Asianet Suvarna News Asianet Suvarna News

ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಗೆದ್ದಿದ್ದು ಯಾರಿಂದ..?

ಟೀಂ ಇಂಡಿಯಾ ನಿರೀಕ್ಷೆಯಂತೆಯೇ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸಿದ ವಿರಾಟ್ ಬಳಗ ಈ ಟೂರ್ನಿಯಲ್ಲಿ ತಾವೆಷ್ಟು ಅಪಾಯಕಾರಿ ತಂಡ ಎನ್ನವುದನ್ನು ಮೈದಾನದಲ್ಲೂ ಸಾಬೀತು ಮಾಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಗೆಲುವಿನ ಬೆನ್ನಲ್ಲೇ ಹೊಸ ಚರ್ಚೆಯೊಂದು ಶುರುವಾಗಿದ್ದು, ಮೊದಲ ಪಂದ್ಯ ಗೆದ್ದಿದ್ದು ಯಾರಿಂದ ಎನ್ನುವ ಪ್ರಶ್ನೆ ಜೋರಾಗಿದೆ. ರೋಹಿತ್ ಶತಕವೋ? ಚಹಲ್ ಮ್ಯಾಜಿಕ್? ಬುಮ್ರಾ ಮಿಂಚು.? ಅಷ್ಟಕ್ಕೂ ಪಂದ್ಯ ಗೆದ್ದಿದ್ದು ಯಾರಿಂದ ನೀವೇ ಹೇಳಿ...

Video Top Stories