Asianet Suvarna News Asianet Suvarna News
208 results for "

Metoo

"
Arjun Sarja Face Enquiry About Sruthi Allegation CaseArjun Sarja Face Enquiry About Sruthi Allegation Case

#MeToo : ಸರ್ಜಾ ಎದುರಿಸಿದ ಆ ಮೂರು ತಾಸು..!

ನಟಿ ಶ್ರುತಿ ಹರಿಹರನ್‌ ಅವರು ನೀಡಿದ ದೂರಿನ ಮೇರೆಗೆ ನಟ ಅರ್ಜುನ್‌ ಸರ್ಜಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಅರ್ಜುನ್‌ ಸರ್ಜಾ ಮೂರು ತಾಸು 40 ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. 

state Nov 6, 2018, 9:35 AM IST

Actor Arjun Sarja answered in Three sentence to Cubbon Park police in Sruthi Hariharan MeToo caseActor Arjun Sarja answered in Three sentence to Cubbon Park police in Sruthi Hariharan MeToo case

ಶ್ರುತಿ MeTooಗೆ ಮೂರೇ ಮೂರು ವಾಕ್ಯಗಳಲ್ಲಿ ಉತ್ತರಿಸಿದ ಅರ್ಜುನ್ ಸರ್ಜಾ

ಸುಮಾರು 3 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಸರ್ಜಾರಿಗೆ ಪೊಲೀಸರು ಪ್ರಶ್ನೆಗಳ ಸುರಿಮಳೆಗೖದಿದ್ದಾರೆ. ಈ ವೇಳೆ ಪೊಲೀಸರಿಗೆ ಇಡೀ ಪ್ರಕರಣಕ್ಕೆ ಮೂರೇ ಮೂರು ವಾಕ್ಯಗಳಲ್ಲಿ ಅರ್ಜುನ್ ಸರ್ಜಾ ಖಡಕ್ ಉತ್ತರ ಕೊಟ್ಟಿದ್ದು, ಅದರ ವಿವರ ಇಲ್ಲಿದೆ.

NEWS Nov 5, 2018, 9:09 PM IST

Video MeToo Bengaluru Police Questions Arjun SarjaVideo MeToo Bengaluru Police Questions Arjun Sarja
Video Icon

#MeToo ವಿಚಾರಣೆ: ಪೊಲೀಸರ ಖಡಕ್ ಪ್ರಶ್ನೆಗೆ ಸರ್ಜಾ ಖಡಕ್ ಉತ್ತರ!

ವಿಸ್ಮಯ ಸಿನಿಮಾ ಚಿತ್ರೀಕರಣದ ವೇಳೆ ಹಿರಿಯ ನಟ ಅರ್ಜುನ್‌ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ನಟಿ ಶ್ರುತಿ ಹರಿಹರನ್‌ ದೂರು ನೀಡಿದ್ದ ಹಿನ್ನೆಲೆಯಲ್ಲಿ, ಸೋಮವಾರ ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರ ಮುಂದೆ ನಟ ಅರ್ಜುನ್‌ ಸರ್ಜಾ ಹಾಜರಾದರು. ಸುಮಾರು 3 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಸರ್ಜಾರಿಗೆ ಪೊಲೀಸರು ಪ್ರಶ್ನೆಗಳ ಸುರಿಮಳೆಗೖದಿದ್ದಾರೆ. ಪೊಲೀಸರ ಪ್ರಶ್ನೆಗೆ ಸರ್ಜಾ ಏನೆಂದು ಉತ್ತರಿಸಿದ್ದಾರೆ? ಇಲ್ಲಿದೆ ಫುಲ್ ಡೀಟೆಲ್ಸ್..    

NEWS Nov 5, 2018, 5:00 PM IST

Video woman Me Too allegation against Hassan retired government employeeVideo woman Me Too allegation against Hassan retired government employee
Video Icon

2 ಕಿಸ್‌ಗೆ ಹದಿನೈದು ಸಾವಿರ: ಇದು ಹಾಸನದ ಎರಡು 'ಮುತ್ತಿ'ನ ಅಸಲಿ ಕಥೆ

ಹಾಸನದ ಯುವತಿಯೊಬ್ಬಳು ಸರಕಾರಿ ನಿವೃತ್ತ ನೌಕರನ ಮೇಲೆ ಮೀಟೂ ಆರೋಪ ಮಾಡಿದ್ದಾರೆ. 

NEWS Nov 3, 2018, 4:48 PM IST

Sangeetha Bhat  files complaint against Director Guru Prasad in film chamberSangeetha Bhat  files complaint against Director Guru Prasad in film chamber

ಪಾತಿವ್ರತ್ಯ ಪ್ರಶ್ನಿಸಿದ್ದ ಗುರುಪ್ರಸಾದ್ ಗೆ ಸಂಗೀತಾ ಭಟ್ ಕೊಟ್ಟ ಏಟು ಅಂತಿಂತದಲ್ಲ ..!

ಗುರು ಪ್ರಸಾದ್​ ಹೇಳಿಕೆಯಿಂದ ಆಕ್ರೋಶಗೊಂಡಿರುವ ನಟಿ ಸಂಗೀತಾ ಭಟ್​ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದಾರೆ.

NEWS Nov 2, 2018, 10:03 PM IST

MeToo:Sajid Khan offered me Rs 100 crore to have sex with dog says Aahana KumraMeToo:Sajid Khan offered me Rs 100 crore to have sex with dog says Aahana Kumra

ಮತ್ತೊಂದು MeToo:ನಾಯಿ ಜೊತೆ ಸೆಕ್ಸ್ ಮಾಡೋಕೆ 100 ಕೋಟಿ ಆಫರ್ ಕೊಟ್ಟಿದ್ರಂತೆ ಈ ನಟಿಗೆ

ನಟಿ  ಆಹಾನಾ ಕುಮ್ರಾ ಅವರು ನಿರ್ದೇಶಕ ಸಾಜಿದ್ ಖಾನ್ ನ ಮತ್ತೊಂದು ಮುಖವಾಡವನ್ನ ಬಟಾಬಯಲು ಮಾಡಿದ್ದಾರೆ.

INDIA Nov 2, 2018, 7:40 PM IST

High Court postponed Shruthi Hariharan MeToo case plea against Arjun Sarja on Nov 14High Court postponed Shruthi Hariharan MeToo case plea against Arjun Sarja on Nov 14

MeToo: ನಟ ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್..!

ನಟಿ ಶ್ರುತಿ ಹರಿಹರನ್ ದಾಖಲಿಸಿದ್ದ  MeToo ಎಫ್ಐಆರ್ ರದ್ದು ಕೋರಿ  ನಟ ಅರ್ಜುನ್ ಸರ್ಜಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು  ಹೈಕೋರ್ಟ್ ಮುಂದೂಡಿದೆ.

NEWS Nov 2, 2018, 6:09 PM IST

Sandalwood MeToo Sruthi Hariharan Absent for Police investigationSandalwood MeToo Sruthi Hariharan Absent for Police investigation

ದೂರು ಕೊಟ್ಟು ದೂರ ಹೋದ ಶ್ರುತಿ ವಿಚಾರಣೆಗೆ ಬರ್ತಿಲ್ಲ, ಯಾಕಂತೆ?

ಸ್ಯಾಂಡಲ್ ವುಡ್ ನ ಮೀ ಟೂ ಆರೋಪ ನ್ಯಾಯಾಲಯದ ಮೆಟ್ಟಿಲು ಹತ್ತಿ ಕುಳಿತಿದೆ.  ಆದರೆ ದೂರು ನೀಡಿದ ನಟಿಯೇ ವಿಚಾರಣೆಗೆ ಹಾಜಾರಾಗಿಲ್ಲ.  ಅರ್ಜುನ್​ ಸರ್ಜಾ ವಿರುದ್ಧ ಲೈಂಗಿಕ ಶೋಷಣೆ ದೂರು ನೀಡಿದ್ದ  ಶ್ರುತಿ ಪೊಲೀಸ್​ ವಿಚಾರಣೆಗೆ ಗೈರಾಗಿದ್ದಾರೆ.

News Nov 2, 2018, 6:06 PM IST

Former minister MJ Akbar Reacts on US-based journalist rape alligationFormer minister MJ Akbar Reacts on US-based journalist rape alligation

MeToo:'ಪತ್ರಕರ್ತೆ ಜೊತೆ ಒಮ್ಮತದ ಸಂಬಂಧ ಇದ್ದಿದ್ದು ನಿಜ'

ಯುಎಸ್ ಮೂಲದ ಪತ್ರಕರ್ತೆ ಪಲ್ಲವಿ ಗೊಗೋಯ್  ಅವರು ಅತ್ಯಾಚಾರ ಆರೋಪಕ್ಕೆ ಮಾಜಿ ಸಚಿವ ಎಂಜೆ ಅಕ್ಬರ್ ಪ್ರತಿಕ್ರಿಯೆ ನೀಡಿದ್ದಾರೆ.

INDIA Nov 2, 2018, 4:08 PM IST

MeToo: US based Journalist alleges she was raped by Ex Minister MJ AkbarMeToo: US based Journalist alleges she was raped by Ex Minister MJ Akbar

ಸ್ಫೋಟಕ ಸುದ್ದಿ: MeToo ಬಲೆಗೆ ಬಿದ್ದ ಬಿಜೆಪಿ ಮಾಜಿ ಮಿನಿಸ್ಟರ್

ಕೇಂದ್ರದ ಮಾಜಿ ಸಚಿವ, ಮಾಜಿ ಸಂಪಾದಕ ಎಂಜೆ ಅಕ್ಬರ್ ವಿರುದ್ದ ಮತ್ತೊಮ್ಮೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. 

INDIA Nov 2, 2018, 3:02 PM IST

Me Too alligation against  Hassan retired government employeeMe Too alligation against  Hassan retired government employee
Video Icon

ಸರಕಾರಿ ನೌಕರನ ಮೇಲೆ #MeToo: ಏನೀದರ ಗುಟ್ಟು?

ಹಾಸನದ ಯುವತಿಯೊಬ್ಬಳು ಸರಕಾರಿ ನಿವೃತ್ತ ನೌಕರನ ಮೇಲೆ ಮೀಟೂ ಆರೋಪ ಮಾಡಿದ್ದಾರೆ. ಕಿಡ್ನಾಪ್, ಕಿಸ್ಸಿಂಗ್... ಆರೋಪಿಸಿದ ಈಕೆ ಮುದುಕ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಆರೋಪಿಸಿದ್ದಾರೆ. ಆದರೆ, ಕಹಾನಿಗೊಂದೂ ಟ್ವಿಸ್ಟ್ ಸಿಕ್ಕಿದೆ. ಈ ಆರೋಪದ ತನಿಖೆ ಮಾಡಿದಾಗ, ಬಯಾಲಾಗಿದೆ ಮತ್ತೊಂದು ಸತ್ಯ. ಅಷ್ಟಕ್ಕೂ ಏನದು? ನೋಡಿ ಎಫ್‌ಐಆರ್.

Hassan Nov 2, 2018, 11:41 AM IST

Actor Charan Raj reacts MeToo allegation Sruthi Hariharan on Arjun sarjaActor Charan Raj reacts MeToo allegation Sruthi Hariharan on Arjun sarja

#MeToo:‘ರಿಹರ್ಸಲ್​ ವೇಳೆ ಏನೋ ಟಚ್​ ಆಗಿರಬಹುದು, ಸರಿ ಮಾಡ್ಕೊಳ್ಳಿ’

#MeToo ರಂಪಾಟದಲ್ಲಿ ಒದ್ದಾಡುತ್ತಿರುವ ನಟ ಅರ್ಜುನ್​ ಸರ್ಜಾ ನಟಿ ಶ್ರುತಿ ಹರಿಹರನ್​ ಹಿರಿಯ ನಟರೊಬ್ಬರು ಕಿವಿಮಾತು ಹೇಳಿದ್ದಾರೆ.

NEWS Nov 1, 2018, 9:23 PM IST

Director Guruprasad Ex Wife Reaction On Her Me Too CommentDirector Guruprasad Ex Wife Reaction On Her Me Too Comment

#MeToo : ಗುರುಪ್ರಸಾದ್ ಹೇಳಿಕೆಗೆ ಮಾಜಿ ಪತ್ನಿ ಗರಂ

ನಿರ್ದೇಶಕ ಮಠ ಗುರುಪ್ರಸಾದ್‌ ಅವರ ಹೇಳಿಕೆಯನ್ನು ಸಂಗೀತಾ ಭಟ್‌ ಪತಿ ಸುದರ್ಶನ್‌ ಹಾಗೂ ಗುರುಪ್ರಸಾದ್‌ ಅವರ ಮಾಜಿ ಪತ್ನಿ ಆರತಿ ಖಂಡಿಸಿದ್ದಾರೆ.

NEWS Nov 1, 2018, 9:16 AM IST

Hassan girl MeToo allegation on govt employee in social mediaHassan girl MeToo allegation on govt employee in social media

ಹಾಸನದ ಸರ್ಕಾರಿ ನೌಕರನ ವಿರುದ್ಧ ಯುವತಿಯಿಂದ MeToo ಆರೋಪ

ಹಾಸನದ ಯುವತಿಯೊಬ್ಬಳು ತನಗಾದ ನೋವನ್ನು ತೋಡಿಕೊಂಡಿದ್ದಾಳೆ. ಹೆಸರೇಳಲು ಇಚ್ಛಿಸದ ಯುವತಿ ಸಾಮಾಜಿಕ ಜಾಲತಾಣಗಳ ಮೂಲಕ ನೋವು ಹೊರ ಹಾಕಿದ್ದಾಳೆ. 

NEWS Oct 31, 2018, 4:36 PM IST

MeToo Case Vismaya Producer Uday Kumar Records Statement Before PoliceMeToo Case Vismaya Producer Uday Kumar Records Statement Before Police

#MeToo ವಿಚಾರಣೆ ವೇಳೆ ವಿಸ್ಮಯ ನಿರ್ಮಾಪಕನಿಂದ ಹೊಸ ಬಾಂಬ್!

ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳದ ತನಿಖೆ ನಡೆಸುತ್ತಿರುವ ಕಬ್ಬನ್ ಪಾರ್ಕ್ ಪೊಲೀಸರು | ವಿಸ್ಮಯ ಚಿತ್ರತಂಡದ ಮಂದಿಯ ವಿಚಾರಣೆ | ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ ನಿರ್ಮಾಪಕ ಉಮೇಶ್.

NEWS Oct 31, 2018, 3:24 PM IST