Asianet Suvarna News Asianet Suvarna News
1766 results for "

Rajasthan

"
Sanwaliya Seth temple Rajasthan People Are Offering Dollars Jewellery and Even Gold Biscuits To This Temple podSanwaliya Seth temple Rajasthan People Are Offering Dollars Jewellery and Even Gold Biscuits To This Temple pod

ದೇಗುಲದ ಹುಂಡಿಯಲ್ಲಿ ಚಿನ್ನಾಭರಣ, ಬೆಳ್ಳಿಯ ಐಫೋನ್: 'ಖಜಾನೆ' ಹಣ ಎಣಿಸಲು ಬೇಕು 10 ದಿನ!

ಇಡೀ ವಿಶ್ವದಲ್ಲಿ ದೇಣಿಗೆ ವಿಚಾರದಲ್ಲಿ ಪ್ರಖ್ಯಾತಿ ಗಳಿಸಿರುವ ರಾಜಸ್ಥಾನದ ಮೇವಾರ್‌ನಲ್ಲಿ ನಿರ್ಮಿಸಲಾಗಿರುವ ಕೃಷ್ಣ ಧಾಮ ಶ್ರೀ ಸಾನ್ವಾಲಿಯಾಜಿ ಸೇಠ್(Sanwaliya Seth temple) ದೇವಾಲಯದ ದೇಣಿಗೆ ಪೆಟ್ಟಿಗೆಯನ್ನು ತೆರೆಯಲಾಗಿದೆ. ಈ ಬಾರಿ ಸುಮಾರು 5 ಕೋಟಿ ನಗದು ಮತ್ತು ಚಿನ್ನ ಮತ್ತು ಬೆಳ್ಳಿಯ ಹಲವು ಬೆಲೆಬಾಳುವ ಆಭರಣಗಳು ಪತ್ತೆಯಾಗಿವೆ. ಇಷ್ಟೇ ಅಲ್ಲದೇ, ಭಕ್ತರೊಬ್ಬರು ಬೆಳ್ಳಿಯಿಂದ ಮಾಡಿದ ಐಫೋನ್ ಅನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದ್ದಾರೆ. ಕಳೆದ ತಿಂಗಳು, 7 ಕೋಟಿಗೂ ಹೆಚ್ಚು ಮೌಲ್ಯದ ದೇಣಿಗೆ ಬಂದಿತ್ತು. 

India Oct 6, 2021, 3:50 PM IST

PL 2021: Mumbai thrash Rajasthan by 8 wickets, move to fifth spot rbjPL 2021: Mumbai thrash Rajasthan by 8 wickets, move to fifth spot rbj

IPL 2021: ಟೂರ್ನಿಯಿಂದ ಹೊರಬಿತ್ತು ರಾಜಸ್ಥಾನ, ಮುಂಬೈಗೆ ಪ್ಲೇ ಆಫ್ ಆಸೆ ಜೀವಂತ

* ಆರ್​ಆರ್​ ವಿರುದ್ದ ಮುಂಬೈ ಇಂಡಿಯನ್ಸ್​ಗೆ ಭರ್ಜರಿ ಜಯ
* ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಆಸೆ ಜೀವಂತ
* ಟೂರ್ನಿಯಿಂದ ಹೊರಬಿದ್ದ  ರಾಜಸ್ಥಾನ

Cricket Oct 5, 2021, 10:45 PM IST

IPL 2021 Mumbai Indians restrict Rajasthan Royals by 90 runs in Sharjah ckmIPL 2021 Mumbai Indians restrict Rajasthan Royals by 90 runs in Sharjah ckm

IPL 2021: ಮುಂಬೈ ದಾಳಿಗೆ ತತ್ತರಿಸಿದ ರಾಜಸ್ಥಾನ, ರೋಹಿತ್ ಪಡೆಗೆ ಸುಲಭ ಟಾರ್ಗೆಟ್!

  • ಮಹತ್ವದ ಪಂದ್ಯದಲ್ಲಿ ರಾಜಸ್ಥಾನಕ್ಕೆ ಬ್ಯಾಟಿಂಗ್ ವೈಫಲ್ಯ
  • ಮುಂಬೈ ಬೌಲಿಂಗ್ ದಾಳಿಗೆ ಕುಸಿದ ರಾಜಸ್ಥಾನ ರಾಯಲ್ಸ್
  • ಮುಂಬೈ ತಂಡಕ್ಕೆ 91 ರನ್ ಟಾರ್ಗೆಟ್ ನೀಡಿದ ರಾಜಸ್ಥಾನ

Cricket Oct 5, 2021, 9:26 PM IST

IPL 2021 Mumbai Indians won toss opted to bowl first against Rajasthan Royals ckmIPL 2021 Mumbai Indians won toss opted to bowl first against Rajasthan Royals ckm

IPL 2021: ರಾಜಸ್ಥಾನ ವಿರುದ್ದ ಟಾಸ್ ಗೆದ್ದ ಮುಂಬೈ, ತಂಡದಲ್ಲಿ 2 ಬದಲಾವಣೆ!

  • ಪ್ಲೇ ಆಫ್ ಸ್ಥಾನಕ್ಕಾಗಿ ರಾಜಸ್ಥಾನ, ಮುಂಬೈ ಹೋರಾಟ
  • ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್
  • ಗೆದ್ದ ತಂಡದ ಪ್ಲೇ ಆಫ್ ಆಸೆ ಜೀವಂತ

Cricket Oct 5, 2021, 7:12 PM IST

IPL 2021 Mumbai Indians vs Rajasthan royals Probable playing 11 ckmIPL 2021 Mumbai Indians vs Rajasthan royals Probable playing 11 ckm

IPL 2021; ರಾಜಸ್ಥಾನ, ಮುಂಬೈ ನಡುವಿನ ಪಂದ್ಯಕ್ಕೆ ಮಹತ್ವದ ಬದಲಾವಣೆ, ಇಲ್ಲಿದೆ ಸಂಭಾವ್ಯ ತಂಡ!

  • IPL 2021ರ 51ನೇ ಲೀಗ್ ಪಂದ್ಯದಲ್ಲಿ ರಾಜಸ್ಥಾನ, ಮುಂಬೈ ಹೋರಾಟ
  • ಪ್ಲೇ ಆಫ್ ಸ್ಥಾನಕ್ಕೇರಲು ಮುಂಬೈ, ರಾಜಸ್ಥಾನ ಪೈಪೋಟಿ
  • ಮುಂಬೈ, ರಾಜಸ್ಥಾನ ತಂಡದ ಸಂಭವನೀಯ ತಂಡ

Cricket Oct 5, 2021, 5:45 PM IST

IPL 2021 Play off Qualification scenarios for KKR Punjab Kings Rajasthan Royals and Mumbai Indians for 4th place kvnIPL 2021 Play off Qualification scenarios for KKR Punjab Kings Rajasthan Royals and Mumbai Indians for 4th place kvn

IPL 2021 ಕ್ವಾಲಿಫೈ ಲೆಕ್ಕಾಚಾರ: KKR, ಪಂಜಾಬ್, ರಾಜಸ್ಥಾನ & ಮುಂಬೈಗೆ ಈಗಲೂ ಇದೆ ಪ್ಲೇ-ಆಫ್‌ಗೇರುವ ಅವಕಾಶ..!

ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ದಿನದಿಂದ ದಿನಕ್ಕೆ ರೋಚಕತೆ ಹೆಚ್ಚುತ್ತಾ ಸಾಗಿತ್ತು, ಇನ್ನು ಕೆಲವೇ ಕೆಲವು ಲೀಗ್ ಹಂತದ ಪಂದ್ಯಗಳು ಬಾಕಿ ಉಳಿದಿವೆ. ಆರ್‌ಸಿಬಿ ಸೇರಿದಂತೆ ಈಗಾಗಲೇ ಮೂರು ತಂಡಗಳು ಪ್ಲೇ ಆಫ್‌ ಸ್ಥಾನ ಖಚಿತ ಪಡಿಸಿಕೊಂಡಿದ್ದು, 4ನೇ ಸ್ಥಾನಕ್ಕೆ ನಾಲ್ಕು ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿಯಿದೆ. ಹೀಗಾಗಿ ಯಾವೆಲ್ಲಾ ತಂಡಗಳಿಗೆ ಇನ್ನೂ ಪ್ಲೇ ಆಫ್‌ಗೇರುವ ಅವಕಾಶವಿದೆ ಎನ್ನುವ ಲೆಕ್ಕಾಚಾರ ಇಲ್ಲಿದೆ ನೋಡಿ.
 

Cricket Oct 4, 2021, 6:54 PM IST

IPL 2021 Rajasthan Royals Batsman Yashasvi Jaiswal Thrilled To Get CSK Captain MS Dhoni Signature On His Bat kvnIPL 2021 Rajasthan Royals Batsman Yashasvi Jaiswal Thrilled To Get CSK Captain MS Dhoni Signature On His Bat kvn

IPL 2021 ಅರ್ಧಶತಕ ಚಚ್ಚಿ ಬ್ಯಾಟ್‌ ಮೇಲೆ ಧೋನಿ ಹಸ್ತಾಕ್ಷರ ಪಡೆದ ಯಶಸ್ವಿ ಜೈಸ್ವಾಲ್‌

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ನೀಡಿದ್ದ 190 ರನ್‌ಗಳ ಬೃಹತ್‌ ಮೊತ್ತ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್‌ಗೆ ಸ್ಫೋಟಕ ಆರಂಭ ಒದಗಿಸಿ ಕೊಟ್ಟ 19 ವರ್ಷದ ಯಶಸ್ವಿ ಜೈಸ್ವಾಲ್‌ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ತನ್ನ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

Cricket Oct 4, 2021, 1:12 PM IST

IPL 2021 Shivam Dube  Jaiswal half century helps Rajasthan royals to beat CSK by 7 wickets ckmIPL 2021 Shivam Dube  Jaiswal half century helps Rajasthan royals to beat CSK by 7 wickets ckm

IPL 2021:ರುತುರಾಜ್ ಸೆಂಚುರಿ, ಚೆನ್ನೈ ಹೋರಾಟ ವ್ಯರ್ಥ; ಧೋನಿ ಸೈನ್ಯ ಮಣಿಸಿದ ರಾಜಸ್ಥಾನ!

  • ರಾಜಸ್ಥಾನ ಅಬ್ಬರಕ್ಕೆ ಸೋಲಿಗೆ ಶರಣಾದ ಚೆನ್ನೈ ಸೂಪರ್ ಕಿಂಗ್ಸ್
  • ಜೈಸ್ವಾಲ್, ದುಬೆ ಹಾಫ್ ಸೆಂಚುರಿ, ರುತುರಾಜ್ ಶತಕ ವ್ಯರ್ಥ
  • ಸ್ಫೋಟಕ ಪ್ರದರ್ಶನ ಮೂಲಕ ದಾಖಳೆ ಬರೆದ ರಾಜಸ್ಥಾನ ರಾಯಲ್ಸ್

Cricket Oct 2, 2021, 11:22 PM IST

IPL 2021 Ruturaj Gaikwad century helps CSK to set 190 runs target to Rajasthan royals in Abu dhabi ckmIPL 2021 Ruturaj Gaikwad century helps CSK to set 190 runs target to Rajasthan royals in Abu dhabi ckm

IPL 2021:ಸೆಂಚುರಿ ಸಿಡಿಸಿ ದಾಖಲೆ ಬರೆದ ರುತುರಾಜ್, ರಾಜಸ್ಥಾನಕ್ಕೆ 190 ರನ್ ಟಾರ್ಗೆಟ್

  • ರಾಜಸ್ಥಾನ ವಿರುದ್ಧ ಅಬ್ಬರಿಸಿದ ರುತುರಾಜ್ ಗಾಯಕ್ವಾಡ್ 
  • ಐಪಿಎಲ್ ಚೊಚ್ಚಲ ಸೆಂಚುರಿ ಸಿಡಿಸಿ ದಾಖಲೆ ಬರೆದ ರುತುರಾಜ್
  • ರುತುರಾಜ್ ಏಕಾಂಗಿ ಹೋರಾಟ, ರಾಜಜಸ್ಥಾನಕ್ಕೆ 190 ರನ್ ಟಾರ್ಗೆಟ್
  • ಅಬು ಧಾಬಿಯಲ್ಲಿ ನಡೆಯುತ್ತಿರುವ ಪಂದ್ಯ

Cricket Oct 2, 2021, 9:32 PM IST

IPL 2021 Rajasthan royals won toss and chose bowl first against Chennai Super Kings in Abu dhabi ckmIPL 2021 Rajasthan royals won toss and chose bowl first against Chennai Super Kings in Abu dhabi ckm

IPL 2021: ಚೆನ್ನೈ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ, ತಂಡದಲ್ಲಿ ಮಹತ್ವದ ಬದಲಾವಣೆ!

  • ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೋರಾಟ
  • ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್, ಬೌಲಿಂಗ್ ಆಯ್ಕೆ
  • ಅಬು ಧಾಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ

Cricket Oct 2, 2021, 7:10 PM IST

IPL 2021 Chennai Super Kings take on Rajasthan Royals in Abu Dhabi kvnIPL 2021 Chennai Super Kings take on Rajasthan Royals in Abu Dhabi kvn

IPL 2021 ಬಲಿಷ್ಠ ಚೆನ್ನೈಗಿಂದು ರಾಜಸ್ಥಾನ ರಾಯಲ್ಸ್‌ ಸವಾಲು

ಸತತ 3 ಪಂದ್ಯಗಳಲ್ಲಿ ಸೋತು ಲೀಗ್‌ ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಸಿಲುಕಿರುವ ರಾಜಸ್ಥಾನ ರಾಯಲ್ಸ್‌ಗೆ ಇದು ನಿರ್ಣಾಯಕ ಪಂದ್ಯ. ಈ ಪಂದ್ಯದಲ್ಲಿ ಸೋತರೆ ಸಂಜು ಸ್ಯಾಮ್ಸನ್‌ ಪಡೆ ಪ್ಲೇ-ಆಫ್‌ ರೇಸ್‌ನಿಂದ ಹೊರಬೀಳಲಿದೆ. ಈಗಾಗಲೇ ಪ್ಲೇ-ಆಫ್‌ಗೇರುವ 3 ತಂಡಗಳು ಯಾವ್ಯಾವು ಎನ್ನುವುದು ಹೆಚ್ಚೂ ಕಡಿಮೆ ನಿರ್ಧಾರವಾಗಿದೆ. 

Cricket Oct 2, 2021, 12:32 PM IST

Petrol at all time high diesel crosses Rs 100 mark in MP Rajasthan Odisha AP podPetrol at all time high diesel crosses Rs 100 mark in MP Rajasthan Odisha AP pod

ಮತ್ತಷ್ಟು ರಾಜ್ಯಗಳಲ್ಲಿ ಡೀಸೆಲ್ 100 ರೂಪಾಯಿ!

* ಪೆಟ್ರೋಲ್‌ ದರ ಸಾರ್ವಕಾಲಿಕ ಗರಿಷ್ಠಕ್ಕೆ

* ಹಲವು ರಾಜ್ಯಗಳಲ್ಲಿ 100ರ ಗಡಿ ದಾಟಿದ ಡೀಸೆಲ್‌ ದರ

* ಸತತ 2ನೇ ದಿನವೂ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ

BUSINESS Oct 2, 2021, 9:51 AM IST

PM Modi, Rajasthan CM Ashok Gehlot build on trust despite political differences mahPM Modi, Rajasthan CM Ashok Gehlot build on trust despite political differences mah

ಗೆಹ್ಲೋಟ್‌ಗೆ ಮೋದಿ ಪ್ರಶಂಸೆ.. ಇದೆ ಅಲ್ಲವೇ ಪ್ರಜಾಪ್ರಭುತ್ವದ ಗೆಲುವು!

ನಾನು ಮೊದಲಿಗೆ ಧನ್ಯವಾದ ಹೇಳುತ್ತೇನೆ. ಇದಕ್ಕೆ ಪ್ರಜಾಪ್ರಭುತ್ವದ ಯಶಸ್ಸು ಎಂದು ಕರೆಯಬಹುದು. ನಾವು ಇಬ್ಬರೂ ಬೇರೇ ಬೇರೆ ಪಕ್ಷದವರು ..ಬೇರೆ ಬೇರೆ ಐಡಿಯಾಲಜಿಯವರು ಎಂದು ಮೋದಿ ಹೇಳಿದರು.

India Sep 30, 2021, 9:18 PM IST

IPL 2021 RCB Pacer Harshal Patel Breaks huge IPL Record With 3 Wicket Haul against Rajasthan Royals kvnIPL 2021 RCB Pacer Harshal Patel Breaks huge IPL Record With 3 Wicket Haul against Rajasthan Royals kvn

IPL 2021 RCB ತಂಡದ ಪರ ಅಪರೂಪದ ದಾಖಲೆ ಬರೆದ ಹರ್ಷಲ್‌ ಪಟೇಲ್..!

ದುಬೈ: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನವನ್ನು ಮುಂದುವರೆಸಿದ್ದು, ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ಲೇ-ಆಫ್‌ಗೇರುವ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಆರ್‌ಸಿಬಿ ತಂಡ ಬೌಲಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿದೆ. ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ಅಪರೂಪದ ದಾಖಲೆ ಬರೆದಿದ್ದಾರೆ. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 
 

Cricket Sep 30, 2021, 12:06 PM IST

IPL 2021 Maxwell Bharat power Royal Challengers Bangalore 7 wicket win over Rajasthan mahIPL 2021 Maxwell Bharat power Royal Challengers Bangalore 7 wicket win over Rajasthan mah

IPL 2021: RCB ಮ್ಯಾಕ್ಸ್‌ವೆಲ್ ಸ್ಫೋಟ, ರಾಜಸ್ಥಾನ ಧೂಳೀಪಟ

ಪರ್ಪಲ್ ಕ್ಯಾಪ್ ಹೊಂದಿರುವ ಹರ್ಷಲ್ ಪಟೇಲ್ ಇದಕ್ಕೂ ಮುನ್ನ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಮೂರು ವಿಕೆಟ್ ಕಿತ್ತು ತಾನೇಕೆ ಮುಖ್ಯ ಬೌಲರ್ ಎನ್ನುವುದನ್ನು ನಿರೂಪಿಸಿದ್ದರು. 14  ಅಂಕಗಳ ಸಂಪಾದನೆಯೊಂದಿಗೆ ಆರ್ ಸಿಪಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಕಾಪಾಡಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಅಗ್ರಸ್ಥಾನಿಯಾಗಿದ್ದರೆ ಡೆಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಗೆಲುವಿನೊಂದಿಗೆ ಆರ್‌ ಸಿಬಿ ತನ್ನ ಫ್ಲೇ ಅಫ್ ಹಾದಿಯನ್ನು ಮತ್ತಷ್ಟು ಸುಲಭ ಮಾಡಿಕೊಂಡಿದೆ. 

Cricket Sep 29, 2021, 11:19 PM IST