Asianet Suvarna News Asianet Suvarna News
1765 results for "

Rajasthan

"
IPL 2022 Mumbai Indians searching first win take on Rajasthan Royals kvnIPL 2022 Mumbai Indians searching first win take on Rajasthan Royals kvn

IPL 2022: ಮೊದಲ ಗೆಲುವು ಕಾಣುತ್ತಾ ಮುಂಬೈ ಇಂಡಿಯನ್ಸ್‌?

* ಮುಂಬೈ ಇಂಡಿಯನ್ಸ್‌ ತಂಡಕ್ಕಿಂದು ಬಲಿಷ್ಠ ರಾಜಸ್ಥಾನ ರಾಯಲ್ಸ್ ಸವಾಲು

* ಟೂರ್ನಿಯಲ್ಲಿ ಮೊದಲ ಗೆಲುವಿನ ಕನವರಿಕೆಯಲ್ಲಿದೆ ಮುಂಬೈ ಇಂಡಿಯನ್ಸ್‌

* ಈಗಾಗಲೇ ಮೊದಲ 8 ಪಂದ್ಯಗಳಲ್ಲಿ ಸೋಲು ಕಂಡಿರುವ ರೋಹಿತ್ ಶರ್ಮಾ ಪಡೆ

Cricket Apr 30, 2022, 11:30 AM IST

Rajasthan man gets wife gang raped by relatives for dowry filmed the incident and uploaded to youtube akbRajasthan man gets wife gang raped by relatives for dowry filmed the incident and uploaded to youtube akb

ವರದಕ್ಷಿಣೆ ನೀಡದ್ದಕ್ಕೆ ಗ್ಯಾಂಗ್‌ರೇಪ್‌: ವಿಡಿಯೋ ಯೂಟ್ಯೂಬ್‌ಗೇ ಅಪ್ಲೋಡ್‌

  • ವರದಕ್ಷಿಣೆ ನೀಡದ್ದಕ್ಕೆ ಪತಿ ಹಾಗೂ ಸಂಬಂಧಿಗಳಿಂದ ಹೇಯ ಕೃತ್ಯ
  • ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ
  • ಅತ್ಯಾಚಾರದ ದೃಶ್ಯ ಚಿತ್ರೀಕರಿಸಿ ಯೂಟ್ಯೂಬ್‌ಗೆ ಅಪ್‌ಲೋಡ್

CRIME Apr 30, 2022, 10:49 AM IST

Sachin Pilot Demand For Chief Minister Post For Rajasthan grgSachin Pilot Demand For Chief Minister Post For Rajasthan grg

ರಾಜಸ್ಥಾನ ಸಿಎಂ ಪಟ್ಟಕ್ಕೆ ಸಚಿನ್‌ ಪೈಲಟ್‌ ಪಟ್ಟು: ನನಗೆ ಮುಖ್ಯಮಂತ್ರಿ ಪಟ್ಟ ಕೊಡದಿದ್ರೆ ಕಾಂಗ್ರೆಸ್‌ಗೆ ಸೋಲು’

*   ‘ಪಂಜಾಬ್‌ ಗತಿಯೇ ರಾಜಸ್ಥಾನದಲ್ಲೂ ಆಗೋದು ಖಚಿತ’
*  ಸೋನಿಯಾ ಗಾಂಧಿಗೆ ರಾಜಸ್ಥಾನ ನಾಯಕನ ಎಚ್ಚರಿಕೆ ಸಂದೇಶ
*  ರಾಜಸ್ಥಾನದಲ್ಲಿ 2023ರ ಡಿಸೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ 
 

Politics Apr 29, 2022, 4:41 AM IST

IPL 2022 RCB and RR Match Riyan Parag Harshal Patel fiery exchange refuesd to shake hands san IPL 2022 RCB and RR Match Riyan Parag Harshal Patel fiery exchange refuesd to shake hands san

ಮೊದಲು ಕಿರಿಕ್ ಮಾಡಿದ್ದು ಯಾರು ಗೊತ್ತಾ..?

ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಮುಖಾಮುಖಿಯ ವೇಳೆ, ರಿಯಾನ್ ಪರಾಗ್ ಹಾಗೂ ಹರ್ಷಲ್ ಪಟೇಲ್ ನಡುವೆ ತೀವ್ರ ಚಕಮಕಿ ನಡೆದ ವಿಚಾರವೀಗ ಈಗ ದೊಡ್ಡ ಸುದ್ದಿಯಾಗಿದೆ. ಕ್ರೀಡಾಸ್ಪೂರ್ತಿ ಮರೆತ ಇಬ್ಬರು ಪ್ಲೇಯರ್ ಗಳ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
 

Cricket Apr 28, 2022, 4:42 PM IST

IPL 2022 Harshal Patel refuses to shake hands with Riyan Parag Video goes viral kvnIPL 2022 Harshal Patel refuses to shake hands with Riyan Parag Video goes viral kvn

IPL 2022: ರಾಜಸ್ಥಾನ ರಾಯಲ್ಸ್ ಎದುರು ಹರ್ಷಲ್‌ ಪಟೇಲ್ ಈ ರೀತಿ ಮಾಡಿದ್ದು ಸರಿನಾ..?

* ರಾಜಸ್ತಾನ ರಾಯಲ್ಸ್ ಎದುರು ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

* ರಾಯಲ್ಸ್ ನೀಡಿದ್ದ 145 ರನ್‌ಗಳ ಸಾಧಾರಣ ಗುರಿ ತಲುಪಲು ವಿಫಲವಾದ ಆರ್‌ಸಿಬಿ

* ರಿಯಾನ್‌ ಪರಾಗ್‌ಗೆ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದ ಹರ್ಷಲ್‌ ಪಟೇಲ್

Cricket Apr 27, 2022, 2:22 PM IST

Fans slam RCB batting for failing two games in a row in IPL 2022 kvnFans slam RCB batting for failing two games in a row in IPL 2022 kvn

RCBಗೆ ಮತ್ತೊಂದು ಸೋಲು, ಸೋಷಿಯಲ್‌ ಮೀಡಿಯಾದಲ್ಲಿ ಫುಲ್ ಟ್ರೋಲ್‌..!

* ಆರ್‌ಸಿಬಿ ತಂಡದೆದುರು ಭರ್ಜರಿ ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್

* ರಾಜಸ್ಥಾನ ರಾಯಲ್ಸ್‌ ನೀಡಿದ್ದ 145 ರನ್ ಗುರಿ ತಲುಪಲು ವಿಫಲ

* ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಕೇವಲ 68 ರನ್‌ಗಳಿಗೆ ಆಲೌಟ್‌ ಆಗಿದ್ದ ಆರ್‌ಸಿಬಿ

Cricket Apr 27, 2022, 11:44 AM IST

IPL 2022 R  Ashwin Kuldeep Sen help rajasthan Roayls to beat Royal Challengers Bangalore by 15 runs ckmIPL 2022 R  Ashwin Kuldeep Sen help rajasthan Roayls to beat Royal Challengers Bangalore by 15 runs ckm

IPL 2022 ಸುಲಭ ಗುರಿ ಚೇಸ್ ಮಾಡಲು ವಿಫಲ, ರಾಜಸ್ಥಾನ ವಿರುದ್ಧ ಆರ್‌ಸಿಬಿ ಹೀನಾಯ ಸೋಲು!

  • 145 ರನ್ ಟಾರ್ಗೆಟ್ ಚೇಸ್ ಮಾಡಲು ಆರ್‌ಸಿಬಿ ವಿಫಲ
  • ರಾಜಸ್ಥಾನ ರಾಯಲ್ಸ್ ತಂಡಕ್ಕೆ 15 ರನ್ ಗೆಲುವು
  • ಕಳಪೆ ಬ್ಯಾಟಿಂಗ್‌ನಿಂದ ಪಂದ್ಯ ಕೈಚೆಲ್ಲಿದ ಆರ್‌ಸಿಬಿ

Cricket Apr 26, 2022, 11:27 PM IST

IPL 2022 Royal Challengers Bangalore restrict rajasthan Royals by 144 runs ckmIPL 2022 Royal Challengers Bangalore restrict rajasthan Royals by 144 runs ckm

IPL 2022 ರಾಜಸ್ಥಾನ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಆರ್‌ಸಿಬಿ!

  • 144 ರನ್‌ಗಳಿಗೆ ರಾಜಸ್ಥಾನ ತಂಡ ಕಟ್ಟಿ ಹಾಕಿದ ಬೆಂಗಳೂರು
  • ಆರ್‌ಸಿಬಿ ಮಾರಕ ದಾಳಿಗೆ ತತ್ತರಿಸಿದ ರಾಜಸ್ಥಾನ
  • ರಿಯಾನ್ ಪರಾಗ್ ಏಕಾಂಗಿ ಹೋರಾಟ, ಅರ್ಧಶತಕ
     

Cricket Apr 26, 2022, 9:29 PM IST

IPL 2022 Royal Challengers Bangalore strikes early wickets against Rajasthan Royals ckmIPL 2022 Royal Challengers Bangalore strikes early wickets against Rajasthan Royals ckm

IPL 2022 ರಾಜಸ್ಥಾನ ಅಬ್ಬರದ ಬ್ಯಾಟಿಂಗ್‌ಗೆ ಆರ್‌ಸಿಬಿ ಬ್ರೇಕ್, ಪ್ರಮುಖ 3 ವಿಕೆಟ್ ಪತನ!

  • ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ
  • ಆರಂಭದಲ್ಲೇ 3 ವಿಕೆಟ್ ಕಬಳಿಸಿದ ಆರ್‌ಸಿಬಿ
  • ರಾಜಸ್ಥಾನ ಅಬ್ಬರಕ್ಕೆ ಶಾಕ್ ನೀಡಿದ ಬೆಂಗಳೂರು ತಂಡ
     

Cricket Apr 26, 2022, 8:14 PM IST

IPL 2022 RCB Probable Playing XI against Rajasthan Royals kvn IPL 2022 RCB Probable Playing XI against Rajasthan Royals kvn

IPL 2022: ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಒಂದು ಮಹತ್ವದ ಬದಲಾವಣೆ..?

* ಅರ್‌ಸಿಬಿ ತಂಡಕ್ಕಿಂದು ಬಲಿಷ್ಠ ರಾಜಸ್ಥಾನ ರಾಯಲ್ಸ್ ಸವಾಲು

* ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು

* ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ

Cricket Apr 26, 2022, 4:02 PM IST

IPL 2022 Royal Challengers Bangalore take on Rajasthan Royals in Pune kvnIPL 2022 Royal Challengers Bangalore take on Rajasthan Royals in Pune kvn

IPL 2022: ಬಟ್ಲರ್ 'ಜೋಶ್' ಅಡಗಿಸುತ್ತಾ ಆರ್‌ಸಿಬಿ..?

* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂದು ರಾಜಸ್ಥಾನ ರಾಯಲ್ಸ್ ಸವಾಲು

* ಭರ್ಜರಿ ಫಾರ್ಮ್‌ನಲ್ಲಿರುವ ಜೋಸ್‌ ಬಟ್ಲರ್‌ ಕಟ್ಟಿ ಹಾಕಲು ಆರ್‌ಸಿಬಿ ರಣತಂತ್ರ

* ಸನ್‌ರೈಸರ್ಸ್ ಎದುರಿನ ಸೋಲಿನ ಕಹಿ ಮರೆತು ಗೆಲುವಿನ ಹಳಿಗೆ ಮರಳುತ್ತಾ ಆರ್‌ಸಿಬಿ

Cricket Apr 26, 2022, 9:53 AM IST

IPL 2022 Rajasthan Royals Jos Buttler Going Great Guns he is unstoppable kvnIPL 2022 Rajasthan Royals Jos Buttler Going Great Guns he is unstoppable kvn

IPL 2022: ಜೋಸ್ ಬಟ್ಲರ್ ಅಬ್ಬರಕ್ಕೆ ಮೂಗುದಾರ ಹಾಕೋರೆ ಇಲ್ಲ

* ಐಪಿಎಲ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದ್ದಾರೆ ಜೋಸ್ ಬಟ್ಲರ್

* ಹರಾಜಿಗೂ ಮುನ್ನ ಜೋಸ್ ಬಟ್ಲರ್‌ರನ್ನು ರೀಟೈನ್ ಮಾಡಿಕೊಂಡಿದ್ದ ರಾಜಸ್ಥಾನ ರಾಯಲ್ಸ್

* 7 ಇನಿಂಗ್ಸ್‌ನಲ್ಲಿ 3 ಶತಕ ಸಿಡಿಸಿ ಮಿಂಚಿರುವ ಬಟ್ಲರ್

Cricket Apr 25, 2022, 6:36 PM IST

Rajasthan Cabinet Reshuffle My resignation permanently present with Sonia Gandhi says CM Ashok Gehlot ckmRajasthan Cabinet Reshuffle My resignation permanently present with Sonia Gandhi says CM Ashok Gehlot ckm

Rajasthan cabinet ರಾಜಸ್ಥಾನ ಕಾಂಗ್ರೆಸ್‌ನಲ್ಲಿ ತಳಮಳ, ರಾಜೀನಾಮೆ ಸೋನಿಯಾ ಗಾಂಧಿಗೆ ಸಲ್ಲಿಸಿದ್ದೇನೆ ಎಂದ ಸಿಎಂ ಗೆಹ್ಲೋಟ್!

  • ರಾಜಸ್ಥಾನ ಸಂಪುಟ ಪುನಾರಚನೆಯಿಂದ ಬಿರುಕು
  • ಸಿಎಂ ಬದಲಾವಣೆ ಚರ್ಚಿಗೆ ಸಿಎಂ ಅಶೋಕ್ ಗೆಹ್ಲೋಟ್ ಗರಂ
  • ಸೋನಿಯಾ ಗಾಂಧಿ ಬಳಿ ಶಾಶ್ವತ ರಾಜೀನಾಮೆ ಪತ್ರ ಇದೆ

India Apr 23, 2022, 9:01 PM IST

No Ball Controversy Rishabh Pant fined 100 percent of match fee and Pravin Amre handed one match ban kvnNo Ball Controversy Rishabh Pant fined 100 percent of match fee and Pravin Amre handed one match ban kvn

No-Ball controversy: ರಿಷಭ್‌ ಪಂತ್‌ಗೆ 1.15 ಕೋಟಿ ರೂ ದಂಡ, ಕೋಚ್ ಆಮ್ರೆಗೂ ಭಾರೀ ಶಿಕ್ಷೆ..!

* ಅಂಪೈರ್ ತೀರ್ಪು ಪ್ರಶ್ನಿಸಿದ ರಿ‍ಷಭ್ ಪಂತ್‌ಗೆ ಭಾರೀ ಪ್ರಮಾಣದ ಶಿಕ್ಷೆ

* ರಿಷಭ್ ಪಂತ್‌ಗೆ ಪಂದ್ಯದ ಸಂಭಾವನೆಯ 100% ದಂಡ

* ಮೈದಾನ ಪ್ರವೇಶಿಸಿದ್ದ ಡೆಲ್ಲಿ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಒಂದು ಪಂದ್ಯದ ಮಟ್ಟಿಗೆ ಬ್ಯಾನ್

Cricket Apr 23, 2022, 2:46 PM IST

IPL 2022 Rajasthan Royals Thrash Delhi Capitals by 15 runs and Climb table topper kvnIPL 2022 Rajasthan Royals Thrash Delhi Capitals by 15 runs and Climb table topper kvn

IPL 2022: ಡೆಲ್ಲಿ ಎದುರು ರಾಜಸ್ಥಾನ ರಾಯಲ್ಸ್‌ಗೆ ರೋಚಕ ಗೆಲುವು, ಅಂಕಪಟ್ಟಿಯಲ್ಲಿ ಟಾಪರ್..!

* ಐಪಿಎಲ್‌ ನಲ್ಲಿ ಮತ್ತೊಂದು ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್

* ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ರಾಯಲ್ಸ್

* 19ನೇ ಓವರ್‌ ಮೇಡನ್ ಮಾಡಿ ಪಂದ್ಯದ ದಿಕ್ಕು ಬದಲಿಸಿದ ಪ್ರಸಿದ್ದ್ ಕೃಷ್ಣ

Cricket Apr 22, 2022, 11:40 PM IST