Asianet Suvarna News Asianet Suvarna News
4696 results for "

ಲಾಕ್‌ಡೌನ್

"
Karnataka second Covid 19 wave to peak in May Govt May impose Lockdown podKarnataka second Covid 19 wave to peak in May Govt May impose Lockdown pod

ಕೊರೋನಾ ಅಬ್ಬರ, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಭೀತಿ!

ಏಪ್ರಿಲ್‌ ಅಂತ್ಯದ ವೇಳೆಗೆ ವೀಕೆಂಡ್‌ ಲಾಕ್‌ ಸಂಭವ| ಮತ್ತೆ ಲಾಕ್ಡೌನ್‌ ಭೀತಿ| ಸೋಂಕು ಹೆಚ್ಚಾಗುತ್ತಿದೆ, ಲಾಕ್‌ಡೌನ್‌ ಹೇರಿಕೆ ಬಗ್ಗೆ ಪರಿಶೀಲಿಸಿ: ಸರ್ಕಾರಕ್ಕೆ ತಜ್ಞರ ಸಲಹೆ| ಲಾಕ್‌ಡೌನ್‌ನಿಂದ ಆರ್ಥಿಕತೆಗೆ ಹೊಡೆತ, ಬೇರೆ ಸಲಹೆ ಕೊಡಿ: ಸಚಿವ ಡಾ| ಕೆ.ಸುಧಾಕರ್‌

state Apr 12, 2021, 7:11 AM IST

Fact Check Another lockdown in India till April 19 truth behind viral message mahFact Check Another lockdown in India till April 19 truth behind viral message mah

Fact Check; ಏ. 19ರವರೆಗೆ ಭಾರತದಲ್ಲಿ ಲಾಕ್‌ಡೌನ್?

ಏರುತ್ತಿರುವ ಕೊರೋನಾ ನಿಯಂತ್ರಣಕ್ಕೆ ದೇಶದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಲಾಗುತ್ತಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಅದರ ಅಸಲಿ ಕತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

Fact Check Apr 11, 2021, 9:31 PM IST

Jammu Kashmir Encounter to Karnataka coronavirus top 10 News of April 11 ckmJammu Kashmir Encounter to Karnataka coronavirus top 10 News of April 11 ckm

ಸೇನೆ ದಾಳಿಗೆ 12 ಉಗ್ರರು ಫಿನೀಶ್, ರಾಜ್ಯಕ್ಕೆ ಬರುತ್ತಾ ಲಾಕ್‌ಡೌನ್ ರೂಲ್ಸ್ ? ಏ.11ರ ಟಾಪ್ 10 ಸುದ್ದಿ

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 12 ಉಗ್ರರರನ್ನು ಹತ್ಯೆ ಮಾಡಲಾಗಿದೆ. ಕಾಶಿ ಮಸೀದಿ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದವರಿಗೆ ಹತ್ಯೆ ಬೆದರಿಕೆ ಎದುರಾಗಿದೆ. ಪ್ರಧಾನಿ ಮೋದಿ ಕರೆ ನೀಡಿದ ಲಸಿಕಾ ಉತ್ಸವ ಆರಂಭಗೊಂಡಿದೆ. ಭಾರತೀಯ ಚಿತ್ರರಂಗದಲ್ಲಿ ಅಲ್ಲು ಅರ್ಜುನ್ ಹೊಸ ದಾಖಲೆ ಬರೆದಿದ್ದಾರೆ. ಕರ್ನಾಟಕದಲ್ಲಿ ಜಾರಿಯಾಗುತ್ತಾ ಲಾಕ್‌ಡೌನ್? ಬಿಜೆಪಿ ಅಭ್ಯರ್ಥಿ ಅಣ್ಣಾಮಲೈಗೆ ಕೊರೋನಾ ಸೇರಿದಂತೆ ಏಪ್ರಿಲ್ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Apr 11, 2021, 4:39 PM IST

Minister Dr Sudhakar hints Karnataka  Lock down Over Covid19 rbjMinister Dr Sudhakar hints Karnataka  Lock down Over Covid19 rbj

ಶಾಕಿಂಗ್: ಲಾಕ್ ಡೌನ್ ಸುಳಿವು ನೀಡಿದ ಸಚಿವ ಸುಧಾಕರ್!

ಮೂರು ಕ್ಷೇತ್ರಗಳ ಉಪಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಜಾರಿ ಮಾಡುವ ಸಾಧ್ಯತೆಗಳಿವೆ. ಇನ್ನು ಈ ಬಗ್ಗೆ ಸ್ವತಃ ಆರೋಗ್ಯ ಸಚಿವರೇ ಸುಳಿವು ಕೊಟ್ಟಿದ್ದಾರೆ.

state Apr 11, 2021, 2:41 PM IST

Madhya Pradesh and Maharashtra may impose lockdown as cases jump podMadhya Pradesh and Maharashtra may impose lockdown as cases jump pod

ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ವಾರಾಂತ್ಯದ ಲಾಕ್ಡೌನ್‌ ಜಾರಿ!

ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ವಾರಾಂತ್ಯದ ಲಾಕ್ಡೌನ್‌ ಜಾರಿ| ಜನದಟ್ಟಣೆಯಿಂದ ಕೂಡಿರುತ್ತಿದ್ದ ಸ್ಥಳಗಳು ಬಿಕೋ ಬಿಕೋ

India Apr 11, 2021, 1:43 PM IST

Migrant workers back to Koppal due to surge of Covid19 grgMigrant workers back to Koppal due to surge of Covid19 grg
Video Icon

ಲಾಕ್‌ಡೌನ್‌ ಭೀತಿ: ಗುಳೆ ಹೋದ ಕಾರ್ಮಿಕರು ಊರಿಗೆ ವಾಪಸ್‌..!

ಲಾಕ್‌ಡೌನ್‌ ಭೀತಿಯ ಮಧ್ಯೆ ನೂರಾರು ಕಾರ್ಮಿಕರು ಮರಳಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹೌದು, ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯದಿಂದ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ಬರುತ್ತಿದ್ದಾರೆ. 

Karnataka Districts Apr 9, 2021, 2:28 PM IST

Migrants leave Delhi  gujarat Due To covid snrMigrants leave Delhi  gujarat Due To covid snr

ಲಾಕ್‌ಡೌನ್‌ ಜಾರಿ ಭೀತಿ : ಬಹುತೇಕ ಎಲ್ಲಾ ನಗರಗಳಿಂದ ವಲಸೆ ಆರಂಭ

ದೇಶದಲ್ಲಿ ಕೊರೋನಾ ಮಹಾಮಾರಿ ಮಿತಿ ಮೀರಿದೆ. ಕೋವಿಡ್ ಹಿನ್ನೆಲೆ ಮತ್ತೆ ದೇಶದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಜನರ ವಲಸೆಯೂ ಜೋರಾಗಿದೆ. 

India Apr 9, 2021, 7:21 AM IST

Half Lockdown imposed in Maharastra due to surge in Covid Mumbai Kannadigas back to Udupi ckmHalf Lockdown imposed in Maharastra due to surge in Covid Mumbai Kannadigas back to Udupi ckm
Video Icon

ಮುಂಬೈ ಲಾಕ್‌ಡೌನ್‌ ಭೀತಿ; ತವರಿನತ್ತ ಮುಖ ಮಾಡಿದ ಕನ್ನಡಿಗರು!

ಕೊರೋನಾ ವೈರಸ್ ಹೆಚ್ಚಾದ ಕಾರಣ ಮುಂಬೈನಲ್ಲಿ ವೀಕೆಂಡ್ ಲಾಕ್‌ಡೌನ್, ನೈಟ್ ಕರ್ಫ್ಯೂ ಸೇರಿದಂತೆ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ. ಇದೀಗ ಸಂಪೂರ್ಣ ಲಾಕ್‌ಡೌನ್ ಆತಂಕ ಕಾರ್ಮಿಕರಿಗೆ ಕಾಡುತ್ತಿದೆ. ಹೀಗಾಗಿ ವಲಸೆ ಕಾರ್ಮಿಕರು ತಮ್ಮ ತಮ್ಮ ಊರಿಗೆ ಮರಳುತ್ತಿದ್ದಾರೆ. ಇದೀಗ ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರು ತವರಿಗೆ ವಾಪಾಸ್ಸಾಗುತ್ತಿದ್ದಾರೆ. ಉಡುಪಿಯಲ್ಲಿ ಮುಂಬೈನಿಂದ ಆಗಮಿಸುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ. 

India Apr 8, 2021, 6:08 PM IST

How to create awareness to cut the chain of Coronavirus dplHow to create awareness to cut the chain of Coronavirus dpl
Video Icon

ಮೋದಿ ಹೈವೋಲ್ಟೇಜ್ ಮೀಟಿಂಗ್: ಈ ಬಾರಿ ಲಿಮಿಟೆಡ್ ಲಾಕ್‌ಡೌನ್

ಮೋದಿ ಹೈವೋಲ್ಟೇಜ್ ಮೀಟಿಂಗ್‌ಗೆ ಕೌಂಟ್ ಡೌನ್ ಶುರುವಾಗಿದೆ. ಸಂಜೆ 6.30ಕ್ಕೆ ಪಿಎಂ ಸಭೆ ನಡೆಸಲಿದ್ದಾರೆ. ಮತ್ತೊಮ್ಮೆ ದೇಶದಲ್ಲಿ ಲಾಕ್‌ಡೌನ್ ಜಾರಿಯಾಗೋ ಸಾಧ್ಯತೆ ಇದೆ ಎನ್ನಲಾಗಿದೆ.

Health Apr 8, 2021, 6:07 PM IST

India reports highest daily spike of over 1.26 lakh new cases death rate increased mahIndia reports highest daily spike of over 1.26 lakh new cases death rate increased mah
Video Icon

ದಿನವೊಂದಕ್ಕೆ ಲಕ್ಷ ಪ್ರಕರಣ, ಸಾವಿರ ಸಾವು.. ಎಚ್ಚರ...ಎಚ್ಚರ!

 ಯಾರೂ ಏನೇ  ಕ್ರಮ ತೆಗೆದುಕೊಂಡಿದ್ದರೂ ಕೊರೋನಾ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಹತ್ತು ರಾಜ್ಯಗಳಲ್ಲಿ ಕೊರೋನಾ ರಣಕೇಕೆ ಹಾಕುತ್ತಿದೆ. ಒಂದು ಕಡೆ ಸೋಂಕಿನ ಸಂಖ್ಯೆ ಏರಿಕೆಯಾಗಿದ್ದರೆ ಇನ್ನೊಂದು ಕಡೆ ಸಾವಿನ ಸಂಖ್ಯೆಯೂ ಏರಿಕೆಯಾಗಿದ್ದು ಆತಂಕ ಹೆಚ್ಚಿಸಿದೆ.  ಎರಡನೇ ಅಲೆ ಡೆಡ್ಲಿ ಅಲ್ಲ ಎಂದು ನಿರ್ಲಕ್ಷ್ಯ ತಾಳಿದರೆ ಅಷ್ಟೇ ಕತೆ. ದಿನವೊಂದಕ್ಕೆ ಸಾವಿನ ಸಂಖ್ಯೆ ಸಾವಿರ ದಾಟಿದೆ. ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮತ್ತೊಮ್ಮೆ ಕೇಳಿಕೊಳ್ಳಲೇಬೇಕಾಗಿದೆ. 

India Apr 8, 2021, 5:47 PM IST

PM Modi will chair a meeting with chief ministers to discuss the COVID 19 situation ckmPM Modi will chair a meeting with chief ministers to discuss the COVID 19 situation ckm
Video Icon

ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಕೊರೋನಾ ಸಭೆ; ಹೊಸ ರೂಲ್ಸ್ ಜಾರಿ ಸಾಧ್ಯತೆ!

ನವದೆಹಲಿ(ಏ.08): ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ಕರೆದಿದ್ದಾರೆ. ಇಂದು(ಏ.08)ಸಂಜೆ 6.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮಂದಿನ ಕ್ರಮಗಳು, ಲಸಿಕೆ ವಿತರಣೆ ಸೇರಿದಂತೆ ಹಲವು ಮಹತ್ವದ ವಿಚಾರ ಕುರಿತು ಮೋದಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ . ಲಾಕ್‌ಡೌನ್ ಜಾರಿಗೊಳಿಸದೆ ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಸಾಧ್ಯೆತೆ ಇದೆ.

India Apr 8, 2021, 5:41 PM IST

Coronavirus 2nd wave 48 cities of Madhya Pradesh to be locked down from 6PM to 6 AM ckmCoronavirus 2nd wave 48 cities of Madhya Pradesh to be locked down from 6PM to 6 AM ckm
Video Icon

ಕೊರೋನಾ ಅಲೆಗೆ ಬೆಚ್ಚಿದ ಮತ್ತೊಂದು ರಾಜ್ಯ; 48 ನಗರದಲ್ಲಿ ಲಾಕ್‌ಡೌನ್ ಜಾರಿ!

ಕೊರೋನಾ 2ನೇ ಅಲೆಗೆ ಒಂದೊಂದೆ ರಾಜ್ಯಗಳು ಹೈರಾಣಾಗುತ್ತಿದೆ. ಕೊರೋನಾ ಮಿತಿ ಮೀರಿದ ಕಾರಣ ಮಹಾರಾಷ್ಟ್ರದಲ್ಲಿ ಈಗಾಗಲೇ ವೀಕೆಂಡ್ ಲಾಕ್‌ಡೌನ್ ಹೇರಲಾಗಿದೆ. ಇದೀಗ ಮಧ್ಯಪ್ರದೇಶ ಕೂಡ ಲಾಕ್‌ಡೌನ್ ಜಾರಿಗೆ ತಂದಿದೆ. ಮಧ್ಯ ಪ್ರದೇಶದ 48 ನಗರಗಳಲ್ಲಿ ಸಂಜೆ 6 ರಿಂದ ಬೆಳಗ್ಗೆ6 ರ ವರೆಗೆ ಲಾಕ್‌ಡೌನ್ ಹೇರಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

India Apr 8, 2021, 5:12 PM IST

Suvarna Focus Covid Cases Increasing in India Lockdown secret podSuvarna Focus Covid Cases Increasing in India Lockdown secret pod
Video Icon

ಕೊರೋನಾ ಅಬ್ಬರ: ತಜ್ಞರು ಹೇಳಿದ್ದು ನಿಜವಾದರೆ ಅಪಾಯ ಗ್ಯಾರಂಟಿ!

ಕೊರೋನಾ ದಂಡಯಾತ್ರೆ ತಡೆಯಲು ಲಾಕ್‌ಡೌನ್ ಒಂದೇ ಪರಿಹಾರನಾ? ಮೊದಲೇ ಕೊರೋನಾ ತಂದಿಟ್ಟಿರುವ ಅವಾಂತರ ನೋಡಿ ಟೆನ್ಶನ್‌ನಲ್ಲಿರೋ ಕೇಂದ್ರಕ್ಕೆ ಐಎಂಎ ಕೊಟ್ಟಿದ್ದು ಎರಡೇ ಆಯ್ಕೆ. ಹಾಗಾದ್ರೆ ದೇಶವನ್ನು ಕಾಪಾಡಲು ಲಾಕ್‌ಡೌನ್ ಮಾಡಲೇಬೇಕಾ? ಈ ಮಾತಿಗೆ ಏನಂತಾರೆ ಪ್ರಧಾನಿ ನರೇಂದ್ರ ಮೋದಿ? ಇಲ್ಲಿದೆ ಒಂದು ರಿಪೋರ್ಟ್

India Apr 8, 2021, 5:00 PM IST

Workers migrating to Maharashtra from Vijayapura grgWorkers migrating to Maharashtra from Vijayapura grg
Video Icon

ವಿಜಯಪುರ: ಲಾಕ್‌ಡೌನ್‌ ಭೀತಿಯ ಮಧ್ಯೆ ಮಹಾರಾಷ್ಟ್ರಕ್ಕೆ ಗುಳೆ ಹೊರಟ ಕಾರ್ಮಿಕರು

ಲಾಕ್‌ಡೌನ್‌ ಭೀತಿಯ ಮಧ್ಯೆ ಜನರು ಕೆಲಸ ಅರಸಿ ಮಹಾರಾಷ್ಟ್ರಕ್ಕೆ ಗುಳೆ ಹೊರಟ್ಟಿದ್ದಾರೆ. 

Karnataka Districts Apr 8, 2021, 12:27 PM IST

Covid Surge North India migrants going back to their States hlsCovid Surge North India migrants going back to their States hls
Video Icon

ಕೊರೊನಾ ಹೆಚ್ಚಳದಿಂದ ಕಾರ್ಮಿಕರು ಕಂಗಾಲು, ತಮ್ಮ ಊರುಗಳತ್ತ ಹೊರಟ ಜನ.!

ದೇಶಾದ್ಯಂತ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಈ ಬಾರಿಯೂ ಮೋದಿ ಏಕಾಏಕಿ ಲಾಕ್‌ಡೌನ್‌ ಘೋಷಿಸಿದರೆ ಸಂಕಷ್ಟಕ್ಕೆ ಸಿಲುಕಬಹುದು ಎಂಬ ಆತಂಕದಿಂದ ಕಾರ್ಮಿಕರು ಬೆಂಗಳೂರಿನಿಂದ ತಮ್ಮ ಊರುಗಳಿಗೆ ವಲಸೆ ಹೋಗಲು ಆರಂಭಿಸಿದ್ದಾರೆ.

state Apr 8, 2021, 10:18 AM IST