Asianet Suvarna News Asianet Suvarna News
2166 results for "

ದೇವಸ್ಥಾನ

"
Tirumala Records highest income of hundi in a single day skr Tirumala Records highest income of hundi in a single day skr

Tirupati: ಒಂದೇ ದಿನದಲ್ಲಿ ಹತ್ತಿರತ್ತಿರ 8 ಕೋಟಿ ರೂ. ಹುಂಡಿ ಹಣ ಕಂಡ ತಿರುಪತಿ!

ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರ ಕಾಣಿಕೆ ಹೆಚ್ಚೇ ಇರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಒಂದೇ ದಿನಕ್ಕೆ ಸುಮಾರು 8 ಕೋಟಿ ರೂ. ಸಂಗ್ರಹವಾಗಿರುವುದು ಇದೇ ಮೊದಲು. ಹೌದು, ಒಂದೇ ದಿನದಲ್ಲಿ ಹುಂಡಿ ಆದಾಯದಲ್ಲಿ ತಿರುಪತಿ ದೇವಾಲಯ ದಾಖಲೆಯ ಸಾಧನೆ ಮಾಡಿದೆ. 

Festivals Jan 4, 2023, 3:43 PM IST

Team India Cricketer KL Rahul seeks blessings at Mysore Chamundeshwari Temple ahead of his Wedding with Athiya shetty kvnTeam India Cricketer KL Rahul seeks blessings at Mysore Chamundeshwari Temple ahead of his Wedding with Athiya shetty kvn

ಮದುವೆಗೂ ಮುನ್ನ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್

ಮೈಸೂರಿನ ಚಾಮುಂಡೇಶ್ವರಿಯ ತಾಯಿಯ ದರ್ಶನ ಪಡೆದ ಕೆ ಎಲ್ ರಾಹುಲ್
ಜನವರಿ 22-23ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಟೀಂ ಇಂಡಿಯಾ ಕ್ರಿಕೆಟಿಗ
ಮದುವೆಗೂ ಮುನ್ನ ನಾಡದೇವತೆಯ ದರ್ಶನದ ಪಡೆದ ಕನ್ನಡಿಗ ರಾಹುಲ್

Cricket Jan 4, 2023, 2:54 PM IST

Bike accident while going to the temple on New Year Couple dies tragically satBike accident while going to the temple on New Year Couple dies tragically sat

Accident death: ಹೊಸ ವರ್ಷದಂದು ದೇವಸ್ಥಾನಕ್ಕೆ ಹೊರಟಿದ್ದ ಬೈಕ್‌ ಅಪಘಾತ: ದಂಪತಿ ದಾರುಣ ಸಾವು

ಹೊಸ ವರ್ಷದಂದು ದೇವರ ದರ್ಶನಕ್ಕೆ ಬೈಕ್‌ನಲ್ಲಿ ಹೊರಟಿದ್ದ ದಂಪತಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಳಗೀಹಳ್ಳಿ ಗೇಟ್ ಬಳಿ ಅಪಘಾತಕ್ಕೀಡಾಗಿ ದಂಪತಿಗಳಿಬ್ಬರೂ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. 

CRIME Jan 3, 2023, 7:11 PM IST

Value and culture transfer to youth from RSS Suraj Kumar Says satValue and culture transfer to youth from RSS Suraj Kumar Says sat

Udupi: ಆರ್‌ಎಸ್‌ಎಸ್‌ನಿಂದ ಮೌಲ್ಯ, ಸಂಸ್ಕಾರವಂತಿಕೆ ವರ್ಗಾವಣೆ: ಸೂರಜ್ ಕುಮಾರ್ ನುಡಿ

ಕಚ್ಚೂರಿನಲ್ಲಿ ಆರ್‌ಎಸ್‌ಎಸ್‌ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರಂಭ
ಮಾಲ್ತಿದೇವಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಗೋಕುಲದಾಸ್ ಅಧ್ಯಕ್ಷತೆ
ವರ್ಗದ ವರ್ಗಾಧಿಕಾರಿ ಡಾ. ಉದಯಕುಮಾರ್ ಶೆಣೈ ಕಾರ್ಕಳ ವರದಿ ವಾಚನ

Karnataka Districts Jan 3, 2023, 4:47 PM IST

Vaikuntha Ekadashi Crowd at Sri Venkateswara Temple davangere gowVaikuntha Ekadashi Crowd at Sri Venkateswara Temple davangere gow

Davanagere: ವೈಕುಂಠ ಏಕಾದಶಿ, ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಜನಸಂದಣಿ

ದಾವಣಗೆರೆಯ ಎಂಸಿಸಿ ಬಿ ಬ್ಲಾಕಿನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀನಿವಾಸನ ದರ್ಶನ ಮಾಡಲು ಜನಸಂದಣಿ ಹೆಚ್ಚಾಗಿತ್ತು. ಸಾಲುಸಾಲಾಗಿ ಜನರು ದೇವರ ದರ್ಶನಕ್ಕಾಗಿ ಕಾದು ನಿಂತಿದ್ದರು. ಏಕಾದಶಿ ನಿಮಿತ್ತ ದೇವಸ್ಥಾನದ ಆಡಳಿತ ಮಂಡಳಿ ಎಲ್ಲಾ ‌ಏರ್ಪಾಡು ಮಾಡಿತ್ತು.

Festivals Jan 2, 2023, 4:33 PM IST

1451 crores Hundi money collected in a single year in Tirupati Balaji temple akb1451 crores Hundi money collected in a single year in Tirupati Balaji temple akb

ತಿರುಪತಿಯಲ್ಲಿ ಒಂದೇ ವರ್ಷಕ್ಕೆ 1451 ಕೋಟಿ ರು. ಹುಂಡಿ ಹಣ ಸಂಗ್ರಹ

ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಾಲಯದ ಆಡಳಿತ ಮಂಡಳಿಯು ದೇವಸ್ಥಾನಕ್ಕೆ ಸಂಬಂಧಿಸಿದ 2022ರ ವರ್ಷದ ಅಂಕಿ ಅಂಶಗಳ ಪ್ರಕಟಣೆ ಮಾಡಿದೆ. ಈ ಪ್ರಕಾರ 2022ರ ಜನವರಿ 1 ರಿಂದ ಡಿಸೆಂಬರ್‌ 30ರ ವರೆಗೆ ದೇವಾಲಯದ ಹುಂಡಿಯಲ್ಲಿ ಬರೋಬ್ಬರಿ 1,451.15 ಕೋಟಿ ರು. ಹಣ ಸಂಗ್ರಹವಾಗಿದೆ.

Astrology Jan 2, 2023, 12:10 PM IST

Distribution of 2 Lakh Ladu at Yoga Narasimhaswamy Temple snrDistribution of 2 Lakh Ladu at Yoga Narasimhaswamy Temple snr

ಯೋಗಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಎರಡು ಲಕ್ಷ ಲಾಡು ವಿತರಣೆ

ಹೊಸ ವರ್ಷಾಚರಣೆ ಅಂಗವಾಗಿ ಪ್ರತಿ ವರ್ಷದಂತೆಯೇ ಈ ವರ್ಷವೂ ವಿಜಯನಗರದ ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಲಾಡು ಪ್ರಸಾದ ವಿತರಿಸಲಾಯಿತು.

Karnataka Districts Jan 2, 2023, 5:53 AM IST

Davanagere Shree Byraveshwara Temple to Kurubara Sangha gowDavanagere Shree Byraveshwara Temple to Kurubara Sangha gow

ದಾವಣಗೆರೆ ಶ್ರೀ ಬೀರೇಶ್ವರ ದೇವಸ್ಥಾನ ಕುರುಬರ ಸಂಘಕ್ಕೆ ಸ್ವಾಧೀನ: ಕೆ.ಎಸ್.ಈಶ್ವರಪ್ಪ

ದಾವಣಗೆರೆ  ನಗರದ ಶ್ರೀ ಬೀರೇಶ್ವರ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಯಿಂದ ಬೇರ್ಪಡಿಸಿ ಸಮಾಜದ ಸಮಿತಿಗೆ ಬಿಟ್ಟು ಕೊಡಬೇಕು ಎಂದು ರಾಜ್ಯದ ಮುಖ್ಯಮಂತ್ರಿಯವರನ್ನು ಆಗ್ರಹಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರು ಭರವಸೆ ನೀಡಿದ್ದಾರೆ.

Karnataka Districts Dec 30, 2022, 8:20 PM IST

Theft in Ghattaragi Temple Gold was taken away by pouring it on Coin Road in Hundi satTheft in Ghattaragi Temple Gold was taken away by pouring it on Coin Road in Hundi sat

Kalaburagi: ಘತ್ತರಗಿ ದೇವಸ್ಥಾನದಲ್ಲಿ ಕಳ್ಳತನ: ಹುಂಡಿಯ ನಾಣ್ಯ ರಸ್ತೆಯಲ್ಲಿ ಸುರಿದು ಚಿನ್ನ ಹೊತ್ತೊಯ್ದರು

ಕಲಬುರಗಿ ಜಿಲ್ಲೆಯ ಐತಿಹಾಸಿಕ ಘತ್ತರಗಿ ಭಾಗ್ಯವಂತಿ ದೇವಸ್ಥಾನದಲ್ಲಿ ಕಳ್ಳತನ ಮಾಡಲಾಗಿದ್ದು, ದೇವರ ವಿಗ್ರಹದ ಮೇಲಿದ್ದ 250 ಗ್ರಾಂ ಚಿನ್ನದ ಒಡವೆಗಳು, ಹುಂಡಿಯ ಹಣವನ್ನು ಹೊತ್ತೊಯ್ಯಲಾಗಿದೆ. 

Karnataka Districts Dec 29, 2022, 2:30 PM IST

Made daughter Devadasi without going to hospital due to illness Young woman rescued by Dalit leaders satMade daughter Devadasi without going to hospital due to illness Young woman rescued by Dalit leaders sat

Koppal: ಮಗಳನ್ನೇ ದೇವದಾಸಿ ಮಾಡಿದ ಪೋಷಕರು: ಕರಳು ಹಿಂಡುತ್ತೆ ಕಾರಣ!

ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿ ಪದ್ದತಿ ಜೀವಂತ
ಹುಲಿಗಿಯ ಹುಲಿಗೆಮ್ಮ ದೇವಸ್ಥಾನದಲ್ಲಿ ಯುವತಿಗೆ ಮುತ್ತು ಕಟ್ಟಿದ ಕುಟುಂಬಸ್ಥರು
ಆರು ತಿಂಗಳ ನಂತರ ಬೆಳಕಿಗೆ ಬಂದ ಪ್ರಕರಣ

Karnataka Districts Dec 28, 2022, 4:46 PM IST

Tirumala Temple Registers second most visited temple in India 2022 skrTirumala Temple Registers second most visited temple in India 2022 skr

2022ರಲ್ಲಿ ಅತಿ ಹೆಚ್ಚು ಭಕ್ತರ ಭೇಟಿ ಕಂಡ 2ನೇ ದೇವಾಲಯ ತಿರುಪತಿ! ಅಚ್ಚರಿ ಹುಟ್ಟಿಸುತ್ತೆ ಭಕ್ತರ ಸಂಖ್ಯೆ!

ಜಗತ್ತಿನ ಎರಡನೇ ಅತಿ ಶ್ರೀಮಂತ ದೇವಾಲಯ ಎನಿಸಿಕೊಂಡಿರುವ ತಿರುಪತಿ ವೆಂಕಟೇಶ್ವರ ಸನ್ನಿಧಿಯು 2022ರಲ್ಲಿ ಎರಡನೇ ಅತಿ ಹೆಚ್ಚು ಭಕ್ತರ ಸೆಳೆದ ದೇವಾಲಯವಾಗಿ ಗುರುತಿಸಿಕೊಂಡಿದೆ. 

Festivals Dec 28, 2022, 4:39 PM IST

I Also Support The Dress Code Campaign In Chamundi Hills Mp Pratap Simha gvdI Also Support The Dress Code Campaign In Chamundi Hills Mp Pratap Simha gvd

Mysuru: ವಸ್ತ್ರಸಂಹಿತೆ ಜಾರಿಗಿಂತ, ತಾವೇ ಸೂಕ್ತ ವಸ್ತ್ರಧರಿಸುವುದು ಒಳ್ಳೆಯದು: ಪ್ರತಾಪ್‌ ಸಿಂಹ

ದೇವಸ್ಥಾನಕ್ಕೆ ಹೋಗಬೇಕಾದರೆ ಶ್ರದ್ಧಾಭಕ್ತಿಯಿಂದ ಹೋಗಬೇಕು. ಈ ಹಿನ್ನೆಲೆಯಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುವುದಕ್ಕಿಂತ ಭಕ್ತರು ತಾವೇ ವಸ್ತ್ರಸಂಹಿತೆ ಅಳವಡಿಸಿಕೊಂಡರೆ ಒಳ್ಳೆಯದು ಎಂದು ಸಂಸದ ಪ್ರತಾಪ ಸಿಂಹ ಮನವಿ ಮಾಡಿದರು.

Karnataka Districts Dec 28, 2022, 9:31 AM IST

mahadayi water project to be implemented soon says minister govind karajol gvdmahadayi water project to be implemented soon says minister govind karajol gvd

ಮಹದಾಯಿ ಯೋಜನೆ ಶೀಘ್ರ ಕಾರ್ಯರೂಪಕ್ಕೆ: ಸಚಿವ ಗೋವಿಂದ ಕಾರಜೋಳ

ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನ ಇರುವಂತಹ ಈ ಕ್ಷೇತ್ರದಲ್ಲಿ ರಾಜ್ಯ ರಸ್ತೆ ಸಾರಿಗೆ ಸೇವೆಯು ವಿಶೇಷವಾದ ಮಹತ್ವ ಪಡೆದುಕೊಂಡಿದೆ. ಆ ನಿಟ್ಟಿನಲ್ಲಿ ಈ ಭಾಗದಲ್ಲಿ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. 

Karnataka Districts Dec 26, 2022, 8:27 PM IST

Tirumala temple sanctum to close for 6 months as board decides to replace gold plating skrTirumala temple sanctum to close for 6 months as board decides to replace gold plating skr

ತಿರುಪತಿ ದೇವಾಲಯದ ಗೋಪುರಕ್ಕೆ ಚಿನ್ನದ ಲೇಪನ, 6-8 ತಿಂಗಳು ದೇಗುಲ ಕ್ಲೋಸ್?

ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ತಿರುಮಲ ದೇವಸ್ಥಾನದ ಮುಖ್ಯ ಗರ್ಭಗುಡಿಯನ್ನು 2023ರ ವೇಳೆಗೆ ಆರರಿಂದ ಎಂಟು ತಿಂಗಳವರೆಗೆ ಮುಚ್ಚುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಭಕ್ತರಿಗೆ ತಿಮ್ಮಪ್ಪನ ದರ್ಶನವಿಲ್ಲವೇ?

Festivals Dec 26, 2022, 1:47 PM IST

5 Crore for the Development of Papanasha Temple Says Union Minister Bhagwanth Khuba grg5 Crore for the Development of Papanasha Temple Says Union Minister Bhagwanth Khuba grg

ಬೀದರ್‌: ಪಾಪನಾಶ ದೇಗುಲ ಅಭಿವೃದ್ಧಿಗೆ 5 ಕೋಟಿ, ಕೇಂದ್ರ ಸಚಿವ ಖೂಬಾ

ಇಂದು ನಾವು ಮಾಡಿರುವ ಕೆಲಸಗಳು ಮುಂದಿನ ನೂರು ವರ್ಷದವರೆಗೆ ಅವುಗಳಿಗೆ ಧಕ್ಕೆಯಾಗದಂತೆ, ಮತ್ತೆ ಮರು ನಿರ್ಮಾಣ ಮಾಡುವಂತೆ ಆಗಬಾರದು. ಅಷ್ಟು ಶಿಸ್ತಿನಿಂದ ಕೆಲಸ ಮಾಡಿ, ದೇವಸ್ಥಾನದ ಸ್ಥಳವಿರುವುದರಿಂದ ವಾಸ್ತುಗಳಂತಹ ವಿಷಯ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಸೂಚಿಸಿದ ಕೇಂದ್ರ ಸಚಿವ ಭಗವಂತ ಖೂಬಾ 

Karnataka Districts Dec 25, 2022, 9:30 PM IST