ಹೆಲ್ತಿ ಫುಡ್ ತಿಂದ ಕೊರೋನಾ ರೋಗಿಗಳು ಫುಲ್ ಖುಷ್..! ಹೀಗಿದೆ ಮೆನು
ಕೊನೆಗೂ ಎಚ್ಚೆತ್ತ ಸರ್ಕಾರ ಕೊರೋನಾ ಸೋಂಕಿತರ ಗೋಳಾಟಕ್ಕೆ ಸ್ಪಂದಿಸಿದೆ. ಸೋಂಕಿತರ ಸಿಟ್ಟಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ ರುಚಿಕರವಾದ ಆಹಾರವನ್ನು ಒದಗಿಸುವ ವ್ಯವಸ್ಥೆ ಮಾಡಿದೆ. ಇಲ್ಲಿವೆ ಫೋಟೋಸ್

ಕೊನೆಗೂ ಎಚ್ಚೆತ್ತ ಸರ್ಕಾರ ಕೊರೋನಾ ಸೋಂಕಿತರ ಗೋಳಾಟಕ್ಕೆ ಸ್ಪಂದಿಸಿದೆ. ಸೋಂಕಿತರ ಸಿಟ್ಟಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ ರುಚಿಕರವಾದ ಆಹಾರವನ್ನು ಒದಗಿಸುವ ವ್ಯವಸ್ಥೆ ಮಾಡಿದೆ.

ಈ ಮೂಲಕ ಕೊರೋನಾ ಸೋಂಕಿತರ ಗೋಳಾಟಕ್ಕೆ ಪರಿಹಾರ ಸಿಕ್ಕಂತಾಗಿದೆ

ಹೆಲ್ತಿ ಫುಡ್ ತಿಂದ ರೋಗಿಗಳು ಫುಲ್ ಖುಷಿಯಾಗಿದ್ದು, ಅನ್ನದಾತ ಸುಖೀಭವ ಎಂದಿದ್ದಾರೆ

ಊಟ ಸರಿ ಇಲ್ಲ, ತಿಂಡಿ ತಿನ್ನಕ್ಕಾಗೊಲ್ಲ ಎಂದ ರೋಗಿಗಳಿಗೆ ಟೇಸ್ಟಿ ಫುಡ್ ನೀಡಲು ವ್ಯವಸ್ಥೆಯಾಗಿದೆ

ಹಾಗೆಯೇ ರೋಗಿಗಳು ಇನ್ಯಾವತ್ತು ಪ್ರತಿಭಟನೆ ಮಾಡಬಾರದು ಎಂದು ಡಿಸೈಡ್ ಮಾಡಿದ್ದಾರೆ.

ಬಾಯಲ್ಲಿ ನೀರೂರಿಸೋ ತಿನಿಸು ವಿಕ್ಟೋರಿಯಾ ಆಸ್ಪತ್ರೆಗೆ ಸರಬರಾಜು ಆಗುತ್ತಿದೆ.

ತಿನಿಸುಗಳ ಜೊತೆ ಮಾಝಾ, ನೀರಿನ ಬಾಟಲಿ, ಬಾಳೆ ಹಣ್ಣನ್ನೂ ನೀಡಲಾಗುತ್ತಿದೆ

ಬೇಯಿಸಿದ ಮೊಟ್ಟೆಗಳನ್ನೂ ನೀಡಲಾಗುತ್ತಿದೆ

ಬೇಯಿಸಿದ ಮೊಟ್ಟೆಗಳನ್ನೂ ನೀಡಲಾಗುತ್ತಿದೆ

ಚಪಾತಿ, ಬ್ರೆಡ್‌ಗಳನ್ನೂ ರೋಗಿಗಳಿಗೆ ನೀಡಲಾಗುತ್ತಿದೆ

ರೋಗಿಗಳಿಗೆ ಸ್ನ್ಯಾಕ್ಸ್‌ಗಳನ್ನೂ ನೀಡಲಾಗುತ್ತಿದ್ದು, ಇಲ್ಲಿದೆ ಟೇಸ್ಟಿ ಕಪ್ ಕೇಕ್

ಬೆಳಗ್ಗೆ ಮಸಾಲೆ ದೋಸೆ, ಸೆಟ್ ದೋಸೆ, ಆಲು ಪರೋಟ, ಪರೋಟ ಜೊತೆ ಸ್ಬೀಟ್, ಪೊಂಗಲ್, ಬಿಸಿಬೇಳೆ ಬಾತ್ ನೀಡಲಾಗುತ್ತಿದೆ

ಮಧ್ಯಾಹ್ನ ಪರೋಟ ಊಟ, ಫುಲ್ ಮೀಲ್ಸ್ ನೀಡಲಾಗುತ್ತಿದೆ

ಕುಡಿಯಲು ಮಿನರಲ್ ವಾಟರ್ ಮೊಟ್ಟೆಯನ್ನು ನೀಡಲಾಗುತ್ತಿದೆ

ಬಾಳೆಹಣ್ಣು, ಕೂಲ್ ಡ್ರಿಂಕ್ಸ್, ಮೊಟ್ಟೆಯನ್ನೂ ಒದಗಿಸಲಾಗುತ್ತಿದೆ

ಸಂಜೆಗೆ ಮಂಗಳೂರು ಬಜ್ಜಿ, ಬಿಸಿ ಟೀ, ಕಾಫಿ, ಬಿಸ್ಕೆಟ್ ನೀಡಲಾಗುತ್ತಿದೆ