Asianet Suvarna News Asianet Suvarna News

ಕೊರೋನಾ ಅಲೆಗೆ ಬೆಚ್ಚಿದ ಮತ್ತೊಂದು ರಾಜ್ಯ; 48 ನಗರದಲ್ಲಿ ಲಾಕ್‌ಡೌನ್ ಜಾರಿ!

ಕೊರೋನಾ 2ನೇ ಅಲೆಗೆ ಒಂದೊಂದೆ ರಾಜ್ಯಗಳು ಹೈರಾಣಾಗುತ್ತಿದೆ. ಕೊರೋನಾ ಮಿತಿ ಮೀರಿದ ಕಾರಣ ಮಹಾರಾಷ್ಟ್ರದಲ್ಲಿ ಈಗಾಗಲೇ ವೀಕೆಂಡ್ ಲಾಕ್‌ಡೌನ್ ಹೇರಲಾಗಿದೆ. ಇದೀಗ ಮಧ್ಯಪ್ರದೇಶ ಕೂಡ ಲಾಕ್‌ಡೌನ್ ಜಾರಿಗೆ ತಂದಿದೆ. ಮಧ್ಯ ಪ್ರದೇಶದ 48 ನಗರಗಳಲ್ಲಿ ಸಂಜೆ 6 ರಿಂದ ಬೆಳಗ್ಗೆ6 ರ ವರೆಗೆ ಲಾಕ್‌ಡೌನ್ ಹೇರಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

ಇಂದೋರ್(ಏ.08): ಕೊರೋನಾ 2ನೇ ಅಲೆಗೆ ಒಂದೊಂದೆ ರಾಜ್ಯಗಳು ಹೈರಾಣಾಗುತ್ತಿದೆ. ಕೊರೋನಾ ಮಿತಿ ಮೀರಿದ ಕಾರಣ ಮಹಾರಾಷ್ಟ್ರದಲ್ಲಿ ಈಗಾಗಲೇ ವೀಕೆಂಡ್ ಲಾಕ್‌ಡೌನ್ ಹೇರಲಾಗಿದೆ. ಇದೀಗ ಮಧ್ಯಪ್ರದೇಶ ಕೂಡ ಲಾಕ್‌ಡೌನ್ ಜಾರಿಗೆ ತಂದಿದೆ. ಮಧ್ಯ ಪ್ರದೇಶದ 48 ನಗರಗಳಲ್ಲಿ ಸಂಜೆ 6 ರಿಂದ ಬೆಳಗ್ಗೆ6 ರ ವರೆಗೆ ಲಾಕ್‌ಡೌನ್ ಹೇರಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Video Top Stories