Asianet Suvarna News Asianet Suvarna News

ಪಾತಿವ್ರತ್ಯ ಪ್ರಶ್ನಿಸಿದ್ದ ಗುರುಪ್ರಸಾದ್ ಗೆ ಸಂಗೀತಾ ಭಟ್ ಕೊಟ್ಟ ಏಟು ಅಂತಿಂತದಲ್ಲ ..!

ಪತಿವ್ರತೆಯಾಗಲು ಹೊರಟಿದ್ದಾರೆ ಎನ್ನುವ ಗುರುಪ್ರಸಾದ್​ ಹೇಳಿಕೆಗೆ ಸಂಗೀತಾ ಭಟ್ ಕೊಟ್ಟ ಏಟು ಅಂತಿಂತದಲ್ಲ.

Sangeetha Bhat  files complaint against Director Guru Prasad in film chamber
Author
Bengaluru, First Published Nov 2, 2018, 10:03 PM IST

ಬೆಂಗಳೂರು, [ನ.02]: MeToo ವಿರುದ್ಧ ನಿರ್ದೇಶಕ ಗುರು ಪ್ರಸಾದ್​ ಬಿಟ್ಟಿದ್ದ ಬಾಣ ಇದೀಗ ಅವರ ಕಡೆ ತಿರುಗಿದೆ. 

ಗುರು ಪ್ರಸಾದ್​ ಹೇಳಿಕೆಯಿಂದ ಆಕ್ರೋಶಗೊಂಡಿರುವ ನಟಿ ಸಂಗೀತಾ ಭಟ್​ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದಾರೆ.

ಮೀ ಟೂ: ತಾವು ಪತಿವ್ರತೆ ಅಂತ ಪ್ರೂವ್ ಮಾಡೋಕೆ ಹೊರಟ್ರಾ ನಟಿಯರು?

 ಅವರ ಗಂಡಂದಿರು ಹಾಗು ಕುಟುಂಬದವರಿಗೆ ಇವರು ಪತಿವ್ರತೆಯರು ಅಂತ ಪ್ರೂವ್ ಮಾಡೋಕೆ  ಮಿಟೂ ಈ ರೀತಿ‌ ಆರೋಪ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಗುರುಪ್ರಸಾದ್ ಹೇಳಿದ್ದರು.

ಈ ಹೇಳಿಕೆಯಿಂದ  ನಟಿ ಸಂಗೀತಾ ಭಟ್​ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. MeToo ಅಭಿಯಾನಕ್ಕೆ ಸಂಗೀತಾ ಭಟ್ ಸಪೋರ್ಟ್ ಮಾಡಿದ್ದರು.

ನನಗೂ ಕೆಲವು ಭಾರಿ ಲೈಂಗಿಕ ಕಿರುಕುಳದ ಅನುಭವ ಆಗಿದೆ ಅಂತ ಹೇಳಿದ್ದರು. ಆದರೆ, ಯಾರು ಎಂಬ ಹೆಸರು ಬಹಿರಂಗ ಪಡಿಸಿಲ್ಲ.

Follow Us:
Download App:
  • android
  • ios