ನಾಸಾ ನಿನ್ಮೇಲ್ ಆಣೆ: ಈ ಗಂಡಾಂತರಕ್ಕೆ ನಾವಲ್ಲ ಹೊಣೆ!
ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಲ್ಲಿ ರಾಕೆಟ್ ಉಡಾವಣೆ! ರಾಕೆಟ್ ಉಡಾವಣೆ ಬಳಿಕ ನೀರು ಚಿಮ್ಮುವ ವಿಡಿಯೋ ವೈರಲ್! ಭೂಮಿಯಿಂದ ನೀರು ಚಿಮ್ಮುವ ವಿಡಿಯೋ ವೈರಲ್
ಬೆಂಗಳೂರು(ಅ.25): ಭೂಮಿಯಲ್ಲಿ ಉಷ್ಣತೆ ಹೆಚ್ಚಾದಾಗ ಏಕಾಏಕಿ ಜಲಪ್ರಳಯ ಉಂಟಾಗಿ ಭೂಮಿ ತಣ್ಣಗಾಗುವ ಪ್ರಕ್ರಿಯೆ ನಡೆಯುತ್ತದೆ. ಈ ಕುರಿತಾದ ಪ್ರಾಯೋಗಿಕ ಪರೀಕ್ಷೆಯ ವಿಡಯೋವೊಂದನ್ನು ನಾಸಾ ಬಿಡುಗಡೆ ಮಾಡಿದೆ. ಸರಿಸುಮಾರು 17 ಲಕ್ಷ ಲೀಟರ್‌ನಷ್ಟು ನೀರನ್ನು ಭೂಮಿಯೊಳಗಿನಿಂದ ಎತ್ತರಕ್ಕೆ ಚಿಮ್ಮಿಸಿ ಪ್ರಯೋಗ ನಡೆಸಲಾಗಿದೆ.ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಲ್ಲಿ ರಾಕೆಟ್ ಉಡಾವಣೆ ಮಾಡಿದ ಬಳಿಕ ಇಂತಹ ಪ್ರಯೋಗವನ್ನು ಮಾಡಲಾಗಿದೆ.
ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..