Asianet Suvarna News Asianet Suvarna News
4696 results for "

ಲಾಕ್‌ಡೌನ್

"
CM BS Yediyurappa Appreciates the Efforts of the Police grgCM BS Yediyurappa Appreciates the Efforts of the Police grg

ಲಾಕ್‌ಡೌನ್‌: ಪೊಲೀಸರ ಶ್ರಮಕ್ಕೆ ಸಿಎಂ ಯಡಿಯೂರಪ್ಪ ಮೆಚ್ಚುಗೆ

ಬೆಂಗಳೂರು(ಅ.22): ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ಕಾರ್ಯ ಹಾಗೂ ಲಾಕ್‌ಡೌನ್‌ ಸಂದರ್ಭದಲ್ಲಿ ಜನರು ಕಾನೂನು ಪಾಲಿಸುವಂತೆ ಮಾಡುವಲ್ಲಿ ಪೊಲೀಸರು ಪಟ್ಟಶ್ರಮವು ಮಹತ್ವದ್ದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಶಂಸಿದ್ದಾರೆ.

state Oct 22, 2020, 8:27 AM IST

Europe scrambles to control coronavirus second wave with a state of emergency and lockdowns podEurope scrambles to control coronavirus second wave with a state of emergency and lockdowns pod

ಯೂರೋಪ್‌ನಲ್ಲಿ ಮೈಮರೆತ ಜನ, ಸೋಂಕು ಭಾರಿ ಹೆಚ್ಚಳ: ವೈರಸ್‌ ನಿಗ್ರಹಕ್ಕೆ ಲಾಕ್‌ಡೌನ್!

ಯುರೋಪ್‌ನಲ್ಲಿ 2ನೇ ಅಲೆ ತಪ್ಪಿಸಲು ಹಲವೆಡೆ ನಿರ್ಬಂಧ| ಮೈಮರೆತ ಜನರಿಂದಾಗಿ ಸೋಂಕು ಭಾರಿ ಹೆಚ್ಚಳ| ವೈರಸ್‌ ನಿಗ್ರಹಕ್ಕೆ ಲಾಕ್‌ಡೌನ್‌ ಬದಲು ನಿರ್ಬಂಧ

International Oct 19, 2020, 10:14 AM IST

Decrease in Passenger to Metro Train in Bengaluru due to Coronavirus grgDecrease in Passenger to Metro Train in Bengaluru due to Coronavirus grg

ಲಾಕ್‌ಡೌನ್‌ ಸಡಿಲಿಕೆ: 40 ದಿನವಾದರೂ ಮೆಟ್ರೋಗೆ ಪ್ರಯಾಣಿಕರಿಲ್ಲ..!

ಕೋವಿಡ್‌-19 ಲಾಕ್‌ಡೌನ್‌ ಸಡಿಲಿಕೆ ಬಳಿಕ ಮೆಟ್ರೋ ಆರಂಭಗೊಂಡು 40 ದಿನಗಳು ಪೂರ್ಣಗೊಂಡಿದ್ದರೂ ಪ್ರಯಾಣಿಕರ ಹೆಚ್ಚಳ ಮಂದಗತಿಯಲ್ಲಿ ಸಾಗಿದೆ. ಸೆ.7ರಿಂದ ಈವರೆಗೆ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಸಂಚರಿಸಿರುವ ಪ್ರಯಾಣಿಕರ ಸಂಖ್ಯೆ ಕೇವಲ 13.54 ಲಕ್ಷ ಮಾತ್ರ!
 

Karnataka Districts Oct 17, 2020, 10:12 AM IST

No school No play more time on screen kids obesityNo school No play more time on screen kids obesity

ಶಾಲೆಯಿಲ್ಲ, ಆಟವಿಲ್ಲ, ಮಕ್ಕಳಿಗೆ ಬೊಜ್ಜು ಬರುತ್ತಿದೆಯಲ್ಲ!

ಚುರುಕಾಗಿ ಆಟವಾಡಿಕೊಂಡು ಇರಬೇಕಾದ ಮಕ್ಕಳು ಸುಮ್ಮನೇ ಸೋಫಾದಲ್ಲಿ ಕುಳಿತು ಟಿವಿ ನೋಡುತ್ತಾ, ಜಂಕ್‌ಫೂಡ್‌ ಹಾಳುಮೂಳು ತಿಂದು ಮೈತೂಕ ಹೆಚ್ಚಿಸಿಕೊಂಡು ಬೊಜ್ಜು ಬೆಳೆಸಿಕೊಳ್ಳುತ್ತಿರುವುದು ಕಣ್ಣಿಗೆ ಕಾಣಿಸುತ್ತಿದೆ.

relationship Oct 16, 2020, 5:31 PM IST

Aditya Narayan says all his money is gone has only Rs 18K in his account ahead of wedding: Will have to sell my bike dplAditya Narayan says all his money is gone has only Rs 18K in his account ahead of wedding: Will have to sell my bike dpl

ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಎಕೌಂಟ್ ಖಾಲಿ, ಬೈಕ್ ಮಾರಬೇಕಷ್ಟೆ ಎಂದ ಬಾಲಿವುಡ್ ಸಿಂಗರ್

ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಸೇವಿಂಗ್ಸ್ ಖಾಲಿ | 18 ಸಾವಿರ ಮಾತ್ರ ಬ್ಯಾಲೆನ್ಸ್ | ಬೈಕ್ ಮಾರಬೇಕಷ್ಟೆ ಎಂದ ಸಿಂಗರ್

Cine World Oct 16, 2020, 2:17 PM IST

NWKRTC All Bus Routes Resume After Lockdown grgNWKRTC All Bus Routes Resume After Lockdown grg

ಲಾಕ್‌ಡೌನ್‌ ನಂತರ ವಾಯವ್ಯ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳ ಪುನಾರಂಭ

ಕೋವಿಡ್‌ ಲಾಕ್‌ಡೌನ್‌ ನಂತರ ಪುನಾರಂಭಗೊಂಡ ನಂತರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 3754 ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಅಂತಾರಾಜ್ಯಗಳಿಗೂ ಬಸ್‌ ಸಂಚಾರ ಪುನಾರಂಭಿಸಲಾಗಿದೆ. ಇದರಿಂದಾಗಿ ಎಲ್ಲ ಕಾರ್ಯಸೂಚಿಗಳ ಬಸ್‌ ಸಂಚಾರ ಆರಂಭವಾದಂತಾಗಿದೆ.
 

Karnataka Districts Oct 16, 2020, 12:37 PM IST

People in London Essex York and other areas face tougher Tier 2 Covid measures from Saturday ckmPeople in London Essex York and other areas face tougher Tier 2 Covid measures from Saturday ckm

ಬಾರ್‌-ರೆಸ್ಟೋರೆಂಟ್ ಬಂದ್, 6 ಜನಕ್ಕಿಂತ ಹೆಚ್ಚು ಸೇರುವಂತಿಲ್ಲ; ಲಂಡನ್‌ನಲ್ಲಿ ಮತ್ತೆ ಲಾಕ್‌ಡೌನ್!

ಕೊರೋನಾ ವೈರಸ್ ಮತ್ತೆ ವ್ಯಾಪಕವಾಗಿ ಹರಡುತ್ತಿದೆ.  ಇಲ್ಲೀವರೆಗೆ ಮಾಡಿದ ಪ್ರಯತ್ನಗಳೆಲ್ಲಾ ನೀರುಪಾಲಾಗುವಂತೆ ಕಾಣುತ್ತಿದೆ. ಹೀಗಾಗಿ ಲಂಡನ್‌ನಲ್ಲಿ ಮತ್ತೆ ಲೆವಲ್ 2ನೇ ನಿರ್ಬಂಧ ವಿಧಿಸಲಾಗಿದೆ.

International Oct 15, 2020, 8:32 PM IST

Cycle sales jump twofold in five months podCycle sales jump twofold in five months pod

ಕೊರೋನಾ ಅವಧಿಯಲ್ಲಿ 41 ಲಕ್ಷ ಸೈಕಲ್‌ ಸೇಲ್‌!

ಕೊರೋನಾ ಅವಧಿಯಲ್ಲಿ 41 ಲಕ್ಷ ಸೈಕಲ್‌ ಸೇಲ್‌!| ಕೊರೋನಾದಿಂದ ಜನರಲ್ಲಿ ಹೆಚ್ಚಾದ ಆರೋಗ್ಯ ಕುರಿತ ಪ್ರಜ್ಞೆ| 10 ಸಾವಿರಕ್ಕಿಂತ ಹೆಚ್ಚು ಮೌಲ್ಯದ ಸೈಕಲ್‌ಗಳೇ ಹೆಚ್ಚು ಮಾರಾಟ

BUSINESS Oct 15, 2020, 3:16 PM IST

Mundagod Tibetan Colony 15 Days Lockdown due to Coronavirus grgMundagod Tibetan Colony 15 Days Lockdown due to Coronavirus grg

ಕೊರೋನಾ ಕಾಟ: ಮುಂಡಗೋಡ ಟಿಬೇಟಿಯನ್‌ ಕಾಲನಿ 15 ದಿನ ಲಾಕ್‌ಡೌನ್‌

ಇಲ್ಲಿಯ ಟಿಬೇಟಿಯನ್‌ ಕಾಲನಿಯಲ್ಲಿ ದಿನೇ ದಿನೇ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಸ್ವಯಂಪ್ರೇರಿತವಾಗಿ ಕಾಲನಿಯನ್ನು ಲಾಕ್‌ಡೌನ್‌ ಮಾಡಲು ನಿರ್ಧರಿಸಲಾಗಿದೆ.
 

Karnataka Districts Oct 15, 2020, 10:17 AM IST

Coronavirus lockdowns led to unprecedented decline in global emissions podCoronavirus lockdowns led to unprecedented decline in global emissions pod

ಲಾಕ್ಡೌನ್‌ ವೇಳೆ ಜಗತ್ತಿನಾದ್ಯಂತ ದಾಖಲೆಯ ಇಂಗಾಲಾಮ್ಲ ಕುಸಿತ!

ಲಾಕ್ಡೌನ್‌ ವೇಳೆ ಜಗತ್ತಿನಾದ್ಯಂತ ದಾಖಲೆಯ ಕಾರ್ಬನ್‌ ಕುಸಿತ| 6 ತಿಂಗಳಲ್ಲಿ ಶೇ.8.8ರಷ್ಟುಸಿಒ2 ಬಿಡುಗಡೆ ಇಳಿಕೆ| ತಪ್ಪಿದ 155 ಕೋಟಿ ಟನ್‌ ಇಂಗಾಲ ಹೊರಸೂಸುವಿಕೆ| ಇದು 2008ರ ಆರ್ಥಿಕ ಹಿಂಜರಿಕೆ, 1979ರ ತೈಲ ಬಿಕ್ಕಟ್ಟು, 2ನೇ ಮಹಾಯುದ್ಧದ ಅವಧಿಗಿಂತ ಹೆಚ್ಚು| ಸಿಒ2 ಬಿಡುಗಡೆ ಇಳಿಕೆಯಲ್ಲಿ ವರ್ಕ್ ಫ್ರಂ ಹೋಂ ಪಾತ್ರ ಶೇ.40!

International Oct 15, 2020, 8:56 AM IST

Goravanahalli Temple Got 17 Lakh profit from Rice snrGoravanahalli Temple Got 17 Lakh profit from Rice snr

ಅಕ್ಕಿಯಿಂದ ಸಿಕ್ಕಿತು 17 ಲಕ್ಷ ರು.

ಬರೇ ಅಕ್ಕಿಯಿಂದ ಸಿಕ್ಕಿತು 17 ಲಕ್ಷ ರು ಲಾಭ.. ಎನಿದು .. ಲಕ್ಷ್ಮಿಗೆ  ಲಾಕ್‌ಡೌನ್‌ನಿಂದ ಮತ್ತಷ್ಟು ವರಮಾನ ಸಿಕ್ಕಿದೆ. 

Karnataka Districts Oct 14, 2020, 11:43 AM IST

Wife Killed His Husband for Illegal Relationship in Hubballi grgWife Killed His Husband for Illegal Relationship in Hubballi grg

ಹುಬ್ಬಳ್ಳಿ: ಅನೈತಿಕ ಸಂಬಂಧಕ್ಕೆ ಅಡ್ಡಿ, ಪ್ರಿಯಕರನ ಜತೆ ಸೇರಿ ಪತ್ನಿಯಿಂದ ಪತಿ ಕೊಲೆ

ರೈಲ್ವೆ ಹಳಿಗೆ ಬಿದ್ದು ಮೃತಪಟ್ಟಿದ್ದ ಎಂದು ಭಾವಿಸಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಲಾಕ್‌ಡೌನ್‌ ವೇಳೆ ಮನೆಯಲ್ಲೇ ಇದ್ದ ಪತಿ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಪ್ರಿಯಕರನ ಜೊತೆಗೂಡಿದ ಪತ್ನಿಯೆ ಆತನನ್ನು ಕೊಲೆ ಮಾಡಿರುವುದು ರೈಲ್ವೆ ಪೊಲೀಸರಿಂದ ತನಿಖೆ ವೇಳೆ ಪತ್ತೆಯಾಗಿದೆ.
 

CRIME Oct 11, 2020, 12:17 PM IST

Bollywood actor Sonu sood calls for human rights educationBollywood actor Sonu sood calls for human rights education

ಮುಂದುವರಿದ ಲಾಕ್‌ಡೌನ್ ಹೀರೋ ಸೋನು ಸೂದ್ ಸಮಾಜ ಮುಖಿ ಕಾರ್ಯ!

ಲಾಕ್‌ಡೌನ್ ವೇಳೆ ಸಾವಿರಾರು ಕಾರ್ಮಿಕರಿಗೆ ನೆರವಾದ, ಕನ್ನಡ ಸಿನಿಮಾಗಳಲ್ಲೂ ನಟಿಸಿರುವ ಬಾಲಿವುಡ್ ನಟ ಇದೀಗ ಮತ್ತೊಂದು ಕಾರ್ಯಕ್ಕೆ ಕೈಹಾಕಿದ್ದಾರೆ.
 

Education Oct 10, 2020, 4:18 PM IST

Owners Not Interest Siezed Vehicles during Lockdown Time grgOwners Not Interest Siezed Vehicles during Lockdown Time grg

ಲಾಕ್‌ಡೌನ್‌ ವೇಳೆ ಸೀಜ್‌ ಮಾಡಿದ್ದ ವಾಹನಗಳನ್ನು ಕೇಳುವವರೇ ಇಲ್ಲ!

ಮಹಾಮಾರಿ ಕೊರೋನಾ ಸೋಂಕು ಹಬ್ಬುವುದನ್ನು ತಡೆಗಟ್ಟುವ ಸಲುವಾಗಿ ಜಾರಿಗೊಳಿಸಿದ್ದ ಲಾಕ್‌ಡೌನ್‌ ಅವಧಿಯಲ್ಲಿ ನಿಯಮ ಮೀರಿ ರಸ್ತೆಗೆ ಇಳಿದಿದ್ದ ಸಾವಿರಾರು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅನೇಕರು ದಂಡ ಕಟ್ಟಿ, ವಶಕ್ಕೆ ಪಡೆದ ವಾಹನಗಳನ್ನು ಬಿಡಿಸಿಕೊಂಡು ಹೋಗಿದ್ದರು. ಆದರೆ, ಲಾಕ್‌ಡೌನ್‌ ವೇಳೆ ಸೀಜ್‌ ಮಾಡಿದ್ದ ನೂರಾರು ವಾಹನಗಳು ಇಂದಿಗೂ ಠಾಣೆಗಳಲ್ಲೇ ಧೂಳು ತಿನ್ನುತ್ತಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ.
 

Karnataka Districts Oct 10, 2020, 8:37 AM IST

People Start Crime Activities Due to Lockdown in BengalurugrgPeople Start Crime Activities Due to Lockdown in Bengalurugrg

ಲಾಕ್‌ಡೌನ್‌ನಿಂದ ಉದ್ಯೋಗಕ್ಕೆ ಕತ್ತರಿ: ನಿರುದ್ಯೋಗದಿಂದ ಡ್ರಗ್ಸ್‌ ದಂಧೆಕೋರರ ಹೆಚ್ಚಳ!

ಕೊರೋನಾ ಹಾವಳಿಗೆ ಎಲ್ಲ ಉದ್ಯಮಗಳು ಥರಗುಟ್ಟಿ ಹೋಗಿದ್ದರೆ ಮಾದಕ ಜಗತ್ತು ಮಾತ್ರ ನಳನಳಿಸುತ್ತಿದೆ. ಇದಕ್ಕೆ ಕಾರಣ ಕೊರೋನಾ ಶುರುವಾದ ಬಳಿಕ ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ಹೊಸಬರ ಪ್ರವೇಶ ದೊಡ್ಡ ಮಟ್ಟದಲ್ಲಿ ನಡೆದಿರುವುದು.
 

CRIME Oct 9, 2020, 9:44 AM IST