Asianet Suvarna News Asianet Suvarna News
1458 results for "

Patient

"
OPD Bund in Apollo Hospital and Vikram hospital in BangaloreOPD Bund in Apollo Hospital and Vikram hospital in Bangalore

ಹಾಸಿಗೆ ನೀಡದ ಅಪೊಲೋ, ವಿಕ್ರಂ ಆಸ್ಪತ್ರೆ ಒಪಿಡಿ ಬಂದ್‌

ಕೋವಿಡ್‌ ಚಿಕಿತ್ಸೆಗೆ ಶೇಕಡ 50ರಷ್ಟುಹಾಸಿಗೆ ಮೀಸಲಿಟ್ಟು ಅದರಲ್ಲಿ ಅರ್ಧದಷ್ಟುಹಾಸಿಗೆಗಳಲ್ಲಿ ಸರ್ಕಾರ ಕಳುಹಿಸುವ ಸೋಂಕಿತರಿಗೆ ಚಿಕಿತ್ಸೆ ನೀಡಬೇಕೆಂಬ ಆದೇಶ ಪಾಲಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಸರ್ಕಾರ ಕೊನೆಗೂ ಕಾನೂನು ಅಸ್ತ್ರ ಪ್ರಯೋಗಿಸಿದ್ದು, ನಗರದ ಎರಡು ಪ್ರತಿಷ್ಠಿತ ಆಸ್ಪತ್ರೆಗಳ ಒಪಿಡಿ ಬಂದ್‌ ಮಾಡಲು ಆದೇಶಿಸಿದೆ.

Karnataka Districts Jul 15, 2020, 7:40 AM IST

Private hospital charge 9 lakh for 9 days treatment to a covid19 patient in BangalorePrivate hospital charge 9 lakh for 9 days treatment to a covid19 patient in Bangalore

9 ದಿನ ಚಿಕಿತ್ಸೆಗೆ 9 ಲಕ್ಷ ಕೇಳಿದ ಖಾಸಗಿ ಆಸ್ಪತ್ರೆ..!

ಕೊರೋನಾ ಸೋಂಕಿಗೆ ತುತ್ತಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು .9 ಲಕ್ಷ ಬಿಲ್‌ ಆಗುವುದಾಗಿ ನಗರದ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ತಿಳಿಸಿ ವಾಪಸ್‌ ಕಳಿಸಿರುವ ಘಟನೆ ನಗರದಲ್ಲಿ ನಡೆದಿದೆ.

state Jul 15, 2020, 7:20 AM IST

Karnataka records 2496 new coronavirus  cases On July 14thKarnataka records 2496 new coronavirus  cases On July 14th

ಮಂಗಳವಾರ ರಾಜ್ಯದಲ್ಲಿ 2496 ಜನರಿಗೆ ಕೊರೋನಾ: ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್..?

ರಾಜ್ಯದಲ್ಲಿ ಕೊರೋನಾ ಅಬ್ಬರ ಮುಂದುವರಿದ್ದು, ಮಂಗಳವಾರ ಎಷ್ಟು ಕೇಸ್ ಪತ್ತೆಯಾಗಿವೆ..? ಎಷ್ಟು ಬಲಿಯಾಗಿವೆ..? ಯಾವ ಜಿಲೆಗಳಲ್ಲಿ ಎಷ್ಟೆಷ್ಟು ಪ್ರಕರಣಗಳು ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

state Jul 14, 2020, 8:35 PM IST

Minister V Somanna teases Covid19 patientsMinister V Somanna teases Covid19 patients
Video Icon

ಎಲ್ಲಿ ನೋಡಿದ್ರೂ ಗಿಜಿ-ಗಿಜಿ ಅಂತಾರೆ: ಕೊರೋನಾ ರೋಗಿಗಳನ್ನ ಹೀಯಾಳಿಸಿದ ಸಚಿವ ಸೋಮಣ್ಣ

 ಸರ್ಕಾರದ ಪ್ರತಿನಿಧಿಯೇ ಕೊರೋನಾ ರೋಗಿಗಳನ್ನು ಹೀಯಾಳಿಸಿರುವ ಘಟನೆ ನಡೆದಿದೆ. ವಸತಿ ಸಚಿವ ವಿ ಸೋಮಣ್ಣ ಅವರು  ಎಲ್ಲಿ ನೋಡಿದ್ರೂ ಗಿಜಿ-ಗಿಜಿ ಅಂತಾರೆ ಅಂತ ಲಘುವಾಗಿ ಮಾತನಾಡಿದ್ದಾರೆ.

Politics Jul 14, 2020, 7:06 PM IST

Covid19 patient govt officer complains against BBMPCovid19 patient govt officer complains against BBMP
Video Icon

'ನನಗೆ ಕೋವಿಡ್ ಸೋಂಕು ದೃಢಪಡಲು ಬಿಬಿಎಂಪಿಯೇ ಕಾರಣ': ಅಧಿಕಾರಿಯಿಂದ ಆಕ್ರೋಶ

ಖಾಸಗಿ ಆಸ್ಪತ್ರೆಗಳ ನಡೆಯಿಂದ ಬೇಸತ್ತ ಬಿಬಿಎಂಪಿ ಮಹಿಳಾ ಅಧಿಕಾರಿ, ಬಿಬಿಎಂಪಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

state Jul 14, 2020, 5:00 PM IST

No treatment for Covid19 patients in Dhanwantari HospitalNo treatment for Covid19 patients in Dhanwantari Hospital
Video Icon

ಪಾಸಿಟೀವ್ ಬಂದು 6 ದಿನಗಳಾದ್ರೂ ಟ್ರೀಟ್‌ಮೆಂಟೇ ಇಲ್ಲ; ಸಿಎಂ ಸಾಹೇಬ್ರೆ ಗಮನಿಸಿ..!

ಕೊರೊನಾ ಪಾಸಿಟೀವ್ ಬಂದು 6 ದಿನಗಳಾದ್ರೂ ಟ್ರೀಟ್‌ಮೆಂಟೇ ಇಲ್ಲ. ಪಾಸಿಟಿವ್ ಅಂತಾ ಕರೆದುಕೊಂಡು ಬಂದು ಕೂಡಿ ಹಾಕಿದ್ದಾರಷ್ಟೇ. ಒಂದೇ ವಾರ್ಡ್‌ನಲ್ಲಿ 16 ಪೇಷಂಟ್ ಕೂಡಿ ಹಾಕಿದ್ದಾರೆ' ಇದು ಕೊರೊನಾ ಸೋಂಕಿತರೇ ಬಿಚ್ಚಿಟ್ಟ ಆಸ್ಪತ್ರೆಯ ಅವ್ಯವಸ್ಥೆ ಇದು.
 

state Jul 14, 2020, 3:22 PM IST

Glenmark Pharma drops price of Covid 19 drug Favipiravir to Rs 75 tabletGlenmark Pharma drops price of Covid 19 drug Favipiravir to Rs 75 tablet

ಕೊರೋನಾ ಮಾತ್ರೆ ಈಗ ಕೇವಲ 75 ರೂ.!

ಕೊರೋನಾಕ್ಕೆ ಬಳಸುವ ಫೆವಿಪಿರವಿರ್‌ ಮಾತ್ರೆ ದರ 103 ರಿಂದ 75ರು.ಗೆ ಇಳಿಕೆ| ಕೊರೋನಾ ಸೋಂಕಿತರಿಗಾಗಿ ಬಿಡುಗಡೆ ಮಾಡಿರುವ ಫ್ಯಾಬಿಫ್ಲು 

India Jul 14, 2020, 10:07 AM IST

Minister Dr K Sudhakar Warns To File Criminal Case Against The Hospital Who Denies To Admit The PatientsMinister Dr K Sudhakar Warns To File Criminal Case Against The Hospital Who Denies To Admit The Patients

ರೋಗಿ ದಾಖಲಿಸಿಕೊಳ್ಳದಿದ್ರೆ ಕ್ರಿಮಿನಲ್‌ ಕೇಸ್‌: ಸುಧಾ​ಕ​ರ್‌ ಎಚ್ಚರಿಕೆ!

ರೋಗಿ ದಾಖಲಿಸಿಕೊಳ್ಳದಿದ್ರೆ ಕ್ರಿಮಿನಲ್‌ ಕೇಸ್‌: ಸುಧಾ​ಕ​ರ್‌| ಇನ್ನು ಎಚ್ಚರಿಕೆ ನೀಡೋದಿಲ್ಲ: ಖಾಸಗಿ ಆಸ್ಪತ್ರೆ ಮಾಲಿಕರಿಗೆ ಡಾ| ಸುಧಾಕರ್‌ ಎಚ್ಚರಿಕೆ| ಕೋವಿಡ್‌, ಕೋವಿಡೇತರ ರೋಗಿಗಳ ಅಡ್ಮಿಟ್‌ ಮಾಡಿಕೊಳ್ಳೋದು ಕಡ್ಡಾಯ| ಬೆಂಗಳೂರಿನ 2-3 ಆಸ್ಪತ್ರೆ ವಿರುದ್ಧ ಒಂದೆರಡು ದಿನದಲ್ಲಿ ಕೇಸ್‌ ದಾಖಲು

state Jul 14, 2020, 8:14 AM IST

Dycm Ashwath narayana advises cm bsy to initiate action against private hospitals Over bedsDycm Ashwath narayana advises cm bsy to initiate action against private hospitals Over beds

ಹಾಸಿಗೆ ನೀಡದ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದು: ಸಿಎಂಗೆ ಡಿಸಿಎಂ ಸಲಹೆ

ಸರ್ಕಾರದ ಮಾತಿ ಬೆಲೆ ಕೊಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಡಿಸಿಎಂ ಅಶ್ವತ್ಥ್ ನಾರಾಯನ ಅವರು ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಸಲಹೆ ಕೊಟ್ಟಿದ್ದಾರೆ.
 

state Jul 13, 2020, 4:41 PM IST

Bidar DC Ramachandran Order an Investigation of Dies Corona PatientsBidar DC Ramachandran Order an Investigation of Dies Corona Patients

ಬೀದರ್‌: ರೋಗಿಗಳ ಸಾವಿನ ಮೂಲ ಕೋವಿಡ್‌ ಸೋಂಕಿಲ್ಲ, ತನಿಖೆಗೆ ಡಿಸಿ ಆದೇಶ

ಸರಣಿ ಸಾವಿನ ಮೂಲಕ ದೇಶದ ಗಮನ ಸೆಳೆಯುತ್ತಿರುವ ಜಿಲ್ಲೆಯಲ್ಲಿ ರೋಗಿಗಳ ಸಾವಿನ ಮೂಲ ಕೋವಿಡ್‌ ಸೋಂಕಿಲ್ಲ ಎಂಬ ಅಂಶ ಬೆಳಕಿಗೆ ಬಂದಿದ್ದು, ಸಾವಿನ ಮೂಲದ ಬೆನ್ನಟ್ಟಿರುವ ಜಿಲ್ಲಾಡಳಿತ, ಕೋವಿಡ್‌-19 ಪಾಸಿಟಿವ್‌ ಹೊಂದಿದ್ದ ಎಲ್ಲ ಸಾವಿನ ಕುರಿತಾಗಿ ತನಿಖೆಗೆ ತಜ್ಞರ ಸಮಿತಿಗೆ ಆದೇಶಿದೆ.
 

Karnataka Districts Jul 13, 2020, 2:35 PM IST

Coronavirus Positive Patients Dies at Covid Hospital in Koppal DistrictCoronavirus Positive Patients Dies at Covid Hospital in Koppal District

ಕೊಪ್ಪಳದಲ್ಲಿ ಕೋವಿಡ್‌ ಮರಣ ಮೃದಂಗ: ಇಬ್ಬರ ಸಾವು

ಹಸಿರು ವಲಯ ಕೊಪ್ಪಳದಲ್ಲಿ ಕೋವಿಡ್‌-19 ರಣಕೇಕೆ ಹಾಕುತ್ತಿದೆ. ಇಡೀ ದೇಶದ ಸರಾಸರಿ ಸಾವಿನ ಪ್ರಮಾಣ ದುಪ್ಪಟ್ಟು ಪ್ರಮಾಣದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಾವನ್ನಪ್ಪುತ್ತಿದ್ದು, ಬೆಚ್ಚಿ ಬೀಳುವಂತೆ ಮಾಡಿದೆ.
 

Karnataka Districts Jul 13, 2020, 11:46 AM IST

Coronavirus Positive Patient Came to Out Side in HubballiCoronavirus Positive Patient Came to Out Side in Hubballi

ಹುಬ್ಬಳ್ಳಿ: ಆ್ಯಂಬುಲೆನ್ಸ್‌ ವಿಳಂಬ, ಚೆನ್ನಮ್ಮ ವೃತ್ತದಲ್ಲಿ ಸೋಂಕಿತನ ಓಡಾಟ

ಶನಿವಾರ ರಾತ್ರಿ 11 ಗಂಟೆಗೆ ಕೊರೋನಾ ಪಾಸಿಟಿವ್‌ ದೃಢಪಟ್ಟ ರೋಗಿಯನ್ನು ಭಾನುವಾರ ಬೆಳಗ್ಗೆ 11 ಗಂಟೆಯಾದರೂ ಚಿಕಿತ್ಸೆಗೆ ಕರೆದೊಯ್ಯದ ಘಟನೆ ನಗರದಲ್ಲಿ ನಡೆದಿದ್ದು, ಈ ನಡುವೆ ಬೆಳಗ್ಗೆ ಸೋಂಕಿತ ಇಲ್ಲಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿಯೆ ಓಡಾಡಿ ಅವಾಂತರ ಸೃಷ್ಟಿಸಿದ್ದಾನೆ.
 

Karnataka Districts Jul 13, 2020, 10:55 AM IST

fact check of bodies of covid 19 patients being thrown in the Ganga Riverfact check of bodies of covid 19 patients being thrown in the Ganga River

Fact Check: ಕೊರೋನಾ ಸೋಂಕಿತರ ಹೆಣವನ್ನು ಗಂಗಾ ನದಿಯಲ್ಲಿ ತೇಲಿ ಬಿಡಲಾಗುತ್ತಿದೆಯಾ?

ಪವಿತ್ರ ಗಂಗಾ ನದಿಯಲ್ಲಿ ಅಪರಿಚಿತ ಹೆಣಗಳು ತೇಲಾಡುವುದು ಹೊಸತೇನಲ್ಲ. ಆದರೆ ಇತ್ತೀಚೆಗೆ ದೇಶದಲ್ಲಿನ ಕೊರೋನಾ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಕೊರೋನಾ ಸೋಂಕಿತ ಮೃತ ದೇಹಗಳಲ್ಲಿ ಪಟನಾದಲ್ಲಿ ಗಂಗಾ ನದಿಯಲ್ಲಿ ತೇಲಿ ಬಿಡಲಾಗುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Fact Check Jul 13, 2020, 10:15 AM IST

22 thousand bed for covid19 patients treatment in Bangalore22 thousand bed for covid19 patients treatment in Bangalore

ಸೋಂಕಿತರ ಆರೈಕೆಗೆ 22000 ಹಾಸಿಗೆ

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗೆ ವಿವಿಧ ಕಡೆ 22 ಸಾವಿರ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೋವಿಡ್‌ ಆರೈಕೆ ಕೇಂದ್ರದ ಮುಖ್ಯಸ್ಥ ರಾಜೇಂದರ್‌ ಕಟಾರಿಯಾ ತಿಳಿಸಿದ್ದಾರೆ.

state Jul 13, 2020, 7:11 AM IST

Demand for Plasma Donors from covid 19 patientsDemand for Plasma Donors from covid 19 patients
Video Icon

ಕೊರೋನಾದಿಂದ ಗುಣಮುಖರಾದವರ ಪ್ಲಾಸ್ಮಾಕ್ಕೆ ಭರ್ಜರಿ ಬೇಡಿಕೆ..!

ದಿನೇದಿನೇ ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಕೊರೋನಾದಿಂದ ಗುಣಮುಖರಾದವರ ಪ್ಲಾಸ್ಮಾಕ್ಕೆ ಭರ್ಜರಿ ಬೇಡಿಕೆ ಕಂಡುಬರುತ್ತಿದೆ. ಹೀಗಾಗಿ ಪ್ಲಾಸ್ಮಾ ದಾನ ಎಂಬುದು ದಂಧೆಯಾಗಿ ಪರಿವರ್ತನೆಗೊಳ್ಳುವ ಭೀತಿ ಎದುರಾಗಿದೆ.

India Jul 12, 2020, 2:43 PM IST