Asianet Suvarna News Asianet Suvarna News
554 results for "

ಬಾಡಿಗೆ

"
Surrogacy Rules Changed Now Govt Allows Doner Egg And Sperm For Couple Who Needed Baby rooSurrogacy Rules Changed Now Govt Allows Doner Egg And Sperm For Couple Who Needed Baby roo

ಬಾಡಿಗೆ ತಾಯ್ತನದ ನಿಯಮದಲ್ಲಿ ಬದಲಾವಣೆ, ಲಕ್ಷಾಂತರ ದಂಪತಿ ಮೊಗದಲ್ಲಿ ನಗು

ಕೇಂದ್ರ ಸರ್ಕಾರ ಬಾಡಿಗೆ ತಾಯ್ತನದ ನಿಯಮದಲ್ಲಿ ಬದಲಾವಣೆ ಮಾಡಿದೆ. ಇದು ಸಂತಾನವಿಲ್ಲದ ಎಷ್ಟೋ ದಂಪತಿಯ ಖುಷಿಗೆ ಕಾರಣವಾಗಿದೆ. ಇನ್ಮುಂದೆ ಯಾವುದೇ ಸಮಸ್ಯೆ ಇಲ್ಲದೆ ಅವರು ಮಕ್ಕಳಿಗಾಗಿ ದಾನಿಗಳ ನೆರವು ಪಡೆಯಬಹುದು.  
 

Health Feb 23, 2024, 4:30 PM IST

The Rent Agreement Is For Eleven Months Can The Landlord Evict The Tenant Before That rooThe Rent Agreement Is For Eleven Months Can The Landlord Evict The Tenant Before That roo

ಹನ್ನೊಂದು ತಿಂಗಳೊಳಗೆ ಬಾಡಿಗೆ ಮನೆ ಖಾಲಿ ಮಾಡ್ಬಹುದಾ?

ಬಾಡಿಗೆ ಮನೆಗೆ ಹೋಗುವವರು ಹಾಗೂ ಮನೆಯನ್ನು ಬಾಡಿಗೆಗೆ ಕೊಡುವವರು ಸದಾ ಎಚ್ಚರಿಕೆ ಹೆಜ್ಜೆ ಇಡಬೇಕು. ಅನೇಕ ಬಾರಿ ಇಬ್ಬರ ಮಧ್ಯೆ ನಡೆಯುವ ಸಮಸ್ಯೆ ದೊಡ್ಡದಾಗುತ್ತದೆ. ಯಾವುದೇ ರಗಳೆ ಆಗ್ಬಾರದು ಅಂದ್ರೆ ಕರಾರು ಪತ್ರ ಸ್ಪಷ್ಟವಾಗಿರಬೇಕು. 
 

BUSINESS Feb 20, 2024, 5:29 PM IST

Shilpa Shetty wishes her surrogacy daughter Samisha on 4th birthday sucShilpa Shetty wishes her surrogacy daughter Samisha on 4th birthday suc

ಶಿಲ್ಪಾ ಶೆಟ್ಟಿ ಎರಡನೆಯ ಮಗಳಿಗೆ 4ನೇ ಹುಟ್ಟುಹಬ್ಬದ ಸಂಭ್ರಮ: ನಟಿ ಬಾಡಿಗೆ ತಾಯ್ತನ ಆಯ್ದುಕೊಂಡದ್ದೇಕೆ?

ಶಿಲ್ಪಾ ಶೆಟ್ಟಿ ಎರಡನೆಯ ಮಗಳಿಗೆ 4ನೇ ಹುಟ್ಟುಹಬ್ಬದ ಸಂಭ್ರಮ: ನಟಿ ಬಾಡಿಗೆ ತಾಯ್ತನ ಆಯ್ದುಕೊಂಡದ್ದೇಕೆ? ಇಲ್ಲಿದೆ ಡಿಟೇಲ್ಸ್​
 

Cine World Feb 16, 2024, 2:35 PM IST

40 Year Old Women Killed in Chikkaballapur grg 40 Year Old Women Killed in Chikkaballapur grg

ಚಿಕ್ಕಬಳ್ಳಾಪುರ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯ ಕೊಲೆ ಮಾಡಿದ ಪ್ರಿಯಕರ

ಕೊಲೆಯಾದ ಮಹಿಳೆಯನ್ನು ದೀಪ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ತಮಿಳುನಾಡಿನ ದಿವಾಕರ ಎಂಬುವನು ಈಕೆಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. 

CRIME Feb 12, 2024, 1:30 AM IST

House owner quarrels with tenants for Pretty Dog at jeevanbhimanagar bengaluru ravHouse owner quarrels with tenants for Pretty Dog at jeevanbhimanagar bengaluru rav

ನಾಯಿ ಸಾಕುವ ವಿಚಾರಕ್ಕೆ ಕಿರಿಕ್; ಮನೆ ಮಾಲೀಕರು, ಬಾಡಿಗೆದಾರರ ನಡುವೆ ಮಾರಾಮಾರಿ!

ನಾಯಿ ಸಾಕುವ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಬಾಡಿಗೆದಾರರು ಹಾಗೂ ಮಾಲೀಕರ ನಡುವೆ ಗಲಾಟೆ ಪರಸ್ಪರ ಬಡಿದಾಡಿಕೊಂಡ ಘಟನೆ ಜೀವನಭೀಮಾನಗರದಲ್ಲಿ ನಡೆದಿದೆ.

state Feb 4, 2024, 12:53 PM IST

Housing for Middle class scheme to launch for affordable home to buy or built says FM nirmala sitharaman ckm Housing for Middle class scheme to launch for affordable home to buy or built says FM nirmala sitharaman ckm

ಬಾಡಿಗೆ, ಸ್ಲಂನಲ್ಲಿರುವವರ ಮನೆ ಕನಸು ನನಸಾಗಿಸಲು ಹೊಸ ಯೋಜನೆ,ನಿರ್ಮಲಾ ಸೀತಾರಾಮ್ ಘೋಷಣೆ!

ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಫ್ರಿ ಘೋಷಣೆಗಳಿಲ್ಲ. ಆದರೆ ಮಧ್ಯಮವರ್ಗದ ಜನರ ಮನೆ ಕನಸು ನನಸು ಮಾಡಲು ಹೊಸ ಯೋಜನೆ ಘೋಷಿಸಿದ್ದಾರೆ. ಬಾಡಿಗೆ ಮನೆ, ಸ್ಲಂ, ಅನಧಿಕೃತ ಕಾಲೋನಿಗಳಲ್ಲಿರುವ ಮಧ್ಯಮ ವರ್ಗದ ಕುಟುಂಬಗಳಿಗೆ ಈ ಯೋಜನೆ ಬಂಪರ್ ಕೊಡುಗೆಯಾಗಿದೆ.
 

BUSINESS Feb 1, 2024, 1:09 PM IST

Bigg Boss 10 kannada winner Karthik Mahesh voice for middle class boys vcsBigg Boss 10 kannada winner Karthik Mahesh voice for middle class boys vcs

3 ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿಲ್ಲ, ಬಡವರ ಮಕ್ಕಳ ಬೆಳೀಬೇಕು: ಬಿಗ್ ಬಾಸ್ ಕಾರ್ತಿಕ್

ಸ್ವಂತ ಮನೆ ಕಟ್ಟಿಸುವ ಆಸೆ ವ್ಯಕ್ತ ಪಡಿಸಿದ ಕಾರ್ತಿಕ್. ವಿಡಿಯೋದಲ್ಲಿ ಎಲ್ಲರೂ ನೋಡಿದ್ದು ಹಳ್ಳಿ ಮನೆ ಅಂತೆ. 

Small Screen Jan 31, 2024, 3:11 PM IST

Inside pictures of worlds only 10-star hotel skrInside pictures of worlds only 10-star hotel skr

ಕಣ್ಣು ಕುಕ್ಕುತ್ತೆ ವಿಶ್ವದ ಏಕೈಕ 10 ಸ್ಟಾರ್ ಹೋಟೆಲ್ ಒಳಾಂಗಣ; ಒಂದು ದಿನದ ಬಾಡಿಗೆ ಎಷ್ಟು?

ಬುರ್ಜ್ ಅಲ್ ಅರಬ್ ವಿಶ್ವದ ಅತಿ ಎತ್ತರದ ಹೋಟೆಲ್‌ ಮಾತ್ರವಲ್ಲ, ವಿಶ್ವದ ಏಕೈಕ 10 ಸ್ಟಾರ್ ಹೋಟೆಲ್. ಇದರ ವಿಶೇಷತೆಗಳೇನು ಬಲ್ಲಿರಾ?

Travel Jan 30, 2024, 11:57 AM IST

Government of Karnataka Neglect of Namma Clinic in Bengaluru grg Government of Karnataka Neglect of Namma Clinic in Bengaluru grg

ನಮ್ಮ ಕ್ಲಿನಿಕ್ ಬಗ್ಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯ..!

ಸುಲಭವಾಗಿ ವೈದ್ಯಕೀಯ ಸೇವೆ ದೊರಕಿಸಬೇಕು ಎನ್ನುವ ದೃಷ್ಟಿಯಿಂದ ಹಿಂದಿನ ಬಿಜೆಪಿ ಸರ್ಕಾರ ಗಟ್ಟಿಯಾದ ತಳಹದಿಯಿಲ್ಲದೆ ಚುನಾವಣಾ ಸಮಯದಲ್ಲಿ ಆರಂಭಿಸಿದ 'ನಮ್ಮ ಕ್ಲಿನಿಕ್' ಯೋಜನೆಯನ್ನು ಚುನಾವಣೆಯ ನಂತರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಲಪಡಿಸುವ ಗೋಜಿಗೆ ಹೋಗಲಿಲ್ಲ. ಹಾಗೆಯೇ ಮುಂದುವರೆಸಿಕೊಂಡು ಹೋಗುವ ಮನಸ್ಸು ಮಾಡಿದಂತಿಲ್ಲ. 

Karnataka Districts Jan 26, 2024, 1:12 PM IST

Man from Tokio earns money without doing anything pavMan from Tokio earns money without doing anything pav

'ಏನೂ ಮಾಡದೆ' ಲಕ್ಷಾಂತರ ಸಂಪಾದಿಸುವ ವ್ಯಕ್ತಿ…. ಅಷ್ಟಕ್ಕೂ ಆತ ಮಾಡ್ತಿರೋದೇನು?

ಟೋಕಿಯೊದ 39 ವರ್ಷದ ಶೋಜಿ ಮೊರಿಮೊಟೊ  (Shoji Morimoto) 2018 ರಲ್ಲಿ ವಿಶಿಷ್ಟ ವ್ಯವಹಾರ ಪ್ರಾರಂಭಿಸಿದರು. ಅವನು ತನ್ನನ್ನು 'ಬಾಡಿಗೆ ವ್ಯಕ್ತಿ' ಎಂದು ಪರಿಚಯಿಸಿಕೊಂಡನು. ತನ್ನನ್ನು ತಾನು ಬಾಡಿಗೆ ನೀಡುವ ಮೂಲಕ ಲಕ್ಷಾಂತರ ರೂಪಾಯಿ ಗಳಿಸಿದ್ದಾನೆ ಈತ. 

Jobs Jan 22, 2024, 1:52 PM IST

Kannada Actress Samyukta Hegde House warming ceremony pavKannada Actress Samyukta Hegde House warming ceremony pav

ಬಾಡಿಗೆ ಮನೆಯಿಂದ ಸ್ವಂತ ಮನೆಗೆ; ಗೃಹಪ್ರವೇಶದ ಸಂಭ್ರಮದಲ್ಲಿ ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ!

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡಿಗರ ಮನೆಮಾತಾಗಿರುವ ಸಂಯುಕ್ತಾ ಹೆಗ್ಡೆ ಹೊಸಮನೆಗೆ ಕಾಲಿಟ್ಟಿದ್ದು, ಗೃಹಪ್ರವೇಶದ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ. 
 

Sandalwood Jan 18, 2024, 5:02 PM IST

How Much Cost To Hire A Helicopter For Wedding rooHow Much Cost To Hire A Helicopter For Wedding roo

ಮದ್ವೆಗೆ ಹೆಲಿಕಾಪ್ಟರ್ ಬಾಡಿಗೆ ಪಡೆಯೋದು ಹೇಗೆ, ಎಷ್ಟು ಖರ್ಚಾಗುತ್ತೆ?

ಅದ್ಧೂರಿ ಮದುವೆಗೆ  ಈಗ ಹೆಚ್ಚಿನ ಆದ್ಯತೆ ಸಿಗ್ತಿದೆ. ಇದಕ್ಕೆ ಹೆಲಿಕಾಪ್ಟರ್ ಸೇರ್ಪಡೆಯಾಗಿದೆ. ಅನೇಕರು ಮದುವೆಗಾಗಿ ಹೆಲಿಕಾಪ್ಟರ್ ಬುಕ್ ಮಾಡ್ತಿದ್ದಾರೆ. ನೀವೂ ಈ ಕನಸು ಹೊಂದಿದ್ರೆ ಹಣ ಹೊಂದಿಸಿಕೊಳ್ಳಿ. 

BUSINESS Jan 17, 2024, 12:37 PM IST

unused peenya basaveshwara terminal will be given for 27 90 lakh monthly rent ashunused peenya basaveshwara terminal will be given for 27 90 lakh monthly rent ash

46 ಕೋಟಿ ವೆಚ್ಚದ ಪೀಣ್ಯ ಬಸ್‌ ನಿಲ್ದಾಣ ಬಾಡಿಗೆಗೆ ಲಭ್ಯ! ಮಾಸಿಕ 27.90 ಲಕ್ಷ ಬಾಡಿಗೆ ನಿಗದಿ

ಒಟ್ಟು 87 ಸಾವಿರ ಚದರ ಅಡಿ ಪ್ರದೇಶ ಹೊಂದಿರುವ ಬಸ್ ನಿಲ್ದಾಣವು ನಾಲ್ಕು ಮಹಡಿ ಇದೆ. ಇಲ್ಲಿ ಶಾಪಿಂಗ್ ಮಾಲ್, ಆಸತ್ರೆ, ಕಲ್ಯಾಣ ಮಂಟಪ ಅಥವಾ ಶಾಲೆಗಳನ್ನು ಆರಂಭಿಸುವವರಿಗಾಗಿ ಬಸ್ ನಿಲ್ದಾಣವನ್ನು ಬಿಟ್ಟುಕೊಡುವುದಾಗಿ ಕೆಎಸ್ಸಾರ್ಟಿಸಿ ತಿಳಿಸಿದೆ.

Karnataka Districts Jan 16, 2024, 11:56 AM IST

This family in China live in luxurious hotel pay 11k rent for room sumThis family in China live in luxurious hotel pay 11k rent for room sum

ಲಕ್ಸುರಿ ಹೋಟೇಲೇ ಇವರ ಮನೆ; ದಿನಕ್ಕೆ 11 ಸಾವಿರ ರೂಪಾಯಿ ಬಾಡಿಗೆ ನೀಡುತ್ತೆ ಈ ಚೀನಿ ಕುಟುಂಬ

ಅನಿವಾರ್ಯವಾಗಿ ಹೋಟೆಲ್ ನಲ್ಲಿ ತಂಗುವ ಸಮಯ ಬಂದರೂ ಮನೆಗೆ ಯಾವಾಗ ಹೋಗುತ್ತೇವಪ್ಪ ಎಂದು ಬಯಸುವಂತಾಗುತ್ತದೆ. ಆದರೆ, ಚೀನಾದ ಕುಟುಂಬವೊಂದು 300 ದಿನಗಳಿಗಿಂತ ಹೆಚ್ಚು ಕಾಲದಿಂದ ಹೋಟೆಲ್ ನಲ್ಲೇ ಉಳಿದುಕೊಂಡಿದೆ. ಮನೆಯ ಸದಸ್ಯರಿಗೆ ಹೋಟೆಲ್ ವಾಸವೇ ಖುಷಿ ಎನಿಸಿದ್ದರಿಂದ ಜೀವನಪೂರ್ತಿ ಅಲ್ಲಿಯೇ ಇರಲು ಸಹ ನಿರ್ಧರಿಸಿದೆ. 
 

Lifestyle Jan 11, 2024, 5:22 PM IST

Reconsidering ban on donor eggs sperm in surrogacy Govt to SC skrReconsidering ban on donor eggs sperm in surrogacy Govt to SC skr

ಬಾಡಿಗೆ ತಾಯ್ತನ ಕಾಯ್ದೆಯಲ್ಲಿ ತಿದ್ದುಪಡಿ ತರುವ ಪ್ರಕ್ರಿಯೆ ಚಾಲ್ತಿಯಲ್ಲಿ: ಕೇಂದ್ರ

ಸರ್ಕಾರವು ದಾನಿಗಳಿಂದ ಗ್ಯಾಮೆಟ್‌ಗಳನ್ನು ಸ್ವೀಕರಿಸಲು ಅರ್ಹ ದಂಪತಿಗಳಿಗೆ ಅವಕಾಶ ನೀಡುವತ್ತ ಬಾಡಿಗೆ ತಾಯ್ತನ ಕಾಯ್ಗೆಗೆ ತಿದ್ದುಪಡಿ ತರಲಿದೆ.

Woman Jan 11, 2024, 2:42 PM IST