Asianet Suvarna News Asianet Suvarna News
95 results for "

Hong Kong

"
Asia cup 2018 Highest ODI opening stand for Hong kongAsia cup 2018 Highest ODI opening stand for Hong kong

ಹಾಂಕಾಂಗ್ ಭರ್ಜರಿ ಜೊತೆಯಾಟ-ಸಂಕಷ್ಟದಲ್ಲಿ ಭಾರತ!

ಏಷ್ಯಾಕಪ್ ಟೂರ್ನಿಯಲ್ಲಿ ಹಾಂಕಾಂಗ್ ವಿರುದ್ಧ ಅಭಿಯಾನ ಆರಂಭಿಸಿರುವ ಟೀಂ ಇಂಡಿಯಾಗೆ ಆರಂಭದಲ್ಲೇ ಸಂಕಷ್ಟ ಎದುರಾಗಿದೆ. ಹಾಂಗಾಂಗ್ ವಿರುದ್ಧ 285 ರನ್ ಸಿಡಿಸಿದ ಟೀಂ ಇಂಡಿಯಾದ ಬೌಲಿಂಗ್ ಪ್ರದರ್ಶನ ಹೇಗಿದೆ? ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್

SPORTS Sep 18, 2018, 11:02 PM IST

Asia Cup 2018 India vs Hong Kong match updatesAsia Cup 2018 India vs Hong Kong match updates

ಹಾಂಕಾಂಗ್ ಗೆಲುವಿಗೆ 286 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

ಏಷ್ಯಾಕಪ್ ಟೂರ್ನಿಯಲ್ಲಿ ಹಾಂಕಾಂಗ್ ವಿರುದ್ಧ ಟೀಂ ಇಂಡಿಯಾ 285 ರನ್ ಸಿಡಿಸಿದೆ. ಹಾಂಕಾಂಗ್ ವಿರುದ್ದ ಟೀಂ ಇಂಡಿಯಾ ಬ್ಯಾಟಿಂಗ್ ಪ್ರದರ್ಶನ ಹೇಗಿತ್ತು. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.
 

SPORTS Sep 18, 2018, 8:53 PM IST

Asiacup2018 Hong Kong opted to bowl firstAsiacup2018 Hong Kong opted to bowl first

ಏಷ್ಯಾಕಪ್ 2018: ಟಾಸ್ ಗೆದ್ದ ಹಾಂಕಾಂಗ್ ಫೀಲ್ಡಿಂಗ್ ಆಯ್ಕೆ-ಕನ್ನಡಿಗರಿಗಿಲ್ಲ ಸ್ಥಾನ!

ಏಷ್ಯಾಕಪ್ ಟೂರ್ನಿ 4ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಭಾರತ ವಿರುದ್ಧದ ಪಂದ್ಯದಲ್ಲಿ ಹಾಂಕಾಂಗ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ? ಇಲ್ಲಿದೆ ವಿವರ

SPORTS Sep 18, 2018, 5:06 PM IST

Asiacup2018 Hong Kong opted to bowl firstAsiacup2018 Hong Kong opted to bowl first

ಏಷ್ಯಾಕಪ್ 2018: ಟಾಸ್ ಗೆದ್ದ ಹಾಂಕಾಂಗ್ ಫೀಲ್ಡಿಂಗ್ ಆಯ್ಕೆ-ಕನ್ನಡಿಗರಿಗಿಲ್ಲ ಸ್ಥಾನ!

ಏಷ್ಯಾಕಪ್ ಟೂರ್ನಿ 4ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಭಾರತ ವಿರುದ್ಧದ ಪಂದ್ಯದಲ್ಲಿ ಹಾಂಕಾಂಗ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ? ಇಲ್ಲಿದೆ ವಿವರ

SPORTS Sep 18, 2018, 5:02 PM IST

Asia cup 2018 India vs Hong Kong match preview and predicted playing 11Asia cup 2018 India vs Hong Kong match preview and predicted playing 11

ಭಾರತ-ಹಾಂಕ್ ಕಾಂಗ್ ಏಷ್ಯಾಕಪ್ ಮುಖಾಮುಖಿ! ಪ್ಲೇಯಿಂಗ್-11 ಹೇಗಿದೆ?

ಏಷ್ಯಾಕಪ್ ಟೂರ್ನಿ ನಾಲ್ಕನೇ ದಿನ ಭಾರತ ಹಾಗೂ ಹಾಂಗ್ ಕಾಂಗ್ ತಂಡ ಹೋರಾಟ ನಡೆಸಲಿದೆ. ಹಾಂಗ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದ ಆಡೋ ಹನ್ನೊಂದರ ಬಳಗ ಹೇಗಿರುತ್ತೆ? ಇಲ್ಲಿದೆ.

SPORTS Sep 18, 2018, 2:40 PM IST

Asia Cup 2018 India vs Hong kong previewAsia Cup 2018 India vs Hong kong preview

ಏಷ್ಯಾಕಪ್ 2018: ಟೀಂ ಇಂಡಿಯಾಗೆ ಖಲೀಲ್ ಅಹಮ್ಮದ್‌ಗೆ ಎಂಟ್ರಿ?

ಹಾಂಗ್ ಕಾಂಗ್ ವಿರುದ್ಧದ ಹೋರಾಟದೊಂದಿಗೆ ಭಾರತದ ಏಷ್ಯಾಕಪ್ ಪಯಣ ಆರಂಭಗೊಳ್ಳಲಿದೆ. ಮೊದಲ ಪಂದ್ಯಕ್ಕಾಗಿ ಟೀಂ ಇಂಡಿಯಾ ಅಂತಿಮ ಕಸರತ್ತು ನಡೆಸುತ್ತಿದೆ. ಇದೀಗ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಆಯ್ಕೆ ಹೆಚ್ಚು ಕುತೂಹಲ ಕೆರಳಿಸಿದೆ.

SPORTS Sep 17, 2018, 10:01 PM IST

Asia Cup 2018 Pakistan beat hong Kong by 8 wicketsAsia Cup 2018 Pakistan beat hong Kong by 8 wickets

ಏಷ್ಯಾಕಪ್ 2018: ಹಾಂಗ್ ಕಾಂಗ್ ವಿರುದ್ಧ ಪಾಕಿಸ್ತಾನಕ್ಕೆ ಸುಲಭ ಗೆಲುವು

ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಶುಭಾರಂಭ ಮಾಡಿದೆ. ಹಾಂಗ್ ಕಾಂಗ್ ವಿರುದ್ಧ ಹೋರಾಟ ನಡೆಸಿದ ಪಾಕಿಸ್ತಾನ ದಾಖಲೆಯ ಗೆಲುವು ಸಾಧಿಸಿದೆ. ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್ ನಡುವಿನ ಪಂದ್ಯದ ಹೈಲೈಟ್ಸ್ ಇಲ್ಲಿದೆ.

SPORTS Sep 16, 2018, 10:29 PM IST

Asia Cup 2018 Pakistan bowlers strikes Hong Kong top orderAsia Cup 2018 Pakistan bowlers strikes Hong Kong top order

ಏಷ್ಯಾಕಪ್ 2018: ಪಾಕ್ ದಾಳಿಗೆ ಕುಸಿದ ಹಾಂಗ್ ಕಾಂಗ್ !

ಏಷ್ಯಾಕಪ್ ಟೂರ್ನಿಯ ದ್ವಿತೀಯ ದಿನ ಪಾಕಿಸ್ತಾನ ಹಾಗೂ ಹಾಂಕ್ ಕಾಂಗ್ ನಡುವಿನ ಪಂದ್ಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ದಿಟ್ಟ ಹೋರಾಟ ನೀಡುತ್ತಿದ್ದ ಹಾಂಕ್ ಕಾಂಗ್ ಬಲಿಷ್ಠ ಪಾಕ್ ವಿರುದ್ಧ ದಾಳಿಗೆ ಕುಸಿತ ಕಂಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್

SPORTS Sep 16, 2018, 7:23 PM IST

Asia Cup India game against Hong Kong to get ODI statusAsia Cup India game against Hong Kong to get ODI status

ಭಾರತ-ಹಾಂಕಾಂಗ್ ಪಂದ್ಯಕ್ಕೆ ಐಸಿಸಿ ಮಾನ್ಯತೆಯಿದೆಯಾ..?

ಏಷ್ಯಾಕಪ್‌ಗೆ ಅರ್ಹತೆ ಪಡೆದಿರುವ ಹಾಂಕಾಂಗ್ ತಂಡಕ್ಕೆ ಇದುವರೆಗೂ ಏಕದಿನ ಮಾನ್ಯತೆ ದೊರಕಿಲ್ಲ. ಆದರೆ, ಹಾಂಕಾಂಗ್ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯಗಳನ್ನಾಡಲಿದೆ. 

SPORTS Sep 10, 2018, 3:22 PM IST

China Heading for Financial Crisis in 3 Years, India Has Nothing to Worry: ReportChina Heading for Financial Crisis in 3 Years, India Has Nothing to Worry: Report

ಚೀನಾಗೆ ಎದುರಾಗಲಿದೆ ಭಾರೀ ಸಂಕಷ್ಟ

ವಿಶ್ವದ ಬಲಾಢ್ಯ ರಾಷ್ಟ್ರಗಳಿಗೇ ಸಡ್ಡು ಹೊಡೆಯುವ ಮಟ್ಟಕ್ಕೆ ತಲುಪಿರುವ ಚೀನಾ ಹಾಗೂ ಆ ದೇಶದ ಸ್ವಾಯತ್ತ ಪ್ರದೇಶವಾಗಿರುವ ಹಾಂಕಾಂಗ್ ಮುಂದಿನ 3 ವರ್ಷಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿವೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ. 

NEWS Jun 22, 2018, 10:57 AM IST

What Happens To Your Hotel Soap After You Check OutWhat Happens To Your Hotel Soap After You Check Out

ನೀವು ಬಳಸಿದ ಹೊಟೇಲ್ ಸೋಪ್ ಗತಿ ಏನಾಗುತ್ತೆ?

ಹೊಟೇಲ್‌ನಲ್ಲಿ ರೂಂ ಬುಕ್ ಮಾಡಿದ ಬಳಿಕ ಅಲ್ಲಿನ ಸಿಬ್ಬಂದಿ ಮೊದಲು ಕೊಡುವುದೇ ಸೋಪ್ ಕಿಟ್‌ನ್ನು. ಆದರೆ ಒಂದೆರಡು ಬಾರಿ ಅದನ್ನು ಬಳಸಿದ ಮೇಲೆ ನಾವು ಅದನ್ನು ಹೊಟೇಲ್ ರೂಂ ನಲ್ಲೇ ಬಿಟ್ಟು ಬರುತ್ತೇವೆ. ಆದರೆ ನಾವು ಬಿಟ್ಟು ಬಂದ ಸೋಪ್‌ನ್ನು ನಂತರ ಏನು ಮಾಡಲಾಗುತ್ತದೆ ಎಂಬುದರ ಕುರಿತು ನಾವೆಲ್ಲಾ ತಲೆಯೇ ಕೆಡಿಸಿಕೊಳ್ಳುವುದಿಲ್ಲ.

Jun 13, 2018, 3:46 PM IST