Asianet Suvarna News Asianet Suvarna News
972 results for "

South Africa

"
World Cup 2019 South Africa vs West Indies Match PreviewWorld Cup 2019 South Africa vs West Indies Match Preview

ದಕ್ಷಿಣ ಆಫ್ರಿಕಾಕ್ಕೆ ಸತತ 4ನೇ ಸೋಲಿನ ಭೀತಿ!

ಸೆಮಿಫೈನಲ್‌ ಪೈಪೋಟಿಯಲ್ಲಿ ಉಳಿದುಕೊಳ್ಳಬೇಕಿದ್ದರೆ ದ.ಆಫ್ರಿಕಾ ಇನ್ನುಳಿದ ಆರೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ ಆಕ್ರಮಣಕಾರಿ ಆಟ ಅಳವಡಿಸಿಕೊಳ್ಳಬೇಕಿದೆ.

World Cup Jun 10, 2019, 12:38 PM IST

shoaib Akhtar lashes out at AB De Villiers over come out of international retirementshoaib Akhtar lashes out at AB De Villiers over come out of international retirement

ಎಬಿ ಡಿವಿಲಿಯರ್ಸ್ ಮಾಡಿದ ಅತೀ ದೊಡ್ಡ ತಪ್ಪು- ಅಕ್ತರ್ ಹೇಳಿದ ಸೀಕ್ರೆಟ್!

ವಿದಾಯದ ಬಳಿಕವೂ ವಿಶ್ವಕಪ್ ಟೂರ್ನಿ ಆಡಲು ಬಯಸ್ಸಿದ್ದ ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಿರ್ಧಾರಕ್ಕೆ ಪರ ವಿರೋಧಗಳು ಕೇಳಿಬರುತ್ತಿದೆ. ಇದೀಗ ಪಾಕಿಸ್ತಾನ  ಮಾಜಿ ಕ್ರಿಕೆಟಿಗ ಶೋಯಿಬ್ ಅಕ್ತರ್, ಎಬಿಡಿ ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ.

World Cup Jun 8, 2019, 10:27 AM IST

amit shah to rajnath singh Modi team celebrate team india victory against south africaamit shah to rajnath singh Modi team celebrate team india victory against south africa

ಟೀಂ ಇಂಡಿಯಾ ಗೆಲುವನ್ನು ಸಂಭ್ರಮಿಸಿದ ಮೋದಿ ಸೈನ್ಯ!

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಬಳಗ ಸಂಭ್ರಮಿಸಿದೆ. ಸೌತ್ಆಫ್ರಿಕಾ ವಿರುದ್ಧ ಭಾರತ ಗೆಲುವು ಸಾಧಿಸುತ್ತಿದ್ದಂತೆ, ಇತ್ತ ಮೋದಿ ಸೈನ್ಯದಲ್ಲೂ ಸಂಭ್ರಮ ಮನೆ ಮಾಡಿದೆ.  
 

World Cup Jun 6, 2019, 4:24 PM IST

World Cup 2019 South Africa team management rejected AB de Villiers offer to come out of retirementWorld Cup 2019 South Africa team management rejected AB de Villiers offer to come out of retirement

ಛೇ, ಎಬಿಡಿಗೆ ಹೀಗಾಗಬಾರದಿತ್ತು...!

ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ಬ್ಯಾಟ್ಸ್ ಮನ್ ಎಬಿಡಿ 2018ರ ಮೇ ತಿಂಗಳಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದರು. ಆದರೆ 2019ರ ಏಕದಿನ ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಆಯ್ಕೆ ಮಾಡುವ 24 ಗಂಟೆ ಮೊದಲು ರಾಷ್ಟ್ರೀಯ ತಂಡದ ಪರ ಆಡಲು ರೆಡಿ ಇದ್ದೇನೆ ಎಂದು ಎಬಿಡಿ ಹೇಳಿದ್ದರಂತೆ. 

World Cup Jun 6, 2019, 4:19 PM IST

Who is real hero of First World cup match against South AfricaWho is real hero of First World cup match against South Africa
Video Icon

ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಗೆದ್ದಿದ್ದು ಯಾರಿಂದ..?

ಟೀಂ ಇಂಡಿಯಾ ನಿರೀಕ್ಷೆಯಂತೆಯೇ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸಿದ ವಿರಾಟ್ ಬಳಗ ಈ ಟೂರ್ನಿಯಲ್ಲಿ ತಾವೆಷ್ಟು ಅಪಾಯಕಾರಿ ತಂಡ ಎನ್ನವುದನ್ನು ಮೈದಾನದಲ್ಲೂ ಸಾಬೀತು ಮಾಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಗೆಲುವಿನ ಬೆನ್ನಲ್ಲೇ ಹೊಸ ಚರ್ಚೆಯೊಂದು ಶುರುವಾಗಿದ್ದು, ಮೊದಲ ಪಂದ್ಯ ಗೆದ್ದಿದ್ದು ಯಾರಿಂದ ಎನ್ನುವ ಪ್ರಶ್ನೆ ಜೋರಾಗಿದೆ. ರೋಹಿತ್ ಶತಕವೋ? ಚಹಲ್ ಮ್ಯಾಜಿಕ್? ಬುಮ್ರಾ ಮಿಂಚು.? ಅಷ್ಟಕ್ಕೂ ಪಂದ್ಯ ಗೆದ್ದಿದ್ದು ಯಾರಿಂದ ನೀವೇ ಹೇಳಿ...

world cup videos Jun 6, 2019, 2:26 PM IST

World cup 2019 Team india beat south africa by wicketsWorld cup 2019 Team india beat south africa by wickets

ದಕ್ಷಿಣ ಆಫ್ರಿಕಾ ಮಣಿಸಿ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದ ಭಾರತ!

ಸೌತ್ ಆಫ್ರಿಕಾ ವಿರುದ್ಧ ನಡೆದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಅದ್ಬುತ ಬೌಲಿಂಗ್ ಹಾಗೂ ರೋಹಿತ್ ಶರ್ಮಾ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ ಗೆಲುವಿನ ಸಿಹಿ ಕಂಡಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.

World Cup Jun 5, 2019, 10:46 PM IST

World cup 2019 Rohit Sharma hit century against south africaWorld cup 2019 Rohit Sharma hit century against south africa

ವಿಶ್ವಕಪ್ 2019: ಸೆಂಚುರಿ ಸಿಡಿಸಿ ದಾಖಲೆ ಬರೆದ ರೋಹಿತ್!

ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಸೌತ್ಆಫ್ರಿಕಾ ವಿರುದ್ಧ ಸಿಡಿಸಿದ ರೋಹಿತ್ ಸೆಂಚುರಿ ಹೈಲೈಟ್ಸ್ ಇಲ್ಲಿದೆ. 

World Cup Jun 5, 2019, 10:11 PM IST

World Cup 2019 Chahal Bumrah restrict South Africa to 227World Cup 2019 Chahal Bumrah restrict South Africa to 227

ಚಹಲ್ ಮ್ಯಾಜಿಕ್; ಟೀಂ ಇಂಡಿಯಾಗೆ ಸ್ಫರ್ಧಾತ್ಮಕ ಗುರಿ ನೀಡಿದ ಹರಿಣಗಳು

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾಕ್ಕೆ ವೇಗಿ ಬುಮ್ರಾ ಆರಂಭದಲ್ಲೇ ಆಘಾತ ನೀಡಿದರು. ತಂಡದ ಮೊತ್ತ 24 ರನ್‌ಗಳಾಗುವಷ್ಟರಲ್ಲೇ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರು ಪೆವಿಲಿಯನ್ ಸೇರಿದ್ದರು.

World Cup Jun 5, 2019, 6:50 PM IST

World cup 2019 south Africa won the toss and elected bat first against Team IndiaWorld cup 2019 south Africa won the toss and elected bat first against Team India

ವಿಶ್ವಕಪ್ 2019: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್!

ವಿಶ್ವಕಪ್ ಟೂರ್ನಿ ಮೇ.30 ರಂದು ಆರಂಭಗೊಂಡಿದೆ. ಆದರೆ ಭಾರತದ ಪಂದ್ಯಗಳು ಇಂದಿನಿಂದ ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲೇ ವಿರಾಟ್ ಸೈನ್ಯ, ಸೌತ್ ಆಫ್ರಿಕಾವನ್ನು ಎದುರಿಸುತ್ತಿದೆ. ಈ ಪಂದ್ಯದ ಟಾಸ್ ಹಾಗೂ  ತಂಡದ ವಿವರ ಇಲ್ಲಿದೆ.

World Cup Jun 5, 2019, 2:34 PM IST

World Cup 2019 South Africa Imran Tahir and Hashim Amla attend Eid prayers ahead of India matchWorld Cup 2019 South Africa Imran Tahir and Hashim Amla attend Eid prayers ahead of India match

ಪಂದ್ಯಕ್ಕೂ ಮೊದಲು ಈದ್ ಪ್ರಾರ್ಥನೆ ಸಲ್ಲಿಸಿದ ಆಮ್ಲಾ, ತಾಹಿರ್

ಇಂಗ್ಲೆಂಡ್ ವಿರುದ್ಧ ಉದ್ಘಾಟನಾ ಪಂದ್ಯವನ್ನಾಡಿದ್ದ 36 ವರ್ಷದ ಹಾಶೀಂ ಆಮ್ಲಾ, ಗಾಯದ ಸಮಸ್ಯೆಯಿಂದಾಗಿ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇನ್ನು ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿದ್ದ ಪಾಕಿಸ್ತಾನ ತಂಡವು ನಾಟಿಂಗ್’ಹ್ಯಾಮ್ ಚರ್ಚ್’ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿತು.

World Cup Jun 5, 2019, 2:07 PM IST

World Cup 2019: India begin campaign against defanged South AfricaWorld Cup 2019: India begin campaign against defanged South Africa

ವಿಶ್ವಕಪ್‌ 2019: ಟೀಂ ಇಂಡಿಯಾದ ಆಟ ಇಂದು ಶುರು

ವಿರಾಟ್‌ ಕೊಹ್ಲಿ ಒಬ್ಬ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ ಎನ್ನುವುದನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ಆದರೆ ಅವರೊಬ್ಬ ಶ್ರೇಷ್ಠ ನಾಯಕ ಎನಿಸಿಕೊಳ್ಳಬೇಕಿದ್ದರೆ ಈ ವಿಶ್ವಕಪ್‌ನಲ್ಲಿ ತಂಡವನ್ನು ಯಶಸ್ಸಿನ ಪಥದಲ್ಲಿ ನಡೆಸಬೇಕಿದೆ.
 

World Cup Jun 5, 2019, 11:03 AM IST

World cup 2019 team India predicted playing 11 for south africa matchWorld cup 2019 team India predicted playing 11 for south africa match

ವಿಶ್ವಕಪ್ 2019: ಸೌತ್ ಆಫ್ರಿಕಾ ಪಂದ್ಯಕ್ಕೆ ಇಲ್ಲಿದೆ ಸಂಭವನೀಯ ಟೀಂ ಇಂಡಿಯಾ!

ಸೌತ್ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿಯಾಗಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿದೆ? ಯಾರಿಗೆ ಅವಕಾಶ ನೀಡವು ಸಾಧ್ಯತೆ ಇದೆ? ಇಲ್ಲಿದೆ ಸಂಭವನೀಯ ಟೀಂ ಇಂಡಿಯಾ.

World Cup Jun 4, 2019, 5:33 PM IST

Media boycott team India press conference before south africa world cup matchMedia boycott team India press conference before south africa world cup match

ವಿಶ್ವಕಪ್ 2019: ಟೀಂ ಇಂಡಿಯಾ ಸುದ್ಧಿಗೋಷ್ಠಿಗೆ ಬಹಿಷ್ಕಾರ

ವಿಶ್ವಕಪ್ ಟೂರ್ನಿಗೆ ಸಜ್ಜಾಗಿರುವ ಟೀಂ ಇಂಡಿಯಾಗೆ ಇದೀಗ ಮಾಧ್ಯಮ ಸಂಕಷ್ಠ ಎದುರಾಗಿದೆ. ಟೀಂ ಇಂಡಿಯಾ ಸುದ್ದಿಗೋಷ್ಠಿಗೆ ಬಹಿಷ್ಕಾರ ಹಾಕಲಾಗಿದೆ.

World Cup Jun 4, 2019, 3:21 PM IST

India vs South Africa World Cup Head To Head Match StatsIndia vs South Africa World Cup Head To Head Match Stats
Video Icon

ವಿಶ್ವಕಪ್‌ನಲ್ಲಿ ಇಂಡೋ-ಆಫ್ರಿಕಾ ಕದನ; ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

ವಿಶ್ವಕಪ್ ಟೂರ್ನಿಯಲ್ಲಿ ಭಾರತ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಈಗಾಗಲೇ ಮೊದಲೆರಡು ಪಂದ್ಯಗಳಲ್ಲಿ ಸೋತು ಕಂಗಾಲಾಗಿರುವ ಹರಿಣಗಳನ್ನು ಬೇಟೆಯಾಡಲು ವಿರಾಟ್ ಕೊಹ್ಲಿ ಪಡೆ ಸಜ್ಜಾಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಈ ಹಿಂದೆ ಉಭಯ ತಂಡಗಳು ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಆಫ್ರಿಕಾ ಮೇಲುಗೈ ಸಾಧಿಸಿದೆ. ಈ ಹಿಂದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಡೋ-ಆಫ್ರಿಕಾ ಕದನ ಹೇಗಿತ್ತು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ...

World Cup Jun 4, 2019, 2:43 PM IST

World cup 2019 kedar jadhav doubtful for opening match against south AfricaWorld cup 2019 kedar jadhav doubtful for opening match against south Africa

ವಿಶ್ವಕಪ್ 2019: ಮೊದಲ ಪಂದ್ಯಕ್ಕೆ ಕೇದಾರ್ ಜಾಧವ್ ಡೌಟ್!

ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ ಸಜ್ಜಾಗಿರುವ ಟೀಂ ಇಂಡಿಯಾಗೆ ಇದೀಗ ಕೇದಾರ್ ಜಾಧವ್ ಅಲಭ್ಯರಾಗೋ ಸಾಧ್ಯತೆ ಹೆಚ್ಚಿದೆ. ಇಂಜುರಿಯಿಂದ ಚೇತರಿಸಿಕೊಂಡು ತಂಡ ಸೇರಿಕೊಂಡಿರುವ ಕೇದಾರ್ ಮೇಲಿನ ಅನುಮಾನಕ್ಕೆ ಕಾರಣವೇನು? ಇಲ್ಲಿದೆ ವಿವರ.

World Cup Jun 3, 2019, 5:04 PM IST