Asianet Suvarna News Asianet Suvarna News

ಪಾಸಿಟೀವ್ ಬಂದು 6 ದಿನಗಳಾದ್ರೂ ಟ್ರೀಟ್‌ಮೆಂಟೇ ಇಲ್ಲ; ಸಿಎಂ ಸಾಹೇಬ್ರೆ ಗಮನಿಸಿ..!

ಕೊರೊನಾ ಪಾಸಿಟೀವ್ ಬಂದು 6 ದಿನಗಳಾದ್ರೂ ಟ್ರೀಟ್‌ಮೆಂಟೇ ಇಲ್ಲ. ಪಾಸಿಟಿವ್ ಅಂತಾ ಕರೆದುಕೊಂಡು ಬಂದು ಕೂಡಿ ಹಾಕಿದ್ದಾರಷ್ಟೇ. ಒಂದೇ ವಾರ್ಡ್‌ನಲ್ಲಿ 16 ಪೇಷಂಟ್ ಕೂಡಿ ಹಾಕಿದ್ದಾರೆ' ಇದು ಕೊರೊನಾ ಸೋಂಕಿತರೇ ಬಿಚ್ಚಿಟ್ಟ ಆಸ್ಪತ್ರೆಯ ಅವ್ಯವಸ್ಥೆ ಇದು.
 

ಬೆಂಗಳೂರು (ಜು. 14): ಕೊರೊನಾ ಪಾಸಿಟೀವ್ ಬಂದು 6 ದಿನಗಳಾದ್ರೂ ಟ್ರೀಟ್‌ಮೆಂಟೇ ಇಲ್ಲ. ಪಾಸಿಟಿವ್ ಅಂತಾ ಕರೆದುಕೊಂಡು ಬಂದು ಕೂಡಿ ಹಾಕಿದ್ದಾರಷ್ಟೇ. ಒಂದೇ ವಾರ್ಡ್‌ನಲ್ಲಿ 16 ಪೇಷಂಟ್ ಕೂಡಿ ಹಾಕಿದ್ದಾರೆ' ಇದು ಕೊರೊನಾ ಸೋಂಕಿತರೇ ಬಿಚ್ಚಿಟ್ಟ ಆಸ್ಪತ್ರೆಯ ಅವ್ಯವಸ್ಥೆ ಇದು.

'ಕುಡಿಯಲು ಬಿಸಿ ನೀರಿಲ್ಲ. ಸ್ನಾನಕ್ಕೆ ಸರಿಯಾದ ಬಾತ್‌ರೂಂ ಇಲ್ಲ. ಮಧ್ಯಾಹ್ನದ ಅನ್ನ, ಸಾಂಬಾರನ್ನು ರಾತ್ರಿಯೂ ಕೊಡ್ತಾರೆ. ಆಯುರ್ವೇದ ಆಸ್ಪತ್ರೆಯಲ್ಲಿ ಕಷಾಯ ಅನ್ನೋದೇ ಇಲ್ಲ. ಇದು ಬೆಂಗಳೂರಿನ ಧನ್ವಂತರಿ ಆಸ್ಪತ್ರೆಯಲ್ಲಿನ ಸೋಂಕಿತರ ಗೋಳು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

'ನಮ್ಮನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿ'; ಸೋಂಕಿತ ತಾಯಿ ಮಗಳ ಗೋಳಾಟ, ಬಿಬಿಎಂಪಿ ನಿರ್ಲಕ್ಷ್ಯ

Video Top Stories