Asianet Suvarna News Asianet Suvarna News
1458 results for "

Patient

"
Three Coronavirus Patients Dies at Covid Hospital in  KalaburagiThree Coronavirus Patients Dies at Covid Hospital in  Kalaburagi

ಕಲಬುರಗಿಯಲ್ಲಿ ಮುಂದುವರಿದ ಹೆಮ್ಮಾರಿ ಮರಣ ಮೃದಂಗ: ಬೆಚ್ಚಿಬಿದ್ದ ಜನತೆ

ಜಿಲ್ಲೆಯಲ್ಲಿ ಶುಕ್ರವಾರ ಹೆಮ್ಮಾರಿ ಕೊರೋನಾಕ್ಕೆ ಮೂವರು ಬಲಿಯಾದ ಬೆನ್ನಲ್ಲೇ ಶನಿವಾರವೂ ಮತ್ತೆ ಸೋಂಕಿಗೆ ಮೂವರು ಬಲಿಯಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನಾ ಮರಣ ಮೃದಂಗ ಹಾಗೇ ಮುಂದುವರಿದಂತಾಗಿದೆ.
 

Karnataka Districts Jul 5, 2020, 2:30 PM IST

Health Department Staff Neglect to Coronavirus Patient in Gangavati in Koppal DistrictHealth Department Staff Neglect to Coronavirus Patient in Gangavati in Koppal District

ಗಂಗಾವತಿ: ಆರೋಗ್ಯ ಇಲಾಖೆ ನಿರ್ಲಕ್ಷ, ನಡೆದುಕೊಂಡೇ ಆಸ್ಪತ್ರೆ ಸೇರಿದ ಕೊರೋನಾ ಸೋಂಕಿತ ಮಹಿಳೆ..!

ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನದಿಂದ ಕೊರೋನಾ ಸೋಂಕಿತ ಮಹಿಳೆಯಬ್ಬಳು ನಡೆದುಕೊಂಡೇ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯ ಗಂಗಾವತಿ ನಗರದಲ್ಲಿ ಇಂದು (ಭಾನುವಾರ) ನಡೆದಿದೆ.  
 

Karnataka Districts Jul 5, 2020, 11:56 AM IST

Photo gallery of MLA UT Khader helping covid19 patient to get admitted to hospitalPhoto gallery of MLA UT Khader helping covid19 patient to get admitted to hospital

ರಸ್ತೆ ಬದಿ ಆ್ಯಂಬು​ಲೆ​ನ್ಸ್‌​ನಲ್ಲೇ ಉಳಿದ ಸೋಂಕಿತನ ಆಸ್ಪತ್ರೆಗೆ ಸೇರಿಸಿದ ಶಾಸಕ..!

ಉಳ್ಳಾಲದ ಮುನ್ನೂರು ಭಾಗದ 25ರ ಹರೆಯದ ಕೊರೊನಾ ಸೋಂಕಿತ ಶನಿ​ವಾರ, 20 ನಿಮಿಷ ಆ್ಯಂಬುಲೆಸ್ಸ್‌ನಲ್ಲೇ ಉಳಿದಿದ್ದ. ಶಾಸಕ ಯು.ಟಿ. ಖಾದರ್ ನೆರವಿನಿಂದ ಸೋಮಕಿತನನ್ನು ದೇರ​ಳ​ಕ​ಟ್ಟೆಯ ಖಾಸ​ಗಿ ಕಟ್ಟಡದಲ್ಲಿರುವ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ. ಇಲ್ಲಿವೆ ಫೋಟೋಸ್

Karnataka Districts Jul 5, 2020, 8:56 AM IST

covid19 patient remain in ambulance in road as no hospital admitted himcovid19 patient remain in ambulance in road as no hospital admitted him

ಕೊರೋನಾ ಎಂದ್ರು ಕೇಳೋರೇ ಇಲ್ಲ: 20 ನಿಮಿಷ ಆ್ಯಂಬು​ಲೆ​ನ್ಸ್‌​ನಲ್ಲೇ ಉಳಿದ ಸೋಂಕಿತ

ಉಳ್ಳಾಲದ ಮುನ್ನೂರು ಭಾಗದ 25ರ ಹರೆಯದ ಕೊರೊನಾ ಸೋಂಕಿತ ಶನಿ​ವಾರ, 20 ನಿಮಿಷ ಆ್ಯಂಬುಲೆಸ್ಸ್‌ನಲ್ಲೇ ಉಳಿದಿದ್ದು, ಶಾಸಕರ ಮಧ್ಯಪ್ರವೇಶದ ಬಳಿಕ ಆಸ್ಪತ್ರೆ ವೈದ್ಯರು ದೇರ​ಳ​ಕ​ಟ್ಟೆಯ ಖಾಸ​ಗಿ ಕಟ್ಟಡದಲ್ಲಿರುವ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ.

Karnataka Districts Jul 5, 2020, 8:32 AM IST

Outrage over Kadur COVID patient cremation in BirurOutrage over Kadur COVID patient cremation in Birur

ಸೋಂಕಿತ ಕಡೂರು ಶಿಕ್ಷಕ ಶವಕ್ಕೆ ಬೀರೂರಲ್ಲಿ ಅಂತ್ಯಸಂಸ್ಕಾರ: ಆಕ್ರೋಶ

ರೋಟರಿ ಮೋಕ್ಷಧಾಮಕ್ಕೆ ತೆರಳುವ ಮಾರ್ಗದಲ್ಲಿ ಜಮಾಯಿಸಿದ ನಾಗರಿಕರು ಆ್ಯಂಬುಲೆನ್ಸ್‌ ತಡೆಯಲು ಯತ್ನಿಸಿದಾಗ ನಾಗರಿಕರ ಕಣ್ತಪ್ಪಿಸಿ ಮೋಕ್ಷಧಾಮ ತಲುಪಿ ಅಂತ್ಯಕ್ರಿಯೆಯ ಕಟ್ಟಿಗೆ ಮತ್ತು ಡಿಸೇಲ್‌ ಬಳಸಿ ಮೃತದೇಹದ ದಹನ ಕ್ರಿಯೆ ನಡೆಸಿದರು.

Karnataka Districts Jul 4, 2020, 8:00 AM IST

No Proper Care At Victoria Hospital BengaluruNo Proper Care At Victoria Hospital Bengaluru
Video Icon

'ನಾಲ್ಕು ದಿನವಾದ್ರೂ ಮಾತ್ರೆನೇ ಕೊಟ್ಟಿಲ್ಲ' ವಿಕ್ಟೋರಿಯಾ ನರಕ ದರ್ಶನ

ಡೆಡ್ಲಿ ಕೊರೋನಾದ ನಡುವೆ ಇತೆಂಥ ಅವ್ಯವಸ್ಥೆ. ವಿಕ್ಟೋರಿಯಾದಲ್ಲಿ ಪದೇ ಪದೇ ನರಕ ದರ್ಶನ. ಸೂಕ್ತ ಚಿಕಿತ್ಸೆ ಸಿಗದೆ ಸೋಂಕಿತರು ಪರದಾಡುತ್ತಲೇ ಇದ್ದಾರೆ.

Karnataka Districts Jul 3, 2020, 8:41 PM IST

New rules for COVID19 patients in KarnatakaNew rules for COVID19 patients in Karnataka

ಕುಟುಂಬಸ್ಥರು ಹೇಳಿದ ಆಸ್ಪತ್ರೆಗೆ ಕೊರೋನಾ ರೋಗಿಗಳು ಶಿಫ್ಟ್: ಹೊಸ ಗೈಡ್‌ ಲೈನ್ಸ್‌ ಹೀಗಿದೆ

ಕೊರೊನಾ ಪಾಸಿಟಿವ್ ರೋಗಿಗಳಿಗೆ ಸಂಬಂಧಿಸಿದಂತೆ ಹೊಸ ಗೈಡ್ ಲೈನ್ ಸಿದ್ಧ ಪಡಿಸಲಾಗಿದೆ. ರೋಗಿಗಳನ್ನ ಶಿಫ್ಟ್ ಮಾಡಲು ಹಾಗೂ ಅವರನ್ನ ಮಾನಿಟಿರಿಂಗ್ ಮಾಡಲು ಹೊಸ ಮಾರ್ಗಸೂಚಿ ಪ್ರಕಟವಾಗಿದೆ. ಹೀಗಿದೆ ಗೈಡ್‌ಲೈನ್ಸ್‌ ಹೀಗಿದೆ.

state Jul 3, 2020, 3:40 PM IST

Healthy food to covid19 patients in Karnataka here is menuHealthy food to covid19 patients in Karnataka here is menu

ಹೆಲ್ತಿ ಫುಡ್ ತಿಂದ ಕೊರೋನಾ ರೋಗಿಗಳು ಫುಲ್ ಖುಷ್..! ಹೀಗಿದೆ ಮೆನು

ಕೊನೆಗೂ ಎಚ್ಚೆತ್ತ ಸರ್ಕಾರ ಕೊರೋನಾ ಸೋಂಕಿತರ ಗೋಳಾಟಕ್ಕೆ ಸ್ಪಂದಿಸಿದೆ. ಸೋಂಕಿತರ ಸಿಟ್ಟಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ ರುಚಿಕರವಾದ ಆಹಾರವನ್ನು ಒದಗಿಸುವ ವ್ಯವಸ್ಥೆ ಮಾಡಿದೆ. ಇಲ್ಲಿವೆ ಫೋಟೋಸ್

Karnataka Districts Jul 3, 2020, 2:47 PM IST

Delay in Ambulance Availability Covid 19 Patient Dies in BengaluruDelay in Ambulance Availability Covid 19 Patient Dies in Bengaluru
Video Icon

ಬೆಂಗಳೂರಲ್ಲಿ ಆಂಬುಲೆನ್ಸ್ ಸಿಗದೇ ಕೊರೋನಾ ಸೋಂಕಿತ ಬಲಿ..!

ಆಂಬುಲೆನ್ಸ್‌ಗೆ ಕರೆ ಮಾಡಿ ಕಾದು ಕಾದು ಹೈರಾಣಾಗಿ ಹೋಗಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಜೆ ಆರು ಗಂಟೆವರೆಗೂ ಆಂಬುಲೆನ್ಸ್ ಬಂದಿಲ್ಲ. 6 ಗಂಟೆಯ ನಂತರ ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾರ್ಗಮಧ್ಯದಲ್ಲೇ ಸೋಂಕಿತ ಮೃತಪಟ್ಟಿದ್ದಾನೆ. ಈ ಸಾವಿಗೆ ಹೊಣೆ ಯಾರು ಎನ್ನುವ ಪ್ರಶ್ನೆ ಎದ್ದಿದೆ.

state Jul 3, 2020, 2:30 PM IST

No Basic Facility to Corona Patients in Tumakuru Covid HospitalNo Basic Facility to Corona Patients in Tumakuru Covid Hospital
Video Icon

ತುಮಕೂರು: ಕೋವಿಡ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಸಂಕಷ್ಟ

ನಗರದ ಕೋವಿಡ್‌ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಹೌದು, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಎಂದು ಕೊರೋನಾ ಸೋಂಕಿತರು ವಿಡಿಯೋ ಮಾಡಿ ಸಂಕಷ್ಟವನ್ನ ತೋಡಿಕೊಂಡಿದ್ದಾರೆ. 
 

Karnataka Districts Jul 3, 2020, 10:36 AM IST

Coronavirus Positive Patient Wait for Four Hours to Ambulance in HubballiCoronavirus Positive Patient Wait for Four Hours to Ambulance in Hubballi

ಹುಬ್ಬಳ್ಳಿ: ಆ್ಯಂಬುಲೆನ್ಸ್‌ಗೆ 4 ಗಂಟೆ ಕಾದ ಕೊರೋನಾ ಸೋಂಕಿತ

ಕೊರೋನಾ ಸೋಂಕಿತನಾಗಿ ಆ್ಯಂಬುಲೆನ್ಸ್‌ ಬರುವಿಕೆಗಾಗಿ ಗಂಟೆಗಟ್ಟಲೆ ಮನೆಯ ಹೊರಗೆ ಕುಳಿತ ವ್ಯಕ್ತಿ. ಮಗನಿಗೆ ಧೈರ್ಯ ತುಂಬಬೇಕೊ ಅಥವಾ ದೂರವಿರಬೇಕೊ ಎಂಬ ಸಂದಿಗ್ಧದಲ್ಲಿ ತಂದೆ. ಆತಂಕದಿಂದ ಕುಳಿತ ಮನೆಯ ಇತರ ಸದಸ್ಯರು.
 

Karnataka Districts Jul 3, 2020, 10:17 AM IST

Mangaluru North MLA Dr Bharath Shetty Tests covid 19 positiveMangaluru North MLA Dr Bharath Shetty Tests covid 19 positive

ಕರ್ನಾಟಕದ ಬಿಜೆಪಿ ಶಾಸಕರೊಬ್ಬರಿಗೆ ವಕ್ಕರಿಸಿದ ಕೊರೋನಾ

ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ ಅವರಿಗೆ ಕೊರೋನಾ ಸೋಂಕು ದೃಢವಾಗಿದೆ. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. 

Karnataka Districts Jul 2, 2020, 8:08 PM IST

Fact Check Video from Pakistan shared as patients lying in beds outside hospital in Hyderabad and MumbaiFact Check Video from Pakistan shared as patients lying in beds outside hospital in Hyderabad and Mumbai

Fact Check| ಕೊರೋನಾ ರೋಗಿಗಳಿಗೆ ಆಸ್ಪತ್ರೇಲಿ ಜಾಗವಿಲ್ಲ!

ಮುಂಬೈ ಮತ್ತು ಹೈದರಾಬಾದ್‌ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಹಾಸಿಗೆ ಲಭ್ಯವಾಗದೆ ಆಸ್ಪತ್ರೆ ಆವರಣಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವಿಡಿಯೋ ವೈರಲ್ ಆಗಿದೆ. ಇದು ನಿಜಾನಾ? ಇಲ್ಲಿದೆ ವಿವರ

Fact Check Jul 2, 2020, 3:49 PM IST

covid19 treatment to be given at home for patients says k sudhakarcovid19 treatment to be given at home for patients says k sudhakar

ಕೊರೋನಾ ಸೋಂಕಿತರಿಗಿನ್ನು ಮನೆಯಲ್ಲೇ ಚಿಕಿತ್ಸೆ: ಸರ್ಕಾರದಿಂದ ನಿಗಾ

ಮೈಲ್ಡ್ ಮತ್ತು ಎ ಸಿಂಟಂಮ್ಸ್ ಇರೋರಿಗೆ ಮನೆಯಲ್ಲಿ ಚಿಕಿತ್ಸೆ ಕೊಡುವ ಸಲಹೆ ಎಕ್ಸ್ ಪರ್ಟ್ ಗಳಿಂದ ಬಂದಿದೆ. ವಿಶ್ವದಲ್ಲಿ ಅನೇಕ ಕಡೆ ಹೀಗೆ ಮಾಡಿದ್ದಾರೆ. ನಾವು ಹಾಗೆ ಮಾಡಿ ಅಂತಹವರ ಮೇಲೆ ನಿಗಾ ಇಡುವ ಕೆಲಸ ಮಾಡ್ತೀವಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

Karnataka Districts Jul 2, 2020, 2:14 PM IST

Ten  Coronavirus Patients Completely Recover By The Ayurvedic Treatment of Dr Giridhar KajeTen  Coronavirus Patients Completely Recover By The Ayurvedic Treatment of Dr Giridhar Kaje

ಗುಡ್‌ ನ್ಯೂಸ್: ಡಾ| ಕಜೆ ಕೋವಿಡ್‌ ಔಷಧ ಯಶಸ್ವಿ, ರೋಗಿಗಳು ಪೂರ್ಣ ಗುಣಮುಖ!

ಕಜೆ ಕೋವಿಡ್‌ ಔಷಧ ಯಶಸ್ವಿ: ರಾಮುಲು| ಬೆಂಗಳೂರು ಆಸ್ಪತ್ರೆಯಲ್ಲಿ 10 ರೋಗಿಗಳು ಪೂರ್ಣ ಗುಣಮುಖ| ಆಯುರ್ವೇದ ಜತೆ ಅಲೋಪಥಿ ಔಷಧವನ್ನೂ ನೀಡಿದ್ದೆವು: ಆಸ್ಪತ್ರೆ

state Jul 2, 2020, 7:48 AM IST