Asianet Suvarna News Asianet Suvarna News
2331 results for "

ಪ್ರವಾಹ

"
Vatal Nagaraj Slams On State Government grgVatal Nagaraj Slams On State Government grg

ಕೊರೋನಾ ಸಂದರ್ಭದಲ್ಲಿ ಶಾಲಾ, ಕಾಲೇಜು ತೆರೆಯಬಾರದು: ವಾಟಾಳ್ ನಾಗರಾಜ್

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಭೀಕರ ಪ್ರವಾಹದಿಂದ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಹೀಗಾಗಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನ ಆಲಿಸಲು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಬೇಕು. ನೆರೆಪೀಡಿತ ಪ್ರದೇಶಕ್ಕೆ ಭೇಟಿ ಕೊಡಬೇಕು ಎಂದು ಈಶಾನ್ಯ ಪದವಿಧರ ಕ್ಷೇತ್ರದ ಅಭ್ಯರ್ಥಿಯಾಗಿ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. 
 

Education Oct 25, 2020, 1:44 PM IST

4 Reason heind sudden spike in onion prices across cities in India ckm4 Reason heind sudden spike in onion prices across cities in India ckm

120 ರೂಪಾಯಿ ದಾಟಿದ ಈರುಳ್ಳಿ; ಬೆಲೆ ಏರಿಕೆಗೆ ಇದೆ 4 ಕಾರಣ!

ಮಹಾರಾಷ್ಟ್ರ, ಉತ್ತರ ಕರ್ನಾಟಕ ಭಾಗದಲ್ಲಿನ ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದ ಇದೀಗ ದೇಶದಲ್ಲೇ ಈರುಳ್ಳಿ ಬೆಲೆ ಗಗನಕ್ಕೇರಿದೆ. ಪ್ರವಾಹದ ಕಾರಣ ಬೆಳೆ ಮುಳುಗಿ ಹೋಗಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಈರುಳ್ಳಿ ಬೆಲೆ ಭಾರಿ ಏರಿಕೆಯಾಗಿದೆ.  ಕರ್ನಾಟಕ ಸೇರಿದಂತೆ ದೇಶದ ವಿವಿದ ರಾಜ್ಯಗಳಲ್ಲಿ ಈರುಳ್ಳಿ ಬೆಲೆ 120 ರೂಪಾಯಿ ದಾಟಿದೆ. ಈರುಳ್ಳಿ ಬೆಲೆ ಏರಿಕೆಗೆ ಮಳೆ, ಪ್ರವಾಹದ ಜೊತೆಗೆ ಇನ್ನೂ ನಾಲ್ಕು ಕಾರಣಗಳಿವೆ,
 

India Oct 23, 2020, 4:56 PM IST

CM BS Yediyurappa Talks Over Flood Relief grgCM BS Yediyurappa Talks Over Flood Relief grg

ಭೀಕರ ಪ್ರವಾಹ: ನೆರೆ ನಷ್ಟದ ಪೂರ್ತಿ ಮಾಹಿತಿ ಬಳಿಕ ಕೇಂದ್ರಕ್ಕೆ ಮನವಿ, ಸಿಎಂ

ರಾಜ್ಯದಲ್ಲಿ ಉಂಟಾದ ಪ್ರವಾಹದಿಂದಾಗಿ 10 ಜನರು ಪ್ರಾಣ ಕಳೆದುಕೊಂಡಿದ್ದು, 993 ಜಾನುವಾರುಗಳು ಸಾವನ್ನಪ್ಪಿವೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಮರೋಪಾದಿಯಲ್ಲಿ ನೆರೆ ಪರಿಹಾರ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.
 

state Oct 23, 2020, 9:57 AM IST

PSI Rescue Operation Drama in Kalaburagi hlsPSI Rescue Operation Drama in Kalaburagi hls
Video Icon

ತೆಪ್ಪದ ಮೇಲೆ ನಿಂತು ಬಿಲ್ಡಪ್ ಕೊಟ್ಟ ಪೊಲೀಸಪ್ಪ, ಮೇಕೆ ಮರಿ ಹಿಡಿದುಕೊಂಡು ಸಖತ್ ಪೋಸ್..!

ನೆರೆ ಸಮಸ್ಯೆಯಲ್ಲಿ ಸಿಲುಕಿರುವ ಜನರಿಗೆ ನೆರವು ನೀಡಿ, ಸಹಾಯ ಮಾಡಬೇಕಾದ ಪೊಲೀಸರು ಸಖತ್ ಪೋಸ್ ನೀಡಿದ್ದಾರೆ. ಕಲಬುರ್ಗಿಯ ಕೂಡಲಗಿ ಗ್ರಾಮಸ್ಥರು ನೆರೆಯಿಂದ ಕಂಗಾಲಾಗಿದ್ದರು. ಅಲ್ಲಿಗೆ ಹೋದ PSI ಬಟ್ಟೆ ನೆನೆಯುತ್ತೆಂದು ತೆಪ್ಪದಲ್ಲಿ ನಿಂತಿದ್ದಾರೆ. ಕೊನೆಗೆ ಗ್ರಾಮಸ್ಥರೇ ತೆಪ್ಪವನ್ನು ತಳ್ಳಿಕೊಂಡು ಹೋಗಿದ್ದಾರೆ.

Karnataka Districts Oct 22, 2020, 12:17 PM IST

Ministers Did Not Visit Flood Afected Areas in Yadgir District grgMinisters Did Not Visit Flood Afected Areas in Yadgir District grg

ಯಾದಗಿರಿಯಲ್ಲಿ ತಗ್ಗಿದ ಪ್ರವಾಹ: ಮಂತ್ರಿಗಳೂ ಬರ್‍ಲಿಲ್ಲ, ಪರಿಹಾರವೂ ಸಿಕ್ಕಿಲ್ಲ..!

ಆನಂದ್ ಎಂ. ಸೌದಿ

ಯಾದಗಿರಿ(ಅ.22): ಸಕಾಲಕ್ಕೆ ಬ್ರಿಡ್ಜ್ ಕಂ ಬ್ಯಾರೇಜಿನ ಗೇಟುಗಳ ತೆರೆಯುವಲ್ಲಿ ನಿರ್ಲಕ್ಷ್ಯ ವಹಿಸಿದ್ದ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ತಪ್ಪಿನಿಂದಾಗಿ, ಪ್ರವಾಹದ ಹಿನ್ನೀರು ನುಗ್ಗಿ ಹಾನಿ ಮಾಡಿದ್ದ ಯಾದಗಿರಿ ಸಮೀಪದ ನಾಯ್ಕಲ್ ಗ್ರಾಮದ ಪೀಡಿತ ಪ್ರದೇಶದಲ್ಲೀಗ ನೀರವ ಮೌನ ಮಡುಗಟ್ಟಿದೆ.
 

Karnataka Districts Oct 22, 2020, 11:14 AM IST

Bahubali  Prabhas  Donates Crore Of Money To Flood Hit areas snrBahubali  Prabhas  Donates Crore Of Money To Flood Hit areas snr

ತೆಲಂಗಾಣ ನೆರೆ ನಿಧಿಗೆ ಬಾಹುಬಲಿ ಪ್ರಭಾಸ್‌ ದೇಣಿಗೆ

ವರುಣನ ಆರ್ಭಟದಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್‌ 1.5 ಕೋಟಿ ರು. ಹಣವನ್ನು ಕೊಡುಗೆ ನೀಡಿದ್ದಾರೆ

India Oct 22, 2020, 10:31 AM IST

5 Lakh Compensation to Flood hit House snr5 Lakh Compensation to Flood hit House snr

ಪ್ರವಾಹದಿಂದ ಮನೆಗೆ ಹಾನಿಯಾಗಿದ್ದರೆ 5 ಲಕ್ಷ ರು.

ಮನೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಶೇ.75ಕ್ಕಿಂತ ಹೆಚ್ಚು ಮನೆ ಹಾನಿಯಾಗಿದ್ದರೆ 5 ಲಕ್ಷ ರು. ಪರಿಹಾರದ ಮೊತ್ತವನ್ನು ಸರ್ಕಾರ ಪ್ರಕಟಿಸಿದೆ.

state Oct 22, 2020, 8:00 AM IST

Heavy rain Continue in Karnataka snrHeavy rain Continue in Karnataka snr

ರಾಜ್ಯದ ವಿವಿಧೆಡೆ ಮುಂದುವರಿದ ಮಳೆ ಅಬ್ಬರ

ರಾಜ್ಯದ ವಿವಿಧೆಡೆ ಭಾರೀ ಪ್ರಮಾಣದಲ್ಲಿ ಮಳೆ ಮುಂದುವರಿದಿದೆ. ಮಳೆಯಿಂದ ಜನಜೀವನ ಸಂಪೂರ್ಣ ತತ್ತರಿಸಿದೆ

state Oct 22, 2020, 7:55 AM IST

DCM CN Ashwathnarayan Visited to Rain Affected Areas in Bengaluru grgDCM CN Ashwathnarayan Visited to Rain Affected Areas in Bengaluru grg

ಪ್ರವಾಹ ತಪ್ಪಿಸಲು ಮಳೆ ನೀರು ಸಂಗ್ರಹ ಗುಂಡಿ ನಿರ್ಮಾಣ: ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು(ಅ.22): ನಗರದಲ್ಲಿ ಮಳೆ ಬಂದಾಗ ಉಂಟಾಗುವ ಪ್ರವಾಹ ತಪ್ಪಿಸಲು ಅಲ್ಲಲ್ಲಿ ಮಳೆ ನೀರು ಸಂಗ್ರಹ ಗುಂಡಿ ನಿರ್ಮಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

Karnataka Districts Oct 22, 2020, 7:27 AM IST

We will invite CM Again to flood Hit Areas Says Shashikala jolle snrWe will invite CM Again to flood Hit Areas Says Shashikala jolle snr

ಸಿಎಂರನ್ನು ಮತ್ತೆ ಆಹ್ವಾನಿಸುವೆ : ಸಚಿವೆ ಜೊಲ್ಲೆ

ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇಲ್ಲಿಗೆ ಆಹ್ವಾನಿಸುವುದಾಗಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ

Karnataka Districts Oct 22, 2020, 7:22 AM IST

Karnataka CM Yediyurappa Takes aerial survey of flood hit districts writes modi for special package podKarnataka CM Yediyurappa Takes aerial survey of flood hit districts writes modi for special package pod

10000 ಕೋಟಿ ಕೊಡಿ, ವಿಶೇಷ ಪ್ಯಾಕೇಜ್‌ ನೀಡುವಂತೆ ಮೋದಿಗೆ ಸಿಎಂ ಪತ್ರ!

ನೆರೆ: .10000 ಕೋಟಿ ಕೊಡಿ| ವಿಶೇಷ ಪ್ಯಾಕೇಜ್‌ ನೀಡುವಂತೆ ಮೋದಿಗೆ ಸಿಎಂ ಪತ್ರ| 3 ಹಂತದಲ್ಲಿ ರಾಜ್ಯದಲ್ಲಿ ಪ್ರವಾಹ| ಒಟ್ಟಾರೆ 21,609 ಕೋಟಿ ಆಸ್ತಿ-ಪಾಸ್ತಿ ನಷ್ಟ

state Oct 22, 2020, 7:14 AM IST

Siddaramaiah To Visit Flood Hit Areas snrSiddaramaiah To Visit Flood Hit Areas snr

25ರಿಂದ 27ರವರೆಗೆ ಸಿದ್ದರಾಮಯ್ಯ ಪ್ರವಾಸ

ಅ.25 ರಿಂದ 27ರ ವರೆಗೆ ಪ್ರವಾಸ ಕೈಗೊಳ್ಳುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. 
 

state Oct 22, 2020, 7:04 AM IST

Flood Relief Compensation Amount Revised hlsFlood Relief Compensation Amount Revised hls
Video Icon

ನೆರೆ ಪರಿಹಾರ ಮೊತ್ತ ಹೆಚ್ಚಳ: ಯಾರ್ಯಾರಿಗೆ ಎಷ್ಟೆಷ್ಟು? ಇಲ್ಲಿದೆ ಡೀಟೆಲ್ಸ್

ನೆರೆ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ. ನೆರೆ  ಪರಿಹಾರದ ಮೊತ್ತವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಯಾರ್ಯಾರಿಗೆ ಎಷ್ಟೆಷ್ಟು ಪರಿಹಾರ? ಇಲ್ಲಿದೆ ಡಿಟೇಲ್ಸ್. 

state Oct 21, 2020, 5:40 PM IST

Plight of Pregnant Woman At Relief Center in Vijayapura hlsPlight of Pregnant Woman At Relief Center in Vijayapura hls
Video Icon

ಅತ್ತ ತಾಯಿಯೂ ಇಲ್ಲ, ಇತ್ತ ಮನೆಯೂ ಇಲ್ಲ: ಕಾಳಜಿ ಕೇಂದ್ರದಲ್ಲಿ ಗರ್ಭಿಣಿ ಗೋಳಾಟ

ಭೀಮಾ ಪ್ರವಾಹದಲ್ಲಿ ಮನೆಯನ್ನು ಕಳೆದುಕೊಂಡ ಗರ್ಭಿಣಿ ಪವಿತ್ರಾ ಗೋಳು ಹೇಳಲಾಗದು. ಒಂದು ಕಡೆ ಮನೆಯೂ ಇಲ್ಲ, ಇನ್ನೊಂದು ಕಡೆ ತಾಯಿಯೂ ಇಲ್ಲ. ಮನೆಗೆ ಸಹಾಯ ಮಾಡಿ ಎಂದು ಪವಿತ್ರಾ ಗೋಳಾಡಿಕೊಂಡಿದ್ದಾರೆ.

Karnataka Districts Oct 21, 2020, 4:50 PM IST

Former CM Siddaramaiah Reacts Over CM BS Yediyurappa Ariel View grgFormer CM Siddaramaiah Reacts Over CM BS Yediyurappa Ariel View grg

ಸಿಎಂ ವೈಮಾನಿಕ ಸಮೀಕ್ಷೆಗೆ ಸಿದ್ದು ಕಿಡಿ: 'ನಾನು ಕಾರ್‌ನಲ್ಲೇ ಪ್ರವಾಸ ಮಾಡಿ ನೊಂದವರ ಅಳಲು ಕೇಳ್ತೇನೆ'

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಮಾಡುವುದದು ಸರಿಯಲ್ಲ. ಸಿಎಂ ನೊಂದವರ ಬಳಿ ಹೋಗಿ ಗೋಳುಗಳನ್ನ ಕೇಳಬೇಕು. ನಾನು ಸಹ ನೆರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡುತ್ತೇನೆ. ಇದೇ ಅ.24 ಹಾಗೂ 25 ರಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಂಕಷ್ಟಗಳನ್ನ ಆಲಿಸಲಿದ್ದೇನೆ. ನಾನು ಅವರ ಹಾಗೆ ವೈಮಾನಿಕ ಸಮೀಕ್ಷೆ ಮಾಡುವುದಿಲ್ಲ. ಕಾರಿನಲ್ಲೇ ಪ್ರವಾಸ ಮಾಡಿ ನೊಂದವರ ಅಳಲನ್ನ ಕೇಳುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 
 

Karnataka Districts Oct 21, 2020, 2:40 PM IST