Asianet Suvarna News Asianet Suvarna News
2331 results for "

ಪ್ರವಾಹ

"
Suvarna News Impact New Mother Stuck in Flood Rescued hlsSuvarna News Impact New Mother Stuck in Flood Rescued hls
Video Icon

ಪ್ರವಾಹದಲ್ಲಿ ಸಿಲುಕಿದ್ದ ಬಾಣಂತಿಯನ್ನು ಬೋಟ್‌ ಮೂಲಕ ರಕ್ಷಣೆ; ಸುವರ್ಣ ನ್ಯೂಸ್ ಇಂಪ್ಯಾಕ್ಟ್!

ವಿಜಯಪುರದ ತಾರಾಪುರದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಬಾಣಂತಿಯನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗಿದೆ. ಬಾಣಂತಿ ಪ್ರವಾಹದಲ್ಲಿ ಸಿಲುಕಿರುವ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು. ವರದಿ ಬಳಿಕ ತಹಶೀಲ್ದಾರ್ ಅಲರ್ಟ್ ಆಗಿದ್ದಾರೆ. 

Karnataka Districts Oct 16, 2020, 4:41 PM IST

Minister R Ashok Visits Flood Hit Districts hlsMinister R Ashok Visits Flood Hit Districts hls
Video Icon

ಕಲಬುರ್ಗಿಗೆ ಆರ್ ಅಶೋಕ್ ಭೇಟಿ; ನೆರೆ ಪರಿಸ್ಥಿತಿ ಬಗ್ಗೆ ಅವಲೋಕನ

ಕಲಬುರ್ಗಿಗೆ ಆರ್ ಅಶೋಕ್ ಭೇಟಿ ನೀಡಿದ್ದಾರೆ. ಕೆರೆ ನೀರು ನುಗ್ಗಿ ಹಾನಿಯಾಗಿರುವ ಪ್ರದೇಶಗಳ ವೀಕ್ಷಣೆ ಮಾಡಿದ್ದಾರೆ. ಬೋಸಗಾ ಕೆರೆ ತುಂಬಿ ಹಲವು ಮನೆಗಳಿಗೆ ನೀರು ಹೊಕ್ಕಿತ್ತು. ಜನರು ಪರದಾಡುತ್ತಿದ್ದಾರೆ. 

Karnataka Districts Oct 16, 2020, 4:00 PM IST

BS Yediyurappa Holds VC with DCs of Flood Hit Districts hlsBS Yediyurappa Holds VC with DCs of Flood Hit Districts hls
Video Icon

ನೆರೆ ಪರಿಸ್ಥಿತಿ ಬಗ್ಗೆ ಅವಲೋಕನ; 10 ಕ್ಕೂ ಹೆಚ್ಚು ಡಿಸಿಗಳ ಜೊತೆ ಸಿಎಂ ಚರ್ಚೆ

ನೆರೆ ಪರಿಹಾರದ ಬಗ್ಗೆ ಸಿಎಂ ಅವಲೋಕನ ನಡೆಸಿದ್ದಾರೆ. 10 ಕ್ಕೂ ಹೆಚ್ಚು ನೆರೆಪೀಡಿತ ಜಿಲ್ಲೆಗಳ ಡಿಸಿ, ಎಸ್‌ಪಿ, ಜಿಪಂ ಸಿಇಒ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಸಮಾಲೋಚನೆ ನಡೆಸಿದ್ದಾರೆ. 

state Oct 16, 2020, 3:42 PM IST

Kalaburagi Villagers Take MLA Avinash Jadhav To Task hlsKalaburagi Villagers Take MLA Avinash Jadhav To Task hls
Video Icon

'ಪ್ರವಾಹದ ನಂತರ ಊರಿಗೆ ಬರ್ತೀರಾ'? ನೆರೆ ವೀಕ್ಷಣೆಗೆ ಬಂದ ಶಾಸಕರಿಗೆ ಗ್ರಾಮಸ್ಥರ ತರಾಟೆ

ಮಳೆ ಪ್ರವಾಹದಿಂದ ಕಲ್ಬುರ್ಗಿ ಜನತೆ ತತ್ತರಿಸಿದೆ. ಇರೋದಕ್ಕೆ ಮನೆ ಇಲ್ಲದೇ ಬಹಳಷ್ಟು ಜನ ಪರದಾಡುತ್ತಿದ್ದಾರೆ. ಬೆಳೆದ ಬೆಳೆ ನಾಶವಾಗಿದೆ. ಚಿಂಚೋಣಿ ಶಾಸಕ ಅವಿನಾಶ್ ಜಾಧವ್ ಸ್ಥಳಕ್ಕೆ ಭೇಟಿ ನೀಡಿದಾಗ, ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. 

Karnataka Districts Oct 16, 2020, 3:14 PM IST

Congress MLA Priyank Kharge Hits Out at PM Modi Over Flood in North Karnataka rbjCongress MLA Priyank Kharge Hits Out at PM Modi Over Flood in North Karnataka rbj

'ನಿಮಗೆ ಕನ್ನಡಿಗರು ಅಂದ್ರೆ ಇಷ್ಟವಿಲ್ವಾ? )OR ನಮ್ಮ ಯಡಿಯೂರಪ್ಪ ಇಷ್ಟ ಇಲ್ವಾ'? ಮೋದಿಗೆ ಪ್ರಶ್ನೆ

ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದೆ ಭೀತಿ ಉಂಟಾಗಿದ್ದು, ಈ ಬಗ್ಗೆ ಒಂದು ಮಾತನಾಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಶಾಸಕ ಕಿಡಿಕಾರಿದ್ದಾರೆ.

Politics Oct 16, 2020, 3:01 PM IST

Vijayapura Rain Mother Baby Lost House in Flood hlsVijayapura Rain Mother Baby Lost House in Flood hls
Video Icon

ಬೀಳುವ ಸ್ಥಿತಿಯಲ್ಲಿದೆ ಮನೆ ; ತಿಂಗಳ ಹಸುಗೂಸಿನೊಂದಿಗೆ ಬಾಣಂತಿ ಪರದಾಟ

ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಅರ್ಭಟ ಕೊಂಚ ಕಡಿಮೆಯಾಗಿದೆ. ಆದರೆ ಅದರಿಂದಾಗಿರುವ ಅನಾಹುತ ಒಂದೆರಡಲ್ಲ. ವಿಜಯಪುರಲ್ಲಿ ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಿಂಗಳ ಹಸುಗೂಸಿನ ಜೊತೆ ಬಾಣಂತಿ ಭೀಮಾ ನದಿ ಪಕ್ಕದ ಶೆಡ್‌ನಲ್ಲಿ ಆಶ್ರಯ ಪಡೆದಿದ್ದಾರೆ.  
 

Karnataka Districts Oct 16, 2020, 2:38 PM IST

People Faces Problems Due tl Flood in Kalaburagi District grgPeople Faces Problems Due tl Flood in Kalaburagi District grg

ಭೀಕರ ಪ್ರವಾಹಕ್ಕೆ ತತ್ತರಿಸಿದ ಕಲಬುರಗಿ: ಬೀದಿಗೆ ಬಿದ್ದ ಜನತೆ

ಕಲಬುರಗಿ(ಅ.16): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ನಿರಂತರ ಮಳೆಯಿಂದ ಜಲಾಶಯಗಳು ತುಂಬಿ ತುಳುಕುತ್ತಿವೆ. ಇದರಿಂದ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ಭೀಮಾ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದೆ. ಜಮೀನು, ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಅಕ್ಷರಶಹಃ ಬೀದಿ ಪಾಲಾಗಿದ್ದಾರೆ. ಭೀಮಾ ತೀರದ ಫಿರೋಜಾಬಾದ್ ಗ್ರಾಮದ ಜನರು ಗಂಟು ಮೂಟೆ ಸಮೇತ ಕಾಳಜಿ ಕೇಂದ್ರ ಅರಸಿ ಹೊರಟಿದ್ದಾರೆ. 

Karnataka Districts Oct 16, 2020, 1:15 PM IST

Ghattaragi Bridge Submerged in Klaburagi by Bhima Overflow hlsGhattaragi Bridge Submerged in Klaburagi by Bhima Overflow hls
Video Icon

ಭೀಮಾ ತೀರದಲ್ಲಿ ಜನರ ಕಣ್ಣೀರು; ನೀರಲ್ಲಿ ಮುಳುಗಿದ ನೂರಾರು ಮನೆಗಳು..!

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ಕಲಬುರ್ಗಿಯಲ್ಲಿ ಭೀಮಾ ನದಿ ಪ್ರವಾಹದಿಂದ ಘತ್ತರಗಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ. 

Karnataka Districts Oct 16, 2020, 1:01 PM IST

Overflowing Bhima Inundates Yadgir Village hlsOverflowing Bhima Inundates Yadgir Village hls
Video Icon

ಪ್ರವಾಹದಲ್ಲಿ ಮುಳುಗಿದ ಯಾದಗಿರಿಯ ಹುರಸಗುಂಡಗಿ ಗ್ರಾಮ; ಮುಂದುವರೆದ ರಕ್ಷಣಾ ಕಾರ್ಯ

ಯಾದಗಿರಿಯಲ್ಲಿ ಮಳೆ ಇನ್ನೂ ನಿಂತಿಲ್ಲ. ಭೀಮಾ ನದಿ ಪ್ರವಾಹದಿಂದ ಹುರಸಗುಂಡಗಿ ಗ್ರಾಮ ಸಂಪೂರ್ಣ ಮುಳುಗಿದೆ. ಪ್ರವಾಹದಲ್ಲಿ ಸಿಲುಕಿದವರನ್ನು ತೆಪ್ಪದಲ್ಲಿ ಕರೆದುಕೊಂಡು ಬಂದು ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗುತ್ತಿದೆ. 

Karnataka Districts Oct 16, 2020, 12:39 PM IST

Fear of flood persists in Karnataka hlsFear of flood persists in Karnataka hls
Video Icon

ಪ್ರಳಯಾಸುರನ ಆರ್ಭಟಕ್ಕೆ ಜನ, ಜಾನುವಾರುಗಳು ತತ್ತರ; ಜನ ಜೀವನವೂ ದುಸ್ತರ

ಉತ್ತರ ಕರ್ನಾಟಕದ ಭಾಗದಲ್ಲಂತೂ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಜನ, ಜಾನುವಾರುಗಳು ಸುರಕ್ಷಿತ ಸ್ಥಳಗಳಿಗೆ ಧಾವಿಸುತ್ತಿದ್ದಾರೆ. 

state Oct 16, 2020, 10:02 AM IST

People Faces Problems in Yadgir District Due to Heavy Rain grgPeople Faces Problems in Yadgir District Due to Heavy Rain grg

ಯಾದಗಿರಿಯಲ್ಲಿ ಹಿಗ್ಗಿದ ಪ್ರವಾಹ: ಕುಗ್ಗಿದ ಜನಜೀವನ, ಬದುಕು ಮೂರಾಬಟ್ಟೆ..!

ಯಾದಗಿರಿ(ಅ.16): ಕಳೆದ ಬಾರಿ ಪ್ರವಾಹದ ಕರಿನೆರಳಲ್ಲೇ ನಲುಗಿದ್ದ ಜಿಲ್ಲೆಯಲ್ಲೀಗ ಮತ್ತೆ ಪ್ರವಾಹ ಭೀತಿ ಜೊತೆಗೆ ಮಳೆಯ ಆರ್ಭಟದ ಆತಂಕದಲ್ಲೇ ದಿನಗಳನ್ನು ನೂಕುವಂತಾಗಿದೆ. ಭೀಮಾ ಹಾಗೂ ಕೃಷ್ಣಾ ಪಾತ್ರದ ಗ್ರಾಮಗಳ ಜನರ ನಿದ್ದೆಗೆಡಿಸಿದೆ. ಅ.1ರಿಂದ ಅ.15ರವರೆಗೆ ಸುರಿದ ಮಳೆಯಿಂದಾಗಿ, 2 ಸಾವಿರ ಹೆಕ್ಟೇರ್‌ ಬೆಳೆಹಾನಿಯಾಗಿದೆ. ಸುಮಾರು 600 ಮನೆಗಳು ಕುಸಿದಿದ್ದು, ಬದುಕು ಬೀದಿಗೆ ಬಿದ್ದಂತಾಗಿದ್ದಾರೆ.

Karnataka Districts Oct 16, 2020, 8:50 AM IST

Heavy Rain create havoc in Kalyana Karnataka kvnHeavy Rain create havoc in Kalyana Karnataka kvn

ಮಳೆಯಬ್ಬರಕ್ಕೆ ಕಂಗೆಟ್ಟ ಕಲ್ಯಾಣ ಕರ್ನಾಟಕ; ಬದುಕು ನೀರುಪಾಲು..!

ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿದ್ದ ಮಳೆ ತುಸು ಇಳಿಮುಖಗೊಂಡಿದ್ದು, ಈ ಜಿಲ್ಲೆಗಳಲ್ಲಿ ಆವರಿಸಿದ್ದ ಪ್ರವಾಹದ ಆತಂಕ ಸದ್ಯಕ್ಕೆ ನಿವಾರಣೆಯಾಗಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗಿದ್ದು, ಈ ಭಾಗದ ನಿವಾಸಿಗಳಲ್ಲಿ ಆತಂಕ ಮೂಡುವಂತೆ ಮಾಡಿದೆ.

state Oct 16, 2020, 7:23 AM IST

kiccha sudeep charitable trust helpline for North Karnataka Flood victims mahkiccha sudeep charitable trust helpline for North Karnataka Flood victims mah

ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗೆ ಸುದೀಪ ಸಹಾಯವಾಣಿ

ಮಹಾಮಳೆಗೆ ಉತ್ತರ ಕರ್ನಾಟಕ ಪ್ರತಿದಿನ ತೊಂದರೆ ಅನುಭವಿಸುತ್ತಿದ್ದು ಜನರ ನೆರವಿಗೆ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ  ಧಾವಿಸಿದೆ. ನೆರವು ನೀಡಲು ಸಹಾಯವಾಣಿ ಆರಂಭಿಸಿದೆ.

Karnataka Districts Oct 15, 2020, 10:14 PM IST

Govind Karjol on Flood Situation in North Karnataka hlsGovind Karjol on Flood Situation in North Karnataka hls
Video Icon

ಪ್ರವಾಹಕ್ಕೆ ಉತ್ತರ ತತ್ತರ; ಜನರ ಸಂಕಷ್ಟದ ಬಗ್ಗೆ ಕಾರಜೋಳರ ಉತ್ತರ

ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಲಬುರ್ಗಿ ತತ್ತರಿಸಿ ಹೋಗಿದೆ. ಎರಡು ದಶಕಗಳಲ್ಲಿ ಇದೇ ಮೊದಲು ಎನ್ನುವಂತೆ ಮಳೆ ಸುರಿದಿದೆ. ಸುಮಾರು 10 ತಾಸುಗಳ ತನಕ ಎಡೆಬಿಡದೇ ಸುರಿದ ಮಳೆಗೆ ಕಲ್ಬುರ್ಗಿ ಭಾಗಶಃ ಮುಳುಗಿದೆ.

Karnataka Districts Oct 15, 2020, 3:52 PM IST

Fire Brigade Personnel Protection of Workers in Flood in Kalaburagi grgFire Brigade Personnel Protection of Workers in Flood in Kalaburagi grg

ಚಿಂಚೋಳಿ: ಪ್ರವಾಹದಲ್ಲಿ ಸಿಲುಕಿ ವಿದ್ಯುತ್‌ ಕಂಬವೇರಿ ಕುಳಿದ್ದವರ ರಕ್ಷಣೆ

ಕೆಳದಂಡೆ ಮುಲ್ಲಾಮಾರಿ ಮತ್ತು ಚಂದ್ರಂಪಳ್ಳಿ ಜಲಾಶಯಗಳಿಂದ ಹೆಚ್ಚಿನ ನೀರು ಹರಿಬಿಟ್ಟ ಪರಿಣಾಮವಾಗಿ ಪ್ರವಾಹದಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದೆ.
 

Karnataka Districts Oct 15, 2020, 3:42 PM IST