Asianet Suvarna News Asianet Suvarna News
1078 results for "

ಕಟ್ಟಡ

"
Fire At Government Building In Central Delhi Security Personnel InjuredFire At Government Building In Central Delhi Security Personnel Injured

ಸರ್ಕಾರಿ ಕಟ್ಟಡದಲ್ಲಿ ಅಗ್ನಿ ದುರಂತ: ಮಹತ್ವದ ದಾಖಲೆಗಳು ಭಸ್ಮ!

ದೆಹಲಿಯ ಸಿಜಿಓ ಕಾಂಪ್ಲೆಕ್ಸ್ ನಲ್ಲಿ ಅಗ್ನಿ ದುರಂತ| ಕಸ್ಮಿಕ ಬೆಂಕಿಯಿಂದ ಮಹತ್ವದ ಸರ್ಕಾರಿ ದಾಖಲೆಗಳು ಸುಟ್ಟು ಭಸ್ಮ| 24 ಅಗ್ನಿಶಾಮಕ ವಾಹನಗಳಿಂದ ರಕ್ಷಣಾ ಕಾರ್ಯ|

NEWS Mar 6, 2019, 10:58 AM IST

Bagalakot Manturu Mutt To Have Aksharadhama For Communal HarmonyBagalakot Manturu Mutt To Have Aksharadhama For Communal Harmony

ಮಂಟೂರ ಮಠದಲ್ಲಿ ಭಾವೈಕ್ಯತೆಯ ಭಾವನೆ: ಆರೂಢ ಧಾಮ ಎಂಬ 'ನಮ್ಮನೆ'!

ದೆಹಲಿಯ ಅಕ್ಷರಧಾಮ ಮಾದರಿ ಹೋಲುವ ಕಟ್ಟಡ ಇದೀಗ ಬಾಗಲಕೋಟೆಯಲ್ಲಿ ತಲೆ ಎತ್ತಿದ್ದು, ರಾಜ್ಯ ಹೊರ ರಾಜ್ಯದ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ ಸಿದ್ದಾರೂಢರ ಮಠದಲ್ಲಿ ಆರೂಢ ಧಾಮ ನಿರ್ಮಿಸಲಾಗಿದೆ.

state Feb 14, 2019, 2:03 PM IST

after jayalalitha s death money deposited in her bank accountafter jayalalitha s death money deposited in her bank account

ಸಾವಿನ 2 ವರ್ಷ ಬಳಿಕವೂ ಜಯಾ ಖಾತೆಗೆ ಬಾಡಿಗೆ ಹಣ

ಸಾವಿನ 2 ವರ್ಷ ಬಳಿಕವೂ ಜಯಾ ಖಾತೆಗೆ ಬಾಡಿಗೆ ಹಣ| ಎಸ್ಟೇಟ್‌, ಕಟ್ಟಡಗಳ ಬಾಡಿಗೆ ಹಣ ಬ್ಯಾಂಕ್‌ ಖಾತೆಗೆ

NATIONAL Jan 28, 2019, 8:02 AM IST

Preparation for Siddaganga Shri last ritesPreparation for Siddaganga Shri last rites
Video Icon

ಸಿದ್ಧಗಂಗಾ ಶ್ರೀಗಳ ಅಂತಿಮ ಯಾತ್ರೆಗೆ ಸಕಲ ಸಿದ್ಧತೆ

ಸಿದ್ಧಗಂಗಾ ಶ್ರೀಗಳ ಅಂತಿಮ ಮೆರವಣಿಗೆಗೆ ಸಕಲ ಸಿದ್ಧತೆ ನಡೆದಿದೆ. ಮಠದ ಆವರಣದಲ್ಲೇ ಈ ಮೆರವಣಿಗೆ ನಡೆಯುತ್ತದೆ. ಅಂತಿಮ ದರ್ಶನದ ಬಳಿಕ ಸಮಾಧಿ ಸ್ಥಳದವರೆಗೂ ಮೆರವಣಿಗೆ ನಡೆಯಲಿದೆ. ಶ್ರೀಗಳ ಸೂಚನೆಯಂತೆ ಕ್ರಿಯಾ ಸಮಾಧಿಯ ಕಟ್ಟಡ ವಿನ್ಯಾಸ ಮಾಡಲಾಗಿದೆ. ಸುಮಾರು 5 ವರ್ಷದ ಹಿಂದೆ ಆರಂಭಿಸಿ ಇತ್ತೀಚಿಗೆ ಅಂತ್ಯವಾಗಿದೆ ಕಟ್ಟಡ ಕಾರ್ಯ. ಹಳೇ ಮಠದಿಂದ ಬರುವ ಮಾರ್ಗದಲ್ಲಿ ಉದ್ಧಾನ ಶಿವಯೋಗಿ ಗದ್ದುಗೆ ಪಕ್ಕ ಕಟ್ಟಡ ನಿರ್ಮಿಸಲಾಗಿದೆ. 

NEWS Jan 22, 2019, 12:07 PM IST

Indonesia tsunami: death toll rises to 373Indonesia tsunami: death toll rises to 373
Video Icon

ಇಂಡೋನೇಷ್ಯಾದಲ್ಲಿ ಭೀಕರ ಸುನಾಮಿ

ಪ್ರವಾಸಿಗರ ನೆಚ್ಚಿನ ತಾಣವಾದ ಇಂಡೋನೇಷ್ಯಾದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಿಂದ ಸೃಷ್ಟಿಯಾದ ಸುನಾಮಿಯಲ್ಲಿ ಸಾವಿಗೀಡಾದವರ ಸಂಖ್ಯೆ 373 ಕ್ಕೆ ಏರಿಕೆಯಾಗಿದೆ. ಮುನ್ಸೂಚನೆಯಿಲ್ಲದೆ ಸಂಭವಿಸಿದ ಈ ದುರಂತದಲ್ಲಿ 1500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಏತನ್ಮಧ್ಯೆ, ಈ ದುರ್ಘಟನೆಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆಯನ್ನು ಸರ್ಕಾರ ಕ್ಷಿಪ್ರಗೊಳಿಸಿದೆ. ಇನ್ನು ಜಾವಾದ ಪಶ್ಚಿಮ ಕರಾವಳಿ ತೀರದಲ್ಲಿನ ನೂರಾರು ಕಟ್ಟಡಗಳು ಕುಸಿದಿವೆ.

NEWS Dec 25, 2018, 12:28 PM IST

Kolkata gets specially designed life savior mattresses for Rescue OperationsKolkata gets specially designed life savior mattresses for Rescue Operations

20 ನೇ ಮಹಡಿಯಿಂದ ಜಿಗಿದರೂ ನಿಮ್ಮನ್ನು ರಕ್ಷಿಸುತ್ತದೆ ಈ ಹಾಸಿಗೆ!

 20 ನೇ ಮಹಡಿಯ ಕಟ್ಟಡದಿಂದ ಜಿಗಿದರೂ ಪ್ರಾಣಾಪಾಯದಿಂದ ಪಾರು ಮಾಡುವಂಥ ವಿಶೇಷ ಹಾಸಿಗೆಯು ಇದೀಗ ಪಶ್ಚಿಮ ಬಂಗಾಳದ ಕೋಲ್ಕತ್ತಾ ವಿಪತ್ತು ನಿರ್ವಹಣಾ ತಂಡಕ್ಕೆ ಸೇರ್ಪಡೆಯಾಗಿದೆ. ಈ ಮೂಲಕ ಕೋಲ್ಕತ್ತಾವು ಇಂಥ ವಿಶೇಷ ಹಾಸಿಗೆ ಹೊಂದಿದ ದೇಶದ ಮೊದಲ ನಗರವಾಗಿ ಹೊರ ಹೊಮ್ಮಿದೆ.

NEWS Dec 24, 2018, 10:06 AM IST

National Herald Case Delhi Court Orders Congress Vacate Herald HouseNational Herald Case Delhi Court Orders Congress Vacate Herald House

ಕಾಂಗ್ರೆಸ್ ಗೆ ಎದುರಾಯ್ತು ಸಂಕಷ್ಟ

ಕಾಂಗ್ರೆಸ್ ಪಕ್ಷಕ್ಕೆ ಇದೀಗ ಹೊಸ ಸಂಕಷ್ಟವೊಂದು ಎದುರಾಗಿದೆ. ಪಕ್ಷಕ್ಕೆ ಪ್ರಕರಣವೊಂದರಲ್ಲಿ ಹಿನ್ನಡೆ ಎದುರಾಗಿದೆ. ನ್ಯಾಷನಲ್‌ ಹೆರಾಲ್ಡ್‌’ ಪತ್ರಿಕೆಯನ್ನು ಪ್ರಕಟಿಸುವ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿ.(ಎಜೆಎಲ್‌)ಗೆ ದೆಹಲಿಯಲ್ಲಿನ ಕಟ್ಟಡವನ್ನು 2 ವಾರಗಳಲ್ಲಿ ತೆರವುಗೊಳಿಸುವಂತೆ ದೆಹಲಿ ಹೈಕೋರ್ಟ್‌ ಸೂಚಿಸಿದೆ. 

NEWS Dec 22, 2018, 8:29 AM IST

Bidar RTI Activist Accuses Humnabad Basava Mutt of Land GrabBidar RTI Activist Accuses Humnabad Basava Mutt of Land Grab
Video Icon

ಭೂವಿವಾದದಲ್ಲಿ ಪ್ರಭಾವಿ ಮಠ! RTI ಕಾರ್ಯಕರ್ತನ ವಿರುದ್ಧ ಸುಪಾರಿ?

ರಾಜ್ಯದ ಪ್ರಮುಖ ಮಠವೊಂದರ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿದೆ. ತನಗೆ ಸೇರಿದ ಜಮೀನನ್ನು ಕಬಳಿಸಿ, ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದಾರೆಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಅಕ್ರಮ ಬಯಲಿಗೆಳೆದದ್ದಕ್ಕೆ ತನ್ನ ವಿರುದ್ಧ ಸುಪಾರಿಯೂ ನೀಡಿದ್ದಾರೆಂದು ಆವರು ಹೇಳಿದ್ದಾರೆ! ಇಲ್ಲಿದೆ ಕಂಪ್ಲೀಟ್ ವಿವರ... 

Bidar Dec 14, 2018, 2:21 PM IST

Vdeo BIG3 Bad Condition of State Biggest Gram PanchayatVdeo BIG3 Bad Condition of State Biggest Gram Panchayat
Video Icon

ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯ್ತಿಯ ದುರ್ಗತಿ!

ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯ್ತಿಗೆ ಎಂಥಾ ಸ್ಥಿತಿ ಬಂದಿದೆ ನೋಡಿ. ಗ್ರಾಮ ಪಂಚಾಯ್ತಿಗೆ ಈ ಸ್ಥಿತಿಯಾದರೇ ಮನೆಗಳ ಸ್ಥಿತಿ ಏನಾಗಬೇಡ ನೀವೇ ಹೇಳಿ. ಇದು ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮ ಪಂಚಾಯ್ತಿಯ ಕಟ್ಟಡ ನೋಡಿದರೆ ಜೀವ ಬಾಯಿಗೆ ಬರುತ್ತದೆ. ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡದಲ್ಲಿ ಕುಳಿತು ಕೆಲಸ ಮಾಡಲು ಅಧಿಕಾರಿಗಳೇ ಹೆದರುತ್ತಿದ್ದಾರೆ.

state Dec 6, 2018, 6:58 PM IST

Govt amends Motor Vehicles Act to include bio-fuel run farm tractorsGovt amends Motor Vehicles Act to include bio-fuel run farm tractors

ಟ್ರ್ಯಾಕ್ಟರ್‌ಗೆ ಇನ್ಮುಂದೆ ಜೈವಿಕ ಇಂಧನ ಬಳಸಬಹುದು!

ಜೈವಿಕ ಇಂಧನ ಮತ್ತು ಡೀಸೆಲ್‌ ಬಳಸಬಹುದಾದ ಟ್ರಾಕ್ಟರ್‌ ಮತ್ತು ಕಟ್ಟಡ ನಿರ್ಮಾಣದ ವಾಹನಗಳನ್ನು 1989ರ ಕೇಂದ್ರೀಯ ಮೋಟರ್‌ ವಾಹನ ನಿಯಮಕ್ಕೆ ಸೇರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. 

INDIA Dec 5, 2018, 9:36 AM IST

Bengaluru BBMP To Act Tough Against Building ViolationsBengaluru BBMP To Act Tough Against Building Violations
Video Icon

ಕಟ್ಟಡ ನಿರ್ಮಾಣ ನಿಯಮ ಉಲ್ಲಂಘಿಸುವವರಿಗೆ ಇನ್ಮುಂದೆ ಕಾದಿದೆ ಗ್ರಹಚಾರ!

ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರುವವರಿಗೆ ಗ್ರಹಚಾರ ಕಾದಿದೆ. ಅಕ್ರಮ ಕಟ್ಟಡ ನಿರ್ಮಾಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಹೊಸ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ  ನಿಯಮ ಉಲ್ಲಂಘಿಸುವವರಿಗೆ ಕಡಿವಾಣ ಹಾಕಲು ಏನೆಲ್ಲಾ ನಿಯಮಗಳು ಜಾರಿಗೆ ಬರ್ತಿವೆ? ಇಲ್ಲಿದೆ ಫುಲ್ ವಿವರ... 

NEWS Nov 29, 2018, 12:41 PM IST

Andhra Pradesh Assembly to be tallest structure in India 68 metres higher than Statue of UnityAndhra Pradesh Assembly to be tallest structure in India 68 metres higher than Statue of Unity

ಆಂಧ್ರದಲ್ಲಿ ಪಟೇಲ್‌ಗಿಂತ ಎತ್ತರದ ಕಟ್ಟಡ!: ನೀಲನಕ್ಷೆ ಸಿದ್ಧ

 ಅಮರಾವತಿಯಲ್ಲಿ 250 ಮೀಟರ್‌ ಎತ್ತರದ ಗಗನಚುಂಬಿ ಕಟ್ಟಡದಲ್ಲಿ ವಿಧಾನಸಭೆ ಇರಲಿದ್ದು, ಇದು 182 ಮೀ. ಎತ್ತರ ಇರುವ ಸರ್ದಾರ್‌ ಪಟೇಲರ ಏಕತಾ ಪ್ರತಿಮೆಗಿಂತ 68 ಮೀ. ಹೆಚ್ಚು ಎತ್ತರದ್ದಾಗಲಿದೆ.

INDIA Nov 24, 2018, 12:08 PM IST

BIG 3 Impact Chamarajanagar Police Station To Get FaceliftBIG 3 Impact Chamarajanagar Police Station To Get Facelift
Video Icon

BIG 3 Impact | ಜೀವ ಭಯದಲ್ಲಿದ್ದ ಚಾಮರಾಜನಗರ ಪೊಲೀಸರು ನಿರಾಳ

ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರೇ ಜೀವಭಯದಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿ ಚಾಮರಾಜನಗರ ಪೊಲೀಸರದ್ದಾಗಿತ್ತು. ಯಾವ ಕ್ಷಣದಲ್ಲಿ ಬೀಳಬಹುದು ಎಂಬಂತಿದ್ದ ಶಿಥಿಲಾವಸ್ಥೆಯ ಕಟ್ಟಡದಲ್ಲಿ, ಪೊಲೀಸರು ಜೀವ ಕೈಯಲ್ಲೇ ಹಿಡಿದು ಕೆಲಸ ಮಾಡಬೇಕಾಗಿತ್ತು. BIG 3 ಆ ಬಗ್ಗೆ ವರದಿ ಮಾಡಿದ್ದೇ ತಡ, ಜಿಲ್ಲಾ ಉಸ್ತುವಾರಿ ಸಚಿವರು, ಪೊಲೀಸ್ ವರಿಷ್ಠಾಧಿಕಾರಿಗಳು ಠಾಣೆಗೆ ದೌಡಾಯಿಸದ್ದಾರೆ. ಠಾಣಾ ಕಟ್ಟಡಕ್ಕೆ ಕಾಯಕಲ್ಪ ಒದಗಿಸುವ ಭರವಸೆ ನೀಡಿದ್ದಾರೆ. ಇಲ್ಲಿದೆ BIG 3 ಫುಲ್ ವರದಿ...    

Chamarajnagar Nov 23, 2018, 5:31 PM IST

Andhra assembly will be taller than Statue of UnityAndhra assembly will be taller than Statue of Unity

ಆಂಧ್ರದಲ್ಲಿ ಏಕತಾ ಪ್ರತಿಮೆಗಿಂತ ಎತ್ತರದ ವಿಧಾನಸಭೆ!

ಆಂಧ್ರ ಪ್ರದೇಶ ಹೊಸ ರಾಜಧಾನಿ ಅಮರಾವತಿಯಲ್ಲಿ ನಿರ್ಮಾಣವಾಗಲಿರುವ ವಿಧಾನಸಭೆ ಕಟ್ಟಡ, ಗುಜರಾತ್‌ನಲ್ಲಿ ಉದ್ಗಾಟನೆಯಾದ ‘ಏಕತಾ ಪ್ರತಿಮೆ’ ಗಿಂತಲೂ ಎತ್ತರವಾಗಿರಲಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಭವಿಷ್ಯದ ವಿಧಾನಸಭೆ ಕಟ್ಟಡದ ನೀಲನಕ್ಷೆಗೆ ಅನುಮೋದನೆ ನೀಡಿದ್ದು ಇದು 250 ಮೀಟರ್‌ ಎತ್ತರವಿರಲಿದೆ.

NEWS Nov 23, 2018, 4:21 PM IST

Video BIG 3 Exposes Sorry State of Police Station Building in ChamarajanagarVideo BIG 3 Exposes Sorry State of Police Station Building in Chamarajanagar
Video Icon

BIG 3 | ಅಭಯ ನೀಡಬೇಕಾದ ಪೊಲೀಸರೇ ಜೀವಭಯದಲ್ಲಿ!

ಜನರಿಗೆ ಜೀವಭಯವಿದ್ದರೆ ಪೊಲೀಸರ ಬಳಿ ಹೋಗುತ್ತಾರೆ. ಪೊಲೀಸರಿಗೇ ಜೀವ ಭಯವಿದ್ದರೆ ಯಾರ ಬಳಿ ಹೋಗಬೇಕು? ಹಾಗಂತ ಪೊಲೀಸರಿಗೆ ಜೀವಭಯವಿರುವುದು ಸಮಾಜಘಾತುಕ ಶಕ್ತಿಗಳಿಂದಲ್ಲ! ಬದಲಾಗಿ ಖುದ್ದು ಅವರು ಕೆಲಸ ಮಾಡುವ ಠಾಣೆಯ ಕಟ್ಟಡದಿಂದ! ಹೌದು, ಚಾಮರಾಜನಗರದ ಪೊಲೀಸ್ ಠಾಣೆಯ ಈ ಕಥೆಯನ್ನು ನೀವು ನಂಬಲೇ ಬೇಕು. ಪೊಲೀಸರ ವ್ಯಥೆಯ ಬಗ್ಗೆ ಇಲ್ಲಿದೆ ಬಿಗ್ 3 ವರದಿ...

Chamarajnagar Nov 20, 2018, 7:59 PM IST