Asianet Suvarna News Asianet Suvarna News
195 results for "

KPSC

"
nearly 200 candidates not get confirmation from KPSC for their re-exam gownearly 200 candidates not get confirmation from KPSC for their re-exam gow

KPSC Re-Exam: ಕೆಪಿಎಸ್‌ಸಿ ಮರು ಪರೀಕ್ಷೆ ದೃಢ, 200 ಅಭ್ಯರ್ಥಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆಯೇ ಇಲಾಖೆ?

  • ರೈಲು ವಿಳಂಬದಿಂದಾಗಿ ಭಾಗ-1 ಪರೀಕ್ಷೆ ತಪ್ಪಿಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ
  • ಸುಮಾರು 200 ಇತರ ಅಭ್ಯರ್ಥಿಗಳ ಮರು ಪರೀಕ್ಷೆ ಬಗ್ಗೆ ದೃಢೀಕರಣ ನೀಡದ ಇಲಾಖೆ KPSC
  • ಬೀದರ್-ಯಶವಂತಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಗಮಿಸಿದವರಿಗೆ ಪ್ರಕಟವಾಗದ ಪರೀಕ್ಷಾ ದಿನಾಂಕ

Education Dec 19, 2021, 4:14 PM IST

KPSC to re conduct exam On December29  for candidates who missed snrKPSC to re conduct exam On December29  for candidates who missed snr

KPSC Exam : ರೈಲು ವಿಳಂಬದಿಂದ ವಂಚಿತರಿಗೆ ಮತ್ತೆ ಪರೀಕ್ಷೆ

  • ರೈಲು ವಿಳಂಬದಿಂದ ವಂಚಿತರಿಗೆ ಮತ್ತೆ ಕೆಪಿಎಸ್‌ಸಿ ಪರೀಕ್ಷೆ
  •   ಡಿ.22ರೊಳಗೆ ಹಾಲ್‌ ಟಿಕೆಟ್‌ ಸಲ್ಲಿಸಲು ಸೂಚನೆ

Jobs Dec 16, 2021, 7:03 AM IST

KPSC Job Aspirants Miss Exams Due To Train Delay Demand Re-Examination mahKPSC Job Aspirants Miss Exams Due To Train Delay Demand Re-Examination mah
Video Icon

KPSC Examination: ಭರವಸೆಗೆ ಒಪ್ಪಿ ಹೋರಾಟ ಕೈಬಿಟ್ಟರು.. ಪರಿಹಾರ ಕೊಡೋರು ಯಾರು?

ಕೆಪಿಎಸ್‌ಸಿ  (KPSC) ಪರೀಕ್ಷಾರ್ಥಿಗಳು ಹೋರಾಟ ಅಂತ್ಯ ಮಾಡಿದ್ದಾರೆ. ಸರ್ಕಾರದ ಪರವಾಗಿಯೂ ಬೆಳಗಾವಿ (Belagavi) ಅಧಿವೇಶನದಲ್ಲಿ ಭರವಸೆ ಸಿಕ್ಕ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿದೆ. ರಾಯಚೂರಿನಿಂದ (Raichur) ಕಲಬುರಗಿಗೆ ಹೊರಟ ರೈಲು ಐದು ಗಂಟೆ ತಡವಾಗಿ ಬಂದಿದ್ದು ಪರೀಕ್ಷೆ ಬರೆಯಲು ಬಂದವರು ಸಮಸ್ಯೆ ಅನುಭವಿಸಬೇಕಾಗಿ ಬಂದಿದೆ. ಕರ್ನಾಟಕ ಲೋಕಸೇವಾ ಆಯೋಗ ಮತ್ತು ಸರ್ಕಾರದ ಭರವಸೆ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು. ರೈಲಿನಲ್ಲಿ ಆಗಮಿಸಿದ್ದ ಸುಮಾರು 1500  ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸಿದ್ದು ಪರಿಹಾರ ಕಲ್ಪಿಸಿಕೊಡಲೇಬೇಕಾಗಿದೆ. 

Education Dec 14, 2021, 11:19 PM IST

KPSC React on More Than 70 Candidates Selected From Same Caste grgKPSC React on More Than 70 Candidates Selected From Same Caste grg

ಎಫ್‌ಡಿಎ ಜಾತಿ ವಿವಾದ: ತಪ್ಪಾಗಿಲ್ಲ ಎಂದ ಕೆಪಿಎಸ್ಸಿ

2019-20ನೇ ಸಾಲಿನ ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ)ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸೆ.9 ರಂದು ಪ್ರಕಟಿಸಿರುವ ಆರ್ಹತಾ ಪಟ್ಟಿಯಲ್ಲಿ ಒಂದೇ ಜಾತಿಗೆ ಸೇರಿದ 70 ಮಂದಿ ಆಯ್ಕೆಯಾಗಿದ್ದಾರೆ ಎಂಬ ಅಂಶ ಆಧಾರ ರಹಿತವಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ತಿಳಿಸಿದೆ.
 

state Sep 15, 2021, 7:40 AM IST

KPSC More Than 70 candidates Selected From same Caste Doubt arises podKPSC More Than 70 candidates Selected From same Caste Doubt arises pod

KPSC: ಒಂದೇ ಜಾತಿಯ 70ಕ್ಕೂ ಹೆಚ್ಚು ಜನ ಆಯ್ಕೆ, ಅಕ್ರಮದ ಶಂಕೆ!

* ಅರ್ಹತಾ ಪಟ್ಟಿಯಲ್ಲಿ 3852 ಜನ. 70 ಮಂದಿ ನಾಯ್ಕ್

* ಕೆಪಿಎಸ್ಸಿ: ಒಂದೇ ಜಾತಿಯ 70ಕ್ಕೂ ಹೆಚ್ಚು ಜನ ಆಯ್ಕೆ!

* ಅಕ್ರಮದ ಶಂಕೆ: ಆಕ್ಷೇಪಣೆಗೆ ಇತರ ಅಭ್ಯರ್ಥಿಗಳ ಸಿದ್ಧತೆ

state Sep 13, 2021, 7:23 AM IST

KPSC Cancel Kannada Subject in FDA Exam grgKPSC Cancel Kannada Subject in FDA Exam grg

ಎಫ್‌ಡಿಎ ಪರೀಕ್ಷೆ: ಕನ್ನಡ ವಿಷಯವನ್ನೇ ಕೈಬಿಟ್ಟ ಕೆಪಿಎಸ್ಸಿ..!

ಡಿಜಿಟಲ್‌ ಮೌಲ್ಯಮಾಪನದಲ್ಲಿ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳಿಂದಲೇ ಅಪಖ್ಯಾತಿಗೆ ಗುರಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಇದೀಗ ತಾಂತ್ರಿಕ ದೋಷದಿಂದ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ‘ಕಡ್ಡಾಯ ಕನ್ನಡ’ ವಿಷಯದ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡದಿರಲು ನಿರ್ಧರಿಸಿದೆ.
 

State Govt Jobs Jul 26, 2021, 11:40 AM IST

President Ram Nath Kovind Instructs to Look into the Appointment of KAS grgPresident Ram Nath Kovind Instructs to Look into the Appointment of KAS grg

362 ಕೆಎಎಸ್‌ ನೇಮಕಕ್ಕೆ ಗಮನ ಹರಿಸಿ: ರಾಷ್ಟ್ರಪತಿ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 2011ನೇ ಸಾಲಿನ 362 ಗೆಜಿಟೆಡ್‌ ಪ್ರೊಬೇಷನರಿ ಹುದ್ದೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ಅಂಶಗಳನ್ನು ಪರಿಗಣಿಸಿ ಅಭ್ಯರ್ಥಿಗಳಿಗೆ ನೇಮಕಾತಿ ನೀಡಬೇಕು ಎಂದು ಹಲವು ಶಾಸಕರು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿರುವ ರಾಷ್ಟ್ರಪತಿ ಭವನ, ಈ ಬಗ್ಗೆ ಸೂಕ್ತ ಗಮನಹರಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ. 
 

state Jul 19, 2021, 10:00 AM IST

News Hour SSLC Examination Like KPSC Question paper OMR mahNews Hour SSLC Examination Like KPSC Question paper OMR mah
Video Icon

SSLC ಪ್ರಶ್ನೆ ಪತ್ರಿಕೆ,  ಜಮ್ಮು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡನೆ ಯಾಕೆ?

SSLC ಪರೋಕ್ಷೆ ರೆಗ್ಯೂಲರ್ ರೀತಿ ಇರುವುದಿಲ್ಲ. ಈ ಸಾರಿ ಮೂರು ವಿಷಯ ಸೇರಿಸಿ ಒಂದೇ ಪರೀಕ್ಷೆ ನಡೆಯಲಿದೆ. ಸರ್ಕಾರ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಿದೆ. ಜಮ್ಮು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡನೆ ಮಾಡಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣದ ಹಾದಿಯಲ್ಲಿಯೇ ಸಾಗುತ್ತಿದೆ. ಪಾಸಿಟಿವಿಟಿ ರೇಟ್ ಕುಸಿದುರುವುದು ಒಳ್ಳೆಯ ಸುದ್ದಿ  .. ನ್ಯೂಸ್ ಅವರ್ ನಲ್ಲಿ 

India Jul 1, 2021, 12:53 AM IST

FDA SDA Recruitment KPSC announced Exams Date rbjFDA SDA Recruitment KPSC announced Exams Date rbj

SDA, FDA ಪರೀಕ್ಷೆಗೆ ಹೊಸ ದಿನಾಂಕ ಪ್ರಕಟಿಸಿದ ಕೆಪಿಎಸ್‌ಸಿ

* SDA, FDA ಪರೀಕ್ಷೆಗೆ ಹೊಸ ದಿನಾಂಕ ಪ್ರಕಟಿಸಿದ ಕೆಪಿಎಸ್‌ಸಿ
* ಕಿರಿಯ ಸಹಾಯಕರ, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಎರಡು ದಿನ ಪರೀಕ್ಷೆ
* ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು

State Govt Jobs Jun 30, 2021, 8:09 PM IST

Karnataka Governor Vajubhai Vala Appoints Two Members to KPSC rbjKarnataka Governor Vajubhai Vala Appoints Two Members to KPSC rbj

ಕರ್ನಾಟಕ ಲೋಕಸೇವಾ ಆಯೋಗಕ್ಕೆ (KPSC)ಇಬ್ಬರು ಸದಸ್ಯರುಗಳ ನೇಮಕ

* KPSCಯಲ್ಲಿ ಖಾಲಿ ಇರುವ ಸ್ಥಾನಗಳಿಗೆ ಸದಸ್ಯರ ನೇಮಕ
* ನೇಮಕಗೊಳಿಸಿ ರಾಜ್ಯಪಾಲ ವಜುಭಾಯಿ ವಾಲಾ ಆದೇಶ 
* ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ಡಾ, ಆನಂದ್ ಕೆ ಸುತ್ತೋಲೆ

State Govt Jobs Jun 21, 2021, 9:12 PM IST

Shivashankarappa S.Sahukar appointed as KPSC President rbjShivashankarappa S.Sahukar appointed as KPSC President rbj

ಕರ್ನಾಟಕ ಲೋಕಸೇವಾ ಆಯೋಗಕ್ಕೆ (KPSC) ಹೊಸ ಅಧ್ಯಕ್ಷರ ನೇಮಕ

ಕೆಪಿಎಸ್‌ಸಿಗೆ ಹೊಸ ಸಾರಥಿಯ ನೇಮಕವಾಗಿದೆ. ರಾಜ್ಯಪಾಲ ವಾಜುಬಾಯಿ ವಾಲಾ ಅವರು ನೇಮಕ ಮಾಡಿ ಇಂದು (ಶನಿವಾರ) ಆದೇಶ ಹೊರಡಿಸಿದ್ದಾರೆ.

state Apr 3, 2021, 8:37 PM IST

Deal For KPSC Job Audio Viral on Social Media snrDeal For KPSC Job Audio Viral on Social Media snr

ಕೈ ಮುಖಂಡರಿಂದ ಕೆಪಿಎಸ್‌ಸಿ ಹುದ್ದೆಗೆ ಡೀಲ್‌? : ಆಡಿಯೋ ವೈರಲ್‌

KPSC ಹುದ್ದೆಗಾಗಿ ನಡೆದ ಡೀಲಿಂಗ್ ಒಂದರ ಆಡಿಯೋ ವೈರಲ್ ಆಗಿದೆ. ಕೋಟ್ಯಂತರ ಹಣ ಪಡೆದಿರುವ ಬಗ್ಗೆ ಈ ಆಡಿಯೋದಲ್ಲಿ ವಿಚಾರ ಬಹಿರಂಗವಾಗಿದೆ. 

Karnataka Districts Mar 24, 2021, 1:43 PM IST

Candidates Held Protest Infront of Shrimant Patil House in Bengaluru grgCandidates Held Protest Infront of Shrimant Patil House in Bengaluru grg

ನೇಮಕವಾದರೂ ಆದೇಶವಿಲ್ಲ: ಸಚಿವ ಶ್ರೀಮಂತ ಪಾಟೀಲ ಮನೆ ಎದುರು ಪ್ರತಿಭಟನೆ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ 222 ಹುದ್ದೆಗಳಿಗೆ ಕೆಪಿಎಸ್‌ಸಿ ಮೂಲಕ ನೇಮಕವಾಗಿದ್ದರೂ ಇನ್ನೂ ನೇಮಕಾತಿ ಆದೇಶ ನೀಡದಿರುವ ಸರ್ಕಾರದ ವಿಳಂಬ ನೀತಿ ಖಂಡಿಸಿ ನೇಮಕವಾದ ಅಭ್ಯರ್ಥಿಗಳು ಕಳೆದ ಮೂರು ದಿನಗಳಿಂದ ಸಚಿವ ಶ್ರೀಮಂತ ಪಾಟೀಲ ಅವರ ಬೆಂಗಳೂರು ನಿವಾಸದೆದುರು ಬೆಳಗಾವಿ ಸೇರಿದಂತೆ ರಾಜ್ಯದ ನಾನಾ ಭಾಗಗಳ ಅಭ್ಯರ್ಥಿಗಳು ಧರಣಿ ನಡೆಸುತ್ತಿದ್ದಾರೆ.
 

Karnataka Districts Mar 17, 2021, 12:13 PM IST

Major Changes in KPSC Selection snrMajor Changes in KPSC Selection snr

ಸರ್ಕಾರಿ ಹುದ್ದೆ ನೇಮಕದಲ್ಲಿ ಭಾರೀ ಬದಲಾವಣೆ : ಏನದು..?

ರಾಜ್ಯದಲ್ಲಿ ಸರ್ಕಾರಿ ಹುದ್ದೆ ನೇಮಕಾತಿಯಲ್ಲಿ ಭಾರೀ ಬದಲಾವಣೆಯನ್ನು ಮಾಡಲಾಗುತ್ತಿದೆ.  ಮಾ.5ರ ನಂತರದ ನೇಮಕಾತಿ ಅಧಿಸೂಚನೆಗಳಿಗೆ ಈ ಹೊಸ ನಿಯಮಗಳು ಜಾರಿಯಾಗಲಿವೆ

Jobs Mar 15, 2021, 11:32 AM IST

fda exams postponed by KPSC rbjfda exams postponed by KPSC rbj

SDA ಪರೀಕ್ಷೆ ಮತ್ತೆ ಮುಂದೂಡಿದ ಕೆಪಿಎಸ್‌ಸಿ

ಮಾರ್ಚ್ 20 ಹಾಗೂ 21ರಂದು ನಡೆಯಬೇಕಿದ್ದ ಎಸ್​ಡಿಎ (ದ್ವಿತೀಯ ದರ್ಜೆ ಸಹಾಯಕರು/ಕಿರಿಯ ಸಹಾಯಕರ) ಪರೀಕ್ಷೆಯನ್ನು ಮೂಂದೂಡಲಾಗಿದೆ.

State Govt Jobs Mar 10, 2021, 6:32 PM IST