Asianet Suvarna News Asianet Suvarna News
1810 results for "

ವಿದ್ಯಾರ್ಥಿಗಳು

"
Irregular KSRTC Bus Service Puts Students in Trouble grgIrregular KSRTC Bus Service Puts Students in Trouble grg
Video Icon

Yadgir| ಬಸ್‌ ಇಲ್ಲದೆ ಗ್ರಾಮೀಣ ವಿದ್ಯಾರ್ಥಿಗಳ ಪರದಾಟ..!

ಬಸ್‌(Bus) ಸೌಕರ್ಯವಿಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು(Students) ಪಡಬಾರದ ಸಂಕಷ್ಟಗಳನ್ನ ಎದುರಿಸುತ್ತಿರುವಂತ ಘಟನೆ ಯಾದಗಿರಿ(Yadgir) ಜಿಲ್ಲೆಯ ಶಹಾಪುರ(Shahapur) ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಸಮಯಕ್ಕೆ ಸರಿಯಾಗಿ ಬಸ್‌ ಸಿಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಸರಿಯಾದ ಸಮಯಕ್ಕೆ ಬಸ್‌ ಬಾರದಿದ್ದರಿಂದ ಕ್ಲಾಸ್‌(Class) ಮಿಸ್‌ ಆಗಿದೆ. 
 

Karnataka Districts Nov 10, 2021, 2:25 PM IST

more than 6 thousand students out of School in Bengaluru snrmore than 6 thousand students out of School in Bengaluru snr

ನಗರದಲ್ಲಿ 6000 ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ: ಸಮೀಕ್ಷೆ

  •  ನಗರದಲ್ಲಿ 6000 ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ 
  • ‘ಸಮಗ್ರ ಶಿಕ್ಷಣ ಕರ್ನಾಟಕ’ (ಎಸ್‌ಎಸ್‌ಕೆ) ನಡೆಸಿದ ಸಮೀಕ್ಷಾ ವರದಿಯಲ್ಲಿ ಬೆಳಕಿಗೆ

Education Nov 8, 2021, 6:19 AM IST

Google launches scholarship for women pursuing computer science degreeGoogle launches scholarship for women pursuing computer science degree

Computer Science ವಿದ್ಯಾರ್ಥಿನಿಯರಿಗೆ Googleನಿಂದ ಸ್ಕಾಲರ್‌ಶಿಪ್: ಇಲ್ಲಿದೆ ವಿವರ!

*2022-2023 ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ವೇತನ
*ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ನಲ್ಲಿ ದಾಖಲಾದವರಿಗೆ ಅವಕಾಶ
*ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರದವರಿಗೆ ಆದ್ಯತೆ

International Nov 7, 2021, 1:09 PM IST

Deepika Bajpai Talks Over Kappatagudda grgDeepika Bajpai Talks Over Kappatagudda grg

'ಕಪ್ಪತಗುಡ್ಡವ ಆಯುರ್ವೇದ ಔಷಧಿಗಳ ತಾಣ'

ಕಪ್ಪತ್ತಗುಡ್ಡವು(Kappatagudda) ಆಯುರ್ವೇದ ಔಷಧಿಗಳ ತಾಣವಾಗಿದ್ದು, ವೈದ್ಯಕೀಯ ವಿದ್ಯಾರ್ಥಿಗಳು ಕಪ್ಪತಗುಡ್ಡಕ್ಕೆ ಭೇಟಿ ನೀಡಿ ಆಯುರ್ವೇದ ಔಷಧಗಳ ಕುರಿತು ವಿಶೇಷ ಸಂಶೋಧನೆ ನಡೆಸಬೇಕು ಎಂದು ಗದಗ ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೈ ಹೇಳಿದ್ದಾರೆ. 

Karnataka Districts Nov 6, 2021, 6:39 AM IST

NEET Result 2021 Has Errors Claim Students and Demand Re-examNEET Result 2021 Has Errors Claim Students and Demand Re-exam

NEET Resultನಲ್ಲಿ ದೋಷ: ಮರು ಪರೀಕ್ಷೆಗೆ ಆಗ್ರಹ!

*ತಾಳೆಯಾಗದ ಕೀ-ಉತ್ತರ ಹಾಗೂ ಫಲಿತಾಂಶ
*ಕೆಲವು ವಿದ್ಯಾರ್ಥಿಗಳಿಗೆ ಎರಡೆರೆಡು Rank
*ಸೆಪ್ಟೆಂಬರ್ 12 ರಂದು  ನಡೆಸಲಾಗಿದ್ದ ನೀಟ್ ಪರೀಕ್ಷೆ

India Nov 5, 2021, 7:57 AM IST

34411 Did Not Went to Schools in Karnataka grg34411 Did Not Went to Schools in Karnataka grg

Karnataka: ಶಾಲೆಗೆ ಬಾರದ ವಿದ್ಯಾರ್ಥಿಗಳ ಕರೆತನ್ನಿ, ಸ್ಕೂಲ್‌ ಮುಖವನ್ನೇ ನೋಡದ ಸಾವಿರಾರು ಮಕ್ಳು..!

ಕಡ್ಡಾಯ ಶಿಕ್ಷಣ ಜಾರಿಯ ಬಳಿಕವೂ ರಾಜ್ಯಾದ್ಯಂತ(Karnataka) ಪ್ರಸಕ್ತ ಸಾಲಿನಲ್ಲಿ ಸುಮಾರು 34411 ಮಕ್ಕಳು(Children) ಶಾಲೆಯಿಂದ(School) ಹೊರಗುಳಿದಿರುವ ಅಂಶ ಬೆಳಕಿಗೆ ಬಂದಿರುವ ಬೆನ್ನಲ್ಲೇ ಹೇಗಾದರೂ ಇವರನ್ನು ಶಾಲೆಯ ಮುಖ್ಯವಾಹಿನಿಗೆ ತರುವಂತೆ ಡಿಡಿಪಿಐ ಮತ್ತು ಬಿಇಒಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ.
 

Education Nov 4, 2021, 7:37 AM IST

Full Day class starts For 1 to 5th Standard students snrFull Day class starts For 1 to 5th Standard students snr

1 ರಿಂದ 5ನೇ ಕ್ಲಾಸ್‌ಗೆ ದಿನವಿಡೀ ಪಾಠ ಆರಂಭ

  • 1 ರಿಂದ 5ನೇ ಕ್ಲಾಸ್‌ಗೆ ದಿನವಿಡೀ ಪಾಠ ಆರಂಭ
  •  ಬಿಸಿಯೂಟದೊಂದಿಗೆ ತರಗತಿ: ಆದರೂ ಹಾಜರಿ ಏರಿಕೆ ಇಲ್ಲ
  •  ಅರ್ಧ ದಿನದ ತರಗತಿ ಬದಲು ದಿನಪೂರ್ತಿ ತರಗತಿ ವಿಸ್ತರಣೆ

Education Nov 3, 2021, 7:27 AM IST

4 Tamil Children Studying in Kannada schools at kolar border  snr4 Tamil Children Studying in Kannada schools at kolar border  snr

ಕನ್ನಡ ಶಾಲೆಯಲ್ಲಿ ತಮಿಳು ಮಕ್ಕಳು : ರಾಜ್ಯ ಗಡಿ ಭಾಗದಲ್ಲಿರುವ ಶಾಲೆ

  •  ಕರ್ನಾಟಕ ರಾಜ್ಯೋತ್ಸವ ಸಮಯದಲ್ಲಿ ಭಾಷಾ ಸಾಮರಸ್ಯದ ಪ್ರತೀಕ ಎಂಬಂತ ವಿಚಾರ
  • ರಾಜ್ಯದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಕೂಗಳತೆ ದೂರದ ನೆರೆಯ ತಮಿಳುನಾಡು ರಾಜ್ಯದ ಹಳ್ಳಿಯಿಂದ 4 ಮಂದಿ ವಿದ್ಯಾರ್ಥಿಗಳು ಪ್ರವೇಶ

Karnataka Districts Nov 1, 2021, 1:54 PM IST

chikkamagaluru nursing Students did not get Scholarship from last 2 year snrchikkamagaluru nursing Students did not get Scholarship from last 2 year snr

ಎರಡು ವರ್ಷದಿಂದ ನರ್ಸಿಂಗ್ ವಿದ್ಯಾರ್ಥಿಗಳಿಗಿಲ್ಲ ಸ್ಕಾಲರ್ ಶಿಪ್

  • ಕೊರೋನಾದ ಮೊದಲ ,ಎರಡನೇ ಅಲೆಯಲ್ಲಿ ನರ್ಸ್  ಗಳು ಹಗಲು ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸಿದರು
  • ಚಿಕ್ಕಮಗಳೂರಿನ ನರ್ಸಿಗ್ ಟ್ರೈನಿಂಗ್ ಪಡೆಯುವ ವಿದ್ಯಾರ್ಥಿಗಳು ಈಗ ಸಂಕಷ್ಟದಲ್ಲಿ

Karnataka Districts Oct 31, 2021, 9:57 AM IST

Students Protest Against National Education Policy in Ballari grgStudents Protest Against National Education Policy in Ballari grg

ಬಳ್ಳಾರಿ: NEPಗೆ ವಿರೋಧ, ಸಚಿವ ಅಶ್ವತ್ಥ್‌, ರಾಮುಲು ಮುತ್ತಿಗೆಗೆ ವಿದ್ಯಾರ್ಥಿಗಳ ಯತ್ನ

ರಾಷ್ಟ್ರೀಯ ಶಿಕ್ಷಣ ನೀತಿಯನ್ನ ವಿರೋಧಿಸಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ(CN Ashwathnarayan) ಹಾಗೂ ಸಾರಿಗೆ ಸಚಿವ ಶ್ರೀರಾಮುಲುಗೆ(B Sriramulu) ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು(ಗುರುವಾರ) ನಗರದಲ್ಲಿ ನಡೆದಿದೆ. 
 

Education Oct 28, 2021, 1:41 PM IST

Infosys Donates 15000 Computers to Government Colleges in Karnataka grgInfosys Donates 15000 Computers to Government Colleges in Karnataka grg

ಸರ್ಕಾರಿ ಕಾಲೇಜುಗಳಿಗೆ ಇನ್ಫೋಸಿಸ್‌ನಿಂದ 15,000 ಕಂಪ್ಯೂಟರ್‌ ದೇಣಿಗೆ

ಇನ್ಫೋಸಿಸ್‌ ಡಿಜಿಟಲ್‌ ವೇದಿಕೆಯ ಕೋರ್ಸುಗಳು, ಕಲಿಕಾ ಸಂಪನ್ಮೂಲಗಳನ್ನು ಉನ್ನತ ಶಿಕ್ಷಣದ ವಿದ್ಯಾರ್ಥಿಗಳು(Students) ಮತ್ತು ಬೋಧಕರಿಗೆ ಉಚಿತವಾಗಿ ಕಲಿಕೆಗೆ ಒದಗಿಸುವುದು, ಬೋಧಕರಿಗೆ ತರಬೇತಿ, 15 ಸಾವಿರ ಕಂಪ್ಯೂಟರ್‌(Computer) ದೇಣಿಗೆಯೊಂದಿಗೆ ಕಾಲೇಜುಗಳಲ್ಲಿ ಡಿಜಿಟಲ್‌ ಮೂಲಸೌಕರ್ಯ ಸದೃಢಗೊಳಿಸಲು ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಇಸ್ಫೋಸಿಸ್‌(Infosys) ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
 

Education Oct 28, 2021, 7:53 AM IST

Students Faces Problems for Filth Water in School Premises at Maski in Raichur grgStudents Faces Problems for Filth Water in School Premises at Maski in Raichur grg
Video Icon

ಮಸ್ಕಿ: ಶಾಲಾ ಆವರಣದಲ್ಲಿ ಕೊಳಚೆ ನೀರು, ಶಾಲೆಯತ್ತ ಮುಖಮಾಡದ ಮಕ್ಕಳು..!

ಶಾಲಾ ಆವರಣದಲ್ಲಿ ಕೊಳಚೆ ನೀರಿನಿಂದ ಮಕ್ಕಳು ಪಡಬಾರದ ಸಂಕಷ್ಟಗಳನ್ನ ಎದುರಿಸುತ್ತಿರುವಂತ ಘಟನೆ ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದಿದೆ. 

Education Oct 27, 2021, 10:30 AM IST

News Hour Hangal and Sindhagi Karnataka By poll Congress VS BJP to School reopen mahNews Hour Hangal and Sindhagi Karnataka By poll Congress VS BJP to School reopen mah
Video Icon

ಜಾತಿ ರಾಜಕಾರಣದಲ್ಲಿ ಮಿಂದೆದ್ದ ಉಪಕಣ... ಕುರಿ ಕಾಯೋನು!.. 420..!

ಬೆಂಗಳೂರು(ಅ. 25)   ಉಪಕಣದಲ್ಲಿ (Karnataka By Poll) ವಾಕ್ ಸಮರ ಮುಂದುವರಿದಿದೆ. ಎಚ್‌ ಡಿ ದೇವೇಗೌಡರೇ (HD Devegowda) ಅಖಾಡದಲ್ಲಿ ಇದ್ದಾರೆ.  ಹಾನಗಲ್ (Hangal)ಮತ್ತು ಸಿಂಧಗಿ (Sindagi) ಗೆಲ್ಲಲು ಜಿದ್ದಿಗೆ ಬಿದ್ದಿರುವ ನಾಯಕರ ನಡುವಿನ ಮಾತಿನ ಸಮರ ಹೀಗಿದೆ. ಜಮೀರ್ ಅಹಮದ್ ಖಾನ್ (Zameer Ahmed Khan) ಮತ್ತು ಜೆಡಿಎಸ್ (JDS) ನಾಯಕರ ನಡುವಿನ ಮಾತಿನ ಫೈಟ್ ಮುಂದುವರಿದಿದೆ. ಭದ್ರಕೋಟೆಯಲ್ಲೇ ಜೆಡಿಎಸ್ ಗೆ ಗೆಲ್ಲಲು ಸಾಧ್ಯವಾಗಲ್ಲ ಎಂದು ಜಮೀರ್  ಟಾಂಗ್ ಕೊಟ್ಟಿದ್ದು ಅದಕ್ಕೆ ಕುಮಾರಸ್ವಾಮಿ  ಸಹ ಠಕ್ಕರ್ ಕೊಟ್ಟಿದ್ದಾರೆ.

Politics Oct 25, 2021, 11:31 PM IST

No reduction  in school syllabus this academic year says Minister BC Nagesh snrNo reduction  in school syllabus this academic year says Minister BC Nagesh snr

ತಡವಾಗಿದ್ದರೂ ಸಿಲಬಸ್ ಕಡಿತದ ಚಿಂತನೆ ಇಲ್ಲ : ಬಿ.ಸಿ ನಾಗೇಶ್

  • ಕಳೆದ 15 ದಿನಗಳಿಂದ ಶಾಲೆ ಯಾವಾಗ ಆರಂಭವಾಗುತ್ತದೆಯೋ ಎಂದು ಪೋಷಕರು ಕಾಯುತ್ತಿದ್ದರು
  • ಇಂದಿನಿಂದ ರಾಜ್ಯಾದ್ಯಂತ 1 ರಿಂದ 5 ನೇ ತರಗತಿವರೆಗೆ ಶಾಲೆ ಆರಂಭಗೊಂಡಿವೆ - ಸಚಿವ ನಾಗೇಶ್

Education Oct 25, 2021, 2:01 PM IST

1 to 5th Classes Resumes on Oct 25th in Karnataka grg1 to 5th Classes Resumes on Oct 25th in Karnataka grg

1 ವರ್ಷದ 8 ತಿಂಗಳ ಬಳಿಕ 1ರಿಂದ 5ನೇ ಕ್ಲಾಸ್‌ ಶುರು..!

ಸರ್ಕಾರದ ಆದೇಶದಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ(Primary Schools) ನಾಳೆಯಿಂದ (ಅ.25) 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ(Students) ಭೌತಿಕ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಅಗತ್ಯ ತಯಾರಿ ಮಾಡಿಕೊಂಡಿದ್ದು, ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಶಿಕ್ಷಕರು ಕಾತರದಲ್ಲಿದ್ದಾರೆ.
 

Education Oct 24, 2021, 10:02 AM IST