Asianet Suvarna News Asianet Suvarna News
191 results for "

ರೆಸಾರ್ಟ್‌

"
Koppal GP Members Stay in Resort in Karwar grgKoppal GP Members Stay in Resort in Karwar grg

ಮತ್ತೆ ರೆಸಾರ್ಟ್‌ ರಾಜಕಾರಣ ಶುರು: ಕಾದುನೋಡುವ ತಂತ್ರಕ್ಕೆ ಮೊರೆ..!

ಗ್ರಾಪಂ ಅಧಿಕಾರದ ಚುಕ್ಕಾಣಿ ಹಿಡಿಯಲು ರೆಸಾರ್ಟ್‌ ಸಂಸ್ಕೃತಿ ಪ್ರಾರಂಭವಾಗಿದೆ. ಕೊಪ್ಪಳ ಜಿಲ್ಲೆಯ ಕಬ್ಬರಗಿ ಗ್ರಾಪಂ ಕೆಲವು ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಮೀಸಲಾತಿ ಪ್ರಕಟಿಸುವ ವೇಳೆ ಕಾರವಾರಕ್ಕೆ ಆಗಮಿಸಿದ್ದಾರೆ. 
 

Karnataka Districts Jan 22, 2021, 12:24 PM IST

sandalwood actor yash family in Maldives calls it tropical paradise dplsandalwood actor yash family in Maldives calls it tropical paradise dpl

ಸಮುದ್ರದ ಆಳದಲ್ಲಿ ಯಶ್ ಫ್ಯಾಮಿಲಿ: ಇದು ಭೂಮಿ ಮೇಲಿನ ಸ್ವರ್ಗ ಅಂದ್ರು ರಾಕಿ ಭಾಯ್

‘ಭೂಮಿ ಮೇಲಿನ ಸ್ವರ್ಗ ಅಂದ್ರೆ ಇದೇ..’ ಎಂದ ಯಶ್ | ಸಮುದ್ರದ ಆಳದ ವಿಲ್ಲಾದಲ್ಲಿ ಯಶ್ ಫ್ಯಾಮಿಲಿ

Sandalwood Jan 20, 2021, 9:30 AM IST

why sanjjanaa galrani visits resort after getting bail from Karnataka drugs vcswhy sanjjanaa galrani visits resort after getting bail from Karnataka drugs vcs
Video Icon

ಜೈಲಿನಿಂದ ಹೊರ ಬಂದ ಸಂಜನಾ ಯಾರಿಗೂ ಸಿಗದೆ ರೆಸಾರ್ಟ್‌ಗೆ ಹೋಗಿದ್ಯಾಕೆ?

ಬರೋಬ್ಬರಿ 85 ದಿನಗಳ ಕಾಲ ಜೈಲಿನಲ್ಲಿದ್ದ ಸಂಜನಾ ಅನಾರೋಗ್ಯದ ಕಾರಣ ಬೆಲ್ ಪಡೆದುಕೊಂಡರು. ಶಸ್ತ್ರಾ ಚಿಕಿತ್ಸೆ ಮಾಡಿಸಿಕೊಳ್ಳಲೇ ಬೇಕೆಂದು ಕೋರ್ಟಿನಲ್ಲಿ ಹೇಳಿಕೆ ನೀಡಿ, ಜೈಲಿನಿಂದ ಹೊರ ಬಂದಿದ್ದಾರೆ. ಈಗ ನೋಡಿದರೆ ಯಾರ ಕೈಗೂ ಸಿಗದಂತೆ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೇಳಿದ್ದೊಂದು, ಮಾಡುತ್ತಿರುವುದು ಮತ್ತೊಂದು, ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಿಜಕ್ಕೂ ಸಂಜನಾ ರೆಸಾರ್ಟ್‌ನಲ್ಲಿದ್ದಾರಾ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್‌....

Sandalwood Dec 13, 2020, 3:53 PM IST

Here Is Inside Details of Karnataka congress meeting in bengaluru rbjHere Is Inside Details of Karnataka congress meeting in bengaluru rbj

ರೆಸಾರ್ಟ್‌ನಲ್ಲಿ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರ ಮಹತ್ವದ ಸಭೆಯ ಇನ್‌ಸೈಡ್ ಡಿಟೇಲ್ಸ್

ವಿಧಾನಸಭೆ, ಲೋಕಸಭೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಪಕ್ಷ ಹೀನಾಯವಾಗಿ ಸೋಲುತ್ತಿರುವುದು ಹಾಗೂ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡುವ ಕುರಿತು ಕರ್ನಾಟಕ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆದಿದ್ದು, ಮಹತ್ವದ ವಿಷಯಗಳ ಬಗ್ಗೆ ಚರ್ಚೆಯಾಗಿವೆ. ಹಾಗಾದ್ರೆ, ಸಭೆಯ ಇನ್‌ಸೈಡ್‌ನಲ್ಲಿ ಏನೆಲ್ಲಾ ಚರ್ಚೆಗಳಾದವು ಎನ್ನುವ ಅಂಶಗಳು ಇಂತಿವೆ.

Politics Nov 30, 2020, 4:55 PM IST

Youth Died in Tumakuru Resort snrYouth Died in Tumakuru Resort snr

ರೆಸಾರ್ಟ್‌ನಲ್ಲಿ ಯುವಕನ ಸಾವು : ಅನುಮಾನ ಹುಟ್ಟುಹಾಕಿದ ಡೆತ್

ರೆಸಾರ್ಟ್ ಒಂದರಲ್ಲಿ ನವ ಯುವಕ ಸಾವಿಗೀಡಾಗಿದ್ದು ಈ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. 

Karnataka Districts Nov 8, 2020, 9:47 AM IST

Minister Shivaram Hebbar Talks Over Resort Politics grgMinister Shivaram Hebbar Talks Over Resort Politics grg

ರೆಸಾರ್ಟ್‌ ರಾಜಕಾರಣ ಹೊಸದಲ್ಲ: ಸಚಿವ ಶಿವರಾಮ ಹೆಬ್ಬಾರ್‌

ರೆಸಾರ್ಟ್‌ ರಾಜಕೀಯ ಹೊಸದಲ್ಲ. ಅದು ಈಗ ಸಾಮಾನ್ಯವಾಗಿದೆ. ಹಿಂದೆ ನನ್ನನ್ನೂ ರೆಸಾರ್ಟ್‌ಗೆ ಕರೆದೊಯ್ಯಲಾಗಿತ್ತು.... ಇದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್‌ ಹೀಗೆ ಸಮರ್ಥಿಸಿಕೊಂಡರು.
 

Karnataka Districts Nov 2, 2020, 10:10 AM IST

James Movie Shooting Held at Kamalapura in Ballari District grgJames Movie Shooting Held at Kamalapura in Ballari District grg

ಹೊಸಪೇಟೆಯಲ್ಲಿ ಪುನೀತ್‌ ನೋಡಲು ಮುಗಿಬಿದ್ದ ಅಭಿಮಾನಿಗಳು

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ನೋಡಲು ತಾಲೂಕಿನ ಕಮಲಾಪುರ ಬಳಿಯ ಆರೇಂಜ್‌ ಕೌಂಟಿ ರೆಸಾರ್ಟ್‌ ಮುಂದೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. 
 

Karnataka Districts Oct 16, 2020, 3:20 PM IST

Puneeth Rajkumar Film Shooting Will Be Held on Hosapete in Ballari District grgPuneeth Rajkumar Film Shooting Will Be Held on Hosapete in Ballari District grg

ಜೇಮ್ಸ್‌ ಶೂಟಿಂಗ್‌ಗೆ ಹೊಸಪೇಟೆಗೆ ಪುನೀತ್‌ ರಾಜಕುಮಾರ್‌

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಬಹು ನಿರೀಕ್ಷಿತ ಚಿತ್ರ ‘ಜೇಮ್ಸ್‌’ ಚಿತ್ರದ ಚಿತ್ರೀಕರಣ ತಾಲೂಕಿನ ಕಮಲಾಪುರದ ಆರೇಂಜ್‌ ಕೌಂಟಿ ರೆಸಾರ್ಟ್‌ನಲ್ಲಿ ನಡೆಯಲಿದೆ. ಪುನೀತ್‌ ರಾಜ್‌ ಕುಮಾರ್‌ ಅವರು ಇಂದು(ಬುಧವಾರ) ನಗರಕ್ಕೆ ಆಗಮಿಸಲಿದ್ದಾರೆ.
 

Karnataka Districts Oct 14, 2020, 1:36 PM IST

Illegal Resort Demolition in Virupapur Gadde in Gangavati in Koppal DistrictgrgIllegal Resort Demolition in Virupapur Gadde in Gangavati in Koppal Districtgrg

ಗಂಗಾವತಿ: ವಿರೂಪಾಪುರಗಡ್ಡೆಯಲ್ಲಿ​ನ ಅಕ್ರಮ ರೆಸಾರ್ಟ್‌ ತೆರವು

ಗಂಗಾವತಿ(ಅ.02): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರೂಪಾಪುರಗಡ್ಡೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ರೆಸಾರ್ಟ್‌ ಅನ್ನು ಗುರುವಾರ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ತಾಲೂಕು ಆಡಳಿತ ತೆರವು ಗೊಳಿಸಿದೆ.

Karnataka Districts Oct 2, 2020, 12:07 PM IST

HD Kumaraswamy Corona Test Result negative snrHD Kumaraswamy Corona Test Result negative snr

ಕುಟುಂಬದ ಜೊತೆ ರೆಸಾರ್ಟ್‌ನಲ್ಲಿ ಉಳಿದಿರುವ ಎಚ್‌ಡಿಕೆ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ರೆಸಾರ್ಟ್ಲ್ಲಿ ತಂಗಿದ್ದಾರೆ. ಇದೇ ವೇಳೆ ಕೊರೋನಾ ವರದಿ ಪರೀಕ್ಷೆ ಮಾಡಿಸಿದ್ದಾರೆ.

Karnataka Districts Sep 22, 2020, 9:42 AM IST

Akul Balaji in Trouble Over His Resort PartiesAkul Balaji in Trouble Over His Resort Parties
Video Icon

ಅಕುಲ್ ರೆಸಾರ್ಟ್‌ನಲ್ಲಿ ಪೇಜ್ 3 ಪಾರ್ಟಿ; ಭಾಗಿಯಾದ ರಾಜಕಾರಣಿಗಳು, ಉದ್ಯಮಿಗಳಿಗೆ ಡ್ರಗ್ ಸಂಕಷ್ಟ?

ನಟ, ನಿರೂಪಕ ಅಕುಲ್ ಬಾಲಾಜಿಗೆ ಡ್ರಗ್ ಸಂಕಷ್ಟ ಎದುರಾಗಿದೆ. ದೊಡ್ಡಬಳ್ಳಾಪುರದ ಲಘುಮೇನಹಳ್ಳಿ ಬಳಿ ಇವರಿಗೆ ಸೇರಿದ ಫಾರ್ಮ್ ಹೌಸ್ ಇದೆ. ಇಲ್ಲಿ ಆಗಾಗ ಪಾರ್ಟಿಗಳು ನಡೆಯುತ್ತವೆ.  ಈ ಪಾರ್ಟಿಯಲ್ಲಿ ಮಾದಕ ವಸ್ತುಗಳ ಪೂರೈಕೆಯಾಗಿರುವ ಶಂಕೆ ವ್ಯಕ್ತವಾಗಿದೆ. 

CRIME Sep 19, 2020, 12:21 PM IST

More Than 5 Crore Rs Transaction in Jungle Resorts After UnlockggMore Than 5 Crore Rs Transaction in Jungle Resorts After Unlockgg

ಅನ್‌ಲಾಕ್‌ ಬಳಿಕ ಜಂಗಲ್‌ ರೆಸಾರ್ಟ್‌ಗಳಿಗೆ ಮತ್ತೆ ಕಳೆ: 5 ಕೋಟಿ ವಹಿವಾಟು

ಕೊರೋನಾ ಸೋಂಕು ಹರಡುವುದನ್ನು ನಿಲ್ಲಿಸುವ ಸಲುವಾಗಿ ಸ್ಥಗಿತಗೊಳಿಸಿದ್ದ ಅರಣ್ಯ ಇಲಾಖೆಯ ಜಂಗಲ್‌ ಲಾಡ್ಜ್‌ ಮತ್ತು ರೆಸಾರ್ಟ್‌ಗಳು (ಜೆಎಲ್‌ಆರ್‌) ಪುನಾರಂಭಗೊಂಡ ನಂತರ ಈವರೆಗೂ ಒಟ್ಟು 7,962 ಮಂದಿ ಭೇಟಿ ನೀಡಿದ್ದು, 5 ಕೋಟಿ ರು.ಗಳಿಗೂ ಹೆಚ್ಚು ವಹಿವಾಟು ನಡೆಸಿದೆ.

state Sep 16, 2020, 8:51 AM IST

Drug Mafia Adithya Alva Resort Raided podDrug Mafia Adithya Alva Resort Raided pod
Video Icon

ಆದಿತ್ಯ ಆಳ್ವಾ ರೆಸಾರ್ಟ್‌ ಮೇಲೆ ಸಿಸಿಬಿ ದಾಳಿ!

ಡ್ರಗ್ಸ್‌ ಮಾಫಿಯಾ ಸಂಬಂಧಪಟ್ಟಂತೆ ತನಿಖೆ ಮುಂದುವರೆದಿದ್ದು, ಆದಿತ್ಯ ಆಳ್ವ ಮನೆ ಕಂ ರೆಸಾರ್ಟ್‌ ಮೇಲೆ ಸಿಸಿಇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಿತ್ಯ ಆಳ್ವ ಈ ಪ್ರಕರಣದ ಆರನೇ ಆರೋಪಿ ಎಂಬುವುದು ಉಲ್ಲೇಖನೀಯ. 

state Sep 15, 2020, 12:54 PM IST

bank and resort staff found covid19 positive in madikeribank and resort staff found covid19 positive in madikeri

ಕೊಡಗಿನಲ್ಲಿ ಪೊಲೀಸ್‌, ಬ್ಯಾಂಕ್‌, ರೆಸಾರ್ಟ್‌ ಸಿಬ್ಬಂದಿಗೂ ಸೋಂಕು!

ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕು ದೃಢವಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು, ಪೊಲೀಸ್‌, ಬ್ಯಾಂಕ್‌ ಉದ್ಯೋಗಿ, ರೆಸಾರ್ಟ್‌ ಸಿಬ್ಬಂದಿ ಸೇರಿದಂತೆ ಶನಿವಾರ ಒಟ್ಟು 20 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 151ಕ್ಕೇ ಏರಿಕೆಯಾಗಿದ್ದು, 88 ಪ್ರಕರಣಗಳು ಸಕ್ರಿಯವಾಗಿವೆ. ಈ ವರೆಗೆ ಜಿಲ್ಲೆಯಲ್ಲಿ 62 ಮಂದಿ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Karnataka Districts Jul 12, 2020, 8:06 AM IST

Home stay and resorts to shut down fron July 5th in HassanHome stay and resorts to shut down fron July 5th in Hassan

ಹಾಸನದಲ್ಲಿ ಡೆಡ್ಲಿ ವೈರಸ್ ಹಾವಳಿ: ಹೋಂ ಸ್ಟೇ, ರೆಸಾರ್ಟ್ ಕಂಪ್ಲೀಟ್ ಬಂದ್

ಹಾಸನ ಜಿಲ್ಲೆಯಲ್ಲಿ ಡೆಡ್ಲಿ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೋಂ ಸ್ಟೇ, ರೆಸಾರ್ಟ್‌ಗಳನ್ನು ಕ್ಲೋಸ್ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಹಾಸನ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

Karnataka Districts Jul 2, 2020, 3:40 PM IST