Asianet Suvarna News Asianet Suvarna News
1808 results for "

ವಿದ್ಯಾರ್ಥಿಗಳು

"
Nigerian students Hurdle for Indian Students in Ukraine Border sanNigerian students Hurdle for Indian Students in Ukraine Border san

Russia Ukraine Crisis: ಗಡಿ​ಯಲ್ಲೀಗ ನೈಜೀ​ರಿಯಾ ವಿದ್ಯಾ​ರ್ಥಿ​ಗಳ ಕಾಟ​!

- ಕಷ್ಟಪಟ್ಟು ಉಕ್ರೇನ್‌ ಗಡಿ ತಲುಪಿದರೆ ಅಲ್ಲಿ ನೈಜೀರಿಯನ್‌ ವಿದ್ಯಾರ್ಥಿಗಳ ಕಾಟ

- ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಹೊಸ ಗೋಳು

- ಅಲ್ಲಿ ನಮ್ಮ ನೆರವಿಗೆ ಯಾರೂ ಬರುತ್ತಿಲ್ಲ
 

India Mar 3, 2022, 4:45 AM IST

Left Right and  Centre  Is BJP Using Operation Ganga For Publicity mahLeft Right and  Centre  Is BJP Using Operation Ganga For Publicity mah
Video Icon

LRC: ಆಪರೇಷನ್ ಗಂಗಾ ಹೆಸರಲ್ಲೂ ಕಾಂಗ್ರೆಸ್ ರಾಜಕಾರಣ..  ಟೀಕೆಗೆ ಮಿತಿ ಇಲ್ವಾ!

ರಷ್ಯಾ (Russia) ಉಕ್ರೇನ್ ನ (Ukraine) ಖಾರ್ಖಿವ್ ನಗರದ ಮೇಲೆ ಘನಘೋರ ದಾಳಿ ಮಾಡುವ ಸಂಭವ ಇದ್ದು ಕೂಡಲೇ ನಗರವನ್ನು ಖಾಲಿ ಮಾಡಿ ಎಂದು ಭಾರತೀಯ ರಾಯಭಾರ (Indian Embassy) ಕಚೇರಿ ತಿಳಿಸಿದೆ. ಒಂದು ವಾರದಿಂದ ನಿರಂತರ ಸಂಘರ್ಷ ನಡೆಯುತ್ತಲೇ ಇದೆ. ಕರ್ನಾಟಜದ ಹುಡುಗನೊಬ್ಬ ಜೀವ ಕಳೆದುಕೊಂಡಿದ್ದಾನೆ. ಆಪರೇಷನ್ ಗಂಗಾ ಮೂಲಕ  ಭಾರತ ನಮ್ಮ ಜನರನ್ನು  ಕರೆದುಕೊಂಡು ಬರುವ ಕೆಲಸ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಬೇಡದ ರಾಜಕೀಯಗಳು.

International Mar 3, 2022, 12:18 AM IST

Ukraine has taken Indian students hostage says Russian President Putin to PM Modi sanUkraine has taken Indian students hostage says Russian President Putin to PM Modi san

Russia Ukraine Crisis: "ಉಕ್ರೇನ್ ಸೇನೆಯಿಂದ ಭಾರತೀಯ ವಿದ್ಯಾರ್ಥಿಗಳ ಒತ್ತೆಯಾಳು" ಮೋದಿಗೆ ತಿಳಿಸಿದ ಪುಟಿನ್!

ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ರಷ್ಯಾದಿಂದಲೂ ಸಹಾಯ

ಖಾರ್ಕೋವ್ ನಲ್ಲಿರುವ ವಿದ್ಯಾರ್ಥಿಗಳನ್ನು ರಷ್ಯಾ ಮಾರ್ಗವಾಗಿ ರಕ್ಷಣೆ

ಪ್ರಧಾನಿ ಮೋದಿಗೆ ಭರವಸೆ ನೀಡಿದ ರಷ್ಯಾ ಅಧ್ಯಕ್ಚ ವ್ಲಾಡಿಮಿರ್ ಪುಟಿನ್

International Mar 3, 2022, 12:02 AM IST

News Hour Russia Ukraine war  All efforts being made to bring back 7,000 to 8,000 Students mahNews Hour Russia Ukraine war  All efforts being made to bring back 7,000 to 8,000 Students mah
Video Icon

News Hour: ಮುಗಿಯದ ಭಾರತೀಯರ ಸಂಕಷ್ಟ,  ಎಲ್ಲದಕ್ಕೂ ಕೈ ಕ್ಯಾತೆ!

ರಷ್ಯಾ (Russia) ಉಕ್ರೇನ್ ನ (Ukraine) ಖಾರ್ಖಿವ್ ನಗರದ ಮೇಲೆ ಘನಘೋರ ದಾಳಿ ಮಾಡುವ ಸಂಭವ ಇದ್ದು ಕೂಡಲೇ ನಗರವನ್ನು ಖಾಲಿ ಮಾಡಿ ಎಂದು ಭಾರತೀಯ ರಾಯಭಾರ (Indian Embassy) ಕಚೇರಿ ತಿಳಿಸಿದೆ.

 

International Mar 2, 2022, 11:30 PM IST

PM Narendra Modi Speaks To Russia President Vladimir Putin In Second Call Since Outbreak Of War In Ukraine sanPM Narendra Modi Speaks To Russia President Vladimir Putin In Second Call Since Outbreak Of War In Ukraine san

Russia Ukraine Crisis: ಪುಟಿನ್ ಜೊತೆ ಮತ್ತೆ ಮೋದಿ ಮಾತು, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಚರ್ಚೆ!

ರಷ್ಯಾ ಅಧ್ಯಕ್ ವ್ಲಾಡಿಮಿರ್ ಪುಟಿನ್ ಜೊತೆ ಮೋದಿ ಮಾತು

ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆಯ ಬಗ್ಗೆ ಚರ್ಚೆ

ಯುದ್ಧ ಆರಂಭವಾದ ಬಳಿಕ 2ನೇ ಬಾರಿಗೆ ಮಾತುಕತೆ

India Mar 2, 2022, 11:21 PM IST

90 percent Indians Studying Medicine Abroad Fail Exams says Pralhad Joshi  gow90 percent Indians Studying Medicine Abroad Fail Exams says Pralhad Joshi  gow

ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಬಂದ ಶೇ. 90ರಷ್ಟು ಮಂದಿ ನೀಟ್ ಪಾಸಾಗುವುದಿಲ್ಲ: ಪ್ರಹ್ಲಾದ ಜೋಶಿ

ವಿದೇಶದಲ್ಲಿ ವೈದ್ಯಕೀಯ ಪದವಿಯನ್ನು ಪಡೆದು ಬರುವ ಶೇ 90ರಷ್ಟು ವಿದ್ಯಾರ್ಥಿಗಳು ಇಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅಗತ್ಯವಿರುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದ್ದಾರೆ.

Education Mar 2, 2022, 9:01 PM IST

Russia Ukraine war Operatiion Ganga Mission Rajeev Chandrasekhar Welcomes 211 Indians Back Home ckmRussia Ukraine war Operatiion Ganga Mission Rajeev Chandrasekhar Welcomes 211 Indians Back Home ckm
Video Icon

Operation Ganga ಉಕ್ರೇನ್‌ನಿಂದ ದೆಹಲಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಆತ್ಮೀಯವಾಗಿ ಸ್ವಾಗತಿಸಿದ ಸಚಿವ ರಾಜೀವ್ ಚಂದ್ರಶೇಖರ್!

  •  ಯುದ್ಧ ಬೂಮಿ ಉಕ್ರೇನ್‌ನಿಂದ ಭಾರತಕ್ಕೆ ಆಗಮಿಸಿದ ವಿದ್ಯಾರ್ಥಿಗಳು
  • ಪೊಲೆಂಡ್ ವಿಮಾನ ನಿಲ್ದಾಣದಿಂದ ದೆಹಲಿಗೆ ಆಗಮನ
  • ಕಠಿಣ ಪರಿಸ್ಥಿತಿಯಲ್ಲಿ ತಾಳ್ಮೆಯಿಂದ, ಧೈರ್ಯ ತೋರಿದ ವಿದ್ಯಾರ್ಥಿಗಳಿಗೆ ನಮನ
  • ವಿದ್ಯಾರ್ಥಿಗಳ ಸ್ವಾಗತಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

India Mar 2, 2022, 6:42 PM IST

Along with Haryana government a NGO is providing education to underprivileged studentsAlong with Haryana government a NGO is providing education to underprivileged students

Underprivileged Students Education: ಸೌಲಭ್ಯವಂಚಿತ ಮಕ್ಕಳಿಗೆ ಸರ್ಕಾರದ ಜತೆಗೂಡಿ ಎನ್‌ಜಿಒದಿಂದ ಶಿಕ್ಷಣ

* ಹರಿಯಾಣ ಸರ್ಕಾರದ ಅಡಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆಂಗ್ಲ ಭಾಷೆಯಲ್ಲಿ ವಿದ್ಯಾ ಸಹಾಯಕ
*ಲೋಟಸ್ ಪೆಟಲ್ ಫೌಂಡೇಷನ್‌ನ ಈ ದಿಸೆಯಲ್ಲಿ ಕಾರ್ಯನಿರತವಾಗಿರುವ ಸರ್ಕಾರೇತರ ಸಂಸ್ಥೆ
* ಈ ಕಾರ್ಯಕ್ರಮದಡಿ ಆನ್‌ಲೈನ್, ಆಫ್‌ಲೈನ್ ಮೂಲಕ ಶಿಕ್ಷಣ ಪಡೆಯಬಹುದು

Education Mar 2, 2022, 9:36 AM IST

Kolar Based Keertana Share Her Experience in Ukraine grgKolar Based Keertana Share Her Experience in Ukraine grg

Russia-Ukraine War: ಬಾಂಬ್‌ಗಿಂತ ಉಕ್ರೇನ್‌ ಸೈನಿಕರೇ ಉಗ್ರ: ಕೋಲಾರದ ವಿದ್ಯಾರ್ಥಿನಿಯ ಅಳಲು

*  ಭಾರತೀಯರನ್ನು ಕಂಡರೆ ಹಿಡಿದು ಥಳಿಸುತ್ತಿರುವ ಯೋಧರು
*  ಎಲ್ಲ ನಾಗರಿಕರು ಯುದ್ಧ ಮಾಡುವಂತೆ ನಿರ್ದೇಶನ ನೀಡಿದ ಉಕ್ರೇನ್‌ ಅಧ್ಯಕ್ಷ
*  ಸಂಕಷ್ಟದ ಸ್ಥಿತಿಯಲ್ಲಿ ದೇಶ ತೊರೆದು ಪಲಾಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು
 

Karnataka Districts Mar 2, 2022, 5:52 AM IST

Ex VCs forum bats for uniform dress code in Schools mahEx VCs forum bats for uniform dress code in Schools mah

Dress Code: ಬಣ್ಣ ಬಣ್ಣ ಬೇಡ... ಸಮವಸ್ತ್ರವೇ ಬೆಸ್ಟ್ ಎಂದ ನಿವೃತ್ತ ವಿಸಿಗಳು!

ಶ್ರೀಮಂತ ವಿದ್ಯಾರ್ಥಿಗಳು ಸಾಮಾನ್ಯವಾಗಿ ಹೆಚ್ಚಿನ ಮೌಲ್ಯದ ಫ್ಯಾಷನ್‌ ಉಡುಪುಗಳನ್ನು ಧರಿಸುತ್ತಾರೆ. ಕಡಿಮೆ ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳು ದಿನವೂ ದುಬಾರಿ ಬೆಲೆಯ ಫ್ಯಾಷನಬಲ್‌ ಡ್ರೆಸ್‌ಗಳನ್ನು ಧರಿಸಿದ ವಿದ್ಯಾರ್ಥಿಗಳನ್ನು ಕಂಡಾಗ ಸಾಮಾನ್ಯವಾಗಿ ವಿಚಲಿತರಾಗುತ್ತಾರೆ. ಇದರಿಂದ ಏಕಾಗ್ರತೆಗೆ ಭಂಗ ಬರುತ್ತದೆ.

Education Mar 2, 2022, 4:53 AM IST

Russia Ukraine War Operation Ganga Underway Rescued Students Recall Nightmare hlsRussia Ukraine War Operation Ganga Underway Rescued Students Recall Nightmare hls
Video Icon

Ukraine Crisis: ತಾಯ್ನಾಡಿಗೆ ಬಂದು ಖುಷಿಯಾಗುತ್ತದೆ, ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದು ಹೀಗೆ

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ‘ಆಪರೇಷನ್‌ ಗಂಗಾ’ ಏರ್‌ಲಿಫ್ಟ್‌ನಲ್ಲಿ ಈವರೆಗೆ ರಾಜ್ಯದ 44 ವಿದ್ಯಾರ್ಥಿಗಳು ಸುರಕ್ಷಿತವಾಗಿ ಆಗಮಿಸಿದ್ದಾರೆ. 

International Mar 1, 2022, 4:54 PM IST

Kannadiga Students Facing Food and Water Problems in Ukraine grgKannadiga Students Facing Food and Water Problems in Ukraine grg
Video Icon

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಎಲ್ಲವೂ ಅಯೋಮಯ: ನೀರು, ಆಹಾರ ಸಿಗದೆ ಕಂಗಾಲಾದ ಕನ್ನಡಿಗರು

*  ಬಂಕರ್‌ಗಳಲ್ಲಿ ಆಶ್ರಯ ಪಡೆದ 350 ಕ್ಕೂ ಹೆಚ್ಚು ಕನ್ನಡಿಗರು 
*  ಬಂಕರ್‌ವೊಳಗೆ ಕೇಳಿಸುತ್ತಿದೆ ಬಾಂಬ್‌, ಶೆಲ್‌ ದಾಳಿಯ ಸದ್ದು 
*  ಉಕ್ರೇನ್‌ನಲ್ಲಿ ಕ್ಲೀನಿಕ್‌, ಮೆಡಿಕಲ್‌ ಸ್ಟೋರ್‌ ಬಂದ್‌

state Mar 1, 2022, 12:49 PM IST

Fear of Disease to Karnataka Based Students in Ukraine grgFear of Disease to Karnataka Based Students in Ukraine grg

Russia-Ukraine War: ಉಕ್ರೇನಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ರೋಗ ಭೀತಿ..!

*  ಸರಿಯಾಗಿ ನೀರು, ಆಹಾರ ಸಿಗುತ್ತಿಲ್ಲ
*  ಬಂಕರ್‌, ಮೆಟ್ರೋ ನಿಲ್ದಾಣದಲ್ಲಿ ಸಿಲುಕಿ ನೆಗಡಿ, ಜ್ವರದಂತಹ ಅನಾರೋಗ್ಯದ ಸಮಸ್ಯೆ
*  ಖಾರ್ಕೀವ್‌ನಲ್ಲಿ ಅತಂತ್ರರಾಗಿರುವ ಕರ್ನಾಟದಕ ವೈದ್ಯ ವಿದ್ಯಾರ್ಥಿಗಳ ಗೋಳಾಟ
 

state Mar 1, 2022, 6:37 AM IST

Senior IFS officer Manoj Rajan nodal officer to coordinate Evacuations from Ukraine gowSenior IFS officer Manoj Rajan nodal officer to coordinate Evacuations from Ukraine gow

Karnataka Ukraine Students: ಉಕ್ರೇನ್ ನಿಂದ ತವರಿಗೆ ಬಂದ ಕರ್ನಾಟಕದ 37 ವಿದ್ಯಾರ್ಥಿಗಳು

 ಉಕ್ರೇನ್ ನಲ್ಲಿರುವ 454 ವಿದ್ಯಾರ್ಥಿಗಳನ್ನು ವಿದೇಶಾಂಗ ಇಲಾಖೆ ರಾಯಭಾರ ಕಚೇರಿಯ ಸಹಾಯದಿಂದ ಕರ್ನಾಟಕ ನಿಯಂತ್ರಣ ಕೊಠಡಿ ಬರಮಾಡಿಕೊಂಡಿದೆ ಎಂದು ಉಕ್ರೇನ್ ನಿಂದ ಕನ್ನಡಿಗರ ಸ್ಥಳಾಂತರಕ್ಕೆ ಸಮನ್ವಯ ಸಾಧಿಸುತ್ತಿರುವ ನೋಡಲ್ ಅಧಿಕಾರಿ ಹಿರಿಯ ಐಎಎಸ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದ್ದಾರೆ.

Education Feb 28, 2022, 11:49 PM IST

Russian Ukraine Conflict Food, Water Shortage in Bunkers Leave People Distressed mahRussian Ukraine Conflict Food, Water Shortage in Bunkers Leave People Distressed mah
Video Icon

Russian Ukraine War: ಬಂಕರ್ ಗಳಲ್ಲಿ ಸಿಕ್ಕು ಕನ್ನಡಿಗರ ಪರದಾಟ.. ಅನ್ನವಿಲ್ಲ.. ಆಹಾರವಿಲ್ಲ!

ಯುದ್ಧ ಭೂಮಿಯಲ್ಲಿ (War) ಸಿಲುಕಿರುವ ಭಾರತೀಯರನ್ನು (Indians) ತವರಿಗೆ ವಾಪಸ್ ಕರೆತರುವ ಕೆಲಸ ಮಾಡಲಾಗುತ್ತಿದೆ. ವಿಮಾನಗಳ ಮೂಲಕ ವಿದ್ಯಾರ್ಥಿಗಳನ್ನು(Students)  ಕರೆತರಲಾಗುತ್ತಿದೆ. ಇನ್ನು ಸಾವಿರಾರು ಜನರನ್ನು ಕರೆದು ತರಬೇಕಿದ್ದು ಎಲ್ಲ ವ್ಯವಸ್ಥೆ (Operation Ganga) ಮಾಡಿಕೊಳ್ಳಲಾಗಿದೆ.

International Feb 28, 2022, 7:20 PM IST