MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
• Home
• Karnataka Districts
• ಯಾದಗಿರಿಯಲ್ಲಿ ಹಿಗ್ಗಿದ ಪ್ರವಾಹ: ಕುಗ್ಗಿದ ಜನಜೀವನ, ಬದುಕು ಮೂರಾಬಟ್ಟೆ..!

ಯಾದಗಿರಿಯಲ್ಲಿ ಹಿಗ್ಗಿದ ಪ್ರವಾಹ: ಕುಗ್ಗಿದ ಜನಜೀವನ, ಬದುಕು ಮೂರಾಬಟ್ಟೆ..!

ಯಾದಗಿರಿ(ಅ.16): ಕಳೆದ ಬಾರಿ ಪ್ರವಾಹದ ಕರಿನೆರಳಲ್ಲೇ ನಲುಗಿದ್ದ ಜಿಲ್ಲೆಯಲ್ಲೀಗ ಮತ್ತೆ ಪ್ರವಾಹ ಭೀತಿ ಜೊತೆಗೆ ಮಳೆಯ ಆರ್ಭಟದ ಆತಂಕದಲ್ಲೇ ದಿನಗಳನ್ನು ನೂಕುವಂತಾಗಿದೆ. ಭೀಮಾ ಹಾಗೂ ಕೃಷ್ಣಾ ಪಾತ್ರದ ಗ್ರಾಮಗಳ ಜನರ ನಿದ್ದೆಗೆಡಿಸಿದೆ. ಅ.1ರಿಂದ ಅ.15ರವರೆಗೆ ಸುರಿದ ಮಳೆಯಿಂದಾಗಿ, 2 ಸಾವಿರ ಹೆಕ್ಟೇರ್‌ ಬೆಳೆಹಾನಿಯಾಗಿದೆ. ಸುಮಾರು 600 ಮನೆಗಳು ಕುಸಿದಿದ್ದು, ಬದುಕು ಬೀದಿಗೆ ಬಿದ್ದಂತಾಗಿದ್ದಾರೆ.

2 Min read
Author : Kannadaprabha News
Published : Oct 16 2020, 08:50 AM IST
Share this Photo Gallery
• FB
• TW
• Linkdin
• Whatsapp
110

ಭೀಮಾ ನೀರಿನಿಂದ ಯಾದಗಿರಿ ಸಮೀಪದ ಹೆಡಗಿಮುದ್ರಾ, ನಾಯ್ಕಲ್‌ ಗ್ರಾಮಗಳ ಕೆಲ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದೆ. ಸನ್ನತಿ ಬ್ಯಾರೇಜಿನಿಂದ 2.85 ಲಕ್ಷ ಕ್ಯುಸೆಕ್‌ ನೀರನ್ನು ಭೀಮಾ ನದಿಗೆ ಹರಿಬಿಟ್ಟಿದ್ದರಿಂದ, ಇದಕ್ಕೆ ಸಮೀಪದ ಯಾದಗಿರಿ ಜಿಲ್ಲೆಯ ಹುರಸಗುಂಡಗಿ ಗ್ರಾಮಕ್ಕೆ ಹಿನ್ನೀರು ಬಡಿದು 25ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ನಗರದ ರೈಲ್ವೆ ಹಳಿಯವರೆಗೂ ನೀರು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಯಾದಗಿರಿಯಿಂದ ಶಹಾಪೂರ ಮಾರ್ಗದ ಗುರುಸುಣಗಿ, ನಾಯ್ಕಲ್‌ ಕಡೆಗಳಲ್ಲಿ ರಸ್ತೆಯ ಮೇಲೂ ನೀರು ನುಗ್ಗಿದೆ. ಹೊಲಗದ್ದೆಗಳು ಜಲಾವೃತಗೊಂಡು, ಎದೆಮಟ್ಟದವರೆಗೆ ಬಂದಿದ್ದರಿಂದ ಜಮೀನುಗಳ ನದಿಪಾತ್ರದಂತೆ ಭಾಸವಾಗುತ್ತಿದ್ದವು.

310

ಹುಣಸಗಿ ತಾಲೂಕಿನ ನಾರಾಯಣಪೂರ ಜಲಾಶಯದಿಂದ 1.40 ಲಕ್ಷ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಕಲಬುರಗಿಯ ಸನ್ನತಿ ಬ್ಯಾರೇಜಿನಿಂದ ಭೀಮಾ ನದಿಗೆ 3.20 ಲಕ್ಷ ಕ್ಯುಸೆಕ್‌ ನೀರು ಹರಿಬಿಟ್ಟಿದ್ದರಿಂದ ಜಿಲ್ಲೆಯ ಭೀಮಾ ನದಿ ಪಾತ್ರಗಳು ತುಂಬಿ ಹರಿಯುತ್ತಿವೆ.

410

ಅ.1ರಿಂದ ಅ.15ರವರೆಗೆ ಸುರಿದ ಮಳೆಗೆ ಜಿಲ್ಲೆಯಲ್ಲಿ ಒಟ್ಟು 2391 ರೈತರ 2163 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಭತ್ತ, ತೊಗರಿ, ಹತ್ತಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ

510

ಭೀಮಾ ಪ್ರವಾಹದಿಂದ ನಾಯ್ಕಲ್‌, ಬಬಲಾದ್‌, ಬೀರನೂರು, ಹುರಸಗುಂಡಗಿ, ಮಾಚನೂರು, ಶಿವನೂರು, ಕೊಂಗಂಡಿ, ಅರ್ಜುಣಗಿ, ಗಡ್ಡೆಸೂಗೂರು, ಹಾಲಗೇರಾ, ಜೋಳದಡಗಿ, ಸೂಗೂರು ಕಡೆಗಳಲ್ಲಿ 307 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

610

2163 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ 614.10 ಹೆಕ್ಟೇರ್‌, ತೊಗರಿ 686.92 ಹೆಕ್ಟೇರ್‌, ಹತ್ತಿ 780.50 ಹೆಕ್ಟೇರ್‌, ಸಜ್ಜೆ 26.48 ಹೆಕ್ಟೇರ್‌, ಕಬ್ಬು 12.17 ಹೆಕ್ಟೇರ್‌, ಮೆಣಸಿನಕಾಯಿ 27.44 ಹೆಕ್ಟೇರ್‌ ಹಾಗೂ ಇತರೆ ತೋಟಗಾರಿಕೆ ಬೆಳೆಗಳು 16.32 ಹೆಕ್ಟೇರ್‌ ಪ್ರದೇಶದಲ್ಲಿ ನಷ್ಟವಾಗಿದೆ ಎಂದು ಅ.15ರವರೆಗೆ ಅಂದಾಜಿಸಲಾಗಿದೆ.

710

ಯಾದಗಿರಿ ಜಿಲ್ಲೆಯಲ್ಲಿ ಅ.1ರಿಂದ 15ರವರೆಗೆ ವಾಡಿಕೆ ಮಳೆಗಿಂತ ಶೇ.24 ರಷ್ಟುಪ್ರಮಾಣ ಹೆಚ್ಚಿನ ಮಳೆಯಾಗಿದ್ದರೆ, ಕಳೆದ ಏಳು ದಿನಗಳ ಅವಧಿಯಲ್ಲಿ ಶೇ.165 ರಷ್ಟು ಹೆಚ್ಚಳದ ಮಳೆಯಾಗಿದೆ.

810

1 ರಿಂದ ಅ.15ರವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 69 ಮಿ.ಮೀ. ಇದ್ದರೆ, 86 ಮಿ.ಮೀ ಮಳೆ ಸುರಿದಿದೆ.  ಶೇ.24 ರಷ್ಟು ಹೆಚ್ಚಳವಾದರೆ, ಅ.8 ರಿಂದ ಅ.15 ರವೆರೆಗೆ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ವಾಡಿಕೆ ಮಳೆ 28 ಮಿ.ಮೀ.ನಷ್ಟಿದ್ದರೆ 74 ಮಿ.ಮೀ. ಮಳೆ ಸುರಿದಿದ್ದು, ಶೇ.165 ರಷ್ಟು ಪ್ರಮಾಣದಲ್ಲಿ ಹೆಚ್ಚಳ.

910

ಬಸವ ಸಾಗರದಿಂದ 1.82 ಲಕ್ಷ ಕ್ಯೂಸೆಕ್‌, ಸನ್ನತಿ ಬ್ಯಾರೇಜಿನಿಂದ 2.85 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ

1010

ಆಹಾರಧಾನ್ಯಗಳು ನೀರುಪಾಲು, ನದಿಪಾತ್ರದಂತಾದ ಹೊಲಗದ್ದೆಗಳು

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Recommended image1
Siddaramaiah: ಅಚ್ಚೇ ದಿನ್ ಎಲ್ಲಿ, 15 ಲಕ್ಷ ಎಲ್ಲಿ? ಬಿಜೆಪಿಗೆ ಸವಾಲೆಸೆದು ತಮ್ಮ ರಾಜೀನಾಮೆ ಸತ್ಯ ಬಿಚ್ಚಿಟ್ಟ ಮಾಜಿ ಸಿಎಂ!
Recommended image2
Gowrishankar SRG: ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿ, 'ಕೆರೆಬೇಟೆ' ಸಿನಿಮಾ ನಾಯಕನಿಗೆ ಫಿಲ್ಮ್‌ಫೇರ್
Recommended image3
ಬೆಂಗಳೂರಲ್ಲಿ ಭಯಾನಕ ಹಾರರ್ : ಮಧ್ಯರಸ್ತೆಯಲ್ಲಿ ಗಂಡನ ಎದುರಲ್ಲೇ ನಡೀತು ಲೈಂ*ಕ ದೌರ್ಜನ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved