Asianet Suvarna News Asianet Suvarna News
119 results for "

ಜಾತಿ ಗಣತಿ

"
Bihar caste census stumbles on Roopchand 40 women one husband sanBihar caste census stumbles on Roopchand 40 women one husband san

40 ಮಹಿಳೆಯರಿಗೆ ಒಬ್ಬನೇ ಪತಿ..! ಬಿಹಾರದಲ್ಲಿ ಚರ್ಚೆಗೆ ಕಾರಣನಾದ 'ರೂಪ್‌ಚಂದ್‌'!

ಬಿಹಾರದಲ್ಲಿ ಜಾತಿ ಗಣತಿ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಇತ್ತೀಚೆಗೆ ರಾಜ್ಯದ ಅರ್ವಾಲ್‌ ಜಿಲ್ಲೆಯಲ್ಲಿ ಬರೋಬ್ಬರಿ 40 ಮಹಿಳೆಯರು ರೂಪ್‌ಚಂದ್‌ ಹೆಸರಿನ ವ್ಯಕ್ತಿ ತನ್ನ ಪತಿ ಎಂದು ಉಲ್ಲೇಖಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಬೆನ್ನಲ್ಲಿಯೇ ಈ ವಿಚಾರ ಚರ್ಚೆಗೆ ಕಾರಣವಾಗಿದೆ.
 

India Apr 26, 2023, 5:17 PM IST

Caste census, Opposition leaders demand for removal of 50 percent reservation limit  urges to Centre akbCaste census, Opposition leaders demand for removal of 50 percent reservation limit  urges to Centre akb

ಜಾತಿ ಗಣತಿ, ಶೇ.50ರ ಮೀಸಲು ಮಿತಿ ತೆರವಿಗೆ ಆಗ್ರಹ: ಕೇಂದ್ರಕ್ಕೆ ವಿಪಕ್ಷ ನಾಯಕರ ಒತ್ತಾಯ

ದೇಶದಲ್ಲಿ ಜಾತಿ ಆಧಾರಿತ ಗಣತಿ ನಡೆಸಬೇಕು ಮತ್ತು ಮೀಸಲಾತಿಗೆ ಹೇರಲಾಗಿರುವ ಶೇ.50ರಷ್ಟು ಮಿತಿಯನ್ನು ತೆಗೆದು ಹಾಕಬೇಕು. ಅಲ್ಲದೇ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡಬೇಕು ಎಂದು ವಿಪಕ್ಷ ನಾಯಕರು ಸೋಮವಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

India Apr 18, 2023, 9:15 AM IST

Caste based reservation if AAP comes to power Says Mukhyamantri Chandru gvdCaste based reservation if AAP comes to power Says Mukhyamantri Chandru gvd

ಆಪ್‌ ಅಧಿಕಾರಕ್ಕೆ ಬಂದರೆ ಜಾತಿ ಆಧಾರದಲ್ಲಿ ಮೀಸಲು: ಮುಖ್ಯಮಂತ್ರಿ ಚಂದ್ರು

ಬಿಜೆಪಿ ಸರ್ಕಾರ ಘೋಷಿಸಿರುವ ಮೀಸಲಾತಿ ಬರೀ ಚುನಾವಣಾ ಗಿಮಿಕ್‌. ಇದು ಯಶಸ್ವಿಯಾಗಲ್ಲ. ಜಾತಿ ಗಣತಿ ನಡೆಸಿ ಅದರ ಆಧಾರದ ಮೇಲೆ ಮೀಸಲಾತಿ ಸಂಪೂರ್ಣ ಪುನರ್‌ ಮೀಸಲು ಘೋಷಿಸಿದಾಗ ಮಾತ್ರ ಅನ್ಯಾಯವಾಗಲ್ಲ. 

Politics Mar 31, 2023, 10:22 PM IST

Survey of SC STs Receiving Ration in Karnataka grgSurvey of SC STs Receiving Ration in Karnataka grg

ಪಡಿತರ ಪಡೆಯುವ ಎಸ್ಸಿ, ಎಸ್ಟಿಗಳ ಸಮೀಕ್ಷೆ?

ಆಹಾರ ಇಲಾಖೆಯಿಂದ ಫಲಾನುಭವಿಗಳ ಪಟ್ಟಿ ಕೇಳಿದ ಸರ್ಕಾರ, ಪಡಿತರ ನೀಡುವಾಗ ಜಾತಿ ಕೇಳುತ್ತಿರುವ ಅಂಗಡಿ ಮಾಲಿಕರು. 

state Jan 18, 2023, 2:00 AM IST

The long awaited caste census begins in Bihar Census to know economic status of castes akb The long awaited caste census begins in Bihar Census to know economic status of castes akb

ಬಿಹಾರದಲ್ಲಿ ಬಹುನಿರೀಕ್ಷಿತ ಜಾತಿ ಗಣತಿ ಆರಂಭ

ಬಹುನಿರೀಕ್ಷಿತ ಜಾತಿಗಣತಿಯನ್ನು ಬಿಹಾರ ಸರ್ಕಾರ ಆರಂಭಿಸಿದೆ. ಈ ಗಣತಿಯಿಂದಾಗಿ ಪ್ರತಿ ಸಮುದಾಯದ ಜನರ ಆರ್ಥಿಕ ಪರಿಸ್ಥಿತಿಗಳು ತಿಳಿಯಲಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನೆರವಾಗಲಿದೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹರ್ಷ ವ್ಯಕ್ತಪಡಿಸಿದ್ದಾರೆ. 

India Jan 8, 2023, 10:34 AM IST

Recheck of Caste Census Report in Karnataka Says Minister Kota Shrinivas Poojari grgRecheck of Caste Census Report in Karnataka Says Minister Kota Shrinivas Poojari grg

ಜಾತಿ ಗಣತಿ ವರದಿ ಪುನರ್‌ ಪರಿಶೀಲನೆ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಆಯೋಗದಿಂದ ಮರುಪರಿಶೀಲನೆ ವರದಿ ಬಂದ ಬಳಿಕ ಬಿಡುಗಡೆ: ಸಚಿವ ಕೋಟ ಹೇಳಿಕೆ, ಜಾತಿ ಗಣತಿ ವರದಿ ಈವರೆಗೂ ಬಿಡುಗಡೆ ಮಾಡದ್ದಕ್ಕೆ ಕೆ.ಪಿ.ನಂಜುಂಡಿ ವಿಶ್ವಕರ್ಮ ಆಕ್ಷೇಪ

state Dec 24, 2022, 2:00 AM IST

Minister Dr K Sudhakar Slams Congress grgMinister Dr K Sudhakar Slams Congress grg

ಜಾತಿಗಣತಿ ವರದಿ ಕಾಂಗ್ರೆಸ್‌ ಸೋರಿಕೆ ಮಾಡಿರಲಿಲ್ಲವೇ?: ಸುಧಾಕರ್‌ ವಾಗ್ದಾಳಿ

ಚುನಾವಣೆ ಹತ್ತಿರವಾದಂತೆ ಕ್ಷುಲ್ಲಕ ವಿಚಾರಗಳನ್ನೆತ್ತಿ ಸುಳ್ಳು ಆರೋಪ ಮಾಡುವುದನ್ನು ಕಾಂಗ್ರೆಸ್‌ ನಾಯಕರು ಕರಗತ ಮಾಡಿಕೊಂಡಿದ್ದಾರೆಂದು ಟೀಕಿಸಿದ ಸುಧಾಕರ್‌ 

Politics Nov 19, 2022, 3:30 AM IST

Give Reservation of OBC Based on Caste Census Says Siddaramaiah grgGive Reservation of OBC Based on Caste Census Says Siddaramaiah grg

OBC Reservation: ಜಾತಿ ಗಣತಿ ಆಧರಿಸಿ ಒಬಿಸಿ ಮೀಸಲು ಕೊಡಿ: ಸಿದ್ದರಾಮಯ್ಯ

*  ವರದಿ ಆಧರಿಸಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ಗೆ ಕೇಳಿ
*  ಪರಿಸ್ಥಿತಿ ಕೈ ಮೀರುವ ಮೊದಲೇ ಎಚ್ಚೆತ್ತುಕೊಳ್ಳಿ
*   ಸಿಎಂಗೆ ವಿಪಕ್ಷ ನಾಯಕ ಪತ್ರ
 

state May 12, 2022, 9:32 AM IST

Siddaramaiah demands Karnataka govt to release caste census report mahSiddaramaiah demands Karnataka govt to release caste census report mah

Caste Census: ಜಾತಿ ಗಣತಿ ಅಂಗೀಕರಿಸಿ ಮುಂದಿನ ಚುನಾವಣೆ ನಡೆಸಿ

ಮೀಸಲಾತಿ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ತಾಲ್ಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಚುನಾವಣೆ ಮುಂದೂಡಲು  ನೆಪ ಮಾಡಿಕೊಳ್ಳಬಾರದು. ಬದಲಿಗೆ ಕೂಡಲೇ ಪ್ರತಿಪಕ್ಷ ನಾಯಕರು, ಕಾನೂನು ತಜ್ಞರ ಸಭೆ ಕರೆದು ಬಿಕ್ಕಟ್ಟು ಬಗೆಹರಿಸಿ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು  ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

 

India Feb 23, 2022, 3:40 AM IST

Caste census of backward classes administratively difficult Govt to SC podCaste census of backward classes administratively difficult Govt to SC pod

ಹಿಂದುಳಿದ ವರ್ಗಗಳ ಜಾತಿ ಗಣತಿ ಕಷ್ಟ: ಕೇಂದ್ರ

* ಹಿಂದುಳಿದ ವರ್ಗಗಳ ಜಾತಿ ಗಣತಿ ನಡೆಸುವುದು ಆಡಳಿತಾತ್ಮಕವಾಗಿ ಕಠಿಣ

* ತೊಡಕಿನ ಕೆಲಸ. ಅಲ್ಲದೆ ಇಂಥ ಮಾಹಿತಿಯನ್ನು ಗಣತಿ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಪ್ರಜ್ಞಾಪೂರ್ವಕ ನಿರ್ಧಾರ 

India Sep 24, 2021, 12:06 PM IST

Congress Leaders Divided Over Release of Caste Census Report hlsCongress Leaders Divided Over Release of Caste Census Report hls
Video Icon

ಸಮಿತಿ ವರದಿ ಬರುವವರೆಗೂ ಜಾತಿ ಗಣತಿ ಬಗ್ಗೆ ಮಾತನಾಡದಂತೆ ಡಿಕೆಶಿ ಸೂಚನೆ

ತಮ್ಮ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ನಡೆಸಲಾಗಿದ್ದ ಜಾತಿ ಗಣತಿ ಜಾರಿಗೊಳಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಆಗ್ರಹಿಸುತ್ತಿರುವುದರ ನಡುವೆ ಕಾಂಗ್ರೆಸ್‌ ಪಾಳೆಯದಲ್ಲೇ ಈ ವರದಿ ಬಿಡುಗಡೆ, ಜಾರಿಗೆ ಪರೋಕ್ಷವಾಗಿ ವಿರೋಧ ಕಂಡುಬಂದಿದೆ.

state Sep 11, 2021, 9:43 AM IST

Former CM Siddaramaiah Talks Over Caste Census grgFormer CM Siddaramaiah Talks Over Caste Census grg

ಜಾತಿ ಗಣತಿಯಲ್ಲೇನಿದೆ ಅಂತ ಗೊತ್ತಿಲ್ಲ: ಸಿದ್ದರಾಮಯ್ಯ

‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಯ ವರದಿಯಲ್ಲಿ ಏನಿದೆ ಎನ್ನುವುದೇ ನನಗೆ ಗೊತ್ತಿಲ್ಲ. ನನ್ನ ಆಡಳಿತಾವಧಿಯಲ್ಲಿ ವರದಿ ಸಿದ್ಧವಾಗಿರಲಿಲ್ಲ. ಸಿದ್ಧವಾಗಿದ್ದರೆ ಸ್ವೀಕಾರ ಮಾಡುತ್ತಿದ್ದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
 

state Sep 9, 2021, 7:51 AM IST

News Hour Why Karnatakas caste census report is still a secret to Afghanistan Taliban Govt mahNews Hour Why Karnatakas caste census report is still a secret to Afghanistan Taliban Govt mah
Video Icon

ಅಪ್ಘನ್‌ನಲ್ಲಿ ವಿಧ್ವಂಸಕರ ಸರ್ಕಾರ,  ಬಗೆಹರಿಯದ ಜಾತಿ ಗಣತಿ ಲೆಕ್ಕಾಚಾರ!

ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೇರಲು ಕಾಂಗ್ರೆಸ್ ಹಾಗೂ ಬಿಜೆಪಿ ಶತಪ್ರಯತ್ನ ಮಾಡುತ್ತಿವೆ. ಆದ್ರೆ, ಜೆಡಿಎಸ್ ಬೆಂಬಲ ಸಿಕ್ಕವರು ಅಧಿಕಾರಕ್ಕೇರುತ್ತಾರೆ. ಇನ್ನು ಕಿಂಗ್‌ಮೇಕರ್ ದಳಪತಿಗಳ ನಡೆ ಮಾತ್ರ ಕುತೂಹಲ ಮೂಡಿಸಿದೆ. ಕುಮಾರಸ್ವಾಮಿ ಜಾತಿ ಗಣತಿ ವರದಿ ಬಹಿರಂಗ ಮಾಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಇದಕ್ಕೆ ಕುಮಾರಸ್ವಾಮಿ ಠಕ್ಕರ್ ಕೊಟ್ಟಿದ್ದಾರೆ.  ಸಿದ್ದರಾಮಯ್ಯ ಆಡಳಿತದಲ್ಲಿ ನಡೆಸಲಾಗಿದ್ದ ಜಾತಿ ಗಣತಿ ವರದಿ ಮಾತ್ರ ಬಹಿರಂಗವಾಗಿಲ್ಲ.. ಆದರೆ ಸೋರಿಕೆಯಾದ ಮಾಹಿತಿ ಅಚ್ಚರಿ ತಂದಿದೆ! ಅಫ್ಘಾನಿಸ್ತಾನದಲ್ಲಿ ಕೊನೆಗೂ ಸರ್ಕಾರ ರಚನೆಯಾಗಿದ್ದು ತಾಲೀಬಾನ್ ನಾಯಕರು ಪ್ರಮುಖ ಖಾತೆಗಳನ್ನು ಹೊತ್ತಿದ್ದಾರೆ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ 

India Sep 8, 2021, 11:27 PM IST

Karnataka Congress Leader Siddaramaiah Denies Caste Census Report Information Leak rbjKarnataka Congress Leader Siddaramaiah Denies Caste Census Report Information Leak rbj
Video Icon

ಜಾತಿ ಗಣತಿ ವರದಿ ಸೋರಿಕೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ

ಸಿದ್ದರಾಮಯ್ಯನವರ ಸರ್ಕಾರವ ವೇಳೆ ನಡೆಸಲಾಗಿದ್ದು ಜಾತಿಗಣತಿ ವರದಿ ಸೋರಿಕೆಯಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆಇನ್ನು ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಸ್ಪಷ್ಟನೆ ಕೊಟ್ಟಿದ್ದಾರೆ.

Politics Sep 8, 2021, 5:54 PM IST

Some Congress Leaders Opposition to Caste Census Report  grgSome Congress Leaders Opposition to Caste Census Report  grg

ಜಾತಿಗಣತಿ ವರದಿ ಬಿಡುಗಡೆ ಬಗ್ಗೆ ಕಾಂಗ್ರೆಸ್‌ನಲ್ಲೇ ಆಂತರಿಕ ಬೇಗುದಿ..!

ತಮ್ಮ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ನಡೆಸಲಾಗಿದ್ದ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯನ್ನು (ಜಾತಿ ಗಣತಿ) ಜಾರಿಗೊಳಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಆಗ್ರಹಿಸುತ್ತಿರುವುದರ ನಡುವೆ ಕಾಂಗ್ರೆಸ್‌ ಪಾಳೆಯದಲ್ಲೇ ಈ ವರದಿ ಬಿಡುಗಡೆ, ಜಾರಿಗೆ ಪರೋಕ್ಷವಾಗಿ ವಿರೋಧ ಕಂಡುಬಂದಿದೆ.
 

state Sep 8, 2021, 10:19 AM IST