Asianet Suvarna News Asianet Suvarna News
204 results for "

ನೆಹರು

"
anti Brahmin slogans on campus buildings in JNU VC seeks report sananti Brahmin slogans on campus buildings in JNU VC seeks report san

ಜೆಎನ್‌ಯು ಕ್ಯಾಂಪಸ್‌ನಲ್ಲಿ ಬ್ರಾಹ್ಮಣ ವಿರೋಧಿ ಬರಹ, ವರದಿ ಕೇಳಿದ ಕುಲಪತಿ!

ಜವಹರಲಾಲ್‌ ನೆಹರು ಕ್ಯಾಂಪಸ್‌ನಲ್ಲಿ ಬ್ರಾಹ್ಮಣ ವಿರೋಧಿ ಬಹರಗಳನ್ನು ಬರೆದ ವಿಚಾರದಲ್ಲಿ ಕುಲಪತಿ ವರದಿ ಕೇಳಿದ್ದಾರೆ. ಆದಷ್ಟು ಶೀಘ್ರವಾಗಿ ವರದಿಯನ್ನು ನೀಡುವಂತೆ ಉಪಕುಲಪತಿ ಆದೇಶ ಮಾಡಿದ್ದಾರೆ.
 

India Dec 2, 2022, 3:15 PM IST

very competition in assembly election for the contest against MLA Olekaravery competition in assembly election for the contest against MLA Olekara

Assembly Election: ಶಾಸಕ ಓಲೇಕಾರ ವಿರುದ್ಧ ಸ್ಪರ್ಧೆಗೆ ಕೈನಲ್ಲಿ ಪೈಪೋಟಿ

  • ಶಾಸಕ ಓಲೇಕಾರ ವಿರುದ್ಧ ಸ್ಪರ್ಧೆಗೆ ಕೈನಲ್ಲಿ ಪೈಪೋಟಿ
  • ಹಾವೇರಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಹೆಚ್ಚಿದ ಆಕಾಂಕ್ಷಿಗಳು
  • ಬಿಜೆಪಿಯಲ್ಲೂ ಹುಟ್ಟಿಕೊಂಡಿರುವ ಟಿಕೆಟ್‌ ಆಕಾಂಕ್ಷಿಗಳು

Politics Nov 27, 2022, 12:45 PM IST

ed summons to dk shivakumar for appearing on november 14th gvded summons to dk shivakumar for appearing on november 14th gvd

ನ.14ಕ್ಕೆ ಡಿ.ಕೆ.ಶಿವಕುಮಾರ್‌ಗೆ ಮತ್ತೆ ಇ.ಡಿ.ಬುಲಾವ್‌

ಜಾರಿ ನಿರ್ದೇಶನಾಲಯದಿಂದ (ಇಡಿ) ನ.14ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಬಂದಿದೆ. ಆದರೆ ಅದೇ ದಿನ ನೆಹರು ಜಯಂತಿ ಇದೆ. ಸಮನ್ಸ್‌ಗೆ ಗೌರವ ಕೊಡಬೇಕು. ಹಾಗಾಗಿ ವಕೀಲರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು. 

Politics Nov 9, 2022, 11:04 AM IST

Moon eclipse Hindu temples close from noon to evening today ravMoon eclipse Hindu temples close from noon to evening today rav

Lunar eclipse 2022: ಮಧ್ಯಾಹ್ನದಿಂದ ಸಂಜೆವರೆಗೆ ದೇವಸ್ಥಾನ ಬಂದ್‌

  • ಮೋಕ್ಷದ ಬಳಿಕ ದರ್ಶನಕ್ಕೆ ಅವಕಾಶ
  • ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ
  • ನಗರದಲ್ಲಿ ಭಾಗಶಃ ಚಂದ್ರಗ್ರಹಣ

state Nov 8, 2022, 8:11 AM IST

Solar Eclipse will Be Across the Karnataka on October 25th grgSolar Eclipse will Be Across the Karnataka on October 25th grg

ಇಂದು ಪಾಶ್ವ ಸೂರ್ಯಗ್ರಹಣ: ಬರಿಗಣ್ಣಿನಿಂದ ನೋಡಲೇಬೇಡಿ

ಸಂಜೆ 5ರಿಂದ ರಾಜ್ಯದ ವಿವಿಧೆಡೆ ಖಗೋಳ ಕೌತುಕ, 27 ವರ್ಷ ಬಳಿಕ ದೀಪಾವಳಿ ಹಬ್ಬದ ವೇಳೆ ಗ್ರಹಣ

Festivals Oct 25, 2022, 7:00 AM IST

Rahul Gandhi Visited to Raghavendra Matha in Mantralayam grgRahul Gandhi Visited to Raghavendra Matha in Mantralayam grg

ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಂಧಿ ಕುಟುಂಬದ ಮೊದಲ ಕುಡಿ: ರಾಯರ ದರ್ಶನ ಪಡೆದ ರಾಹುಲ್‌ ಗಾಂಧಿ..!

ಮಂಚಾಲಮ್ಮ ದೇವಿಯ ದರ್ಶನದ ಬಳಿಕ ರಾಯರ ವೃಂದಾವನ ದರ್ಶನ ಪಡೆದುಕೊಂಡು ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ 

Karnataka Districts Oct 20, 2022, 8:31 PM IST

Uttarkashi avalanche Vikram and Rakshit dead Body Found says R ashok sanUttarkashi avalanche Vikram and Rakshit dead Body Found says R ashok san

Uttarkashi avalanche: ರಾಜ್ಯದ ವಿಕ್ರಮ್‌, ರಕ್ಷಿತ್‌ ಮೃತದೇಹ ಪತ್ತೆ

ಮಂಗಳವಾರ, ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ತಂಡವು ದ್ರೌಪದಿ ಕಾ ದಂಡ II ಶಿಖರವನ್ನು ತಲುಪಿ ಹಿಂತಿರುಗುತ್ತಿದ್ದಾಗ 17,000 ಅಡಿ ಎತ್ತರದಲ್ಲಿ ಹಿಮಪಾತ ಸಂಭವಿಸಿತ್ತು. ಇದರಲ್ಲಿ ಸಾಕಷ್ಟು ಮಂದಿ ಸಾವಿಗೀಡಾಗಿದ್ದರು. ರಾಜ್ಯದ ಇಬ್ಬರು ಮೃತದೇಹ ಪತ್ತೆಯಾಗಿದ್ದು, ಕರ್ನಾಟಕ್ಕೆ ತರುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ.

state Oct 10, 2022, 7:00 PM IST

K S Eshwarappa reacts on Ban Rss Demand Commission allegation by congress mnj K S Eshwarappa reacts on Ban Rss Demand Commission allegation by congress mnj

ನೆಹರು, ಇಂದಿರಾರಿಂದಲೇ RSS ತುಳಿಯಲು ಸಾಧ್ಯವಾಗ್ಲಿಲ್ಲ, ಸಿದ್ದರಾಮಯ್ಯ ಯಾವ ಲೆಕ್ಕ?: ಈಶ್ವರಪ್ಪ

K S Eshwarappa on PFI Ban: ಸ್ವತಂತ್ರ ಪೂರ್ವದಲ್ಲಿ ಕಾಂಗ್ರೆಸ್‌ನವರು ರಾಷ್ಟ್ರ ಭಕ್ತರನ್ನು ಗುರುತಿಸಿ ಬೆಂಬಲ ಕೊಡುತ್ತಿದ್ದರು, ಇತ್ತೀಚೆಗೆ ರಾಷ್ಟ್ರ ದ್ರೋಹಿಗಳನ್ನ ಬೆಂಬಲಿಸುವ ಕೆಲಸ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ ಎಂದು ಈಶ್ವರಪ್ಪ ಹೇಳಿದರು

Politics Oct 1, 2022, 8:30 PM IST

School shut over IMA scam case parents  students protest gowSchool shut over IMA scam case parents  students protest gow

ಐಎಂಎಗೆ ಸೇರಿದ ಶಾಲೆ ಮುಚ್ಚಲು ನೋಟಿಸ್‌: ಪೋಷಕರ ಪ್ರತಿಭಟನೆ

 ಐಎಂಎಗೆ ಸೇರಿದ ಶಾಲೆಯನ್ನು ತೆರವು ಮಾಡುವಂತೆ ಸಕ್ಷಮ ಪ್ರಾಧಿಕಾರ ನೋಟಿಸ್‌ ನೀಡಿದ್ದರಿಂದ ಆತಂಕಗೊಂಡ ಶಿವಾಜಿ ನಗರದ ನೆಹರು ಶಾಲೆ ಬಳಿ ಧಾವಿಸಿದ ಪೋಷಕರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

Education Sep 25, 2022, 9:38 PM IST

JNU Chancellor statement on the caste of gods and goddesses says no god is a Brahmin san JNU Chancellor statement on the caste of gods and goddesses says no god is a Brahmin san

ಹಿಂದುಗಳ ಯಾವ ದೇವರೂ ಕೂಡ ಬ್ರಾಹ್ಮಣರಲ್ಲ, JNU ಉಪಕುಲಪತಿ ಧೂಳಿಪುಡಿ ವಿವಾದಿತ ಮಾತು!

ಹಿಂದು ದೇವರ ಕುರಿತಾಗಿ ನವದೆಹಲಿಯ ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದ ಉಪ ಕುಲಪತಿ ಶಾಂತಿಶ್ರೀ ಧೂಳಿಪುಡಿ ವಿವಾದಿತ ಹೇಳಿಕೆ ನೀಡಿದ್ದಾರೆ, ಹಿಂದುಗಳ ಯಾವ ದೇವರು ಕೂಡ ಬ್ರಾಹ್ಮಣರಲ್ಲ. ಅವರೆಲ್ಲ ಆದಿವಾಸಿಗಳು ಹಾಗೂ ಕೆಳ ಜಾತಿಯ ವ್ಯಕ್ತಿಗಳು ಎಂದು ಹೇಳಿದ್ದಾರೆ.

India Aug 23, 2022, 4:34 PM IST

MLA Nehru Olekar supporters taken police custody in Haveri gowMLA Nehru Olekar supporters taken police custody in Haveri gow

Haveri; ಶಾಸಕ ನೆಹರೂ ಓಲೆಕಾರ್ ಅವರ 40 ಬೆಂಬಲಿಗರು ಪೊಲೀಸರ ವಶಕ್ಕೆ

ಹಾವೇರಿ ನಗರದ ವಕೀಲರ ಸಂಘದ ಕಟ್ಟಡ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕ ಬಿಜೆಪಿಯ ನೆಹರು ಓಲೇಕಾರ ಅವರ ಹೆಸರನ್ನು ಕೈಬಿಟ್ಟು, ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಸುಮಾರು 40 ಬೆಂಬಲಿಗರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

Karnataka Districts Aug 21, 2022, 9:07 PM IST

Gandhi killers are the cause ofPartition of the country says HDK at bangaluruGandhi killers are the cause ofPartition of the country says HDK at bangaluru

ಗಾಂಧಿ ಹಂತಕರೇ ದೇಶ ವಿಭಜನೆಗೆ ಕಾರಣ: ಎಚ್‌ಡಿಕೆ

ಗಾಂಧಿ ಹಂತಕರೇ ದೇಶ ವಿಭಜನೆಗೆ ಕಾರಣ. ಆದರೆ ನೆಹರು ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ ಜೆಡಿಎಸ್‌ ಕಚೇರಿಯಲ್ಲಿ ಮಾಜಿ ಸಿಎಂ ಧ್ವಜಾರೋಹಣ ಮಾಡಿದ ಬಳಿಕ ಹೇಳಿಕೆ.

Freedom Struggle Aug 17, 2022, 1:01 AM IST

Should Have  Jawaharlal Nehru Portrait in Government Advertisement Says BC Patil grgShould Have  Jawaharlal Nehru Portrait in Government Advertisement Says BC Patil grg

ಸರ್ಕಾರಿ ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಇರಬೇಕಿತ್ತು: ಸಚಿವ ಬಿ.ಸಿ.ಪಾಟೀಲ್‌

ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಕಾಂಗ್ರೆಸ್‌ ಬೇರೆ. ಈಗಿನ ಕಾಂಗ್ರೆಸ್‌ ಕುಟುಂಬಕ್ಕಾಗಿ ಉಳಿದ ಪಕ್ಷ. ಸ್ವಾತಂತ್ರಕ್ಕಾಗಿ ಸಿದ್ದರಾಮಯ್ಯ ಆಗಲೀ, ನಾನಾಗಲಿ ಹೋರಾಡಿಲ್ಲವೆಂದು ಹೇಳಿದ ಪಾಟೀಲ್‌

Karnataka Districts Aug 16, 2022, 12:11 PM IST

cm basavaraj bommai slams to congress gvdcm basavaraj bommai slams to congress gvd

ನೆಹರು ಚಿತ್ರ ಹಾಕದ್ದಕ್ಕೆ ಕಾಂಗ್ರೆಸ್ಸಿಗೆ ದುಃಖ: ಸಿಎಂ ಬೊಮ್ಮಾಯಿ

‘ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಮಹನೀಯರ ಗುರುತಿಸುವ ಕೆಲಸ ಮಾಡಿದ ನಮ್ಮನ್ನು ಶ್ಲಾಘಿಸುವ ಬದಲು ತಮ್ಮ ನಾಯಕರ (ಜವಾಹರ್‌ಲಾಲ್‌ ನೆಹರು) ಫೋಟೋ ಕೈ ಬಿಡಲಾಗಿದೆ ಎಂಬುದಾಗಿ ಕಾಂಗ್ರೆಸ್‌ ನಾಯಕರು ದುಃಖ ಪಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ಕುರಿತು ವ್ಯಂಗ್ಯವಾಡಿದ್ದಾರೆ. 

Politics Aug 16, 2022, 4:30 AM IST

Karnataka govt slammed for excluding Jawaharlal Nehru in Har Ghar Tiranga ad siddaramaiah sanKarnataka govt slammed for excluding Jawaharlal Nehru in Har Ghar Tiranga ad siddaramaiah san
Video Icon

ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ನೆಹರೂ ಔಟ್‌, ಸರ್ಕಾರದ ವಿರುದ್ಧ ಸಿದ್ಧು ಕೆಂಡಾಮಂಡಲ!

ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಭಾನುವಾರ ಮಾಧ್ಯಮ ಜಾಹೀರಾತು ನೀಡಿದೆ. ಸ್ವಾತಂತ್ರ್ಯ ಹೋರಾಟಗಾರರ ಈ ಜಾಹೀರಾತಿನಲ್ಲಿ ಜವಹರಲಾಲ್‌ ನೆಹರೂ ಅವರ ಚಿತ್ರವನ್ನು ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ವಿಚಾರವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
 

Politics Aug 14, 2022, 4:54 PM IST