Asianet Suvarna News Asianet Suvarna News
4696 results for "

ಲಾಕ್‌ಡೌನ್

"
MP Woman Approaches Bhopal Court After Her Father Cheats in online game mahMP Woman Approaches Bhopal Court After Her Father Cheats in online game mah

'ಜಮೀನಲ್ಲ, ಆಸ್ತಿಯಲ್ಲ ಲೂಡೋದಲ್ಲಿ ಅಪ್ಪ ಮೋಸ ಮಾಡಿದ್ದಾನೆ, ನ್ಯಾಯ ಕೊಡಿಸಿ'!

ಆನ್ ಲೈನ್ ಗೇಮ್ ನಲ್ಲಿ ತಂದೆ ತನಗೆ ಮೋಸ ಮಾಡಿದ್ದು ನ್ಯಾಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಮಹಿಳೆಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ.  ಅನೇಕ ಜನರು ಏಕಕಾಲದಲ್ಲಿ ಆಡುವ ಲೂಡೋ ಆಟದಲ್ಲಿ ತನಗೆ ಮೋಸವಾಗಿದೆ ಎಂದು ಮಹಿಳೆ ಆರೋಪಿಸಿದ್ದು ತಂದೆಯೊಂದಿಗಿನ ಎಲ್ಲ ಸಂಬಂಧ ಕಡಿದುಕೊಳ್ಳುತ್ತೇನೆ  ಎಂದು ಹೇಳಿದ್ದಾರೆ.

CRIME Sep 27, 2020, 8:16 PM IST

Weekend lockdown begins in Jodhpur amid spike in COVID19 cases rbjWeekend lockdown begins in Jodhpur amid spike in COVID19 cases rbj
Video Icon

ಏರುತ್ತಿರುವ ಕೊರೋನಾ ಸೋಂಕು, ಮತ್ತೆ ಲಾಕ್‌ಡೌನ್ ಶಾಕ್..!

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕಯಾಗುತ್ತಿರುವುದರಿಂದ ಮತ್ತೆ ಲಾಕ್‌ಡೌನ್ ಮದ್ದು ಹರಿಯಲಾಗುತ್ತಿದೆ.

India Sep 26, 2020, 7:28 PM IST

Minister J C Madhuswamy Says Compensation to Auto taxi DriversMinister J C Madhuswamy Says Compensation to Auto taxi Drivers

ಲಾಕ್‌ಡೌನ್‌ ಸಂಕಷ್ಟ: ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರಕ್ಕೆ ಮತ್ತೆ ಅವಕಾಶ

ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದ ಆಟೋ, ಟ್ಯಾಕ್ಸಿ ಚಾಲಕರಿಗೆ ಘೋಷಿಸಿದ್ದ ತಲಾ 5 ಸಾವಿರ ರು. ಪರಿಹಾರ ಬಹುತೇಕರಿಗೆ ತಲುಪಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸೌಲಭ್ಯ ಪಡೆಯದ ಅರ್ಹರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದೆ.
 

state Sep 25, 2020, 3:03 PM IST

DCM AshwathNarayan denies rumour another lockdown in karnataka says No such Proposal hlsDCM AshwathNarayan denies rumour another lockdown in karnataka says No such Proposal hls
Video Icon

ಕೊರೊನಾ ತಡೆಗೆ ಮೋದಿಯ ಹತ್ತು ಸಲಹೆಗಳು..!

ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕರ್ನಾಟಕದ ಸುಮಾರು 9 ಜಿಲ್ಲೆಗಳಲ್ಲಿ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. 
 

state Sep 25, 2020, 12:51 PM IST

Defence Minister Rajnath Singh Appreciated Udupi GirlDefence Minister Rajnath Singh Appreciated Udupi Girl

ಯೋಧರಿಗೆ ಮಾಸ್ಕ್‌ ಹೊಲಿದ ಉಡುಪಿ ವಿದ್ಯಾರ್ಥಿನಿ: ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಮೆಚ್ಚುಗೆ

ಉಡುಪಿ(ಸೆ.25): ದೇಶವನ್ನು ಕಾಯುವ ವೀರಯೋಧರ ಆರೋಗ್ಯ ರಕ್ಷಣೆಗಾಗಿ ಮಾಸ್ಕ್‌ಗಳನ್ನು ತಯಾರಿಸಿ ಕಳುಹಿಸಿದ ಉಡುಪಿಯ ವಿದ್ಯಾರ್ಥಿನಿಯೊಬ್ಬಳ ಕಾಳಜಿಯನ್ನು ಖುದ್ದು ದೇಶದ ರಕ್ಷಣಾ ಸಚಿವರೇ ಶ್ಲಾಘಿಸಿದ್ದಾರೆ.
 

Karnataka Districts Sep 25, 2020, 12:22 PM IST

No more Lockdown but Govt thinking for Micro Sealdown kvnNo more Lockdown but Govt thinking for Micro Sealdown kvn

ಮತ್ತೆ ಲಾಕ್‌ಡೌನ್ ಇಲ್ಲ; ಮೈಕ್ರೋ ಸೀಲ್‌ಡೌನ್‌ ಜಾರಿಗೆ ಚಿಂತನೆ..!

ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ ಕೆಲವು ಶಾಸಕರು ಕೊರೋನಾ ಸೋಂಕು ನಿಯಂತ್ರಿಸಲು ಅನಿವಾರ್ಯವಾದಲ್ಲಿ ಲಾಕ್‌ಡೌನ್‌ ಮಾಡುವುದು ಉತ್ತಮ ಎಂಬ ಧಾಟಿಯಲ್ಲಿ ಮಾತನಾಡಿದ್ದರು. ಆದರೆ, ಅದಕ್ಕೆ ಸ್ಪಷ್ಟನೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದಿದ್ದಾರೆ.

state Sep 25, 2020, 8:09 AM IST

6 Month Completed to Corona lock down snr6 Month Completed to Corona lock down snr

ಕೊರೋನಾ ಲಾಕ್ಡೌನ್‌ಗೆ 6 ತಿಂಗಳು : ತೆರವಿನ ಬಳಿಕ ತಾರಕಕ್ಕೇರಿದ ಸೋಂಕು

ರಾಜ್ಯದಲ್ಲಿ ಕೊರೋನಾ ಲಾಕ್‌ಡೌನ್‌ಗೆ 6 ತಿಂಗಳು ಕಳೆದಿದೆ. ದೇಶದಲ್ಲಿ ಲಾಕ್‌ ಡೌನ್ ಬಳಿಕ ಹಾಗೂ ನಂತರದಲ್ಲಿ ಬರೋಬ್ಬರಿ ಪ್ರಕರಣಗಳಲ್ಲಿ ಏರಿಳಿತಗಳು ಕಂಡಿವೆ. ಇಲ್ಲಿದೆ ಅಂಕಿ ಅಂಶ

state Sep 25, 2020, 7:31 AM IST

minister CT Ravi Hints again Lockdown for Covid19 rbjminister CT Ravi Hints again Lockdown for Covid19 rbj

ಮತ್ತೆ ಲಾಕ್‌ಡೌನ್‌ ಬಗ್ಗೆ ಸುಳಿವು ಕೊಟ್ಟ ಸಚಿವ

ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಲ್ ಲಾಕ್‍ಡೌನ್ ಮಾತು ಕೇಳಿ ಬಂದಿದೆ. ಇದರ ಬೆನ್ನಲ್ಲೇ ಸಚಿವರು ಅವರು ಮತ್ತೆ ಲಾಕ್‍ಡೌನ್ ಮಾಡುವ ಕುರಿತ ಸುಳಿವನ್ನು ನೀಡಿದ್ದಾರೆ.

Politics Sep 24, 2020, 3:26 PM IST

53000 people Travel after Lockdown in Sambra Airport in Belagavigrg53000 people Travel after Lockdown in Sambra Airport in Belagavigrg

ಗಮನ ಸೆಳೆದ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌: ಲಾಕ್‌ಡೌನ್‌ ನಂತರ 53 ಸಾವಿರ ಜನ ಪ್ರಯಾಣ

ಒಂದು ಕಾಲದಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನ ಸಂಖ್ಯೆ ಜತೆಗೆ ಪ್ರಯಾಣಿಕರ ಸಂಖ್ಯೆಯೂ ಅತ್ಯಂತ ಗಣನೀಯವಾಗಿತ್ತು. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರತುಪಡಿಸಿದರೆ, ರಾಜ್ಯದಲ್ಲಿಯೇ ಬೆಳಗಾವಿ ವಿಮಾನ ನಿಲ್ದಾಣ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
 

Karnataka Districts Sep 23, 2020, 1:54 PM IST

Minister H Nagesh Says Alcohol Sales Decline in KarnatakagrgMinister H Nagesh Says Alcohol Sales Decline in Karnatakagrg

ಲಾಕ್‌ಡೌನ್‌ ಎಫೆಕ್ಟ್‌: ಮದ್ಯ ಮಾರಾಟ ಕುಸಿತ, ಅಬಕಾರಿ ಇಲಾಖೆಗೆ ಭಾರೀ ನಷ್ಟ

ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಮಾಡಿದ್ದ ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಕುಸಿತ ಕಂಡಿದೆ. ರಾಜ್ಯ ಸರ್ಕಾರಕ್ಕೆ 1,549 ಕೋಟಿ ರು. ಅಬಕಾರಿ ಆದಾಯ ಕಡಿಮೆಯಾಗಿದೆ ಎಂದು ಅಬಕಾರಿ ಸಚಿವ ಎಚ್‌. ನಾಗೇಶ್‌ ಹೇಳಿದ್ದಾರೆ.
 

state Sep 23, 2020, 8:34 AM IST

Chhattisgarh enforces strict lockdown in 10 districts after coronavirus cases mahChhattisgarh enforces strict lockdown in 10 districts after coronavirus cases mah

ನಿಯಂತ್ರಣಕ್ಕೆ ಬಾರದ ಕೊರೋನಾ; 10 ಜಿಲ್ಲೆಗಳಲ್ಲಿ ವಾರ ಕಾಲ ಲಾಕ್‌ ಡೌನ್ ಜಾರಿ

ಕೊರೋನಾ ನಿಯಂತ್ರಣಕ್ಕೆ ಈ ರಾಜ್ಯ ಅನಿವಾರ್ಯವಾಗಿ ಕಡ್ಡಾಯ ಲಾಕ್ ಡೌನ್ ಘೋಷಣೆ ಮಾಡಿದೆ. ಛತ್ತೀಸ್‌ಘಡದ ಹತ್ತು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾಗಿದೆ.

India Sep 22, 2020, 9:07 PM IST

After Lockdown Pot Workers Get back to work snrAfter Lockdown Pot Workers Get back to work snr

ಲಾಕ್‌ಡೌನ್‌ ಬಳಿಕ ಸದ್ದು ಮಾಡುತ್ತಿದೆ ಕುಂಬಾರಿಕೆ

ಲಾಕ್‌ಡೌನ್‌ನಲ್ಲಿ ತೀವ್ರ ಸಮಸ್ಯೆಗೆ ಸಿಲುಕಿದ್ದ ಕುಂಬಾರರು ಇದೀಗ ಲಾಕ್‌ಡೌನ್ ತೆರವಿನ ಬಳಿಕ ಉಸಿರಾಡುವಂತಾಗಿದೆ.

Karnataka Districts Sep 22, 2020, 6:54 AM IST

Taj Mahal Reopens 5000 Visitors A Day Online Tickets Only Masks Must podTaj Mahal Reopens 5000 Visitors A Day Online Tickets Only Masks Must pod

6 ತಿಂಗಳ ಬಳಿಕ ತೆರೆದ ತಾಜ್, ಚೀನೀ ಪ್ರವಾಸಿಗನಿಗೆ ಮೊದಲ ಪ್ರವೇಶ!

ಲಾಕ್‌ಡೌನ್ ಬಳಿಕ ತೆರೆದ ತಾಜ್‌ಮಹಲ್| ಮೊದಲ ಭೇಟಿ ಚೀನಾ ಪ್ರವಾಸಿಗನಿಗೆ| ತಾಜ್ ಪ್ರವೇಶಕ್ಕೆ ನಿಯಮ ಪಾಲನೆ ಅಗತ್ಯ

India Sep 21, 2020, 3:27 PM IST

As coronavirus cases rise is UK may heading for second lockdown podAs coronavirus cases rise is UK may heading for second lockdown pod

ಮತ್ತೆ ಹೆಚ್ಚಿದ ಕೊರೋನಾ ಹಾವಳಿ, ಬ್ರಿಟನ್‌ನಲ್ಲಿ ಮತ್ತೆ ಲಾಕ್‌ಡೌನ್ ವಿಸ್ತರಣೆ!

ಕೋವಿಡ್‌ ಭೀಕರತೆಗೆ ಈಗಾಗಲೇ ಬೆಚ್ಚಿ ಬಿದ್ದಿರುವ ಬ್ರಿಟನ್| ಬ್ರಿಟನ್‌ನಲ್ಲಿ ಹೆಚ್ಚಿದ ಕೊರೋನಾ: ಮತ್ತೆ ಲಾಕ್‌ಡೌನ್‌ ವಿಸ್ತರಣೆ

International Sep 19, 2020, 12:02 PM IST

Govt sets panel to assess impact of interest waiver on six month loan moratorium podGovt sets panel to assess impact of interest waiver on six month loan moratorium pod

ಲಾಕ್‌‌ಡೌನ್‌ನಿಂದ ಇಎಂಐ ವಿನಾಯ್ತಿ ಪಡೆದ ಗ್ರಾಹಕರಿಗೆ ಮತ್ತೊಂದು ಗುಡ್‌ ನ್ಯೂಸ್?

ವಿನಾಯ್ತಿ ಪಡೆದ ಇಎಂಐಗೆ ಚಕ್ರಬಡ್ಡಿ ಮನ್ನಾ?| ಬಡ್ಡಿ ಮನ್ನಾ ಇಲ್ಲ: ತಜ್ಞರ ಸಮಿತಿ ಶಿಫಾರಸು ಸಾಧ್ಯತೆ

BUSINESS Sep 19, 2020, 8:05 AM IST