Asianet Suvarna News Asianet Suvarna News
872 results for "

ಪ್ರಯೋಗ

"
Cylinder blast in IISc lab kills one engineer injures 4Cylinder blast in IISc lab kills one engineer injures 4

8 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಎಂಜಿನಿಯರ್ ದುರ್ಮರಣ : ದೇಹ ಛಿದ್ರ

ಭಾರತೀಯ ವಿಜ್ಞಾನ ಸಂಸ್ಥೆ  ಆವರಣದ ಪ್ರಯೋಗಾಲಯದಲ್ಲಿ ಬುಧವಾರ ಆಕಸ್ಮಿಕವಾಗಿ ಹೈಡ್ರೋಜನ್‌ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ಸಂಶೋಧನಾ ನಿರತ ಎಂಜಿನಿಯರ್‌ವೊಬ್ಬರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

NEWS Dec 6, 2018, 8:52 AM IST

Sandalwood darshan supports new film makersSandalwood darshan supports new film makers

ಪ್ರಯೋಗಾತ್ಮಕ ಚಿತ್ರಗಳಿಗೆ ಜೈ ಎಂದ ದರ್ಶನ್

ಹೆಚ್ಚಿನವರು ಮಂಗಳೂರಿನ ಕಡೆಯವರೇ ಸೇರಿಕೊಂಡು ಮಾಡಿರುವ ಚಿತ್ರವದು. ಕಲಾವಿದರ ಸಂಘದಲ್ಲಿ ಅದರ ಆಡಿಯೋ ಬಿಡುಗಡೆ ಕಾರ್ಯಕ್ರಮ. ಅದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಅಥಿತಿ. ಚಿತ್ರದ ಹೆಸರು ‘ಅನುಕ್ತ’. ಇದರ ಅರ್ಥ ಹೇಳದೇ ಉಳಿದಿರುವ ಕತೆ.

Sandalwood Nov 23, 2018, 9:20 AM IST

Maharashtra Sessions Court Notice To GovernmentMaharashtra Sessions Court Notice To Government

ಕೋರ್ಟ್ ನಿಂದ ಸರ್ಕಾರಕ್ಕೆ ನೋಟಿಸ್

ಕೋರ್ಟ್ ನಿಂದ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.  ಆರ್‌ಎಸ್‌ಎಸ್ ಪಥ ಸಂಚಲನದ ವೇಳೆ ಸಾರ್ವಜನಿಕ ಸ್ಥಳದಲ್ಲಿ ದಂಡ ಪ್ರಯೋಗಿಸುವ ಸಂಬಂಧ ತಮ್ಮ ಅಭಿಪ್ರಾಯ ತಿಳಿಸುವಂತೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. 

INDIA Nov 16, 2018, 10:31 AM IST

ISRO invites foreign experiments for 2023 Venus missionISRO invites foreign experiments for 2023 Venus mission

ಶುಕ್ರನತ್ತ ಇಸ್ರೋ ಚಿತ್ತ: ಪ್ರಯೋಗ ಆಹ್ವಾನ ನೀಡಿದ ಸಂಸ್ಥೆ!

2023ಕ್ಕೆ ಶುಕ್ರ ಗ್ರಹದತ್ತ ಬಾಹ್ಯಾಕಾಶ ನೌಕೆ ಕಳುಹಿಸುವ ಯೋಜನೆಗೆ ಇಸ್ರೋ ಮುಂದಡಿ ಇಟ್ಟಿದ್ದು, ವೈಜ್ಞಾನಿಕ ಸಿಡಿತಲೆಯನ್ನು ಹೊತ್ತೊಯ್ಯುವ ಪ್ರಯೋಗಕ್ಕೆ ಮುಂದಾಗಿದೆ.

SCIENCE Nov 10, 2018, 3:48 PM IST

PU students can not chop Frogs in labPU students can not chop Frogs in lab

ಪಿಯುಸಿ ವಿದ್ಯಾರ್ಥಿಗಳಿನ್ನು ಕಪ್ಪೆ ಕೊಯ್ಯುವಂತಿಲ್ಲ!

ಪ್ರಯೋಗಾಲಯದಲ್ಲಿ ಪ್ರಾಣಿ ಹತ್ಯೆ ನಿಷೇಧಿಸಿ ಪದವಿ ಪೂರ್ವ ಇಲಾಖೆ ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯಲ್ಲಿ ಪಿಯುಸಿ ತರಗತಿಗಳಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ಜೀರ್ಣಾಂಗ ವ್ಯವಸ್ಥೆ, ರಕ್ತಪರಿಚಲನೆ, ದೇಹಾಂಗ ಅಧ್ಯಯನ ಸಂದರ್ಭದಲ್ಲಿ ಕಪ್ಪೆ, ಮೀನು ಸೇರಿದಂತೆ ಯಾವುದೇ ಪ್ರಾಣಿ- ಜಂತು​ಗ​ಳನ್ನು ಬಳಸುವಂತಿಲ್ಲ ಎಂದು ಹೇಳಿದೆ.

state Nov 10, 2018, 9:06 AM IST

Chandrababu Naidu Experiments With MahagathbandhanChandrababu Naidu Experiments With Mahagathbandhan

ಮೋದಿ ಸೋಲಿಸಲು ಹೊಸ ಪ್ರಯೋಗಕ್ಕೆ ಮುಂದಾದ ನಾಯ್ಡು

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇದೀಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. 

NEWS Nov 2, 2018, 7:57 AM IST

Modi Government Invokes Never-Used Powers to Direct RBI GovernorModi Government Invokes Never-Used Powers to Direct RBI Governor

ಆರ್‌ಬಿಐ ಮೇಲೆ ಯಾರೂ ಬಳಸದ ಕಾನೂನು ಅಸ್ತ್ರ!

ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸಮರ ಈಗ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಇದುವರೆಗೂ ಬಳಸದ ಕಾಯ್ದೆಯೊಂದನ್ನು ಆರ್ ಬಿಐ ಮೇಲೆ ಸರ್ಕಾರ ಪ್ರಯೋಗ ಮಾಡಿದೆ. 

NEWS Nov 1, 2018, 7:23 AM IST

Jignesh Mevani Insults PM Modi By Calling Him Namak haramJignesh Mevani Insults PM Modi By Calling Him Namak haram

ಪ್ರಧಾನಿ ಮೋದಿಗೆ ‘ನಮಕ್ ಹರಾಮ್’ ಎಂದ ಜಿಗ್ನೇಶ್!

ದಲಿತ ನಾಯಕ ಹಾಗೂ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಪ್ರಧಾನಿ ನರೇಂದ್ರ ಮೋದಿ ಅವರನ್ನು "ನಮಕ್‌ ಹರಾಮ್‌'' ಎಂದು ಕರೆಯುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಪಾಟ್ನಾದ ಸಮಾವೇಶವೊಂದರಲ್ಲಿ ಮಾತನಾಡಿದ ಮೇವಾನಿ,  ಮೋದಿ ಕುರಿತು ಅವಹೇಳನಕಾರಿ ಪದ ಪ್ರಯೋಗ ಮಾಡಿದ್ದಾರೆ.

NEWS Oct 26, 2018, 6:49 PM IST

NASA Pour 2 Million Litre Water Fountain on Rocket Launch PadNASA Pour 2 Million Litre Water Fountain on Rocket Launch Pad
Video Icon

ನಾಸಾ ನಿನ್ಮೇಲ್ ಆಣೆ: ಈ ಗಂಡಾಂತರಕ್ಕೆ ನಾವಲ್ಲ ಹೊಣೆ!

ಭೂಮಿಯಲ್ಲಿ ಉಷ್ಣತೆ ಹೆಚ್ಚಾದಾಗ ಏಕಾಏಕಿ ಜಲಪ್ರಳಯ ಉಂಟಾಗಿ ಭೂಮಿ ತಣ್ಣಗಾಗುವ ಪ್ರಕ್ರಿಯೆ ನಡೆಯುತ್ತದೆ. ಈ ಕುರಿತಾದ ಪ್ರಾಯೋಗಿಕ ಪರೀಕ್ಷೆಯ ವಿಡಯೋವೊಂದನ್ನು ನಾಸಾ ಬಿಡುಗಡೆ ಮಾಡಿದೆ. ಸರಿಸುಮಾರು 17 ಲಕ್ಷ ಲೀಟರ್‌ನಷ್ಟು ನೀರನ್ನು ಭೂಮಿಯೊಳಗಿನಿಂದ ಎತ್ತರಕ್ಕೆ ಚಿಮ್ಮಿಸಿ ಪ್ರಯೋಗ ನಡೆಸಲಾಗಿದೆ.

SCIENCE Oct 25, 2018, 11:04 AM IST

CBI Battle Has Just Begun  Govt Launch Clean Up OperationCBI Battle Has Just Begun  Govt Launch Clean Up Operation

ಕೇಂದ್ರದಿಂದ ಮಧ್ಯರಾತ್ರಿ ಮೇಜರ್ ಸರ್ಜರಿ! ಅಚ್ಚರಿ ಬೆಳವಣಿಗೆ

ಕೇಂದ್ರ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ರಾತ್ರೋ ರಾತ್ರಿ ಅಚ್ಚರಿಯ ಬೆಳವಣಿಗೆಗಳು ನಡೆದಿದ್ದು ಕೇಂದ್ರ ಸರ್ಕಾರ ಸಿಬಿಐಗೆ ಕತ್ತರಿ ಪ್ರಯೋಗ ಮಾಡಿದೆ. 

INDIA Oct 25, 2018, 7:35 AM IST

Anil Kumbles startup launches Microsoft AI-enabled Power BatAnil Kumbles startup launches Microsoft AI-enabled Power Bat
Video Icon

ಬ್ಯಾಟ್ಸ್‌ಮನ್‌ಗಳಿಗೆ ಭರ್ಜರಿ ಗಿಫ್ಟ್ ನೀಡಿದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ!

ಬ್ಯಾಟ್ಸ್‌ಮನ್‌ಗಳಿಗೆ ದುಸ್ವಪ್ನವಾಗಿ ಕಾಡಿದ್ದ ಅನಿಲ್ ಕುಂಬ್ಳೆ ಇದೀಗ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಹೀರೋ ಆಗಿದ್ದಾರೆ. ಕೋಚ್ ಆಗಿ, ಕ್ರಿಕೆಟ್ ಆಡಳಿತಗಾರನಾಗಿ, ಐಸಿಸಿ ಟೆಕ್ನಿಕಲ್ ಕಮಿಟಿ ಸದಸ್ಯನಾಗಿ ಸೇವೆ ಸಲ್ಲಿಸಿರೋ ಕುಂಬ್ಳೆ ಇದೀಗ ಸೈಂಟಿಸ್ಟ್ ಆಗಿ ವಿಶ್ವ ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಷ್ಟಕ್ಕೂ ಕುಂಬ್ಳೆ ಹೊಸ ಪ್ರಯೋಗ ಡೀಟೇಲ್ಸ್ ಇಲ್ಲಿದೆ ನೋಡಿ.

SPORTS Oct 24, 2018, 4:21 PM IST

Video of Virtual treatment for Cancer patientVideo of Virtual treatment for Cancer patient
Video Icon

ಖಿನ್ನತೆಗೆ ವರ್ಚ್ಯೂಯಲ್ ರಿಯಾಲಟಿ ಮದ್ದು!

ಬಹುತೇಕ ರೋಗಗಳಿಗೆ ಮನಸ್ಸೇ ಕಾರಣ. ಬಂದ ರೋಗ ವಾಸಿಯಾಗಲು ದೃಢ ಮನಸ್ಸು ಅಗತ್ಯ. ಇದಕ್ಕಾಗಿಯೇ ರೋಗಿಗಳನ್ನು ಖುಷಿಯಾಗಿಡಲು ವಿನೂತನ ಪ್ರಯೋಗಕ್ಕೆ ಮುಂದಾಗಿದೆ ವೈದ್ಯಲೋಕ. ಏನಿದು? ನೋಡಿ ವೀಡಿಯೋ...

Health Oct 8, 2018, 9:40 AM IST

Deadly chemical seized from laboratory Indore PhD Scholar arrestedDeadly chemical seized from laboratory Indore PhD Scholar arrested

50 ಲಕ್ಷ ಜನರನ್ನು ಕೊಲ್ಲಬಲ್ಲ ರಾಸಾಯನಿಕ ವಶ: ಪಿಹೆಚ್‌ಡಿ ಪದವೀಧರ ಅಂದರ್!

ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ. ಕಾರಣ ಭಾರತದದಲ್ಲಿ ಹಿಂದೆಂದೂ ಕಂಡು ಕೇಳರಿಯದಂತ ಘಟನೆಯೊಂದು ನಡೆದಿದೆ. ಮಧ್ಯ ಪ್ರದೇಶದ ಇಂದೋರ್ ನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಪ್ರಯೋಗಾಲಯದ ಮೇಲೆ ದಾಳಿ ನಡೆಸಿದ  ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು, ಸುಮಾರು 50 ಲಕ್ಷ ಜನರನ್ನು ಕೊಲ್ಲಬಲ್ಲ 9 ಕೆಜಿ ಸಂಶ್ಲೇಷಿತ ಅತ್ಯಂತ ವಿಷಕಾರಿ ರಾಸಾಯನಿಕ ಒಪಿಯಾಡ್ ಹಾಗೂ ಫೆಂಟನೈಲ್ ಅನ್ನು ವಶಕ್ಕೆ ಪಡೆದಿದ್ದಾರೆ.

NEWS Sep 30, 2018, 1:32 PM IST

Reliance first company to use Railways double-stack dwarf container serviceReliance first company to use Railways double-stack dwarf container service

ಭಾರತೀಯ ರೈಲ್ವೆ ವಿನೂತನ ಪ್ರಯೋಗಕ್ಕೆ ರಿಲಾಯನ್ಸ್ ಸಾಥ್

ಒಂದರ ಮೇಲೊಂದು ಇರಿಸಬಹುದಾದ ಕುಬ್ಜ ಕಂಟೇನರ್‌ನ್ನ ಭಾರತೀಯ ರೈಲ್ವೆ ಪರಚಯಿಸಿದೆ. ಸರಕು ಸಾಗಾಣಿಯಲ್ಲಿ ವೆಚ್ಚ, ಪರಿಸರ ಮಾಲಿನ್ಯ, ವಾಹನ ದಟ್ಟಣೆ ಸೇರಿದಂತೆ ಹಲವು ಪ್ರಯೋಜನಹೊಂದಿರುವ ಈ ಸೇವೆಯನ್ನ ರಿಲಯನ್ಸ್ ಇಂಡಸ್ಟ್ರೀಸ್ ಬಳಸಿಕೊಂಡು ಇತರರಿಗೆ ಮಾದರಿಯಾಗಿದೆ.

TECHNOLOGY Sep 22, 2018, 9:51 PM IST

Karnataka cm hd kumaraswamy slams b s yeddyurappaKarnataka cm hd kumaraswamy slams b s yeddyurappa

ಬಿಎಸ್‌ವೈ ಮೇಲೆ ಸಿಎಂ ಕುಮಾರಸ್ವಾಮಿ ‘ಶಿವರಾಮ’ ಅಸ್ತ್ರ ಪ್ರಯೋಗ

ನಿನ್ನೆ ಬಿಜೆಪಿ ಮತ್ತು  ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿದ್ದರೆ ಇಂದು ಅದು ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಇದೀಗ ಈ ವಾಕ್ಸಮರ ಸಿಎಂ  ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಬಿಎಸ್‌ ವೈ ಆಗಿದೆ.

NEWS Sep 20, 2018, 11:33 AM IST