೇಲ್ಸ್ ದೇಶದ ಮಹಿಳೆಯೊಬ್ಬರು ಡೋಸ್ಟರ್‌ಲಿಮಬ್ ಎಂಬ ಔಷಧಿಯನ್ನು ಸೇವಿಸಿದ ನಂತರ  ಅಚ್ಚರಿ ಎಂಬಂತೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

International Oct 9, 2023, 4:35 PM IST

Patient Dies due to Doctors Negligence at Humnabad Government Hospital in Bidar grgPatient Dies due to Doctors Negligence at Humnabad Government Hospital in Bidar grg

ಹಮನಾಬಾದ್: ತಲೆ ನೋವೆಂದು ಬಂದಿದ್ದ ರೋಗಿ ಸಾವು, ವೈದ್ಯರ ನಿರ್ಲಕ್ಷ್ಯಕ್ಕೆ ಆಕ್ರೋಶ

ಜಲಸಂಗಿ‌ ಗ್ರಾಮದ ಶಾಮ ಮೇಟಿ ಎಂಬ ವ್ಯಕ್ತಿ ತಲೆನೋವು ಎಂದು ಆಸ್ಪತ್ರೆಗೆ ಬಂದಿದ್ದು, ಕರ್ತವ್ಯದಲ್ಲಿದ್ದ ವೈದ್ಯ ಡಾ. ಪ್ರವೀಣ್ ಕಡಾಳೆ ಹಾಗೂ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿಲ್ಲ. ಸೂಕ್ತ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದರೆ ಪ್ರಾಣ ಉಳಿಯುತ್ತಿತ್ತು. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಮುಖ್ಯ ಕಾರಣ ಎಂದು ನೇರವಾಗಿ ಆರೋಪಿಸಿದ ದಲಿತ ಸಂಘಟನೆಗಳ ಮುಖಂಡರು 

Karnataka Districts Oct 8, 2023, 10:00 PM IST

Cancer Patient Onlyfans Model Earned Fifteen Lakh During Chemotherapy Treatment In Hospital rooCancer Patient Onlyfans Model Earned Fifteen Lakh During Chemotherapy Treatment In Hospital roo

ಆಸ್ಪತ್ರೆ ಬೆಡ್ಡಲ್ಲಿದ್ದೇ ಲಕ್ಷಾಂತರ ಗಳಿಸಿದ ಕ್ಯಾನ್ಸರ್ ಪೀಡಿತೆ!

ಸಾವು ಹತ್ತಿರ ಬರ್ತಿದೆ ಎಂಬುದು ಗೊತ್ತಿದ್ರೂ ಧೈರ್ಯ ಕಳೆದುಕೊಳ್ಳದೆ ಹೋರಾಡುವ ವ್ಯಕ್ತಿ ಸಾವನ್ನು ಕೂಡ ಗೆಲ್ಲಬಲ್ಲ. ಚಿಕಿತ್ಸೆಗೆ ಹಣವಿಲ್ಲ ಎಂದಾಗ ಕುಗ್ಗದೆ, ಬುದ್ದಿ ಉಪಯೋಗಿಸಿ ಹಣ ಸಂಪಾದನೆ ಮಾಡಿದ ಈ ಮಹಿಳೆಗೆ ಮೆಚ್ಚಲೇಬೇಕು.
 

Woman Oct 7, 2023, 12:54 PM IST

Kerala is now Nipah free, 4 patients also recovered VinKerala is now Nipah free, 4 patients also recovered Vin

ಕೇರಳ ಈಗ ನಿಫಾ ಮುಕ್ತ; 4 ಸೋಂಕಿತರೂ ಗುಣಮುಖ

2018ರ ಬಳಿಕ ಕೇರಳದಲ್ಲಿ ಮತ್ತೆ ನಿಫಾ ವೈರಸ್ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಆರೋಗ್ಯ ತಂಡದ ಸದಸ್ಯರೂ ಸೇರಿ ಹಲವರು ಸೋಂಕಿಗೆ ತುತ್ತಾಗಿದ್ದರು. ಸದ್ಯ  4 ಸೋಂಕಿತರಿಗೆ ನಿಫಾ ನೆಗೆಟಿವ್‌ ಬಂದಿದ್ದು, ಕೇರಳ ನಿಫಾ ಮುಕ್ತ ಎಂದು ಗುರುತಿಸಿಕೊಂಡಿದೆ.

Health Sep 30, 2023, 9:37 AM IST

state frist Nerve center in Kolar nbnstate frist Nerve center in Kolar nbn
Video Icon

ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ ಕೊಟ್ಟ ಸಚಿವರು: ನರ್ವ್ ಸೆಂಟರ್ ಆರಂಭ, ಫೋನ್‌ನಲ್ಲೇ ಸಿಗುತ್ತೆ ಆರೋಗ್ಯ !

ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ ಮಾಡುತ್ತಿದೆ.ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಜ್ಯದಲ್ಲೇ ಮೊದಲ ಬಾರಿ ನರ್ವ್‌ ಸೆಂಟರ್ ಪ್ರಾರಂಭವಾಗಿದ್ದು, ಫೋನ್‌ನಲ್ಲೇ ರೋಗಿಗೆ ತಕ್ಷಣ ಚಿಕಿತ್ಸೆ ನೀಡುವ ಕೇಂದ್ರವನ್ನ ಕೋಲಾರದಲ್ಲಿ ಉದ್ಘಾಟಿಸಲಾಗಿದೆ.
 

Karnataka Districts Sep 28, 2023, 10:53 AM IST

Kannada actor Nenapirali Prem daughter Amrutha donates hair to cancer patients vcsKannada actor Nenapirali Prem daughter Amrutha donates hair to cancer patients vcs

ಒಂದು ಸಲವೂ ಕಟ್ ಮಾಡದೆ ಬೆಳೆಸಿದ ಕೂದಲನ್ನು ಕ್ಯಾನ್ಸರ್‌ ರೋಗಿಗಳಿಗೆ ದಾನ ಮಾಡಿ ಪ್ರೇಮ್ ಪುತ್ರಿ; ಫೋಟೋ ವೈರಲ್!

ಹಲವು ವರ್ಷಗಳ ಕಾಲ ಪ್ರೀತಿಯಿಂದ ಬೆಳೆಸಿದ ಕೂದಲನ್ನು ಒಳ್ಳೆ ಉದ್ದೇಶಕ್ಕೆ ದಾನ ಮಾಡಿದ ಅಮೃತಾ. 

Sandalwood Sep 27, 2023, 11:47 AM IST

Public Outrage For Treatment by MBBS Students Patients in Kodagu grgPublic Outrage For Treatment by MBBS Students Patients in Kodagu grg

ಕೊಡಗು: ಎಂಬಿಬಿಎಸ್ ವಿದ್ಯಾರ್ಥಿಗಳಿಂದ ಚಿಕಿತ್ಸೆ, ರೋಗಿಗಳೇನು ಪ್ರಯೋಗಾಲದ ವಸ್ತುಗಳೇ ಎಂದ ಸಾರ್ವಜನಿಕರು

ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ರೋಗ ತಪಾಸಣೆ ಮಾಡುತ್ತಿದ್ದು ತಾತ್ಕಾಲಿಕ ಚಿಕಿತ್ಸೆ ಎನ್ನುವಂತೆ ಎಲ್ಲರಿಗೂ ಒಂದೇ ರೀತಿಯ ಮಾತ್ರೆಗಳನ್ನು ಕೊಟ್ಟು ಕಳುಹಿಸುತ್ತಿದ್ದಾರೆ. ಯಾರಿಗಾದರೂ ಆರೋಗ್ಯದಲ್ಲಿ ಸ್ವಲ್ಪವೇ ಗಂಭೀರ ಎಂದೆನಿಸಿದರೂ ಮಡಿಕೇರಿ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. 

Karnataka Districts Sep 23, 2023, 9:59 PM IST

Which is the best time to have dates pav Which is the best time to have dates pav

Health Tips: ಉತ್ತಮ ಆರೋಗ್ಯಕ್ಕಾಗಿ ಖರ್ಜೂರವನ್ನು ಬೆಳಗ್ಗಿನ ಹೊತ್ತಲ್ಲಿ ತಿನ್ನಿ

ಖರ್ಜೂರ ತಿನ್ನೋದು ಆರೋಗ್ಯಕ್ಕೆ ತುಂಬಾನೆ ಉತ್ತಮವಾಗಿದೆ ಅನ್ನೋದು ಗೊತ್ತಿದೆ. ಆದರೆ ಇದನ್ನು ಯಾವ ಸಮಯದಲ್ಲಿ ತಿನ್ನೋದು ಆರೋಗ್ಯಕ್ಕೆ ಲಾಭದಾಯಕ ಅನ್ನೋದು ನಿಮಗೆ ಗೊತ್ತಿದ್ಯಾ? ಇಲ್ಲಾ ಅನ್ನೋದಾದ್ರೆ ಇದನ್ನ ಓದಿ…
 

Health Sep 18, 2023, 7:00 AM IST

Indecent behavior with young woman who came for scanning: Technician sent jail ravIndecent behavior with young woman who came for scanning: Technician sent jail rav

ಬೆಂಗಳೂರು: ಸ್ಕ್ಯಾನಿಂಗ್‌ಗೆ ಬಂದಿದ್ದ ಯುವತಿ ಜತೆ ಅಸಭ್ಯ ವರ್ತನೆ: ಟೆಕ್ನಿಶಿಯನ್‌ ಜೈಲಿಗೆ

ಅನಾರೋಗ್ಯ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಗೆಬಂದಿದ್ದ ಯುವತಿ ಜತೆ ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಯ ಲ್ಯಾಬ್‌ ಟೆಕ್ನಿಶಿಯನ್‌ವೊಬ್ಬನನ್ನು ವಿ.ವಿ.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

state Sep 10, 2023, 5:25 AM IST

Study Claims Lighting Candle And Cooking Fumes Can Damage Lungs And Dangerous For Asthma Patients rooStudy Claims Lighting Candle And Cooking Fumes Can Damage Lungs And Dangerous For Asthma Patients roo

ಮನೆಯಲ್ಲಿ ಅಸ್ತಮಾ ರೋಗಿಗಳಿದ್ದರೆ ಮೇಣದಬತ್ತಿ ಹಚ್ಚೋಕೆ ಹೋಗ್ಬೇಡಿ

ಕರೆಂಟ್ ಹೋದಾಗ ಮೊದಲು ನಾವು ಸರ್ಚ್ ಮಾಡೋದು ಮೇಣದಬತ್ತಿಯನ್ನು. ಆದ್ರೆ ಈ ಮೇಣದಬತ್ತಿ ಹೊಗೆ ನಮ್ಮ ಆರೋಗ್ಯ ಹಾಳು ಮಾಡುತ್ತೆ. ಅಷ್ಟೇ ಅಲ್ಲ ನಾವು ಅಡುಗೆ ಮಾಡೋವಾಗ ಹೆಚ್ಚು ಹೊಗೆ ಕಟ್ಟಿಕೊಳ್ಳೋಕೆ ಬಿಟ್ರೂ ಅಪಾಯ ಕಟ್ಟಿಟ್ಟಬುತ್ತಿ. 
 

Health Sep 6, 2023, 7:00 AM IST

Hindu girl died after being brutally raped by muslim doctors In pakistans sindh ravHindu girl died after being brutally raped by muslim doctors In pakistans sindh rav

ಪಾಕಿಸ್ತಾನ: ಆಸ್ಪತ್ರಗೆ ದಾಖಲಾಗಿದ್ದ ಹಿಂದು ಯುವತಿ ಮೇಲೆ ಮುಸ್ಲಿಂ ವೈದ್ಯರಿಂದ ಅತ್ಯಾಚಾರ

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅಪ್ರಾಪ್ತ ಯುವತಿ ಮೇಲೆ ಮುಸ್ಲಿಂ ವೈದ್ಯನೇ ಕ್ರೂರವಾಗಿ ಅತ್ಯಾಚಾರ ನಡೆಸಿದ ಘಟನೆ ಪಾಕಿಸ್ತಾನದ ಸಿಂಧ್‌ನಲ್ಲಿ ನಡೆದಿದೆ. ಈ ಹೃದಯ ವಿದ್ರಾವಕ ಘಟನೆಯಿಂದಾಗಿ ಪಾಕಿಸ್ತಾನದಲ್ಲಿ ಹಿಂದೂಗಳ ಸುರಕ್ಷತೆಯ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. 

International Sep 4, 2023, 1:24 PM IST

Doctors Should Have Dedication Towards Patients Says Dr MB Venkatesh grgDoctors Should Have Dedication Towards Patients Says Dr MB Venkatesh grg

ಉಡುಪಿ: ವೈದ್ಯರಿಗೆ ರೋಗಿಗಳ ಬಗ್ಗೆ ಸಮರ್ಪಣಾ ಭಾವ ಇರಬೇಕು, ಡಾ. ಎಂ.ಡಿ. ವೆಂಕಟೇಶ್

ವೈದ್ಯಕೀಯ ಕೌಶಲ್ಯಗಳು, ಸಮಯಪಾಲನೆ, ಬದ್ಧತೆ ಮತ್ತು ರೋಗಿಗಳ ಬಗ್ಗೆ ಸಮರ್ಪಣಾ ಭಾವ, ಅಧ್ಯಯನ ಮತ್ತು ಸಹೋದ್ಯೋಗಿಗಳಿಗೆ ಪ್ರಾಮುಖ್ಯತೆಯನ್ನು ನೀಡುವ ಬಗ್ಗೆ ತಿಳಿ ಹೇಳಿದರು. ನಮ್ರತೆ ಹಾಗೂ ಪರಿಣಾಮಕಾರಿ ಸಂವಹನವು ವೈದ್ಯಕೀಯ ವೃತ್ತಿಯಲ್ಲಿ ಯಶಸ್ಸಿನ ಪ್ರಮುಖ ಗುಣಲಕ್ಷಣಗಳಲ್ಲಿ ಒಂದು, ಇದರ ಜೊತೆಗೆ ಯಾವುದೇ ಹಾನಿ ಮಾಡಬೇಡಿ ಎಂಬ ಮೂಲಭೂತ ಮೌಲ್ಯಗಳು ಇರಬೇಕು: ಡಾ. ಎಂ.ಡಿ. ವೆಂಕಟೇಶ್ 

Education Sep 2, 2023, 1:27 PM IST

Snake bitten boy 9 times in kalaburagi nbnSnake bitten boy 9 times in kalaburagi nbn
Video Icon

ಬಾಲಕನಿಗೆ 9 ಬಾರಿ ಹಾವು ಕಚ್ಚಿರೋದು ನಿಜನಾ..? ಖ್ಯಾತ ಉರಗ ತಜ್ಞರು, ವೈದ್ಯರು ಈ ಬಗ್ಗೆ ಹೇಳೋದೇನು..?

ಹಾವಿನ ದ್ವೇಷ 12 ವರುಷ ಅನ್ನೋ ಗಾದೆ ಮಾತು ನೀವ್ ಕೇಳೇ ಇರ್ತೀರಾ. ಆದ್ರೆ  ಇಲ್ಲೊಬ್ಬ 14 ವರ್ಷದ ಪೋರನಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 9 ಬಾರಿ ಹಾವು ಕಚ್ಚಿದೆ ಅನ್ನೋ ಸುದ್ದಿ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ. ಆದ್ರೆ ಈ ಬಾಲಕ ಪ್ರಜ್ವಲ್‌ಗೆ ಪದೇ ಪದೇ ಹಾವು ಕಚ್ಚುತ್ತಿರೋದು ನಿಜವೋ.. ಸುಳ್ಳೋ..? ಅನ್ನೋ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

Karnataka Districts Sep 1, 2023, 11:57 AM IST

fast track treatment for cancer patients nbnfast track treatment for cancer patients nbn
Video Icon

ಕ್ಯಾನ್ಸರ್ ಕಾಯಿಲೆಗೆ ಫಾಸ್ಟ್ ಟ್ರ್ಯಾಕ್ ಟ್ರೀಟ್‌ಮೆಂಟ್: ಕಿದ್ವಾಯಿ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆಗೆ ಹೊಸ ಟೆಕ್ನಾಜಲಿ !

ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಿ ಚೇತರಿಸಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ.. ಅತ್ಯಂತ ಕಠಿಣ ಹಾಗೂ ದೀರ್ಘ ಸಮಯದ ಚಿಕಿತ್ಸೆಗೆ ರೋಗಿಗಳು ಒಳಗಾಗಬೇಕಾಗುತ್ತದೆ. ಆದ್ರೆ ಸದ್ಯ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಫಾಸ್ಟ್ ಟ್ರ್ಯಾಕ್ ಟ್ರೀಟ್ಮೆಂಟ್ ವ್ಯವಸ್ಥೆ ಮೂಲಕ ರೋಗಿಗಳ ಅನುಕೂಲಕ್ಕೆ ಮುಂದಾಗಿದೆ. 

state Aug 29, 2023, 12:04 PM IST

Congress govt Implementation Gruha Arogya scheme Health Minister Dinesh Gundurao revealed the details satCongress govt Implementation Gruha Arogya scheme Health Minister Dinesh Gundurao revealed the details sat

ಕಾಂಗ್ರೆಸ್‌ನಿಂದ 'ಗೃಹ ಆರೋಗ್ಯ' ಯೋಜನೆ ಜಾರಿ: ವಿ‍ಶೇಷತೆ ಬಿಚ್ಚಿಟ್ಟ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

ರಾಜ್ಯದಲ್ಲಿ ಪ್ರತಿಯೊಬ್ಬರ 'ಮನೆ ಬಾಗಿಲಿಗೆ ಆರೋಗ್ಯ ಸೇವೆ' ಒದಗಿಸುವ ಆಲೋಚನೆಯೊಂದಿಗೆ "ಗೃಹ ಆರೋಗ್ಯ" ಎಂಬ ಯೋಜನೆ ಜಾರಿಗೊಳಿಸುವ ಚಿಂತನೆಯನ್ನು ಅರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತೆರೆದಿಟ್ಟಿದ್ದಾರೆ.

state Aug 26, 2023, 5:05 PM IST