'ನಾಲ್ಕು ದಿನವಾದ್ರೂ ಮಾತ್ರೆನೇ ಕೊಟ್ಟಿಲ್ಲ' ವಿಕ್ಟೋರಿಯಾ ನರಕ ದರ್ಶನ
ಕೊರೋನಾ ಮಹಾಮಾರಿ ಅಟ್ಟಹಾಸ/ ಬೇರೆ ರೋಗ ಇದ್ದವರ ಕತೆ ಹೇಳುವುದೇ ಬೇಡ/ ನಾಲ್ಕು ದಿನವಾದರೂ ರೋಗಿಗೆ ಮಾತ್ರೆ ನೀಡದ ವಿಕ್ಟೋರಿಯಾ ಆಸ್ಪತ್ರೆ
ಬೆಂಗಳೂರು(ಜು. 03) ಡೆಡ್ಲಿ ಕೊರೋನಾದ ನಡುವೆ ಇತೆಂಥ ಅವ್ಯವಸ್ಥೆ. ವಿಕ್ಟೋರಿಯಾದಲ್ಲಿ ಪದೇ ಪದೇ ನರಕ ದರ್ಶನ.
ಸೂಕ್ತ ಚಿಕಿತ್ಸೆ ಸಿಗದೆ ಸೋಂಕಿತರು ಪರದಾಡುತ್ತಲೇ ಇದ್ದಾರೆ. ಡಯಾಲಿಸಿಸ್ ಗೆ ಒಳಪಡಬೇಕಿದ್ದವರಿಗೆ ನಾಲ್ಕು ದಿನವಾದರೂ ಮಾತ್ರೆಯನ್ನೇ ನೀಡಿಲ್ಲ. ದೂರು ಗಳ ಮೇಲೆ ದೂರು ಬರುತ್ತಲೇ ಇದೆ.