Asianet Suvarna News Asianet Suvarna News

2 ಕಿಸ್‌ಗೆ ಹದಿನೈದು ಸಾವಿರ: ಇದು ಹಾಸನದ ಎರಡು 'ಮುತ್ತಿ'ನ ಅಸಲಿ ಕಥೆ

2 ಕಿಸ್‌ಗೆ ಹದಿನೈದು ಸಾವಿರ ಡಿಮ್ಯಾಂಡ್ ನ ಅಸಲಿ ಕಥೆ ಏನು? ಇಲ್ಲಿದೆ ನೋಡಿ 

ಹಾಸನದ ಯುವತಿಯೊಬ್ಬಳು ಸರಕಾರಿ ನಿವೃತ್ತ ನೌಕರನ ಮೇಲೆ ಮೀಟೂ ಆರೋಪ ಮಾಡಿದ್ದಾರೆ. ಕಿಡ್ನಾಪ್, ಕಿಸ್ಸಿಂಗ್... ಆರೋಪಿಸಿದ ಈಕೆ ಮುದುಕ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಆರೋಪಿಸಿದ್ದಾರೆ. ಆದರೆ, ಕಹಾನಿಗೊಂದೂ ಟ್ವಿಸ್ಟ್ ಸಿಕ್ಕಿದೆ. ಈ ಆರೋಪದ ತನಿಖೆ ಮಾಡಿದಾಗ, ಬಯಾಲಾಗಿದೆ ಮತ್ತೊಂದು ಸತ್ಯ. ಅಷ್ಟಕ್ಕೂ ಏನದು? ಇದೇ ನೋಡಿ ಎರಡು 'ಮುತ್ತಿ'ನ ಅಸಲಿ ಕಥೆ. 

Video Top Stories