ಭಾರತ ಸೇರಿದಂತೆ ಎಲ್ಲ ದೇಶಗಳೂ ತಮ್ಮದೆ ಆದ ಸಂಪ್ರದಾಯ, ಪದ್ಧತಿ, ನಿಯಮಗಳನ್ನು ಪಾಲಿಸಿಕೊಂಡು ಬರ್ತಿವೆ. ಈಗ್ಲೂ ಕೆಲ ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಮಗು ಜನಿಸಿದ ನಂತ್ರ ಕೆಲ ಪ್ರದೇಶಗಳಲ್ಲಿ ತಾಯಿ – ಮಗುವನ್ನು ದೂರವಿಡಲಾಗುತ್ತದೆ. ಮಗುವನ್ನು ನೆಲಕ್ಕೆ ಸ್ಪರ್ಶಿಸದ ದೇಶವೂ ಇದೆ.
Woman Nov 23, 2022, 3:01 PM IST
ಹೆರಿಗೆಯನ್ನು ಸರಕಾರಿ ಆಸ್ಪತ್ರೆ ಅಥವಾ ಸಾಂಸ್ಥಿಕ ಸಂಸ್ಥೆಯಲ್ಲಿಯೇ ಮಾಡಿಸಿ. ನವಜಾತ ಶಿಶುವಿಗೆ ತಕ್ಷಣವೇ ಸ್ಥನ್ಯಪಾನವನ್ನು ಮಾಡುವುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ನವಜಾತ ಶಿಶುವಿನ ಆರೈಕೆಗೆ ಪ್ರತಿಯೊಬ್ಬರು ಕಾಳಜಿವಹಿಸಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ತಿಳಿಸಿದರು.
Health Nov 22, 2022, 8:07 PM IST
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಮತ್ತು ಆಕೆಯ ಇಬ್ಬರು ನವಜಾತ ಶಿಶುಗಳ ಸಾವು ವಿಚಾರ ಸಂಬಂಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಟೀಕಾಪ್ರಹಾರ ಮುಂದುವರಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಸ್ಥಾನಕ್ಕೆ ಸುಧಾಕರ್ ರಾಜೀನಾಮೆ ನೀಡಬೇಕು.
Politics Nov 6, 2022, 1:40 AM IST
ಸಿದ್ದು ಸಿಎಂ ಆದಾಗಲೂ ಬಾಣಂತಿ, ಶಿಶು ಸಾವಾಗಿತ್ತು, ಈ ಬಗ್ಗೆ ದಾಖಲೆ ನೀಡುವೆ, ಅವರು ವಿಪಕ್ಷ ನಾಯಕ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು, ಸಿದ್ದರಾಮಯ್ಯಗೆ ಸಚಿವ ಸುಧಾಕರ್ ಬಹಿರಂಗ ಸವಾಲು
Politics Nov 5, 2022, 7:30 AM IST
ತುಮಕೂರಿನಲ್ಲಿ ಆಧಾರ್ ಕಾರ್ಡ್ ಇಲ್ಲದ್ದಕ್ಕೆ ಚಿಕಿತ್ಸೆ ಸಿಗದೆ ಬಾಣಂತಿ, ನವಜಾತ ಶಿಶುಗಳ ಸಾವಿನ ಪ್ರಕರಣದ ಬಳಿಕ ಎಚ್ಚೆತ್ತ ಆರೋಗ್ಯ ಇಲಾಖೆ
state Nov 4, 2022, 11:28 AM IST
ಮಗು ಕಿವಿ ಅಥವಾ ಹೊಟ್ಟೆಯಲ್ಲಿ ಆಗಾಗ ನೋವು ಅನುಭವಿಸುವುದನ್ನು ನೀವು ಗಮನಿಸಿರಬೇಕು. ಅದನ್ನು ತಪ್ಪಿಸಲು ಅಥವಾ ಗುಣಪಡಿಸಲು, ಮುವಿನ ಕಿವಿ ಮತ್ತು ಹೊಕ್ಕುಳದಲ್ಲಿ ಎಣ್ಣೆಯನ್ನು ಹಾಕುವ ವಿಧಾನವು ಸಾಕಷ್ಟು ಜನಪ್ರಿಯವಾಗಿದೆ. ಆದರೆ, ನವಜಾತ ಶಿಶುವಿಗೆ ಹಾಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಸುರಕ್ಷಿತವೇ ?
Health Nov 3, 2022, 3:41 PM IST
PM Narendra Modi Birthday: ನವಜಾತ ಶಿಶುಗಳಿಗೆ ಚಿನ್ನದ ಉಂಗುರಗಳನ್ನು ನೀಡುವ ಮೂಲಕಮೂಲಕ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ಆಚರಿಸಲು ತಮಿಳುನಾಡು ಬಿಜೆಪಿ ನಿರ್ಧರಿಸಿದೆ
India Sep 16, 2022, 1:58 PM IST
Student gives birth in school: ವಿದ್ಯಾರ್ಥಿಯೊಬ್ಬಳು ಶಾಲಾ ಶೌಚಾಲಯದಲ್ಲೆಯೇ ಮಗುವಿಗೆ ಜನ್ಮ ನೀಡಿದ ಘಟನೆ ತಮಿಳುನಾಡಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ
CRIME Sep 6, 2022, 8:43 PM IST
ಬೆಳಗಾವಿಯಲ್ಲಿ ನವಜಾತ ಶಿಶುವೊಂದನ್ನು ಮರಕ್ಕೆ ನೇತು ಹಾಕಿದ್ದ ಪ್ರಕರಣ ತಿರುವು ಪಡೆದಿದೆ. ಪೊಲೀಸರ ತನಿಖೆ ವೇಳೆ ಅಪ್ರಾಪ್ತರ ಪ್ರೇಮ ಪ್ರಕರಣ ಹೊರಬಂದಿದೆ. 19 ವರ್ಷದ ಯುವಕ ಮತ್ತು 16 ವರ್ಷದ ಬಾಲಕಿ ಈ ಗಂಡು ಮಗುವಿಗೆ ಹೆತ್ತವರು ಎಂದು ತಿಳಿದುಬಂದಿದೆ.
CRIME Sep 2, 2022, 3:44 PM IST
ರಾಜಸ್ಥಾನದ ಕರೌಲಿಯಲ್ಲಿ ಮಹಿಳೆಯೊಬ್ಬಳು ಸೋಮವಾರ ಏಕಕಾಲಕ್ಕೆ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮದುವೆಯಾದ ಏಳು ವರ್ಷಗಳ ನಂತರ ಮೊದಲ ಬಾರಿಗೆ ತಾಯಿಯಾಗಿದ್ದ ರೇಷ್ಮಾ ಹೆಸರಿನ ಮಹಿಳೆಯ ಪತಿ, ಕೇರಳದಲ್ಲಿ ಮಾರ್ಬಲ್ ಫಿಟ್ಟಿಂಗ್ ಕೆಲಸ ಮಾಡುತ್ತಿದ್ದಾರೆ. ಐದು ಮಕ್ಕಳ ತೂಕವು 300 ರಿಂದ 660 ಗ್ರಾಂ ಇದೆ. ಆ ಕಾರಣದಿಂದಾಗಿ ನವಜಾತ ಶಿಶುಗಳನ್ನು ಜೈಪುರಕ್ಕೆ ಕಳುಹಿಸಲಾಗಿತ್ತು, ಆದರೆ, ಇವುಗಳಲ್ಲಿ ಒಂದು ಮಗು ಕೂಡ ಬದುಕುಳಿಯಲಿಲ್ಲ.
Woman Jul 26, 2022, 1:33 PM IST
ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಆಸ್ಪತ್ರೆಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, 13 ನವಜಾತ ಶಿಶುಗಳು ಸೇರಿದಂತೆ 60 ಕ್ಕೂ ಹೆಚ್ಚು ರೋಗಿಗಳನ್ನು ರಕ್ಷಿಸಲಾಗಿದೆ. ಅಹ್ಮದಾಬಾದ್‌ನಲ್ಲಿರುವ ಪರಿಮಳ ಗಾರ್ಡನ್‌ನಲ್ಲಿರುವ ದೇವ ಕಾಂಪ್ಲೆಕ್ಸ್‌ನಲ್ಲಿ ಈ ಅನಾಹುತ ಸಂಭವಿಸಿದೆ.
India Jun 25, 2022, 5:19 PM IST
ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 14 ನರ್ಸ್‌ಗಳು ಒಂದೇ ಸಮಯದಲ್ಲಿ ಗರ್ಭವತಿಯರಾಗಿದ್ದು, ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಚಿತ್ರ ಎಂದರೆ ಈ ಎಲ್ಲಾ ನರ್ಸ್‌ಗಳು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಕೆಲಸ ಮಾಡುವವರಾಗಿದ್ದಾರೆ.
International Jun 24, 2022, 10:01 AM IST
* ಪಾಕಿಸ್ತಾನದಲ್ಲಿ ಹಿಂದೂ ಗರ್ಭಿಣಿ ಮಹಿಳೆಯ ಮೇಲೆ ನಡೆದ ಕ್ರೌರ್ಯ
* ಹೆರಿಗೆ ವೇಳೆ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿದ ಸಿಬ್ಬಂದಿ
* ತಾಯಿಯ ಗರ್ಭದಲ್ಲಿ ದೇಹವನ್ನು ಬಿಟ್ಟು ಪರಾರಿಯಾದ ಸಿಬ್ಬಂದಿ
International Jun 21, 2022, 12:56 PM IST
2010ರಲ್ಲಿ ಪ್ರಾರಂಭ ಮಾಡಲಾಗಿದ್ದ ಆಧಾರ್, ವಿಶ್ವದ ಅತೀದೊಡ್ಡ ಬಯೋಮೆಟ್ರಿಕ್ ಗುರುತಿನ ಡೇಟಾಬೇಸ್ ಎಂದು ಹೇಳಲಾಗಿದೆ. ಈಗಾಗಲೇ ಭಾರತದ ಎಲ್ಲಾ ವಯಸ್ಕರು ಅಧಾರ್ ಕಾರ್ಡ್‌ಗಳನ್ನು ಹೊಂದಿದ್ದಾರೆ.
BUSINESS Jun 15, 2022, 8:08 PM IST
ನೋಡು ನೋಡುತ್ತಿದ್ದಂತೆ ಮಹಿಳೆಯೊಬ್ಬಳು ರಸ್ತೆ ಬದಿ ಇದ್ದ ಮ್ಯಾನ್‌ಹೋಲ್ ಒಳಗೆ ಬಿದ್ದಿದ್ದಾಳೆ. ಅದಕ್ಕಿಂತ ಭಯಾನಕ ವಿಚಾರವೆಂದರೆ ಆಕೆ ನವಜಾತ ಶಿಶುವನ್ನು ಕೈಯಲ್ಲಿ ಹಿಡಿದಿದ್ದು, ಶಿಶುವಿನೊಂದಿಗೆಯೇ ಆಕೆ ಮ್ಯಾನ್‌ಹೋಲ್ ಒಳಗೆ ಬಿದ್ದಿದ್ದಾಳೆ.
Video Jun 9, 2022, 5:58 PM IST