Asianet Suvarna News Asianet Suvarna News
1811 results for "

ಇತಿಹಾಸ

"
Fans Excited for Yash KGF 3 hls Fans Excited for Yash KGF 3 hls
Video Icon

ರಿಲೀಸ್ ಆಯ್ತಾ ಕೆಜಿಎಫ್ 3 ಟ್ರೇಲರ್ ? ಹೆಚ್ಚಾಗ್ತಿದೆ ಅಭಿಮಾನಿಗಳ ಕ್ರೇಜ್..!

ಭಾರತೀಯ ಸಿನಿಮಾರಂಗದಲ್ಲಿ ಕೆಜಿಎಫ್ 1 ಹಾಗೂ 2 ಸಿನಿಮಾ ಮಾಡಿರೋ ಸಾಧನೆ ಒಂದಲ್ಲ ಎರಡಲ್ಲ, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿಬಿಟ್ಟಿದೆ. ಚಾಪ್ಟರ್ 2 (KGF 2) ನೋಡಿರೋ ಅಭಿಮಾನಿಗಳಿಗೆ ಈಗ ಚಾಪ್ಟರ್ 3 (KGF 3) ಬಗ್ಗೆ ಕ್ರೇಜ್ ಹೆಚ್ಚಾಗಿದೆ.

Sandalwood May 15, 2022, 1:58 PM IST

Thomas Cup 2022 final Charged up India eye historic gold kvnThomas Cup 2022 final Charged up India eye historic gold kvn

ಥಾಮಸ್‌ ಕಪ್‌: ಐತಿಹಾಸಿಕ ಚಿನ್ನದ ನಿರೀಕ್ಷೆಯಲ್ಲಿ ಭಾರತ

* ಥಾಮಸ್ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿಂದು ಭಾರತಕ್ಕೆ ಐತಿಹಾಸಿಕ ಚಿನ್ನದ ನಿರೀಕ್ಷೆ

* 43 ವರ್ಷಗಳಿಂದಲೂ ಟೂರ್ನಿಯಲ್ಲಿ ಆಡುತ್ತಿರುವ ಭಾರತ

* 21ನೇ ಬಾರಿ ಫೈನಲ್‌ ಆಡುತ್ತಿರುವ ಇಂಡೋನೇಷ್ಯಾದಿಂದ ಭಾರತಕ್ಕೆ ಕಠಿಣ ಸವಾಲು

Sports May 15, 2022, 10:05 AM IST

Uttarakannada News Historical Place Bheemana Bhugari sanUttarakannada News Historical Place Bheemana Bhugari san

ಚಾರಣ ಪ್ರಿಯರಿಗೆ ಯೋಗ್ಯ ಸ್ಥಳ ಇತಿಹಾಸ ಪ್ರಸಿದ್ಧ ಭೀಮನ ಬುಗರಿ

ಭೀಮನಬುಗರಿಗೆ ದ್ವಾಪರಯುಗದ ಇತಿಹಾಸವಿದ್ದು, ಪಾಂಡವರು ಈ ಸ್ಥಳಕ್ಕೆ ಭೇಟಿ ನೀಡಿದ್ದರಂತೆ. ಅಲ್ಲದೇ, ಈ ಪ್ರದೇಶದಲ್ಲಿ ಪಾಂಡವರು ಆಟವಾಡಿದ್ದಲ್ಲದೇ, ಗುಡ್ಡದ ತುತ್ತ ತುದಿಯಲ್ಲಿ ದ್ವಿತೀಯ ಪಾಂಡವ ಭೀಮ ಬೃಹತ್ ಬಂಡೆಗಲ್ಲನ್ನು ಬುಗರಿಯಂತೆ ತಿರುಗಿಸಿ ಕಲ್ಲಿನ ಮೇಲೆ ನಿಲ್ಲಿಸಿದ್ದ ಅಂತಾ ಕಥೆಗಳು ಹೇಳುತ್ತವೆ. 
 

state May 12, 2022, 11:02 PM IST

Meaning History and Controversies Of Gyanvapi podMeaning History and Controversies Of Gyanvapi pod

ಗ್ಯಾನವಾಪಿಯ ಅರ್ಥವೇನು? ಅದರ ಇತಿಹಾಸ, ವಿವಾದದ ಒಂದು ನೋಟ

* ಗ್ಯಾನವಾಪಿ ಪ್ರಕರಣದಲ್ಲಿ ವಾರಣಾಸಿಯ ಕೆಳ ನ್ಯಾಯಾಲಯದಲ್ಲಿ ಮುಸ್ಲಿಂ ಬಾಂಧವರಿಗೆ ಹಿನ್ನಡೆ

* ಗ್ಯಾನವಾಪಿ ಮಸೀದಿಯ ಸರ್ವೆಗಾಗಿ ಆಯುಕ್ತರನ್ನು ಬದಲಾಯಿಸುವುದಿಲ್ಲ ಎಂದ ನ್ಯಾಯಾಲಯ

* ಗ್ಯಾನವಾಪಿ ವಿವಾದ ಏನು ಮತ್ತು ಈ ಹೆಸರು ಬಂದಿದ್ದು ಹೇಗೆ? ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ. 

 

India May 12, 2022, 4:33 PM IST

International Nurses Day Is Celebrated On Florence Nightingales Birth Anniversary VinInternational Nurses Day Is Celebrated On Florence Nightingales Birth Anniversary Vin

International Nurses Day 2022: ದಾದಿಯರ ದಿನದ ಇತಿಹಾಸ ಹಾಗೂ ಮಹತ್ವ ತಿಳಿಯಿರಿ

ಪ್ರಪಂಚದಾದ್ಯಂತ 2022ರ ಮೇ 12ರ ಈ ದಿನವನ್ನು ಅಂತರಾಷ್ಟ್ರೀಯ ದಾದಿಯರ ದಿನ (International Nurses Day)ವನ್ನಾಗಿ ಆಚರಿಸಲಾಗುತ್ತದೆ. ದಾದಿಯರ ಮಾನವೀಯತೆಯ ಸೇವೆಯನ್ನು ಗುರುತಿಸುವ ಹಾಗೂ ಗೌರವಿಸುವ (Respect) ಉದ್ದೇಶದಿಂದ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.  ಈ ದಿನದ ಇತಿಹಾಸ (History0, ಮಹತ್ವದ (Importance) ಬಗ್ಗೆ ತಿಳಿಯೋಣ.

Health May 12, 2022, 3:07 PM IST

Mothers Day 2022, Know All About History, Significance And Celebrations VinMothers Day 2022, Know All About History, Significance And Celebrations Vin

Mother's Day 2022: ವಿಶ್ವ ತಾಯಂದಿರ ದಿನದ ಶುಭಾಶಯಗಳು

ಅಮ್ಮ( Mother) ಎಂಬ ಒಂದು ಪದವೇ ಅಮೃತ. ಈ ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿ ಎಂದರೆ ಅದು ಅಮ್ಮ ಮಾತ್ರ. ಅಮ್ಮ ಜೊತೆಗಿದ್ದರೆ ನೂರಾನೆಯ ಬಲ ಇದ್ದಂತೆ. ಅಮ್ಮ ಮಕ್ಕಳ (Children) ನಗುವಲ್ಲಿ ನಗುವಾಗುತ್ತಾಳೆ. ಅಳುವಾಗ ಅಳುತ್ತಾಳೆ. ಮಕ್ಕಳಿಗಾಗಿಯೇ ತನ್ನ ಸಂಪೂರ್ಣ ಜೀವನವನ್ನು ಮುಡಿಪಾಗಿಡುತ್ತಾಳೆ. ಅಮ್ಮನ ಬಗ್ಗೆ ಹಿರಿಯ ಚಿಂತಕರು ಏನ್ ಹೇಳಿದ್ದಾರೆ ನೋಡೋಣ.

Woman May 7, 2022, 5:19 PM IST

Mother's Day 2022: Know the History and Significance of This DayMother's Day 2022: Know the History and Significance of This Day

Mothers Day 2022: ತಾಯಂದಿರ ದಿನವನ್ನು ಯಾಕೆ ಆಚರಿಸುತ್ತಾರೆ ? ಇತಿಹಾಸ ಮತ್ತು ಮಹತ್ವವೇನು ?

ಮಕ್ಕಳಿಂದ ವಯಸ್ಕರ ವರೆಗಿನ ಜೀವನದಲ್ಲಿ, ತಾಯಿ (Mother) ಅತ್ಯಂತ ಪ್ರಮುಖ ಮಹಿಳೆ (Women). ತಾಯಂದಿರು ತಮ್ಮ ಮಕ್ಕಳು ಏನೇ ಹೇಳದಿದ್ದರೂ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಉತ್ತಮ ಪಾಲನೆಯಿಂದ ಹಿಡಿದು ಸರಿಯಾದ ಮಾರ್ಗದರ್ಶನದವರೆಗೆ, ತಾಯಿ ಯಾವಾಗಲೂ ಮಕ್ಕಳೊಂದಿಗೆ (Children) ಇರುತ್ತಾಳೆ. ಆ ಮಹಾ ತಾಯಿಯರ ವಿಶೇಷ ದಿನದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ತಿಳಿಯೋಣ. 

relationship May 7, 2022, 2:54 PM IST

International No Diet Day 2022 Observed On 6th May VinInternational No Diet Day 2022 Observed On 6th May Vin

International No Diet Day 2022: ದೇಹದ ತೂಕದ ಬಗ್ಗೆ ಯೋಚಿಸದೆ ಬೇಕಾದ್ದನ್ನೆಲ್ಲಾ ತಿನ್ನಲು ಒಂದು ದಿನ !

ಪ್ರತಿ ವರ್ಷ ಮೇ 6ರಂದು ಅಂತಾರಾಷ್ಟ್ರೀಯ ನೋ ಡಯಟ್ ದಿನ (International No Diet Day)ವನ್ನು ಆಚರಿಸಲಾಗುತ್ತದೆ. ಏನಿದರ ವಿಶೇಷ ? ಡಯಟ್​ಗೆ ನೋ ಎನ್ನಲು ಒಂದು ವಿಶೇಷ ದಿನವೇಕೆ ? ಇಲ್ಲಿದೆ ಮಾಹಿತಿ.

Health May 6, 2022, 12:10 PM IST

LIC IPO fully subscribed on day 2 as policyholders and employees retain lead gets over Rs 15 thousand crore bidsLIC IPO fully subscribed on day 2 as policyholders and employees retain lead gets over Rs 15 thousand crore bids

LIC IPO: ಎರಡನೇ ದಿನ ದಾಖಲೆ ನಿರ್ಮಿಸಿದ ಎಲ್ಐಸಿ ಐಪಿಒ; ಶೇ.100ಕ್ಕಿಂತಲೂ ಹೆಚ್ಚು ಚಂದಾದಾರಿಕೆ ; ವಾರಾಂತ್ಯದಲ್ಲೂ ನಡೆಯಲಿದೆ ಬಿಡ್

*16.68 ಕೋಟಿಗಿಂತಲೂ ಅಧಿಕ ಈಕ್ವಿಟಿ ಷೇರುಗಳಿಗೆ ಬಿಡ್ 
*1.03 ಬಾರಿ ಚಂದಾದಾರಿಕೆ ಆದ ಎಲ್ಐಸಿ ಷೇರುಗಳು
*ಪಾಲಿಸಿದಾರರ ವರ್ಗದಲ್ಲಿ3.11 ಪಟ್ಟು ಹಾಗೂ ಉದ್ಯೋಗಿಗಳ ವಿಭಾಗದಲ್ಲಿ  2.21 ಪಟ್ಟು ಚಂದಾದಾರಿಕೆ
 

BUSINESS May 6, 2022, 11:14 AM IST

Umran Malik Fastest Ball In IPL 2022 and also he bowled the second fastest ball in indian premier league history sanUmran Malik Fastest Ball In IPL 2022 and also he bowled the second fastest ball in indian premier league history san

ಐಪಿಎಲ್ ಇತಿಹಾಸದ 2ನೇ ಅತ್ಯಂತ ವೇಗದ ಎಸೆತ ಎಸೆದ ಉಮ್ರಾನ್ ಮಲಿಕ್!

ಸನ್‌ರೈಸರ್ಸ್ ಹೈದರಾಬಾದ್‌ನ ಉಮ್ರಾನ್ ಮಲಿಕ್ ಪ್ರತಿ ಬಾರಿಯೂ ತಮ್ಮ ವೇಗದ ಬೌಲಿಂಗ್‌ನಿಂದ ಅಚ್ಚರಿ ಮೂಡಿಸಿದ್ದಾರೆ. ಗುರುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ, ಉಮ್ರಾನ್ ಮಲಿಕ್ 157 KMPH ವೇಗದಲ್ಲಿ ಬೌಲಿಂಗ್ ಮಾಡಿದರು, ಇದು ಈ ಋತುವಿನ ವೇಗದ ಎಸೆತವೂ ಅಗಿದೆ.
 

Cricket May 6, 2022, 12:15 AM IST

Eid-ul-Fitr 2022: History, Significance And All You Need To Know About Eid ul Fitr VinEid-ul-Fitr 2022: History, Significance And All You Need To Know About Eid ul Fitr Vin

Eid Mubarak 2022: ಪವಿತ್ರ ರಂಜಾನ್ ಹಬ್ಬದ ಪ್ರಾಮುಖ್ಯತೆ, ಇತಿಹಾಸ ಮತ್ತು ಆಚರಣೆ

ಮುಸ್ಲಿಮರ (Muslim) ಪವಿತ್ರ ಹಾಗೂ ದೊಡ್ಡ ಹಬ್ಬಗಳಲ್ಲಿ ರಂಜಾನ್ ಮೊದಲನೆಯದು. ಈ ಹಬ್ಬವು (Festival) ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪವಿತ್ರ ರಂಜಾನ್‌ನಲ್ಲಿ ಒಂದು ತಿಂಗಳ ಉಪವಾಸ ಮಾಡುವ ಮೂಲಕ ನಮ್ಮ ಸಂಬಂಧ ದೇವರ ಜೊತೆ ಮತ್ತಷ್ಟು ಗಟ್ಟಿಯಾಗುತ್ತದೆ. ದೇವರಿಗೆ ಹತ್ತಿರವಾಗಲು ಸಹಾಯ ಮಾಡುತ್ತೆ ಎಂದು ಮುಸ್ಲಿಮರು ನಂಬುತ್ತಾರೆ. ಈದ್-ಉಲ್-ಫಿತರ್ (Eid-ul-Fitr) ಹಬ್ಬದ ಮಹತ್ವವೇನು ತಿಳ್ಕೊಳ್ಳೋಣ.

Festivals May 3, 2022, 12:58 PM IST

Harshada Sharad Garud Create history she become a first Indian to win gold at Junior World Weightlifting Championship kvnHarshada Sharad Garud Create history she become a first Indian to win gold at Junior World Weightlifting Championship kvn

ವೇಟ್‌ಲಿಫ್ಟಿಂಗ್‌ ವಿಶ್ವ ಕೂಟ: ಚಿನ್ನ ಗೆದ್ದು ಇತಿಹಾಸ ಬರೆದ ಹರ್ಷದಾ ಶರದ್‌

* ಕಿರಿಯರ ವೇಟ್‌ಲಿಫ್ಟಿಂಗ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹರ್ಷದಾ ಶರದ್‌ ಗರುಡ್‌

* ಗ್ರೀಸ್‌ ದೇಶದಲ್ಲಿ ನಡೆಯುತ್ತಿರುವ ವೇಟ್‌ಲಿಫ್ಟಿಂಗ್‌ ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌

* ಮಹಿಳೆಯರ 45 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ 153 ಕೆ.ಜಿ. ಭಾರ ಎತ್ತಿ ಚಿನ್ನ ಗೆದ್ದ ಹರ್ಷದಾ ಶರದ್‌ ಗರುಡ್‌

OTHER SPORTS May 3, 2022, 9:27 AM IST

Karnataka Has The Highest Production of Gold in India grg Karnataka Has The Highest Production of Gold in India grg

ದೇಶದಲ್ಲೇ ಅತೀ ಹೆಚ್ಚು ಬಂಗಾರ ಉತ್ಪಾದನೆಯಾಗೋದು ಕರ್ನಾಟಕದಲ್ಲೇ: ಹಟ್ಟಿ ಚಿನ್ನದ ಗಣಿಗಿದೆ ರೋಚಕ ಇತಿಹಾಸ..!

*  ದೇಶದಲ್ಲಿ ಅತೀ ಚಿನ್ನ ಉತ್ಪಾದನೆ ‌ಮಾಡುವ ಗಣಿ
*  ಹಟ್ಟಿ ‌ಕಂಪನಿಯಲ್ಲಿ ನಿತ್ಯವೂ 7-8 ಕೆಜಿ‌‌ ಚಿನ್ನ ಸಿಗತ್ತೆ 
*  ಬಂಗಾರ ಸಿಗುವ ಕಂಪನಿಯ ಎಲ್ಲಿದೆ ಗೊತ್ತಾ?

BUSINESS May 3, 2022, 9:10 AM IST

Rajesh Kalra Exclusive Interview with Sri Ram temple construction committee President Nripendra Misra ckmRajesh Kalra Exclusive Interview with Sri Ram temple construction committee President Nripendra Misra ckm
Video Icon

ಜನರಿಗೆ ಶ್ರೀರಾಮನ ದರ್ಶನ ಯಾವಾಗ? ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಜೊತೆ Exclusive Interview!

  • ಶ್ರೀರಾಮನ ಮಂದಿರ ನಿರ್ಮಾಣ ಹಿಂದಿದೆ ಅಯೋಧ್ಯೆ ರೋಚಕ ಇತಿಹಾಸ
  • ನಿರ್ಮಾಣ ಸಮಿತಿ ಅಧ್ಯಕ್ಷರ ಜೊತೆ ಏಷ್ಯಾನೆಟ್ ವಿಶೇಷ ಸಂದರ್ಶನ
  • ಶ್ರೀರಾಮನ ಮಂದಿರ ನಿರ್ಮಾಣದ ಇಂಚಿಂಚು ಮಾಹಿತಿ

India May 1, 2022, 8:47 PM IST

BJP MLA Dinakar Shetty Anger in Young Man at Honnavar in Uttara Kannada grg  BJP MLA Dinakar Shetty Anger in Young Man at Honnavar in Uttara Kannada grg

Honnavar: ಚಿಕಿತ್ಸೆ ಬೇಕಾದ್ರೆ ಖಾಸಗಿ ಆಸ್ಪತ್ರೆಗೆ ಹೋಗು ಎಂದ ಶಾಸಕ ದಿನಕರ ಶೆಟ್ಟಿ

*   ಆರೋಗ್ಯ ಮೇಳದಲ್ಲಿ ಸರ್ಕಾರಿ ವೈದ್ಯರ ವಿರುದ್ಧ ದೂರು ನೀಡಲು ಬಂದಿದ್ದ ವ್ಯಕ್ತಿಗೆ ಗದರಿಸಿದ ಶಾಸಕ
*   ಶಾಸಕರು ನಡೆ ಸಲ್ಲದು
*  ವೈದ್ಯರು, ಶಾಸಕರು, ಖಾಸಗಿ ಆಸ್ಪತ್ರೆಯೊಂದಿಗೆ ಹೊಂದಾಣಿಕೆ ಇದೆಯೇ? 

Karnataka Districts May 1, 2022, 12:44 PM IST